prithvi konanur (@prithvikonanur) 's Twitter Profile
prithvi konanur

@prithvikonanur

Writer, Director, Producer, Actor...in that order

ID: 793285560383045632

calendar_today01-11-2016 02:56:30

382 Tweet

382 Followers

36 Following

prithvi konanur (@prithvikonanur) 's Twitter Profile Photo

Sometimes, Intent is more important than Content. ಕ್ಲಿಂಗ್ ಜಾನ್ಸನ್ ನಿರ್ದೇಶನದ ಕನ್ನಡ ಚಿತ್ರ "ದ್ವಂದ್ವ"ವನ್ನು ಪ್ರಸ್ತುತಪಡಿಸುವ ಸದಾವಕಾಶ ನನಗೆ ದೊರೆತಿದೆ. ಚಿತ್ರವು ನಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಾಳೆ ನಮ್ಮ ವಾಹಿನಿಯಲ್ಲಿ ಟ್ರೈಲರ್ ನೋಡಿ.

Sometimes, Intent is more important than Content. ಕ್ಲಿಂಗ್ ಜಾನ್ಸನ್ ನಿರ್ದೇಶನದ ಕನ್ನಡ ಚಿತ್ರ "ದ್ವಂದ್ವ"ವನ್ನು ಪ್ರಸ್ತುತಪಡಿಸುವ ಸದಾವಕಾಶ ನನಗೆ ದೊರೆತಿದೆ. ಚಿತ್ರವು ನಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಾಳೆ ನಮ್ಮ ವಾಹಿನಿಯಲ್ಲಿ ಟ್ರೈಲರ್ ನೋಡಿ.
prithvi konanur (@prithvikonanur) 's Twitter Profile Photo

ದ್ವಂದ್ವ ಚಿತ್ರದ ತುಣುಕು, ಈಗ ನಿಮ್ಮ ಮುಂದೆ. youtu.be/skdMK_w10TI?si…

prithvi konanur (@prithvikonanur) 's Twitter Profile Photo

ಹಕ್ಕಿ ನೋಡಬೇಕಾ? ನಾಳೆ ಬನ್ನಿ, ನಮ್ಮೂರಿನ ಒರಾಯನ್ ಮಾಲ್ ನಲ್ಲಿ. ಸಂಜೆ 5 30ಕ್ಕೆ. ತಂಡದ ಜೊತೆ. facebook.com/share/p/1EFDGP…

Niranjan Kaggere (@nkaggere) 's Twitter Profile Photo

#JustIn: State Govt announces State #Film Awards-2020. ‘Pinki Elli’ bags First Best Film award. Akshata Pandavapura bags best actress award for the same film. Prajwal Devaraj gets best actor award for his role in Gentleman. TOI Bengaluru #Karnataka #Sandalwood #Cinema

prithvi konanur (@prithvikonanur) 's Twitter Profile Photo

ರೈಲ್ವೆ ಚಿಲ್ಡ್ರನ್ ಈಗಾಗಲೇ ನೋಡಿದ್ದರೆ ಮಾತ್ರ ಮುಂದೆ ಓದಿ... ಇವಳು ಪರಿಮಳ. ಚಿತ್ರದ ನಾಯಕ 'ರಾಜು' ಪಾತ್ರಧಾರಿ. facebook.com/share/p/17yYeE…

Srinidhi Bengaluru। ಶ್ರೀನಿಧಿ ಬೆಂಗಳೂರು (@srinidhi_blore) 's Twitter Profile Photo

🎥 ಇದು #ವಿಡಿಯೋ ಮಾತ್ರ ಅಲ್ಲ... ಅನುಭವ. It’s not just a #video — it’s an experience. What you’re about to witness blurs the line between reel and reality. 🎬 A found footage thriller like never before. 🔥 Poster Out Now 🎬 #VIDEO – Coming Soon #VIDEOTheFilm #KannadaCinema

🎥 ಇದು #ವಿಡಿಯೋ ಮಾತ್ರ ಅಲ್ಲ... ಅನುಭವ.
It’s not just a #video — it’s an experience.
What you’re about to witness blurs the line between reel and reality.

🎬 A found footage thriller like never before.
🔥 Poster Out Now
🎬 #VIDEO – Coming Soon

#VIDEOTheFilm #KannadaCinema
Chandanavana Film Critics Academy (@academycfc) 's Twitter Profile Photo

Best Debut Actress Award #CFCA2025 - Sherlyn Bhosle - Hadinelentu #CFCAAwards2025 #ChandanavanaFilmCriticsAcademyAwards2025 #YumiVenturesCFCAAwards2025 #CriticsAwards 🌐 cfcacademy.in

Aditya Samarth (@aaditya_samarth) 's Twitter Profile Photo

They don’t know your name. They don’t care who you are. But you’ll fight, argue, and lose sleep over them. This isn’t about RCB alone. It’s about the disease of celebrity worship.

ಸನಾತನ (@sanatan_kannada) 's Twitter Profile Photo

ನಿಷ್ಠಾವಂತ ಮತ್ತು ದಕ್ಷ ಅಧಿಕಾರಿ ದಯಾನಂದ್ ರವರ ವೃತ್ತಿ ಜೀವನದಲ್ಲಿ ಕಪ್ಪುಚುಕ್ಕೆ ಈ ಅಮಾನತು. ಒಂದು ದಿನವೂ ರಜೆ ತೆಗೆದುಕೊಳ್ಳದೇ, ಪ್ರಾಮಾಣಿಕ ಸೇವೆ ಸಲ್ಲಿಸಿದ ಇಂತಹ ಅಧಿಕಾರಿಯ ಮೇಲೆ ಶೋಕಿ ಸರ್ಕಾರ ವಿಧಿಸಿದ ಶಿಕ್ಷೆ ಘನಘೋರ. ತಪ್ಪಿತಸ್ಥ ಸರ್ಕಾರಕ್ಕೆ ಶಿಕ್ಷಿಸುವ ಅಧಿಕಾರ ಮತ್ತು ಕಾಲ ಯಾವಾಗ ಬರಲಿದೆ.?