DIG SR Mysuru (@rangepol_sr) 's Twitter Profile
DIG SR Mysuru

@rangepol_sr

Deputy Inspector General of Police, Southern Range | HQ: Mysuru | Jurisdictional districts: Mysuru (Rural), Mandya, Hassan, Kodagu, Ch Nagar | FB: RangepolSRMys

ID: 1248614788701159425

calendar_today10-04-2020 14:13:35

2,2K Tweet

6,6K Followers

66 Following

SP Mysuru District (@spmysuru) 's Twitter Profile Photo

"ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಕೊಡುವ ಮುನ್ನ ಎಚ್ಚರ" ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆ ಮಾಡಲು ನೀಡಿದ ಪೋಷಕರಿಗೆ ಪಿರಿಯಾಪಟ್ಟಣದ ಘನ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 25000 ಸಾವಿರ ದಂಡ ವಿಧಿಸಿದೆ. DGP KARNATAKA DIG SR Mysuru ಕರ್ನಾಟಕ ರಾಜ್ಯ ಪೊಲೀಸ್ Karnataka State Police

"ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಕೊಡುವ ಮುನ್ನ ಎಚ್ಚರ"

ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆ ಮಾಡಲು ನೀಡಿದ ಪೋಷಕರಿಗೆ ಪಿರಿಯಾಪಟ್ಟಣದ ಘನ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 25000 ಸಾವಿರ ದಂಡ ವಿಧಿಸಿದೆ.
<a href="/DgpKarnataka/">DGP KARNATAKA</a> <a href="/Rangepol_SR/">DIG SR Mysuru</a> <a href="/KarnatakaCops/">ಕರ್ನಾಟಕ ರಾಜ್ಯ ಪೊಲೀಸ್ Karnataka State Police</a>
SP Kodagu (@kodagusp) 's Twitter Profile Photo

ಜಿಲ್ಲೆಗೆ ಸಾಕಷ್ಟು ಪ್ರವಾಸಿಗರು ಬರುವುದು ವಾತಾವರಣ ಚೆನ್ನಾಗಿದೆ, ಅದರರ್ಥ ನಾವಿರುವಲ್ಲೇ ಸಂತೋಷ,ಕುತೂಹಲ ಎಲ್ಲಾ ಇದೆ. ಅದನ್ನು ಉಳಿಸಿಕೊಂಡರಷ್ಟೇ ಕೊಡಗು ಸ್ವರ್ಗ. ಅದನ್ನು ಹುಡುಕುತ್ತಾ ಎಲ್ಲಿಗೆ ಪ್ರವಾಸ ಹೋದರೂ ವ್ಯರ್ಥ. ಜನರಿಗೆ ತಮ್ಮ ಹಕ್ಕು, ಹೊಣೆಗಾರಿಕೆಯ ಅರಿವು ಇಲ್ಲದೆ ಹೋದರೆ ಪ್ರಜಾಪ್ರಭುತ್ವ ಕೇವಲ ನಕಲಿ ಮಾಲು ಎನಿಸಿಬಿಡುತ್ತದೆ.

Kalaburagi City Police (@klbcitypolice) 's Twitter Profile Photo

ಬಳ್ಳಾರಿ ಜಿಲ್ಲೆಯ ಕಾಳಮ್ಮ ವೃತ್ತದ ಹತ್ತಿರದ ಏಟಿಎಂ ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದ ಕಳ್ಳನೊಬ್ಬನನ್ನು ಮಧ್ಯರಾತ್ರಿ 1:30 ಗಂಟೆಗೆ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ASI & ಪೊಲೀಸ್ ಕಾನ್ಸ್ಟೇಬಲ್ ಗಳು ಅವನನ್ನು ಹಿಡಿದು ಬಂಧಿಸಿರುತ್ತಾರೆ. ಸದರಿ ಅಧಿಕಾರಿ ಸಿಬ್ಬಂದಿಯವರನ್ನು ಬಳ್ಳಾರಿ SP ರವರು ಸನ್ಮಾನಿಸಿ ಗೌರವಿಸಿರುತ್ತಾರೆ.

SP Kodagu (@kodagusp) 's Twitter Profile Photo

ಸಂಜೆಯ ಡಿಜೆ ರಾಗಕ್ಕೆ ಧಾರಿಣಿ ಪುಳಕ ಗೊಳ್ಳುವುದೇ? ಮುಂಜಾನೆಯ ವಾಕಿಂಗ್, ವ್ಯಾಯಾಮ, ಯೋಗಕ್ಕೆ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಇದೆಯೇ?

SP Mysuru District (@spmysuru) 's Twitter Profile Photo

79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದಕ್ಷಿಣ ವಲಯ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಮಾನ್ಯ ಡಿಐಜಿಪಿ ರವರಾದ ಡಾ.ಎಂ ಬಿ ಬೋರಲಿಂಗಯ್ಯ ಐಪಿಎಸ್ ರವರು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ ಎನ್ ಐಪಿಎಸ್ ರವರುಗಳ ನೇತೃತ್ವದಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ಅಧಿಕ್ಷಕರುಗಳು ಹಾಗೂ ವಲಯ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ಅಧಿಕ್ಷಕರುಗಳು ಹಾಗೂ ವಲಯ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.