Munirathna (@munirathnamla) 's Twitter Profile
Munirathna

@munirathnamla

ಜನಸೇವಕ | MLA Rajarajeshwarinagar| Former Minister of Horticulture and Planning Programme Monitoring & Statistics Department |

ID: 910850493546586112

calendar_today21-09-2017 12:57:35

6,6K Tweet

10,10K Followers

104 Following

Munirathna (@munirathnamla) 's Twitter Profile Photo

ಹಿರಿಯ ನಟ,ಮಾಜಿ ಸಚಿವರು, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.#ambareesh

ಶೈಕ್ಷಣಿಕವಾಗಿ ಮಕ್ಕಳ ಕಲಿಕೆಗೆ ಉಪಯೋಗವಾಗುವಂತೆ ಪ್ರತಿ ವರ್ಷವೂ ಸಹ ಮಕ್ಕಳಿಗೆ ಉಚಿತವಾಗಿ ಪುಸ್ತಕ ಹಂಚುವ ಕಾರ್ಯಕ್ರಮಕ್ಕೆ ಇಂದು ವಾರ್ಡ್ ನಂ 42 ಲಕ್ಷ್ಮೀದೇವಿನಗರದಲ್ಲಿನ ಮುಖಂಡರೊಟ್ಟಿಗೆ ಚಾಲನೆ ನೀಡಿ ವಿವಿಧ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿವರಿಸಿದೆನು.#RRNagar #Yeshwantpur #leggere #jnanabharathi #jppark #jalahalli

ಧರ್ಮರಕ್ಷಕಿ,ಶ್ರೇಷ್ಠ ಆಡಳಿತಗಾರ್ತಿ, ಮಹಾಸಾಧ್ವಿ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ಜಯಂತಿಯಂದು ಶತಕೋಟಿ ನಮನಗಳು.

"ಈ ಸಲ ಕಪ್ ನಮ್ದು" ಅಭಿನಂದನೆಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮಹಾರಾಜ,ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.#krishnarajawodeyar

ಸ್ವರಲೋಕದ ಮಾಂತ್ರಿಕ,ಗಾಯಕ ಶ್ರೀ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.#spbalasubramaniam

ಧೀಮಂತ ನಾಯಕ,ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪುಣ್ಯತಿಥಿಯಂದು ಗೌರವಪೂರ್ವಕ ನಮನಗಳು.#devrajaras

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.#mastivenkateshiyengar

ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು.#bakridmubarak🌙️

ಬುಡಕಟ್ಟು ಜನಾಂಗದ ಅಪ್ರತಿಮ ನಾಯಕ,ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.

ಖ್ಯಾತ ಸಾಹಿತಿ,ನಟ,ನಿರ್ದೇಶಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಗಿರೀಶ್ ಕಾರ್ನಾಡ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.#GirishKarnad

ನಾಡಿನ ಸಮಸ್ತ ರೈತ ಬಾಂಧವರಿಗೆ ಕಾರ ಹುಣ್ಣಿಮೆಯ ಶುಭಾಶಯಗಳು.#kaarahunnime

ಶೈಕ್ಷಣಿಕವಾಗಿ ಮಕ್ಕಳ ಕಲಿಕೆಗೆ ಉಪಯೋಗವಾಗುವಂತೆ ಪ್ರತಿ ವರ್ಷವೂ ಸಹ ಮಕ್ಕಳಿಗೆ ಉಚಿತವಾಗಿ ಪುಸ್ತಕ ಹಂಚುವ ಕಾರ್ಯಕ್ರಮಕ್ಕೆ ಇಂದು ಗೋರಗುಂಟೆಪಾಳ್ಯದ ವಿವಿಧ ಶಾಲೆಗಳಿಗೆ ಮುಖಂಡರುಗಳೆಲ್ಲ ಸೇರಿ ಚಾಲನೆ ನೀಡಿ ಪುಸ್ತಕಗಳನ್ನು ವಿತರಿಸಿದರು.#RRNagar #Yeshwantpur #leggere #jnanabharathi #jppark #jalahalli #lakshmidevinagar

ಅಪಾರವಾದ ದೇಶಭಕ್ತಿ, ಧೈರ್ಯ ಸಾಹಸದ ಪ್ರತೀಕ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ಸ್ಮೃತಿದಿನದಂದು ಶತಕೋಟಿ ನಮನಗಳು.#JhansiRaniLakshmiBai

ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಜನ್ಮದಿನದ ಶುಭಾಶಯಗಳು.#draupadhimurmu