Narendra Simha Murthy
@narendramurthy
State Co-Convener Social Media @BJP4Karnataka
ID: 170262591
24-07-2010 10:26:24
10,10K Tweet
3,3K Followers
5,5K Following
ಟನಲ್ ರೋಡ್ ಬಿಡಿ ಸ್ವಾಮಿ ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ ಡಿಸಿಎಂ DK Shivakumar ಅವರೇ, ಸುರಂಗ ರಸ್ತೆ ಮಾಡ್ತೀನಿ, ಸ್ಕೈ ಡೆಕ್ ಮಾಡ್ತೀನಿ, ಬ್ರ್ಯಾಂಡ್ ಬೆಂಗಳೂರು ಮಾಡ್ತೀನಿ, ಜಿಬಿಎ ಮಾಡ್ತೀನಿ ಅಂತ ಬರೀ ಓಳು ಬಿಟ್ಟು ಕನ್ನಡಿಗರಿಗೆ ಚೊಂಬು ಕೊಟ್ಟಿದ್ದೇ ನಿಮ್ಮ ಸಾಧನೆ. ನಿಮ್ಮ ಜಿಬಿಎ ಅವ್ಯವಸ್ಥೆಯಿಂದ ಪಾಲಿಕೆ ಶಿಕ್ಷಕರು
‘ಕಲ್ಯಾಣ ಸಂಪದ’ ಎಂಬ ಬ್ರಾಂಡ್ ಅಡಿಯಲ್ಲಿ, ಪ್ರತಿ ಜಿಲ್ಲೆಯಲ್ಲಿ ತನ್ನದೇ ಆದ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧಿತ ವಸ್ತುಗಳಾಗಿ ರೂಪಿಸುವ ಉಪಕ್ರಮ ಆರಂಭವಾಗಿದೆ. ಕೇಂದ್ರ ವಿತ್ತ ಸಚಿವೆ ಶ್ರೀಮತಿ Nirmala Sitharaman ಅವರು ತಮ್ಮ MPLADS ನಿಧಿಯನ್ನು ಬಳಸಿ ರೂಪಿಸಿದ ಈ ಉಪಕ್ರಮವು ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ವರದಾನವಾಗಿದೆ. ಈ ಕುರಿತು
ಅಸ್ವಸ್ಥಗೊಂಡ ಪುಟ್ಟ ಬಾಲಕಿ, ಮೆಡಿಸಿನ್ ಗಾಗಿ ಮಧ್ಯರಾತ್ರಿಯಲ್ಲಿ ಕುಟುಂಬಸ್ಥರ ಪರದಾಟ! ಆರೋಗ್ಯ ಮೂಲಸೌಕರ್ಯ ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರ ಬಡವರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಜಿಲ್ಲಾಸ್ಪತ್ರೆಗಳಲ್ಲಿ ಔಷಧಿ ಸಿಗದಂತ ಪರಿಸ್ಥಿತಿ ಉಂಟಾಗಿರುವುದು Siddaramaiah ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ.
Karnataka Tourism Dept promoting Wayanad as Tourist destination. Cong doesn’t hesitate to sell Karnataka interest to please Gandhi Family. Priyanka Wadra Kush hua CA Mohan Vishwa Narendra Simha Murthy Keshava Prasad S
#Bengaluru: Police sub inspector Santosh Kumar & head constable Ghorakh have been suspended for demanding bribe from former BPCL CFO Siva Kumar K, whose daughter had died recently. They demanded money to hand over his daughter’s autopsy report. The Times Of India
'NARI SHAKTI' Congratulations Team India Women 🇮🇳 What an innings Jemimah Rodrigues
ಕರ್ನಾಟಕ ಟಿವಿಯ ನೂತನ ಕಛೇರಿಯ ಉದ್ಘಾಟನೆಯಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕರಾದ ಶ್ರೀ Karunakar Khasale , ಸಾಮಾಜಿಕ ಜಾಲತಾಣ ಸಹ ಸಂಚಾಲಕರಾದ ಶ್ರೀ Narendra Simha Murthy , ರಾಜ್ಯ ಬಿಜೆಪಿ ವಕ್ತಾರರಾದ ಶ್ರೀ H N CHANDRASHEKHAR (Iam Modi Ka Parivar ) , ಕರ್ನಾಟಕ ಟಿವಿ ಸಂಸ್ಥಾಪಕರಾದ ಶ್ರೀ ಶಿವು ಬೆಸಗರಳ್ಳಿ, ಕನ್ನಡಪರ ಹೋರಾಟಗಾರರಾದ
ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ
Absolutely right, Tejasvi Surya! As a citizen of this country and a proud Kannadiga, every one of us has the right to question the government and its representatives. Moreover, Tejasvi Surya is a Member of Parliament, elected by the people of Bengaluru South to voice their