𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile
𝐍𝐀𝐌𝐂𝐈𝐍𝐄𝐌𝐀

@namcinema

Like us on Facebook fb.com/NamCinemaCom follow us on Instagram instagram.com/NamCinema Contact us - [email protected]

ID: 429935848

linkhttp://www.namcinema.com calendar_today06-12-2011 15:33:00

40,40K Tweet

157,157K Followers

88 Following

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಶ್ರೀಲೀಲಾ ಡ್ಯಾನ್ಸ್ ಖದರ್ ಇಡೀ ಇಂಡಿಯಾಗೆ ಗೊತ್ತು, ಅಂಥ ಡ್ಯಾನ್ಸರ್ ನ ಮ್ಯಾಚ್ ಮಾಡೋದಷ್ಟೇ ಅಲ್ಲ ಒಳ್ಳೆ Grace ಕೂಡ ತೋರಿಸಿ ತನ್ನ ಡ್ಯಾನ್ಸ್ ಕರಾಮತ್ತಿನ ಮೂಲಕ ಕಿರೀಟಿ ಪ್ರೇಕ್ಷಕರಿಗೆ ಮತ್ತಷ್ಟು ಭರವಸೆ ಮೂಡಿಸಿದ್ದಾರೆ 💥💥 #Junior second single #ViralVayyari Trending All Over! Song link👉youtu.be/7zZF9LyugJ0?si…

ಶ್ರೀಲೀಲಾ ಡ್ಯಾನ್ಸ್ ಖದರ್ ಇಡೀ ಇಂಡಿಯಾಗೆ ಗೊತ್ತು, ಅಂಥ ಡ್ಯಾನ್ಸರ್ ನ ಮ್ಯಾಚ್ ಮಾಡೋದಷ್ಟೇ ಅಲ್ಲ ಒಳ್ಳೆ Grace ಕೂಡ ತೋರಿಸಿ ತನ್ನ ಡ್ಯಾನ್ಸ್ ಕರಾಮತ್ತಿನ ಮೂಲಕ ಕಿರೀಟಿ ಪ್ರೇಕ್ಷಕರಿಗೆ ಮತ್ತಷ್ಟು ಭರವಸೆ ಮೂಡಿಸಿದ್ದಾರೆ 💥💥

#Junior second single #ViralVayyari Trending All Over!

Song link👉youtu.be/7zZF9LyugJ0?si…
A Sharadhaa (@sharadasrinidhi) 's Twitter Profile Photo

. Yash signature in #Kannada trends online after #Ramayana: Part 1 glimpse release The RockingStar, who is all set to be seen as #Ravana, alongside #RanbirKapoor's Ram, wins hearts with a proud linguistic statement cinemaexpress.com/kannada/news/2… 𝐍𝐀𝐌𝐂𝐈𝐍𝐄𝐌𝐀

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಬಹು ನಿರೀಕ್ಷೆಯ ""666 ಆಪರೇಷನ್ ಡ್ರೀಮ್ ಥಿಯೇಟರ್" ಚಿತ್ರದ ಡಾ ಶಿವಣ್ಣ ಫಸ್ಟ್ ಲುಕ್ ಲಾಂಚ್ ನಾಡಿದ್ದು ಮಂಗಳವಾರ ನೆರವೇರಲಿದೆ 😊 #666OperationDreamTheatre Dr. Shiva Rajkumar Look Reveal July 9th DrShivaRajkumar Dhananjaya Hemanth M Rao Vaishak J Films Charan Raj Vishwas Kashyap

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ತರುಣ್ ಕಿಶೋರ್ ಸುಧೀರ್ ಅವರ ನಿರ್ಮಾಣದಲ್ಲಿ ಬರುತ್ತಿರುವ ಹೊಚ್ಚ ಹೊಸ ಅದ್ದೂರಿ ಮಾಸ್ ಲವ್ ಸ್ಟೋರಿ ಸಿನಿಮಾ ಟೈಟಲ್ ಲಾಂಚ್ ಟೀಸರ್ ಬಿಡುಗಡೆಗೆ ಒಂದೇ ದಿನ ಬಾಕಿ 😊 The hills have held the story long enough! In 1 day… the silence breaks ❤️‍🔥 #TitleTeaser of our NEXT on 07.07.25 at 7PM ♥️ #ProductionNo2 |

A Sharadhaa (@sharadasrinidhi) 's Twitter Profile Photo

'Given the current uncertainty in #Kannada cinema,I feel the need to bring out a film this year, says Kichcha Sudeepa as he reunites with #Max dir #VijayKartikeyan; #SathyaJyothiFilms returns to #Kannada with #K47 hints to be #Dec 2025 release. cinemaexpress.com/kannada/interv… 𝐍𝐀𝐌𝐂𝐈𝐍𝐄𝐌𝐀

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಕಾಂತಾರ ಅಧ್ಯಾಯ 1 ಚಿತ್ರ ತಂಡದಿಂದ ರಿಷಬ್ ಶೆಟ್ಟಿ ಅವರಿಗೆ ಅದ್ದೂರಿ ಪೋಸ್ಟರ್ ಮೂಲಕ ಹುಟ್ಟು ಹಬ್ಬದ ಶುಭಾಶಯಗಳು 😊 ದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ💥 Where legends are born and the roar of the wild echoes… 🔥 #Kantara – A prequel to the masterpiece that

ಕಾಂತಾರ ಅಧ್ಯಾಯ 1 ಚಿತ್ರ ತಂಡದಿಂದ ರಿಷಬ್ ಶೆಟ್ಟಿ ಅವರಿಗೆ ಅದ್ದೂರಿ ಪೋಸ್ಟರ್ ಮೂಲಕ ಹುಟ್ಟು ಹಬ್ಬದ ಶುಭಾಶಯಗಳು 😊

ದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ💥

Where legends are born and the roar of the wild echoes… 🔥

#Kantara – A prequel to the masterpiece that
𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಬಿಡುಗಡೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಇರುವ #ಎಕ್ಕ ಚಿತ್ರದ ಎರಡು ಹಾಡುಗಳು ಟ್ರೆಂಡಿಂಗ್ ನಲ್ಲಿ ಇರೋದು ಸಿನಿಮಾ ಮೇಲಿರೋ ಅಭಿಮಾನಿಗಳ ಕ್ರೇಜ್ ಅನ್ನು ತೋರಿಸುತ್ತದೆ 😊 What a MOMENT! 🤩 How wonderful it is to see both songs from the same film in the top 5️⃣ 🔥🥹 #BangleBangari👇 youtu.be/ckbWXG97W10

ಬಿಡುಗಡೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಇರುವ #ಎಕ್ಕ ಚಿತ್ರದ ಎರಡು ಹಾಡುಗಳು ಟ್ರೆಂಡಿಂಗ್ ನಲ್ಲಿ ಇರೋದು ಸಿನಿಮಾ ಮೇಲಿರೋ ಅಭಿಮಾನಿಗಳ ಕ್ರೇಜ್ ಅನ್ನು ತೋರಿಸುತ್ತದೆ 😊

What a MOMENT! 🤩

How wonderful it is to see both songs from the same film in the top 5️⃣ 🔥🥹

#BangleBangari👇

youtu.be/ckbWXG97W10
𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

#K47 Mahurtha 📸 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾಗೆ ಇಂದು ಮುಹೂರ್ತ ನೆರವೇರಿದೆ. ಮ್ಯಾಕ್ಸ್ ಖ್ಯಾತಿಯ ವಿಜಯ್ ಕಾರ್ತಿಕೇಯ ರಚಿಸಿ ನಿರ್ದೇಶಸುತ್ತಿರುವ ಈ ಸಿನಿಮಾ ಶೂಟಿಂಗ್ ಹಾಗೂ ಇತರೆ ಕೆಲಸಗಳು ಬೇಗ ಮುಗಿದು ಇದೇ ವರ್ಷ ತೆರೆ ಕಾಣುವ ಯೋಜನೆಯನ್ನು ಹೊಂದಿದೆ 😊👌 Written & directed by VIJAY Kartikeyaa

#K47 Mahurtha 📸

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾಗೆ ಇಂದು ಮುಹೂರ್ತ ನೆರವೇರಿದೆ. ಮ್ಯಾಕ್ಸ್ ಖ್ಯಾತಿಯ ವಿಜಯ್ ಕಾರ್ತಿಕೇಯ ರಚಿಸಿ ನಿರ್ದೇಶಸುತ್ತಿರುವ ಈ ಸಿನಿಮಾ ಶೂಟಿಂಗ್ ಹಾಗೂ ಇತರೆ ಕೆಲಸಗಳು ಬೇಗ ಮುಗಿದು ಇದೇ ವರ್ಷ ತೆರೆ ಕಾಣುವ ಯೋಜನೆಯನ್ನು ಹೊಂದಿದೆ 😊👌

Written &amp; directed by <a href="/VKartikeyaa/">VIJAY Kartikeyaa</a>
𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ರಿಷಬ್ ಶೆಟ್ಟಿ ಅವರ ಹುಟ್ಟು ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿರುವ ಕಾಂತಾರ ಅಧ್ಯಾಯ ಒಂದು ಪೋಸ್ಟರ್ ನಲ್ಲಿದೆ ಸಿನಿಮಾದ ಕಥೆಯ ತಿರುಳು. ಪೋಸ್ಟರ್ ನ ಸ್ಟಡಿ ಮಾಡಿ ಕಥೆ ಗೆಸ್ ಮಾಡಿ 😊 ದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ💥 Where legends are born and the roar of the wild echoes…

ರಿಷಬ್ ಶೆಟ್ಟಿ ಅವರ ಹುಟ್ಟು ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿರುವ ಕಾಂತಾರ ಅಧ್ಯಾಯ ಒಂದು ಪೋಸ್ಟರ್ ನಲ್ಲಿದೆ ಸಿನಿಮಾದ ಕಥೆಯ ತಿರುಳು. ಪೋಸ್ಟರ್ ನ ಸ್ಟಡಿ ಮಾಡಿ ಕಥೆ ಗೆಸ್ ಮಾಡಿ 😊

ದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ💥

Where legends are born and the roar of the wild echoes…
A Sharadhaa (@sharadasrinidhi) 's Twitter Profile Photo

The #KantaraChapter1 poster is 🔥 Rishab Shetty mid-leap,shield dented, axe bloodied, eyes divine. Over 100 symbolic elements set in a wilder past. One of Indian cinema’s most ambitious tales prod by Hombale Films to release on #October2 cinemaexpress.com/kannada/news/2… 𝐍𝐀𝐌𝐂𝐈𝐍𝐄𝐌𝐀

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಮಳೆ + ಮೋಹ +ಮಾಧುರ್ಯ = ಶುದ್ಧ ಪ್ರೀತಿಯ ಪುಳಕ 💥 #ಕೊತ್ತಲವಾಡಿ'ಯ ಲವ್ ಸಾಂಗ್ ಕೇಳಿದೋರ ಎದೆಯಲ್ಲಿ ತಂಪಾದ ಅನುಭೂತಿ ಹುಟ್ಟಿದೆ 👌 Rain + Romance + Rhythm = Pure Magic 🌧️🎶 "Mungaru Maleyemba" from #Kothalavadi is now TRENDING on YouTube ❤️✨ Song link👉bit.ly/MungaruMaleyem… Pruthvi Ambaar

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಇಲ್ಲಿಂದ ಕಥೆ ಪ್ರಾರಂಭ ❤️‍🔥 ಏಕ್ ಲವ್ ಯಾ ಖ್ಯಾತಿಯ ರಾಣಾ, ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ಅಭಿನಯದ #ಏಳುಮಲೆ ಚಿತ್ರದ ಟೈಟಲ್ ಲಾಂಚ್ ಟೀಸರ್ ಬಿಡುಗಡೆ ಆಗಿದೆ 😊 From the silence of the hills… rises a story that speaks to every heart. TEASER OUT NOW. An intense love story begins.

ಇಲ್ಲಿಂದ ಕಥೆ ಪ್ರಾರಂಭ ❤️‍🔥 

ಏಕ್ ಲವ್ ಯಾ ಖ್ಯಾತಿಯ ರಾಣಾ, ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ಅಭಿನಯದ #ಏಳುಮಲೆ ಚಿತ್ರದ ಟೈಟಲ್ ಲಾಂಚ್ ಟೀಸರ್ ಬಿಡುಗಡೆ ಆಗಿದೆ 😊

From the silence of the hills… rises a story that speaks to every heart. 

TEASER OUT NOW. 
An intense love story begins.
𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್.. ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್‌ ಟೀಸರ್‌ ರಿಲೀಸ್‌ ಆಗಿದೆ. ಬೆಂಗಳೂರಿನ ಒರಿಯನ್‌ ಮಾಲ್‌ನಲ್ಲಿ ನಿನ್ನೆ ಟೈಟಲ್‌ ಲಾಂಚ್

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್.. ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ

ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್‌ ಟೀಸರ್‌ ರಿಲೀಸ್‌ ಆಗಿದೆ. ಬೆಂಗಳೂರಿನ ಒರಿಯನ್‌ ಮಾಲ್‌ನಲ್ಲಿ ನಿನ್ನೆ ಟೈಟಲ್‌ ಲಾಂಚ್
A Sharadhaa (@sharadasrinidhi) 's Twitter Profile Photo

.Tharun Sudhir Sudhir’s next production starring Raanna and #PriyankaAchar titled #Elumale Inspired by real events on the Karnataka–Tamil Nadu border, film has been wrapped up, and the title was unveiled by DrShivaRajkumar PREM❣️S, cinemaexpress.com/kannada/news/2… 𝐍𝐀𝐌𝐂𝐈𝐍𝐄𝐌𝐀

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

#ಕೊತ್ತಲವಾಡಿ ಚಿತ್ರದ ಮಾಸ್ ಸಾಂಗ್ ನಾಡಿದ್ದು ಶುಕ್ರವಾರ ಬಿಡುಗಡೆ 😊 "Benki Kanninalle" – a mass-loaded lyrical bomb from #Kothalavadi 🔥 is set to blast on 11.07.2025 #NamCinema #Kannada #Karnataka #PruthviAmbaar #KavyaShaiva #Pushpa #PAProductions #Sriraj #KRGStudios Harish Arasu PRO

#ಕೊತ್ತಲವಾಡಿ ಚಿತ್ರದ ಮಾಸ್ ಸಾಂಗ್ ನಾಡಿದ್ದು ಶುಕ್ರವಾರ ಬಿಡುಗಡೆ 😊

"Benki Kanninalle" – a mass-loaded lyrical bomb from #Kothalavadi 🔥 is set to blast on 11.07.2025 

#NamCinema #Kannada #Karnataka 
#PruthviAmbaar #KavyaShaiva #Pushpa #PAProductions #Sriraj #KRGStudios <a href="/PROHarisarasu/">Harish Arasu PRO</a>
𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಡ್ರೀಮ್ ಥಿಯೇಟರ್‌ಗೆ ಒಬ್ನೇ ರಾಜ! 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಡಾ. ಶಿವಣ್ಣ ಅವರ ಫಸ್ಟ್ ಪೋಸ್ಟರ್ ನಲ್ಲಿ ಶಿವಣ್ಣ ಅವರು ಥೇಟ್ ಅಣ್ಣಾವ್ರಂತೆ ಕಾಣಿಸುತ್ತಿರೋದು ನೋಡಿದಾಗ ಅಭಿಮಾನಿಗಳು ಪುಳಕಗೊಳ್ಳೋದಂತೂ ಖಂಡಿತ 😊💥 Unveiling The First Look Of DrShivaRajkumar from #666OperationDreamTheatre Dhananjaya

ಡ್ರೀಮ್ ಥಿಯೇಟರ್‌ಗೆ ಒಬ್ನೇ ರಾಜ! 

666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಡಾ. ಶಿವಣ್ಣ ಅವರ ಫಸ್ಟ್ ಪೋಸ್ಟರ್ ನಲ್ಲಿ ಶಿವಣ್ಣ ಅವರು ಥೇಟ್ ಅಣ್ಣಾವ್ರಂತೆ ಕಾಣಿಸುತ್ತಿರೋದು ನೋಡಿದಾಗ ಅಭಿಮಾನಿಗಳು ಪುಳಕಗೊಳ್ಳೋದಂತೂ ಖಂಡಿತ 😊💥

Unveiling The First Look Of <a href="/NimmaShivanna/">DrShivaRajkumar</a> from #666OperationDreamTheatre 

<a href="/Dhananjayaka/">Dhananjaya</a>