
ನಮ್ ಟಾಕೀಸ್.ಇನ್
@namtalkies
ಸಿನಿಮಾ, ಹಾಗೂ ಕ್ರೀಡಾ ಸುದ್ದಿಗಳ ಕ್ವಿಕ್ ಅಪ್ಡೇಟ್ಸ್
instagram.com/namtalkies
ID: 560842585
23-04-2012 05:02:45
18,18K Tweet
3,3K Followers
187 Following

ಅಪ್ಪು ಪುತ್ರಿಯರ ಜೊತೆಗೆ ರಾಘಣ್ಣನ ಹಿರಿಮಗ!😍 ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುತ್ರಿಯರಾದ, ವಂದಿತಾ ರಾಜಕುಮಾರ್ ಹಾಗು ಧೃತಿ ರಾಜಕುಮಾರ್ ಅವರೊಂದಿಗೆ ನಮ್ಮೆಲ್ಲರ Vinay Rajkumar ಅವರು ಇರುವಂತಹ ಸುಂದರ ಫೋಟೋಗಳು! #Namtalkies #vinayrajkumar #vandithapuneethrajkumar #dhruthipuneethrajkumar












ನಮ್ಮೆಲ್ಲರ ನೆಚ್ಚಿನ ಸ್ಯಾಂಡಲ್ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ಅವರಿಗೆ ಅಸಂಖ್ಯ ಅಭಿಮಾನಿಗಳಿದ್ದಾರೆ. ಇಂತಹ ಒಬ್ಬ ವಿಶೇಷ ಅಭಿಮಾನಿಯೊಬ್ಬರ ಅಭಿಮಾನಕ್ಕೆ ಮನಸೋತು, ರಮ್ಯಾ ಅವರು ತೋರಿದ್ದ ಪ್ರೀತಿಯ ಒಂದು ಝಲಕ್, ಇವರ ಪರಿಶುದ್ಧ ಮನಸ್ಸಿಗೆ ಒಂದು ಸಾಕ್ಷಿ. Ramya/Divya Spandana #Namtalkies #ramya #ramyafan

ಕನ್ನಡದ ಕ್ಲಾಸಿಕ್ ಎನಿಸಿಕೊಂಡಿರುವ ಅಮೇರಿಕಾ ಅಮೇರಿಕಾ ಸಿನಿಮಾದ ಸೀಕ್ವೆಲ್ ಸಿದ್ದವಾಗುತ್ತಿದ್ದು, Nagathihalli Chandrashekara ನಿರ್ದೇಶನದಲ್ಲಿ, ನಿರೂಪ್ ಭಂಡಾರಿ ಹಾಗು ಶಾನ್ವಿ ನಟನೆಯ ಈ ಸಿನಿಮಾದ ವಿಶೇಷ ಪಾತ್ರದಲ್ಲಿ Ramesh Aravind ಅವರು ನಟಿಸುತ್ತಿದ್ದಾರೆ. #Namtalkies #americaamerica2 #ramesharavind #nagathihallichandrashekar


ನಮ್ಮೆಲ್ಲರ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಪ್ರಕಾಶ್ ವೀರ್ ನಟನೆಯ ಅತ್ಯಂತ ನಿರೀಕ್ಷಿತ ಸಿನಿಮಾ, ಡೆವಿಲ್ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ Darshan Thoogudeepa #Namtalkies #TheDevil #DevilTheFilm #saregamakannada #yoodleefilms #darshanthoogudeepasrinivas
