
𝗥𝗼𝗰𝗸𝗹𝗶𝗻𝗲 𝗩𝗲𝗻𝗸𝗮𝘁𝗲𝘀𝗵
@rockline_v
Actor - Producer - Rockline Entertainments 🎬
Has produced many super hit movies in Bollywood, Kollywood, Tollywood, Sandalwood.
ID: 1472928472402169859
https://en.wikipedia.org/wiki/Rockline_Venkatesh 20-12-2021 13:56:45
2,2K Tweet
1,1K Followers
1 Following

'ಕಾಟೇರ'ನ ಜೀವ 'ಪುಣ್ಯಾತ್ಮಾ ಪುಣ್ಯಾತ್ಮಾ ನಿನಯ್ಯಾ ಪುಣ್ಯಾತ್ಮಾ' ಲಿರಿಕಲ್ ವೀಡಿಯೋ ಇದೀಗ ಬಿಡುಗಡೆಯಾಗಿದೆ! #Kaatera #Punyathma 🔗 : youtu.be/Y_tzn4vM3ks #BlockBusterKaatera #KaateraBiggestBlockBuster #KaateraEnorMassBlockBuster Challenging 🌟 Darshan Thoogudeepa RocklineEnt Tharun Sudhir


ಕss ರss ಡುಂ ಟಕ.. !! ಟೈಟ್ಲು ಹೇಳಕೆ ನಾಲ್ಗೇನೇ ತಿರುಗ್ತಿಲ್ಲ... ಇನ್ನು ಸಾಂಗ್‌ಗೆ ಸ್ಟೆಪ್ ಹೆಂಗಾಕದು ಶಿವಾ..! 'ಕರಟಕ ದಮನಕ' ಟೈಟಲ್ ಸಾಂಗ್ 29ಕ್ಕೆ ಬರ್ತಿದೆ.. ರೆಡಿಯಾಗಿರಿ! DrShivaRajkumar Prabhudheva Nishvika official Priya Anand ʏᴏɢᴀʀᴀᴊ ʙʜᴀᴛ RocklineEnt V Harikrishna aanandaaudio #KaratakaDamanaka

ನಾಲ್ಗೆ ತಿರುಗ್ದೇ ಇದ್ರೂ ಪರವಾಗಿಲ್ಲ... ಕಾಲ್ಗಳು ಫ್ರೀ ಇದ್ರೆ ಡ್ಯಾನ್ಸ್ ಕಿಂಗ್ & ಇಂಡಿಯನ್ ಮೈಕಲ್ ಜಾಕ್ಸನ್ ಜೊತೆ ಹಂಗೇ ಎರಡು ಸ್ಟೆಪ್ಸ್ ಹಾಕೋಕೆ ರೆಡಿಯಾಗಿ..! 'ಕರಟಕ ದಮನಕ' ಟೈಟಲ್ ಸಾಂಗ್ ನಾಳೆ ನಿಮ್ಮ ಮುಂದೆ! DrShivaRajkumar Prabhudheva Nishvika official Priya Anand ʏᴏɢᴀʀᴀᴊ ʙʜᴀᴛ RocklineEnt V Harikrishna

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ 7 ವಿಭಾಗಗಳಲ್ಲಿ ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ! #BlockBusterKaatera #KaateraBiggestBlockBuster #KaateraEnorMassBlockBuster Challenging 🌟 Darshan Thoogudeepa RocklineEnt Tharun Sudhir Aradhanaa


ನಿಂತಲ್ಲೇ ಕುಂತಲ್ಲೇ ಕುಣಿಸೋ 'ಕರಟಕ ದಮನಕ' ಟೈಟಲ್ ಸಾಂಗ್ ಬಗ್ಗೆ ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಮಾತು! DrShivaRajkumar Prabhudheva ʏᴏɢᴀʀᴀᴊ ʙʜᴀᴛ RocklineEnt Nishvika official Priya Anand V Harikrishna Shyam Sunder aanandaaudio #KaratakaDamanaka #TitleSong #FirstSingle #KarunadaChakravarthy

'ಕರಟಕ ದಮನಕ' ಟೈಟಲ್ ಟ್ರ್ಯಾಕ್ ಕುರಿತು ಕರುನಾಡ ಚಕ್ರವರ್ತಿ ಶಿವಣ್ಣ ಏನ್ ಹೇಳಿದ್ದಾರೆ ಕೇಳಿ! #KaratakaDamanakaTitleSong 🔗youtu.be/YO4aHfItCQI?si… DrShivaRajkumar Prabhudheva ʏᴏɢᴀʀᴀᴊ ʙʜᴀᴛ RocklineEnt Nishvika official Priya Anand V Harikrishna Shyam Sunder aanandaaudio #KaratakaDamanaka

Trendingನಲ್ಲಿ ಸಖತ್ ಹವಾ ಎಬ್ಬಿಸ್ತಿದೆ ಟಪ್ಪಾಂಗುಚ್ಚಿ 'ಕರಟಕ ದಮನಕ' ಟೈಟಲ್ ಸಾಂಗ್! #KaratakaDamanakaTitleSong 🔗youtu.be/YO4aHfItCQI?si… DrShivaRajkumar Prabhudheva ʏᴏɢᴀʀᴀᴊ ʙʜᴀᴛ RocklineEnt Nishvika official Priya Anand V Harikrishna Shyam Sunder aanandaaudio #KaratakaDamanaka #TitleSong



ಸುಳ್ಳು ರಾಜ್ಯಭಾರ ಮಾಡೋವಾಗ ಸತ್ಯ ಯುದ್ಧಕ್ಕೆ ರೆಡಿಯಾಗ್ಲೇಬೇಕಲ್ವ...! ಟೈಟಲ್ಲೂ ಡಿಫರೆಂಟ್, ಸ್ಟೋರಿನೂ ಡಿಫರೆಂಟ್... ಮಾರ್ಚ್ 8ಕ್ಕೆ ಬರ್ತಿರೋದೂ ಡಿಫರೆಂಟ್.. 'ಕರಟಕ ದಮನಕ' ಬರ್ತಿದೆ Get Ready...! #KaratakaDamanakaOnMarch8th DrShivaRajkumar Prabhudheva ʏᴏɢᴀʀᴀᴊ ʙʜᴀᴛ @rocklineent Nishvika official Priya Anand


ಭರ್ಜರಿಯಾಗಿ 50ನೇ ದಿನದಲ್ಲೂ ಮುಂದುವರಿದ 'ಕಾಟೇರ'ನ ಅಬ್ಬರ, ದಾಖಲೆಗಳು ತತ್ತರ..! #BlockBusterKaatera #KaateraBiggestBlockBuster #KaateraEnorMassBlockBuster Challenging 🌟 Darshan Thoogudeepa RocklineEnt Tharun Sudhir Aradhanaa V Harikrishna aanandaaudio #Kaatera #KaateraStorm #DBoss


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಚಿತ್ರದ 'ಪಸಂದಾಗವ್ನೆ' ವೀಡಿಯೋ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಇದೀಗ ಬಿಡುಗಡೆಯಾಗಿದೆ. ಪಸಂದಾಗೇ ನೋಡಿ! #PasandaagavneVideoSong 🔗youtu.be/SAKM73oQWv4 #BlockBusterKaatera #KaateraBiggestBlockBuster #KaateraEnorMassBlockBuster Darshan Thoogudeepa


ರೆಬೆಲ್ ಸ್ಟಾರ್ ಅಂಬರೀಶಣ್ಣ ಡಿಫರೆಂಟಾಗಿ 'ಕರಟಕ ದಮನಕ' ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಸಂಭ್ರಮದ ಝಲಕ್! #RebelStarAmbareesh #KaratakaDamanakaTitleSong 🔗 : youtu.be/K4Vg12hj89w?si… DrShivaRajkumar Prabhudheva ʏᴏɢᴀʀᴀᴊ ʙʜᴀᴛ RocklineEnt Nishvika official Priya Anand V Harikrishna Shyam Sunder


ಕರುನಾಡ ಚಕ್ರವರ್ತಿ ಶಿವಣ್ಣ ಇಂದು ನಮ್ಮ ಸ್ಟುಡಿಯೋದಲ್ಲಿ 'ಕರಟಕ ದಮನಕ' ಚಿತ್ರದ ಡಬ್ಬಿಂಗ್ ಮಾಡಿದ ಸಂದರ್ಭ! #KaratakaDamanaka DrShivaRajkumar ʏᴏɢᴀʀᴀᴊ ʙʜᴀᴛ RocklineEnt #DrShivarajkumar #NimmaSadhuKokila #SadhuKokila


'ಕಾಟೇರ'ನ ಗೆಳತಿಯ ಗುಣ ವರ್ಣಿಸುವ 'ಯಾವ ಜನುಮದ ಗೆಳತಿ' ವಿಡಿಯೋ ಸಾಂಗ್ ಇದೀಗ ನಿಮ್ಮ ಮುಂದೆ ಬಂದಿದೆ. ನೋಡಿ ಆನಂದಿಸಿ! #YavaJanumadaGelathiVideoSong 🔗 : youtu.be/FwqTyzZJ7rY?si… #KaateraStorm #BlockbusterKaatera #KaateraBiggestBlockbuster #KaateraEnorMassBlockBuster Darshan Thoogudeepa RocklineEnt


'ಡೀಗ ಡಿಗರಿ'ಗೆ ನಿಮ್ಮ ಕಾಲುಗಳು ಬುಗುರಿಯ ಹಾಗೆ ಕುಣಿದು ತಿರುಗೋದೇ ಸೈ! DrShivaRajkumar Prabhudheva ʏᴏɢᴀʀᴀᴊ ʙʜᴀᴛ @rocklineent Nishvika official Priya Anand V Harikrishna Shyam Sunder aanandaaudio #KaratakaDamanaka #DeegaDigari #KarunadaChakravarthy #DrShivarajkumar #Prabhudeva #YogarajBhat


ಕರುನಾಡಿನ ಮನಗೆದ್ದ "ಕಾಟೇರ" ನ ನಿಲ್ಲದ ಓಟ 🔥 7ನೇ ವಾರದಲ್ಲೂ ಭರ್ಜರಿ ಪ್ರದರ್ಶನ! #KaateraStorm #BlockbusterKaatera #KaateraBiggestBlockbuster #KaateraEnorMassBlockBuster Darshan Thoogudeepa RocklineEnt Tharun Sudhir Aradhanaa V Harikrishna aanandaaudio #Kaatera #DBoss #Darshan


ಭಟ್ರು ಪದ ಹಾಡೋದ್ರೊಳಗೆ ಉಪ್ಪಿ ಫಿದಾ...! 'ಕರಟಕ ದಮನಕ'ದ ಸಾಂಗ್ 'ಡೀಗ ಡಿಗರಿ' ನಾಳೆ ನಿಮ್ಮ ಮುಂದೆ ಬರ್ತಿದೆ..! #KaratakaDamanakaOnMarch8th DrShivaRajkumar Prabhudheva Upendra ʏᴏɢᴀʀᴀᴊ ʙʜᴀᴛ RocklineEnt Nishvika official Priya Anand V Harikrishna Shyam Sunder aanandaaudio #KaratakaDamanaka

'ಡಿಚ್ಕಿ ಡಿಮಿ ಡಿಜೆ ಮಿಕ್ಸು' ಬಂದೇ ಬಿಡ್ತು... ನೋಡೋರ ಕಾಲು ಬುಗುರಿಯಾಯ್ತು... 'ಕರಟಕ ದಮನಕ' ಚಿತ್ರದ 'ಡೀಗ ಡಿಗರಿ' ಹಾಡು ನಿಮ್ಮ ಮುಂದೆ ಬಂದಾಯ್ತು! #DeegaDigariSong 🔗 : youtu.be/otcBCzrb_fc #KaratakaDamanakaOnMarch8th DrShivaRajkumar Prabhudheva Upendra ʏᴏɢᴀʀᴀᴊ ʙʜᴀᴛ RocklineEnt


ಬಾಕ್ಸ್ ಆಫೀಸ್ ಸುಲ್ತಾನ, ಅಭಿಮಾನಿಗಳ ಒಡೆಯ, ಕರುನಾಡಿಗೆ ಡಿಬಾಸ್, ಪರಿಸರ ಪ್ರೇಮಿ,ಪ್ರಾಣಿ ಪ್ರಿಯ - ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜನ್ಮದಿನದ ಶುಭಾಶಯಗಳು ⭐ Darshan Thoogudeepa


ಕರುನಾಡ ಚಕ್ರವರ್ತಿಯ ಮುದ್ದು Expressionಗೆ ಕರ್ನಾಟಕ ಫಿದಾ! #MeetadeneVeene song Trending in YouTube #MeetadeneVeeneLyricalVideo #KaratakaDamanakaOnMarch8th 🔗 : youtu.be/Ji4Xtj17izM DrShivaRajkumar Prabhudheva ʏᴏɢᴀʀᴀᴊ ʙʜᴀᴛ @rocklineent Nishvika official Priya Anand V Harikrishna