Krishna Bajpai (@rckalaburagi) 's Twitter Profile
Krishna Bajpai

@rckalaburagi

Official twitter handle of Regional Commissioner Office, Kalaburagi Division.

ID: 1582646045418622978

linkhttps://www.rcgulbarga.gov.in calendar_today19-10-2022 08:15:10

41 Tweet

169 Followers

18 Following

DIPR-KALABURAGI (@kalaburgivarthe) 's Twitter Profile Photo

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ ಮತ ಎಣಿಕೆ ಜೂನ್ 6 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಕ್ಷೇತ್ರದ ಚುನಾವಣಾಧಿಕಾರಿ Krishna Bajpai ಕೃಷ್ಣ ಭಾಜಪೇಯಿ & deokalaburagi ಬಿ.ಫೌಜಿಯಾ ತರನ್ನುಮ್ ಅವರ ಸಮಕ್ಷಮದಲ್ಲಿ ಕಲಬುರಗಿ ಡಿ.ಸಿ ಕಚೇರಿ ಸಭಾಂಗಣದಲ್ಲಿ ಮತ ಎಣಿಕೆ ಅಧಿಕಾರಿ-ಸಿಬ್ಬಂದಿಗಳಿಗೆ ತರಬೇತಿ ಆಯೋಜಿಸಲಾಗಿತ್ತು

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ ಮತ ಎಣಿಕೆ ಜೂನ್ 6 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಕ್ಷೇತ್ರದ ಚುನಾವಣಾಧಿಕಾರಿ Krishna Bajpai ಕೃಷ್ಣ ಭಾಜಪೇಯಿ & deokalaburagi ಬಿ.ಫೌಜಿಯಾ ತರನ್ನುಮ್ ಅವರ ಸಮಕ್ಷಮದಲ್ಲಿ
ಕಲಬುರಗಿ ಡಿ.ಸಿ ಕಚೇರಿ ಸಭಾಂಗಣದಲ್ಲಿ ಮತ ಎಣಿಕೆ ಅಧಿಕಾರಿ-ಸಿಬ್ಬಂದಿಗಳಿಗೆ ತರಬೇತಿ ಆಯೋಜಿಸಲಾಗಿತ್ತು
DIPR BALLARI (@bellaryvartha) 's Twitter Profile Photo

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಜೂನ್ 03 ರಂದು ಮತದಾನ, 24 ಮತಗಟ್ಟೆ ಕೇಂದ್ರಗಳು ಸ್ಥಾಪನೆ - ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ bellaryinformation.blogspot.com/2024/05/03-24.… Chief Electoral Officer, Karnataka DIPR Karnataka DIPR-KALABURAGI

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ

ಜೂನ್ 03 ರಂದು ಮತದಾನ, 24 ಮತಗಟ್ಟೆ ಕೇಂದ್ರಗಳು ಸ್ಥಾಪನೆ

- ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ

bellaryinformation.blogspot.com/2024/05/03-24.…

Chief Electoral Officer, Karnataka DIPR Karnataka DIPR-KALABURAGI
DIPR-KALABURAGI (@kalaburgivarthe) 's Twitter Profile Photo

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆ #ಕಲಬುರಗಿ ಜಿಲ್ಲೆಯಾದ್ಯಂತ ಮತದಾರರಿಗೆ ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ & ಇನ್ನಿತರೆ ವಿಷಯಗಳ ಮಾಹಿತಿಯನ್ನು ಪಡೆಯಲು ತಾಲೂಕುವಾರು ಸಹಾಯವಾಣಿ ಕೇಂದ್ರ ಸ್ಥಾಪಿಸಿದ್ದು, ಮತದಾರರು ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ deokalaburagi ಬಿ.ಫೌಜಿಯಾ ತರನ್ನುಮ್ ಹೇಳಿಕೆ Election Commission of India

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆ #ಕಲಬುರಗಿ ಜಿಲ್ಲೆಯಾದ್ಯಂತ ಮತದಾರರಿಗೆ ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ & ಇನ್ನಿತರೆ ವಿಷಯಗಳ ಮಾಹಿತಿಯನ್ನು ಪಡೆಯಲು ತಾಲೂಕುವಾರು ಸಹಾಯವಾಣಿ ಕೇಂದ್ರ  ಸ್ಥಾಪಿಸಿದ್ದು, ಮತದಾರರು ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ

deokalaburagi ಬಿ.ಫೌಜಿಯಾ ತರನ್ನುಮ್ ಹೇಳಿಕೆ

Election Commission of India
DIPR-KALABURAGI (@kalaburgivarthe) 's Twitter Profile Photo

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂ.3ರಂದು ಮತದಾನ ನಡೆಯಲಿದ್ದು, ಪೋಸ್ಟಲ್ ಬ್ಯಾಲೆಟ್ ಮೂಲಕ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದ್ದು, ಸಾಮಾನ್ಯ ಚುನಾವಣೆಗ್ಗಿಂತ ಇದು ಭಿನ್ನವಾಗಿದೆ. ಮತದಾನ ಕೇಂದ್ರದಲ್ಲಿ Spokesperson ECI ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ ಮಾತ್ರ ಆದ್ಯತಾ ಮತ ನಮೂದಿಸಬೇಕು #ಕೃಷ್ಣ ಭಾಜಪೇಯಿ ಹೇಳಿಕೆ

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂ.3ರಂದು ಮತದಾನ ನಡೆಯಲಿದ್ದು, ಪೋಸ್ಟಲ್ ಬ್ಯಾಲೆಟ್ ಮೂಲಕ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದ್ದು, ಸಾಮಾನ್ಯ ಚುನಾವಣೆಗ್ಗಿಂತ ಇದು ಭಿನ್ನವಾಗಿದೆ. ಮತದಾನ ಕೇಂದ್ರದಲ್ಲಿ Spokesperson ECI ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ ಮಾತ್ರ ಆದ್ಯತಾ ಮತ ನಮೂದಿಸಬೇಕು

#ಕೃಷ್ಣ ಭಾಜಪೇಯಿ ಹೇಳಿಕೆ
DIPR-KALABURAGI (@kalaburgivarthe) 's Twitter Profile Photo

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಗೆ ಸೋಮವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಭಾನುವಾರ ಕಲಬುರಗಿ ನಗರದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕಲಬುರಗಿ ತಹಶೀಲ್ದಾರ ಕಚೇರಿ ಮಸ್ಟರಿಂಗ್ ಕೇಂದ್ರಕ್ಕೆ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ Krishna Bajpai ಕೃಷ್ಣ ಭಾಜಪೇಯಿ ಅವರು ಭೇಟಿ ನೀಡಿ ಮಸ್ಟರಿಂಗ್ ಕಾರ್ಯ ಪರಿಶೀಲಿಸಿದರು

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಗೆ ಸೋಮವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಭಾನುವಾರ ಕಲಬುರಗಿ ನಗರದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕಲಬುರಗಿ ತಹಶೀಲ್ದಾರ ಕಚೇರಿ ಮಸ್ಟರಿಂಗ್ ಕೇಂದ್ರಕ್ಕೆ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ Krishna Bajpai ಕೃಷ್ಣ ಭಾಜಪೇಯಿ ಅವರು ಭೇಟಿ ನೀಡಿ ಮಸ್ಟರಿಂಗ್ ಕಾರ್ಯ ಪರಿಶೀಲಿಸಿದರು
DIPR-KALABURAGI (@kalaburgivarthe) 's Twitter Profile Photo

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ರವಿವಾರ ಮಸ್ಟರಿಂಗ್ ಕಾರ್ಯ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆದಿದ್ದು, ಮತಗಟ್ಟೆಗೆ ಚುನಾವಣಾ ಸಿಬ್ಬಂದಿ ತಲುಪಿದ್ದಾರೆ deokalaburagi ಬಿ.ಫೌಜಿಯಾ ತರನ್ನುಮ್ ಹೇಳಿಕೆ

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ರವಿವಾರ ಮಸ್ಟರಿಂಗ್ ಕಾರ್ಯ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆದಿದ್ದು, ಮತಗಟ್ಟೆಗೆ ಚುನಾವಣಾ ಸಿಬ್ಬಂದಿ ತಲುಪಿದ್ದಾರೆ

deokalaburagi ಬಿ.ಫೌಜಿಯಾ ತರನ್ನುಮ್ ಹೇಳಿಕೆ
DIPR-KALABURAGI (@kalaburgivarthe) 's Twitter Profile Photo

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಗೆ ಮತದಾನ ಆರಂಭವಾಗಿದೆ. ಕಲಬುರಗಿ ಜಿಲ್ಲೆಯ ಶಹಾಬಾದ ಮತಗಟ್ಟೆ ಸಂ.16ರಲ್ಲಿ ಮತದಾರರಿಂದ ಮತದಾನ #ಜಿನುಗುತ್ತಿರುವ ಮಳೆ ನಡುವೆ ಕೊಡೆ ಹಿಡಿದುಕೊಂಡು ಬಂದು ಮತ ಚಲಾಯಿಸಿದ ಮತದಾರ ಪ್ರಭುಗಳು Election Commission of India Spokesperson ECI Krishna Bajpai deokalaburagi DC Kalaburagi Chief Electoral Officer, Karnataka

DIPR-KALABURAGI (@kalaburgivarthe) 's Twitter Profile Photo

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆ #ಕಲಬುರಗಿ ನಗರದ ನಗರೇಶ್ವರ ಬಾಲ‌ವಿಕಾಸ ಮಂದಿರ ಮತಗಟ್ಟೆ ಸಂ.27/ಬಿ ನಲ್ಲಿ ಮತದಾನಕ್ಕೆ ಸರದಿಯಲ್ಲಿ ನಿಂತಿರುವ ಪದವಿಧರ ಮತದಾರರು Election Commission of India Spokesperson ECI Chief Electoral Officer, Karnataka Krishna Bajpai DC Kalaburagi deokalaburagi DIPR Karnataka Ravi Miraskar Sveep Kalaburagi

DIPR-KALABURAGI (@kalaburgivarthe) 's Twitter Profile Photo

#NEGC Election ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ #ಬೆಳಿಗ್ಗೆ 10 ಗಂಟೆ ವರೆಗೆ ಕ್ಷೇತ್ರದಾದ್ಯಂತ ಶೇ.8 ರಷ್ಟು ಮತದಾನ #ಚುನಾವಣಾಧಿಕಾರಿಯಾಗಿರುವ Krishna Bajpai ಕೃಷ್ಣಾ ಭಾಜಪೇಯಿ ಹೇಳಿಕೆ Election Commission of India Spokesperson ECI deokalaburagi DC Kalaburagi Chief Electoral Officer, Karnataka Ravi Miraskar DIPR Karnataka Sveep Kalaburagi

#NEGC Election

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ #ಬೆಳಿಗ್ಗೆ 10 ಗಂಟೆ ವರೆಗೆ ಕ್ಷೇತ್ರದಾದ್ಯಂತ ಶೇ.8 ರಷ್ಟು ಮತದಾನ #ಚುನಾವಣಾಧಿಕಾರಿಯಾಗಿರುವ Krishna Bajpai
ಕೃಷ್ಣಾ ಭಾಜಪೇಯಿ ಹೇಳಿಕೆ

Election Commission of India Spokesperson ECI deokalaburagi DC Kalaburagi Chief Electoral Officer, Karnataka Ravi Miraskar DIPR Karnataka Sveep Kalaburagi
DIPR-KALABURAGI (@kalaburgivarthe) 's Twitter Profile Photo

#NEGC Election ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆ #ಸಾಮಾನ್ಯ ವೀಕ್ಷಕ ಎಂ.ಮಹೇಶ್ವರ ರಾವ್ ಅವರು ವಿಜಯನಗರ ಜಿಲ್ಲೆಯ ಮತಗಟ್ಟೆಯೊಂದಕ್ಕೆ ಭೇಟಿ ನೀಡಿ ಮತದಾನ ಕಾರ್ಯ ಪರಿಶೀಲಿಸಿದರು Election Commission of India Spokesperson ECI DC Kalaburagi deokalaburagi Chief Electoral Officer, Karnataka DIPR Karnataka Ravi Miraskar

#NEGC Election

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆ #ಸಾಮಾನ್ಯ ವೀಕ್ಷಕ ಎಂ.ಮಹೇಶ್ವರ ರಾವ್ ಅವರು ವಿಜಯನಗರ ಜಿಲ್ಲೆಯ ಮತಗಟ್ಟೆಯೊಂದಕ್ಕೆ ಭೇಟಿ ನೀಡಿ ಮತದಾನ ಕಾರ್ಯ ಪರಿಶೀಲಿಸಿದರು

Election Commission of India Spokesperson ECI DC Kalaburagi deokalaburagi Chief Electoral Officer, Karnataka DIPR Karnataka Ravi Miraskar