Royal Challengers Bengaluru Kannada (@rcbinkannada) 's Twitter Profile
Royal Challengers Bengaluru Kannada

@rcbinkannada

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಕನ್ನಡದಲ್ಲಿ.
This is the official Kannada Page of @RCBTweets on Twitter.

ID: 1842286231818027008

calendar_today04-10-2024 19:31:30

44 Tweet

11,11K Followers

3 Following

Royal Challengers Bengaluru Kannada (@rcbinkannada) 's Twitter Profile Photo

ವಿರಾಟ್ ಕೊಹ್ಲಿ ಅಭಿನಯದ ಸಿನಿಮಾಗೆ ಎನ್ ಹೆಸರಿಡಬೇಕು? 🎬🤔🔥 ಕಾಮೆಂಟ್ ಮಾಡಿ! ✍️👀 #PlayBold #ನಮ್ಮRCB

ವಿರಾಟ್ ಕೊಹ್ಲಿ ಅಭಿನಯದ ಸಿನಿಮಾಗೆ ಎನ್ ಹೆಸರಿಡಬೇಕು? 🎬🤔🔥

ಕಾಮೆಂಟ್ ಮಾಡಿ! ✍️👀

#PlayBold #ನಮ್ಮRCB
Royal Challengers Bengaluru Kannada (@rcbinkannada) 's Twitter Profile Photo

ವಿರಾಟ್ ಕೋಹ್ಲಿ ನಿಮ್ ಜೊತೆ ಕನ್ನಡದಲ್ಲಿ ಮಾತಾಡಿದ್ರೆ ಎಷ್ಟ್ ಚೆನ್ನಾಗಿರುತ್ತೆ ಅಲ್ವಾ? 🤩 ಇನ್ಮುಂದೆ ಆರ್‌ಸಿಬಿಯ ವೀಡಿಯೋಸ್ ನಮ್ಮ ಭಾಷೆ, ಕನ್ನಡದಲ್ಲಿ ಆನಂದಿಸಿ! 🥳 Royal Challengers Bengaluru Virat Kohli | #PlayBold #ನಮ್ಮRCB

Royal Challengers Bengaluru Kannada (@rcbinkannada) 's Twitter Profile Photo

#IPLAuction ಗೆ ಆಕ್ಷನ್ ಕಟ್ ಹೇಳೋಕ್ಕೆ ಬಂದ್ರು ನಮ್ DK ಸಾಹೇಬ್ರು! 😎🔥 This is Royal Challenge presents RCB Shorts. 🎧: DK (Prem's) DK | #PlayBold #ನಮ್ಮRCB #ChooseBold

Royal Challengers Bengaluru Kannada (@rcbinkannada) 's Twitter Profile Photo

ಗುರಿಯಲ್ಲಿ ಇವನೇ ಸ್ನೈಪರ್, ರಣರಂಗಕ್ಕೆ ಇವನೇ fighter! ❤️‍🔥 Josh Hazlewood ಮತ್ತೆ ಮನೆಗೆ ಬಂದ ಕಣ್ರೋ! 😍 #PlayBold #ನಮ್ಮRCB #IPLAuction #BidForBold #IPL2025

Royal Challengers Bengaluru Kannada (@rcbinkannada) 's Twitter Profile Photo

ಪೇಸ್, ಬೌನ್ಸ್ ಮತ್ತು ಆಕ್ರಮಣಶೀಲತೆ 🥶 #PlayBold #ನಮ್ಮRCB #IPLAuction #BidForBold #IPL2025

ಪೇಸ್, ಬೌನ್ಸ್ ಮತ್ತು ಆಕ್ರಮಣಶೀಲತೆ 🥶

#PlayBold #ನಮ್ಮRCB #IPLAuction #BidForBold #IPL2025
Royal Challengers Bengaluru Kannada (@rcbinkannada) 's Twitter Profile Photo

ಸ್ಪಿನ್ ಯೋಧ Suyashಗೆ ಬೆಂಗಳೂರಿಗೆ ಹೃತ್ಪೂರ್ವಕ ಸ್ವಾಗತ! ❤️‍🔥 #PlayBold #ನಮ್ಮRCB #IPLAuction #BidForBold #IPL2025

Royal Challengers Bengaluru Kannada (@rcbinkannada) 's Twitter Profile Photo

Our pacers pick up the hunt from where we left off yesterday! 🔥 With 🖐️ Aussie batters back in the hut, hope we seal the deal in the next session! 👊 #PlayBold #AUSvIND

Our pacers pick up the hunt from where we left off yesterday! 🔥

With 🖐️ Aussie batters back in the hut, hope we seal the deal in the next session! 👊

#PlayBold #AUSvIND
Royal Challengers Bengaluru Kannada (@rcbinkannada) 's Twitter Profile Photo

ಇವರಿಬ್ಬರೂ ಸೇರಿದ್ರೇ ಹಬ್ಬಾನೆ 🔥⚡ #PlayBold #ನಮ್ಮRCB #IPLAuction #BidForBold #IPL2025

ಇವರಿಬ್ಬರೂ ಸೇರಿದ್ರೇ ಹಬ್ಬಾನೆ 🔥⚡

#PlayBold #ನಮ್ಮRCB #IPLAuction #BidForBold #IPL2025
Royal Challengers Bengaluru Kannada (@rcbinkannada) 's Twitter Profile Photo

ಒಡ್ರೊ ಒಡ್ರೊ ಒಡ್ರೊ ಇದು Manoj ಅಡ್ಡ 🔥 Welcome back, maams! 🙏🏻 #PlayBold #ನಮ್ಮRCB #IPLAuction #BidForBold #IPL2025

Royal Challengers Bengaluru Kannada (@rcbinkannada) 's Twitter Profile Photo

ಇದು ನಿಮ್ಮ ತಂಡ, ನಿಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು! ❤️‍🔥 ಅಭಿಮಾನಿಗಳೇ, ನಿಮ್ಮ ಆಶೀರ್ವಾದ ನಮ್ಮ ಮೇಲೆ ಸಾದ ಇರಲಿ. 🙌 #PlayBold #ನಮ್ಮRCB #IPLAuction #BidForBold #IPL2025

ಇದು ನಿಮ್ಮ ತಂಡ, ನಿಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು! ❤️‍🔥

ಅಭಿಮಾನಿಗಳೇ, ನಿಮ್ಮ ಆಶೀರ್ವಾದ ನಮ್ಮ ಮೇಲೆ ಸಾದ ಇರಲಿ. 🙌

#PlayBold #ನಮ್ಮRCB #IPLAuction #BidForBold #IPL2025
Royal Challengers Bengaluru Kannada (@rcbinkannada) 's Twitter Profile Photo

ಸ್ವಾಗತ ಜಿತೇಶ್, ನಿಮ್ಮ ಬರ್ಜರಿ ಬ್ಯಾಟಿಂಗ್‌ ವೀಕ್ಷಿಸಲು ನಮ್ಮ ಅಭಿಮಾನಿಗಳು ರೆಡೀ! 🔥🙌 #PlayBold #ನಮ್ಮRCB #IPLAuction #BidForBold #IPL2025

Royal Challengers Bengaluru Kannada (@rcbinkannada) 's Twitter Profile Photo

ಬಾರೋ-ಇನ್-ಫರ್ನೆಸ್‌ ಟೊ ಬೆಂಗಳೂರು! 🤩 ಬಾಲ್ಸ್ ನ ಕಬ್ಬನ್ ಪಾರ್ಕ್‌ಗೆ ಕಳುಹಿಸಲು ಬಯಸುವ ಇನ್ನೊಬ್ಬ ಆಟಗಾರ. ☄️ Liam Livingstone | #PlayBold #ನಮ್ಮRCB #IPLAuction #BidForBold #IPL2025