
Olle Hudga Pratham
@opratham
ಒಂದಷ್ಟು ಸಣ್ಣ ಆಸೆಗಳಿವೆ,ಕನ್ನಡ ನನ್ನ ಶಕ್ತಿ,ಇನ್ನೊಬ್ರನ್ನ ಹಣಿಯುವ ಅಸ್ತ್ರವಲ್ಲ! ಜೀವನದಲ್ಲಿ ಪರಿಪೂರ್ಣತೆ,ತೃಪ್ತಿಅನ್ನೋದೆ ಯಾರಿಗೂ ಇಲ್ಲ!
ಒಳ್ಳೇದನ್ನಯೋಚಿಸಿ,ಒಳ್ಳೇದನ ಬಯಸಿ.ಒಳ್ಳೇದಾಗುತ್ತೆ
ID: 729873784354676736
10-05-2016 03:20:45
2,2K Tweet
15,15K Followers
180 Following


ಚಾಲೆಂಜಿಂಗ್ ಸ್ಟಾರ್ Darshan Thoogudeepa sir ಅತ್ಯಂತ ಆಪ್ತ ಸ್ನೇಹಿತೆ, ನನ್ನ ಅತೀ ಆಪ್ತ ಗೆಳತಿ ಅನೂಷಾ ರೈ ಅವ್ರಿಗೆ ಹುಟ್ಟುಹಬ್ಬದ ಶುಭಾಶಯಗಳು.. ನೂರ್ಕಾಲ ಚೆನ್ನಾಗಿರಿ ಅನೂಷ..❤🙏🤗





serious warning ನಿಮ್ಗೆ! ನನ್ನ ಹೊಗಳುವ ಯಾವ postಕೂಡ ಹಾಕ್ಬೇಡಿ.! ನೀವು ನನ್ನ ಇಷ್ಟ ಪಡ್ತಿರಾ ಅಂತ ಗೊತ್ತಾದ್ರೆ ಸಾಕು ನಿಮ್ಮ ಮನೆಯವರನ್ನೆಲ್ಲಾ ಕೆಟ್ಟ commentಹಾಕ್ತಾರೆ; ನನ್ನ ಅರ್ಥ ಮಾಡ್ಕೊಂಡಿದ್ದೀರಾ ಧನ್ಯವಾದ!but publicಲಿ ನಿಮ್ಮ ಅಭಿಮಾನ ನನ್ನ ಪರವಾಗಿ ತೋರಿಸ್ಕೊಂಡ್ರೆ fake profile commentಗೆ ರೆಡಿ ಇರಿ ತರ್ಲೆ ನನ್ ಮಗ 😎











ದುಬೈ IIFa awards ಸಮಯದಲ್ಲಿ ಮಾತಾಡ್ತಾ ತೆಗೆದ ಫೋಟೋ..! Happy birthday Rakshit Shetty ಅಣ್ಣವ್ರೇ;ಚೆನ್ನಾಗಿರಿ!


ಅಣ್ಣಾವ್ರು ಅಂಬರೀಶ್ ಸರ್ ನಂತರ ಕನ್ನಡ ಚಿತ್ರರಂಗದ ಸಾರಥಿಯಾದ DrShivaRajkumar sir ಕನ್ನಡ ಚಿತ್ರರಂಗದಲ್ಲಿ ಯಶಸ್ವೀ 40 ವರ್ಷದ ಪೂರೈಸಿದ ಈ ಸಂಧರ್ಭದಲ್ಲಿ ತುಂಬು ಹೃದಯದ ಅಭಿನಂದನೆಗಳು!🤗 ಚೆನ್ನಾಗಿರಿ...🤗🙏❤
