ರವಿಕಾಂತ / Ravikantha (@ravikantha27) 's Twitter Profile
ರವಿಕಾಂತ / Ravikantha

@ravikantha27

ಆಗೋದೆಲ್ಲ ಒಳ್ಳೇದಕ್ಕೆ..🙏
Journalist at Present: @Vijayavani_Digi Past: @kprabhanews Future: Don't Know, Member: @Kuwj_R @KFJAofficial

ID: 254573318

linkhttps://www.facebook.com/Ravikantha27 calendar_today19-02-2011 15:14:07

13,13K Tweet

3,3K Followers

1,1K Following

ರವಿಕಾಂತ / Ravikantha (@ravikantha27) 's Twitter Profile Photo

ಸ್ಕ್ರಾಲ್ ಮಾಡುವ ಮುನ್ನ ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಳ್ಳಿ... . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . ಈಗ ಉಸಿರನ್ನು ನಿಧಾನವಾಗಿ ಬಿಟ್ಟುಬಿಡಿ.. ಬಳಿಕ ಈ ಸ್ಟೇಟಸ್‍ನ್ನು ಹೀಗೆ ಒಂಭತ್ತು ಸಲ ಓದಿ..😜 #ಕಾಂತಾಸನ #YogaDay

ರವಿಕಾಂತ / Ravikantha (@ravikantha27) 's Twitter Profile Photo

ಇದನ್ನು ಓದಿದರೆ ನಿಮಗೆ 'ಯೋಗ' ಬರುತ್ತದೆ..😝 * ಎಲ್ಲವನ್ನೂ ಸಮಾಧಾನದಿಂದ ಮಾಡುವುದೇ 'ಯೋಗ'. ©ಕಾಂತೋಪನಿಷತ್ -----ಈಗ ಎಲ್ಲವನ್ನೂ ಸಮಾಧಾನದಿಂದ ಓದಿ...😝 ***** ಶ್.. ಯೋಗ ಮಾಡುವಾಗ ಮೌನವೇ ವಾಸವಾಗಬೇಕು; ಏಕೆಂದರೆ ಯೋಗದ ಮೂಲವೇ .. 'Sh..waasa..' ;) ***** ಜೋರಾಗಿ ಉಸಿರೆಳೆದುಕೊಂಡೆ, 'ಹೃದಯ ವಿಶಾಲವಾಯಿತು'; ನಿಧಾನವಾಗಿ ಉಸಿರು

ಇದನ್ನು ಓದಿದರೆ ನಿಮಗೆ 'ಯೋಗ' ಬರುತ್ತದೆ..😝

* ಎಲ್ಲವನ್ನೂ ಸಮಾಧಾನದಿಂದ ಮಾಡುವುದೇ 'ಯೋಗ'.
©ಕಾಂತೋಪನಿಷತ್

-----ಈಗ ಎಲ್ಲವನ್ನೂ ಸಮಾಧಾನದಿಂದ ಓದಿ...😝

***** 

ಶ್..
ಯೋಗ
ಮಾಡುವಾಗ
ಮೌನವೇ
ವಾಸವಾಗಬೇಕು;
ಏಕೆಂದರೆ
ಯೋಗದ ಮೂಲವೇ ..
'Sh..waasa..' ;)

*****
ಜೋರಾಗಿ
ಉಸಿರೆಳೆದುಕೊಂಡೆ,
'ಹೃದಯ ವಿಶಾಲವಾಯಿತು';
ನಿಧಾನವಾಗಿ ಉಸಿರು
ರವಿಕಾಂತ / Ravikantha (@ravikantha27) 's Twitter Profile Photo

Meanwhile in Kundapura ಸಂತ: ಎಂತ ಗಡೇ? ಕಾಂತ: ಎಂತ ಇಲ್ಯ.. ಇವತ್ ಬರೀ ಯೋಗ ಡೇ..😜

ರವಿಕಾಂತ / Ravikantha (@ravikantha27) 's Twitter Profile Photo

ಈ ಕ್ಷಣದಲ್ಲಿ ಉಸಿರಾಡುತ್ತಿರುವುದೇ ಈ ಜೀವನದ ಅತ್ಯಂತ ದೊಡ್ಡ 'ಯೋಗ'. ©#ಕಾಂತೋಕ್ತಿ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು #InternationalYogaDay

aanandaaudio (@aanandaaudio) 's Twitter Profile Photo

Here's the Massive Update!! #Bhargava SHOOT BEGINS!! The Movie starred by Real🌟 Upendra Stay Tuned for more updates 🔔 #BHARGAVA 🌟 #RamBabuProductions #soorappababu #Naganna Arjun Janya #AnandAudio

ರವಿಕಾಂತ / Ravikantha (@ravikantha27) 's Twitter Profile Photo

ಗಡಿಗಳ ಹಂಗಿಲ್ಲದೇ ಬಂದವರಿಗೆಲ್ಲ ಬದುಕು ಕಲ್ಪಿಸಿದ ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಆಗಿ ಸ್ಥಿತ್ಯಂತರ ಆಗುವ ಕಾಲಾವಧಿಯಲ್ಲಿ ಈ ಮಹಾನಗರದಲ್ಲಿ ಸಾಕಷ್ಟು ಸಾಂಸ್ಕೃತಿಕ ಪಲ್ಲಟಗಳು ನಡೆದಿವೆ. ಮೂಲಗಳ ಭೇಧವಿಲ್ಲದೆ ತೆರೆದ ಬಾಹುಗಳ ಸ್ವಾಗತ ಕೋರಿ ಅಂತಃಸತ್ವ ಇರುವ ಎಲ್ಲ ಸಂಸ್ಕೃತಿ, ಭಾಷೆ, ಆಹಾರ ಹಾಗು ಜೀವನಕ್ರಮಕ್ಕೆ ಬೆಂಗಳೂರು ತಾಯಿ ಪ್ರೀತಿಯ

ಕುಂದಾಪುರ ಕನ್ನಡ ಸಮಾಲೋಚನಾ ಸಭೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಕುಂದಾಪುರ ಕನ್ನಡ ಅಧ್ಯಯನ ಪೀಠದ ಕುರಿತು ಮಾಜಿ ಸಂಸದ ಕೆ‌.ಜಯಪ್ರಕಾಶ್ ಹೆಗ್ಡೆ ಅವರ ಸಮ್ಮುಖದಲ್ಲಿ ರಾಜಧಾನಿ ಬೆಂಗಳೂರಿನ ಮಾಗಡಿ ರಸ್ತೆ ಕೊಟ್ಟಿಗೆಪಾಳ್ಯದ ಸುದೀಕ್ಷಾ ಕನ್ವೆನ್ಷನ್ ಸೆಂಟರ್‌ನಲ್ಲಿ ಸಮಾಲೋಚನಾ ಸಭೆ ನಡೆಯಿತು.  ಬೆಂಗಳೂರಿನ ನಂದಿ ಲಿಂಕ್

ಕುಂದಾಪುರ ಕನ್ನಡ ಸಮಾಲೋಚನಾ ಸಭೆ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಕುಂದಾಪುರ ಕನ್ನಡ ಅಧ್ಯಯನ ಪೀಠದ ಕುರಿತು ಮಾಜಿ ಸಂಸದ ಕೆ‌.ಜಯಪ್ರಕಾಶ್ ಹೆಗ್ಡೆ ಅವರ ಸಮ್ಮುಖದಲ್ಲಿ ರಾಜಧಾನಿ ಬೆಂಗಳೂರಿನ ಮಾಗಡಿ ರಸ್ತೆ ಕೊಟ್ಟಿಗೆಪಾಳ್ಯದ ಸುದೀಕ್ಷಾ ಕನ್ವೆನ್ಷನ್ ಸೆಂಟರ್‌ನಲ್ಲಿ ಸಮಾಲೋಚನಾ ಸಭೆ ನಡೆಯಿತು. 

ಬೆಂಗಳೂರಿನ ನಂದಿ ಲಿಂಕ್
ರವಿಕಾಂತ / Ravikantha (@ravikantha27) 's Twitter Profile Photo

'ಇವತ್ತು ಎಂದಿನಂತೆ ಸೂರ್ಯ ಪೂರ್ವದಲ್ಲಿ ಉದಯಿಸಿದ, ಹೊಂಗಿರಣಗಳು ಸೋಕಿ‌ ವಸುಂಧರೆಯ ಮೈ ನಳನಳಿಸಿತು..' 'ಇವತ್ತು ಎಂದಿನಂತೆ ಸೂರ್ಯ ಪಶ್ಚಿಮದಲ್ಲಿ ಅಸ್ತಮಿಸಿದ.. ಹಕ್ಕಿಗಳೆಲ್ಲ ಚಿಲಿಪಿಲಿಗುಟ್ಟುತ್ತ ಹಾರಾಡಿ ಗೂಡು ತಲುಪಿದವು..' ಹೀಗೆ ಇರುವುದನ್ನು ಇದ್ದ ಹಾಗೆ ವರದಿ ಮಾಡಿದರೆ, ಅದನ್ನು ಓದಿದವರು 'ಇದೂ ಒಂದು ಸುದ್ದಿನಾ?' ಎಂದು ನಗುತ್ತಾರೆ.

'ಇವತ್ತು ಎಂದಿನಂತೆ ಸೂರ್ಯ ಪೂರ್ವದಲ್ಲಿ ಉದಯಿಸಿದ,
ಹೊಂಗಿರಣಗಳು ಸೋಕಿ‌ ವಸುಂಧರೆಯ ಮೈ ನಳನಳಿಸಿತು..'

'ಇವತ್ತು ಎಂದಿನಂತೆ ಸೂರ್ಯ ಪಶ್ಚಿಮದಲ್ಲಿ ಅಸ್ತಮಿಸಿದ..
ಹಕ್ಕಿಗಳೆಲ್ಲ ಚಿಲಿಪಿಲಿಗುಟ್ಟುತ್ತ ಹಾರಾಡಿ ಗೂಡು ತಲುಪಿದವು..'

ಹೀಗೆ ಇರುವುದನ್ನು ಇದ್ದ ಹಾಗೆ ವರದಿ ಮಾಡಿದರೆ, ಅದನ್ನು ಓದಿದವರು 'ಇದೂ ಒಂದು ಸುದ್ದಿನಾ?' ಎಂದು ನಗುತ್ತಾರೆ.
ರವಿಕಾಂತ / Ravikantha (@ravikantha27) 's Twitter Profile Photo

ಮೂರು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಬರೀ ವಿಡಿಯೋಗೆ ಮಾತ್ರ ಮಾನಿಟೈಸೇಷನ್ ಇತ್ತು. ಬರವಣಿಗೆಗೆ ಯಾಕಿಲ್ಲ ಅಂತ ಪ್ರಶ್ನಿಸಿದ್ದೆ, ಹಲವಾರು ದೇಶಗಳ ಜನರು ದನಿಗೂಡಿಸಿದ್ದರು. ಈಗ ಫೇಸ್‌ಬುಕ್‌ನಲ್ಲಿ ಬರಹ/ಫೋಟೋಗೂ ಮಾನಿಟೈಸೇಷನ್ ಇದೆ‌..😊

ನಾನು ಖುಷಿಯಲ್ಲಿದ್ದಾಗಲೂ ಬರೆಯುತ್ತೇನೆ, ಬೇಸರದಲ್ಲಿದ್ದಾಗಲೂ ಬರೆಯುತ್ತೇನೆ. ಹೀಗಾಗಿ ಓದುವ ನಿಮಗೆ ಖುಷಿಯೂ ಆಗಬಹುದು, ಬೇಸರವೂ ಆಗಬಹುದು..😂😜

ರವಿಕಾಂತ / Ravikantha (@ravikantha27) 's Twitter Profile Photo

ಆ ಹಾಡೇ 'ರಾಮಾ ರಾಮಾ ರೇ' ಸಿನಿಮಾ ನೋಡಲೇಬೇಕು ಅನಿಸುವಂತೆ ಮಾಡಿತ್ತು. ಮೊದಲ ದಿನವೇ ನೋಡಿದೆ ಕೂಡ..