
MGNREGS KARNATAKA
@mgnregsk
Official Twitter handle of MGNREGS Karnataka.
ID: 1247843079677083649
http://www.nrega.nic.in 08-04-2020 11:06:07
2,2K Tweet
19,19K Followers
445 Following

ಕೋಲಾರ ಜಿಲ್ಲೆ ಬೆಣ್ಣಂಗೂರು ಗ್ರಾಮದ ರೈತ ಮುನಿಯಪ್ಪ #ನರೇಗಾ ಯೋಜನೆಯಡಿ ರೂ. 1,35.000 ಲಕ್ಷ ಸಹಾಯಧನ ಪಡೆದು, 3 ಎಕರೆ ಜಮೀನಿನಲ್ಲಿ ರೇಷ್ಮೆ ಕಡ್ಡಿ ಬೆಳೆದಿದ್ದು, ವಾರ್ಷಿಕ ರೂ. 3.00 ಲಕ್ಷಕ್ಕೂ ಅಧಿಕ ಆದಾಯ ಪಡೆಯುತ್ತಿದ್ದಾರೆ. #MGNREGA #silk #agriculture #former #livelihood CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ


ಸ್ವಾವಲಂಬಿ ಗ್ರಾಮ ಸದೃಢ ಕರ್ನಾಟಕ #Guaranteesarkara CM of Karnataka Siddaramaiah DK Shivakumar


ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಲ್ಲಿ ಸಸಿ ನೆಡುವ ಮೂಲಕ #EnvironmentDay ಆಚರಿಸಿ, ಜಾಗೃತಿ ಮೂಡಿಸಿದರು. ಸ್ಥಳ: ಹಾವೇರಿ ಜಿಲ್ಲೆ ಹಾವೇರಿ ತಾಲ್ಲೂಕು ಬಸಾಪುರ ಗ್ರಾಮ ಪಂಚಾಯತಿ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ. #MGNREGA #WorldEnvironmentDay #plantation #student Ministry of Rural Development, Government of India


ಬಳ್ಳಾರಿ ಜಿಲ್ಲೆ ಸಿಂಧಿಗೇರಿ ಗ್ರಾಮದ ನವ ವಧು-ವರರು ಇಂದು ತಮ್ಮ ಮನೆ ಅಂಗಳದಲ್ಲಿ ತಾಯಿಯ ಹೆಸರಿನಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. #MGNREGA #ekpedmaakenaam #plantation #couples Ministry of Rural Development, Government of India



ವೃದ್ಧ ಅಂದನ ಬದುಕಿಗೆ ನಂದಾದೀಪವಾದ ನರೇಗಾ #MGNREGA #blind #work #inspiration #humanity #seniorcitizens Ministry of Rural Development, Government of India CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ DIPR Karnataka DD Chandana News PIB in Karnataka

ಇಳೆಗೆ ಮಳೆ ಇಂಗುಗುಂಡಿಗೆ ಕಳೆ 25 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಸದಾ ಹಸಿರಾಗಿಸಲು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ 1000 ಇಂಗುಗುಂಡಿಗಳಲ್ಲಿ ಮಳೆ ನೀರು ಸಂರಕ್ಷಣೆಗೊಂಡಿರುವುದು. ಸ್ಥಳ: ಗದಗ ಜಿಲ್ಲೆ, ಮುಶಿಗೇರಿ ಗ್ರಾಮ. #MGNREGA #rain #environment #Green CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಲ್ಲೆ ಬಡಕುಂದ್ರಿ ಗ್ರಾಪಂ ವ್ಯಾಪ್ತಿಯ ತೋಟಗಾರಿಕೆ ಸಂಶೋದನಾ ಕೇಂದ್ರದಲ್ಲಿರುವ ಅಮೃತ ಸರೋವರ ದಡದಲ್ಲಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ನಿಮಿತ್ತ ಸಸಿಗಳನ್ನು ನೆಟ್ಟು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. #MGNREGA #yoga #yogaday #InternationalYogaDay Ministry of Rural Development, Government of India




ಕೊಪ್ಪಳ ಜಿಲ್ಲೆಯ ಗೀಣಗೇರ ಗ್ರಾ.ಪಂ. ವ್ಯಾಪ್ತಿಯ ಅಮೃತ ಸರೋವರ ಬಳಿ ಹಮ್ಮಿಕೊಂಡ ಯೋಗ ದಿನಾಚರಣೆಯ ಪಕ್ಷಿ ನೋಟ. #MGNREGA #birdeyeview #yoga #YogaDay2025 #yogadaycelebration #AmritSarovar CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ Ministry of Rural Development, Government of India Ministry of Ayush DIPR Karnataka PIB in Karnataka







