NewsFirst Kannada (@newsfirstkan) 's Twitter Profile
NewsFirst Kannada

@newsfirstkan

News First is a Pioneering 24x7 Kannada News Channel.
Delivering high quality news content not seen before in Kannada Television News.

ID: 1136644779259731968

linkhttps://www.newsfirstlive.com calendar_today06-06-2019 14:43:28

111,111K Tweet

20,20K Followers

345 Following

NewsFirst Kannada (@newsfirstkan) 's Twitter Profile Photo

ಡಾರ್ಲಿಂಗ್​ ಪ್ರಭಾಸ್ ಸಿನಿಮಾದಿಂದ ದೀಪಿಕಾ ಪಡುಕೋಣೆ ಔಟ್​.. ಅಸಲಿ ಸತ್ಯ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ..! #rashmikamandanna #deepikapadukone #sandeepreddyvanga #Newsfirstlive #Newsfirstkannada #KannadaNews newsfirstlive.com/rashmika-manda…

NewsFirst Kannada (@newsfirstkan) 's Twitter Profile Photo

ಗಂಡನ ಮನೆಯವ್ರೇ ಹುಷಾರ್..! ಮಶ್ರೂಮ್​​ನಿಂದ ಅತ್ತೆ, ಮಾವ, ನಾದಿನಿಯ ಜೀವ ತೆಗೆದ ಸೊಸೆ! #ErinPatterson #australianwoman #Newsfirstkannada #australia #KannadaNews newsfirstlive.com/erin-patterson…

NewsFirst Kannada (@newsfirstkan) 's Twitter Profile Photo

ದಿಢೀರ್ ಪ್ರವಾಹ, ಬ್ಯಾಂಕ್​ನಲ್ಲಿದ್ದ ಗ್ರಾಹಕರ ನೂರಾರು ಕೋಟಿ ಹಣ ನಷ್ಟ.. ಅಸಲಿಗೆ ಏನಾಗಿದೆ ಗೊತ್ತಾ? #himachalpradesh #HeavyRains #HimachalPradeshRains #Newsfirstkannada newsfirstlive.com/bank-buried-in…

NewsFirst Kannada (@newsfirstkan) 's Twitter Profile Photo

ಟೆಕ್ಸಾಸ್​ನಲ್ಲಿ ಭಾರೀ ಮಳೆ, ದಿಢೀರ್​ ಪ್ರವಾಹ.. ಹಲವಾರು ಮಂದಿ ನಾಪತ್ತೆ.. ಉಸಿರು ಚೆಲ್ಲಿದ 80 ಜನ! #texas #TexasFlooding #texasrains #Newsfirstkannada #americaheavyrains newsfirstlive.com/texas-flooding…

NewsFirst Kannada (@newsfirstkan) 's Twitter Profile Photo

ಕ್ರಿಕೆಟ್​ ಜಗತ್ತಿಗೆ ಹೊಸ ಸಂದೇಶ; 10 ಬಿಗ್​ ಸಿಕ್ಸರ್​, 13 ಬೌಂಡ್ರಿ.. ಸೂರ್ಯವಂಶಿ ಸಿಡಿಲಬ್ಬರ, ಸೆಂಚುರಿ ‘ವೈಭವ’ #vibhavsuryavanshi #EngVsIndia #under19cricket #Under19 #INDvsENG #suryavanshi newsfirstlive.com/vaibhav-suryav…

NewsFirst Kannada (@newsfirstkan) 's Twitter Profile Photo

ಮಧ್ಯಮ ವರ್ಗಕ್ಕೆ ಬೆಲೆ ಏರಿಕೆ, ತೆರಿಗೆ ಹೊರೆ ಇಲ್ಲವೇ ಇಲ್ಲ.. ಹೊರೆ ಆಗಿರೋದೇ EMI..! #middleclass #middleclasslife #middleclassfamily #indian #MiddleClassRelief newsfirstlive.com/emis-hurt-indi…

NewsFirst Kannada (@newsfirstkan) 's Twitter Profile Photo

ದೆವ್ವ ಬಿಡಿಸುವ ಮಂತ್ರವಾದಿಯ ಕೋಲಿನ ಹೊಡೆತಕ್ಕೆ ಮಹಿಳೆ ಬಲಿ #shivamogga #woman #womensincident #bhadravatitaluk #Newsfirstkannada newsfirstlive.com/womens-inciden…

NewsFirst Kannada (@newsfirstkan) 's Twitter Profile Photo

AI ಸ್ವಯಂಚಾಲಿತ ಕೆಲಸ.. ಹಲವು ಉದ್ಯೋಗಗಳಿಗೆ ಭಾರೀ ಹೊಡೆತ- Amazon CEO #Newsfirstkannada #AI #ArtificialIntelligence #Amazon #amazonceo #AndyJassy newsfirstlive.com/amazon-andy-ja…

NewsFirst Kannada (@newsfirstkan) 's Twitter Profile Photo

ಚೊಚ್ಚಲ ಟೆಸ್ಟ್​ ಗೆದ್ದ ಖುಷಿ, ಗಿಲ್ ದೊಡ್ಡ ಎಡವಟ್ಟು.. ಕ್ಯಾಪ್ಟನ್​​ನಿಂದ ಒಪ್ಪಂದ ಉಲ್ಲಂಘನೆ​​! #ShubmanGill #EngVsIndia #TestCricket #niketshirts #adidas #bcci newsfirstlive.com/shubman-gill-i…

NewsFirst Kannada (@newsfirstkan) 's Twitter Profile Photo

ಈ ರಾಶಿಯವರಿಗೆ ಇಂದು ಎಚ್ಚರಿಕೆ.. ಪ್ರೇಮಿಗಳ ಮಧ್ಯೆ ಬಿರುಕು; ಇಲ್ಲಿದೆ ನಿಮ್ಮ ಭವಿಷ್ಯ..! #RashiBhavishya #TodayHoroscope #Horoscope #ಭವಿಷ್ಯ #ರಾಶಿಭವಿಷ್ಯ newsfirstlive.com/july-8th-horos…

NewsFirst Kannada (@newsfirstkan) 's Twitter Profile Photo

ಭಾವಿ ಪತಿನಾ ನೋಡುತ್ತಿದ್ದಂತೆ ಏರ್ ಪೋರ್ಟ್​ನಲ್ಲೇ ಗಳಗಳನೇ ಕಣ್ಣೀರಿಟ್ಟ ನಟಿ ಇಂಚರಾ ಜೋಶಿ.. VIDEO #IncharaJoshi #ActorssInchara #Airport #husband newsfirstlive.com/inchara-joshi-…

NewsFirst Kannada (@newsfirstkan) 's Twitter Profile Photo

ಪೋಷಕರೇ ಎಚ್ಚರ! ದಕ್ಷಿಣ ಕನ್ನಡದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ.. 5 ಸಾವಿರ ಮಕ್ಕಳಿಗೆ ಏನಾಗಿದೆ ನೋಡಿ.. #newsfirstlive #MobileEffect #Children #Students newsfirstlive.com/visual-impairm…

NewsFirst Kannada (@newsfirstkan) 's Twitter Profile Photo

ಮೆದುಳು ಸದಾ ಚುರುಕಾಗಿ, ಆ್ಯಕ್ಟಿವ್​ ಆಗಿ ಕೆಲಸ ಮಾಡಬೇಕಾ..? ಹಾಗಾದ್ರೆ ಮಾಡಬೇಕಾಗಿದ್ದು ಇಷ್ಟೇ! #newsfirstlive #brain #brainexercises #creativity #HealthTips #healthylifestyle newsfirstlive.com/brain-exercise…

NewsFirst Kannada (@newsfirstkan) 's Twitter Profile Photo

ಕಾಂಗ್ರೆಸ್​ನಲ್ಲಿ ಸೆಪ್ಟೆಂಬರ್ ಕ್ರಾಂತಿ ಹಲ್​ಚಲ್.. ಕುತೂಹಲ ಮೂಡಿಸಿದ ಸಿದ್ದು, ಡಿಕೆಶಿ ನಡೆ..! #newsfirstlive #Siddaramaiah #DKShivakumar newsfirstlive.com/siddaramaiah-a…

NewsFirst Kannada (@newsfirstkan) 's Twitter Profile Photo

ಇನ್ಮುಂದೆ ಸೊಳ್ಳೆಗಳ ಕಾಟ ಇರಲ್ಲ! ಆಂಧ್ರದಲ್ಲಿ ಸೊಳ್ಳೆಗಳ ಮೇಳೆ ನಿಗಾ ಇಡಲು AI ಬಳಕೆ..! #AndhraPradesh #SmartMosquitoSurveillanceSystem #SMoSS #ArtificialIntelligence #mosquitocontrol newsfirstlive.com/andhra-pradesh…

NewsFirst Kannada (@newsfirstkan) 's Twitter Profile Photo

14 ದೇಶಗಳ ಮೇಲೆ ಟ್ರಂಪ್ ಮತ್ತೆ ಸುಂಕ ಯುದ್ಧ.. ಪ್ರತೀಕಾರ ತೀರಿಸಿಕೊಂಡ್ರೆ ಸುಮ್ನಿರಲ್ಲ ಎಂದು ಎಚ್ಚರಿಕೆ #USIndiatradedeal #Trumptariffs #DonaldTrump newsfirstlive.com/donald-trump-s…

NewsFirst Kannada (@newsfirstkan) 's Twitter Profile Photo

ಇಬ್ಬರು ಕನ್ನಡಿಗರಿಗೆ ಪ್ಲೇಯಿಂಗ್-11ನಿಂದ ಗೇಟ್​ಪಾಸ್?​ ಲಾರ್ಡ್ಸ್​​ ಟೆಸ್ಟ್​ನಲ್ಲಿ ಒಟ್ಟು 4 ಮೇಜರ್ ಸರ್ಜರಿ..! #Lordstest #Test #INDvsENGTest #karunnair #prasidhkrishna #KLRahul newsfirstlive.com/team-india-maj…

NewsFirst Kannada (@newsfirstkan) 's Twitter Profile Photo

CJI ನಿವೃತ್ತಿಯ ನಂತರ ಎಷ್ಟು ತಿಂಗಳಲ್ಲಿ ಬಂಗಲೆಯನ್ನು ಖಾಲಿ ಮಾಡಬೇಕು..? ನಿಯಮಗಳು ಏನೇನು..? #DYChandrachud #ChiefJusticeofIndia #retirement #officialresidence #SupremeCourt newsfirstlive.com/cji-retirement…

NewsFirst Kannada (@newsfirstkan) 's Twitter Profile Photo

ಹಾರ್ಟ್​ ಅಟ್ಯಾಕ್​ಗೆ ಮತ್ತೊಂದು ಕಾರಣ ಬಿಚ್ಚಿಟ್ಟ ಹೃದ್ರೋಗ ತಜ್ಞರು; ಬೆಂಗಳೂರು ಜನರ ಆತಂಕ ಏನು..? #newsfirstlive #pollution #heartattacks newsfirstlive.com/pollution-is-a…

NewsFirst Kannada (@newsfirstkan) 's Twitter Profile Photo

6 ತಿಂಗಳ ಅಂತರದಲ್ಲಿ ತಂದೆ, ಅಣ್ಣನ ಅಗಲಿಕೆ.. ಆಕಾಶ್ ದೀಪ್ ಬದುಕೇ ಒಂದು ಕರುಳು ಹಿಂಡುವ ಕತೆ #AkashDeep newsfirstlive.com/team-indias-cr…