
N.S Boseraju
@nsboseraju
Minister of Minor Irrigation, Science & Technology, GoK | Leader of the House, Karnataka Legislative Council | Kodagu District Incharge | ಹೆಮ್ಮೆಯ ಕನ್ನಡಿಗ
ID: 830387188290428929
http://facebook.com/nsboseraju 11-02-2017 12:05:08
6,6K Tweet
11,11K Followers
92 Following




ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಹಾರೈಸಿ, ಸೇನೆಗೆ ಮತ್ತಷ್ಟು ಶಕ್ತಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ವಿಶೇಷ ಸಂಕಲ್ಪದೊಂದಿಗೆ ಪೂಜೆ ನೆರವೇರಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. Siddaramaiah DK Shivakumar #IndianArmy












ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ನವರ ನೇತೃತ್ವದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯು ಜನರ ಕುಡಿಯುವ ನೀರಿನ ಬವಣೆ ನೀಗಿಸುವ ದೃಷ್ಟಿಯಿಂದ ಸತ್ತೆಗಾಲ ಕುಡಿಯುವ ನೀರಿನ ಯೋಜನೆ ಅಡಿ 90ಕೋಟಿ ವೆಚ್ಚದಲ್ಲಿ ರಾಮನಗರ ಮಾಗಡಿ ಹಾಗೂ ಕುಣಿಗಲ್ ನ 38 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.



