S Shyam Prasad's Movie Page (@ssp_film_review) 's Twitter Profile
S Shyam Prasad's Movie Page

@ssp_film_review

ID: 1229849733599883264

calendar_today18-02-2020 19:28:17

4,4K Tweet

1,1K Followers

1 Following

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ರಾವಣನ ಪಾತ್ರದಲ್ಲಿ ಡಾ ರಾಜಕುಮಾರ್: ಭೂಕೈಲಾಸ (೧೯೫೮) ಮತ್ತು ದಶಾವತಾರ (೧೯೬೦). Dr Rajkumar as #Ravana in Bhookailasa (1958) and Dashavatara (1960). #Ramayana

ರಾವಣನ ಪಾತ್ರದಲ್ಲಿ ಡಾ ರಾಜಕುಮಾರ್: ಭೂಕೈಲಾಸ (೧೯೫೮) ಮತ್ತು ದಶಾವತಾರ (೧೯೬೦).
Dr Rajkumar as #Ravana in Bhookailasa (1958) and Dashavatara (1960).
#Ramayana
ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ರಾಮನ ಪಾತ್ರದಲ್ಲಿ ಡಾ ರಾಜಕುಮಾರ್: ಶ್ರೀ ರಾಮಾಂಜನೆಯ ಯುದ್ಧ (೧೯೬೩). Dr Rajkumar as #Rama in Sri Ramanjaneya Yuddha (1963). #RamayanaMovie #Ramayana

ರಾಮನ ಪಾತ್ರದಲ್ಲಿ ಡಾ ರಾಜಕುಮಾರ್: ಶ್ರೀ ರಾಮಾಂಜನೆಯ ಯುದ್ಧ (೧೯೬೩).
Dr Rajkumar as #Rama in Sri Ramanjaneya Yuddha (1963).
#RamayanaMovie #Ramayana
ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಚಿತ್ರರಂಗದಲ್ಲಿ ಮೆರೆದ ಕೊಡಗಿನ ನಟಿಯರಲ್ಲಿ ಕೆಲವರು... * ಶಶಿಕಲಾ * ಅಶ್ವಿನಿ ನಾಚಪ್ಪ * ಪ್ರೇಮಾ * ನಿಧಿ ಸುಬ್ಬಯ್ಯ * ಹರ್ಷಿಕಾ ಪೂಣಚ್ಚ * ಡೈಸಿ ಬೋಪಣ್ಣ * ನಯನಾ ಕಾವೇರಪ್ಪ * ರೀಷ್ಮಾ ನಾಣಯ್ಯ * ವರ್ಷಾ ಬೊಳ್ಳಮ್ಮ * ಶ್ವೇತಾ ಚೆಂಗಪ್ಪ * ತಸ್ವಿನಿ ಕರುಂಬಯ್ಯ #RashmikaMandanna

ಚಿತ್ರರಂಗದಲ್ಲಿ ಮೆರೆದ ಕೊಡಗಿನ ನಟಿಯರಲ್ಲಿ ಕೆಲವರು...
* ಶಶಿಕಲಾ
* ಅಶ್ವಿನಿ ನಾಚಪ್ಪ
* ಪ್ರೇಮಾ
* ನಿಧಿ ಸುಬ್ಬಯ್ಯ
* ಹರ್ಷಿಕಾ ಪೂಣಚ್ಚ
* ಡೈಸಿ ಬೋಪಣ್ಣ
* ನಯನಾ ಕಾವೇರಪ್ಪ
* ರೀಷ್ಮಾ ನಾಣಯ್ಯ
* ವರ್ಷಾ ಬೊಳ್ಳಮ್ಮ
* ಶ್ವೇತಾ ಚೆಂಗಪ್ಪ
* ತಸ್ವಿನಿ ಕರುಂಬಯ್ಯ
#RashmikaMandanna
ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಇಂದು ಸಂಜೆ 8 ಗಂಟೆಗೆ ದೂರದರ್ಶನದ ಚಂದನ ವಾಹಿನಿಯ #ತಾರಾಂತರಂಗ ಕಾರ್ಯಕ್ರಮದಲ್ಲಿ ನಿರ್ದೇಶಕ-ಚಿತ್ರಸಾಹಿತಿ ಯೋಗರಾಜ್ ಭಟ್ ಅವರೊಂದಿಗಿನ ನನ್ನ ಸಂದರ್ಶನ ನೋಡಿ 🙏 ʏᴏɢᴀʀᴀᴊ ʙʜᴀᴛ

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಉತ್ತರ ಭಾರತದ ಸೆಕ್ಯೂರಿಟಿ ಜವಾನನೊಬ್ಬ ಯೋಗರಾಜ್ ಭಟ್ ಅವರನ್ನು ಹಿಂದಿ ಮಾತನಾಡಲಿಲ್ಲ ಅಂತ ಬೆಂಗಳೂರಿನ ಆಫೀಸ್ ಒಳಗೆ ಬಿಡಲಿಲ್ಲ. ಅವರು ನಗಿಸುತ್ತಲೇ ರೆಬೆಲ್ ಆದ್ರು (He is a Hindi specialist. Knows better "Official Hindi" than most North Indians) ಪೂರ್ತಿ ವೀಡಿಯೊ 👉 youtu.be/d7ecwGn0oqo?si… #ಎಚ್ಚರಿಕೆ_ಕನ್ನಡಿಗ

ಮಂಸೋರೆ/ManSoRe (@mansore25) 's Twitter Profile Photo

ಪ್ರೀಮಿಯರ್ ಶೋ, ಚಿತ್ರಮಂದಿರ ತುಂಬಿದೆ. ಈ ಬೋರ್ಡ್ ನೋಡೋದಿಕ್ಕೆ ಖುಷಿ. ನಮ್ ಸಿನೆಮಾ ಜುಲೈ 11 ಶುಕ್ರವಾರ ನಿಮ್ಮ ಮುಂದೆ ಬರಲಿದೆ. ನೋಡಿ ಪ್ರೋತ್ಸಾಹಿಸಿ. ❤️❤️🙏🏽 #Dooratheerayaana July 11 release.

ಪ್ರೀಮಿಯರ್ ಶೋ, ಚಿತ್ರಮಂದಿರ ತುಂಬಿದೆ.
ಈ ಬೋರ್ಡ್ ನೋಡೋದಿಕ್ಕೆ ಖುಷಿ.

ನಮ್ ಸಿನೆಮಾ ಜುಲೈ 11 ಶುಕ್ರವಾರ ನಿಮ್ಮ ಮುಂದೆ ಬರಲಿದೆ. ನೋಡಿ ಪ್ರೋತ್ಸಾಹಿಸಿ.

#Dooratheerayaana July 11 release.
YuvaRajkumar (@yuva_rajkumar) 's Twitter Profile Photo

We get #Ekka worldwide through Home Screen Entertainment but before that, YuvaRajkumar has something to share with you all!! ✨ Tap the link below 👇 forms.gle/4ksroLpLtxLtrk… In theatres from 𝐉𝐮𝐥𝐲 𝟏𝟖𝐭𝐡, 𝟐𝟎𝟐𝟓! ♠️ #EkkaFromJuly18 PRK Productions Jayanna Films KRG Studios

Rajesh Keelambi (@keelambirajesh) 's Twitter Profile Photo

#EdagaiyeApaghatakkeKarana wraps up its theatrical journey today! Heartfelt gratitude to everyone who showed love and support over the past 4 weeks. Your encouragement meant everything. The film will soon be available on OTT — do watch and continue your support! 🙏🏼🎬

PREM❣️S (@directorprems) 's Twitter Profile Photo

The rise of the most violent chapter begins 🪓🔥 youtu.be/wFmgarVBY1s?si… #kannada #hindi #telugu #tamil #Malayalam #KDTeaser will reignite vintage fury on a scale never seen before❤️ #KDTheDevil #KD Dhruva Sarja PREM❣️S Sanjay Dutt Ramesh Aravind #VRavichandran

The rise of the most violent chapter begins 🪓🔥

youtu.be/wFmgarVBY1s?si…

#kannada #hindi #telugu #tamil #Malayalam

#KDTeaser will reignite vintage fury on a scale never seen before❤️

#KDTheDevil #KD Dhruva Sarja PREM❣️S Sanjay Dutt Ramesh Aravind #VRavichandran
S Shyam Prasad's Movie Page (@ssp_film_review) 's Twitter Profile Photo

ದೇವ Gun Ready ಮಾಡ್ತಾ ಇದ್ದಾನೆ ಅಂದ್ರೆ... ಸೈನ್ಯನೂ ಅವನೇ... ಸೇನಾನಿನು ಅವನೇ.... The Game begins now #Shivanna131 @nimmashivarajkumar Sudheer C Padiri @sudhiteju @mahensimmha @samcsmusic @bhuvaneswaripictures @jay_krishna_ @scfilmco @harisharasu_pro @prasanna_vm @the_biglittle

ದೇವ Gun Ready ಮಾಡ್ತಾ ಇದ್ದಾನೆ ಅಂದ್ರೆ... ಸೈನ್ಯನೂ ಅವನೇ... ಸೇನಾನಿನು ಅವನೇ.... The Game begins now
#Shivanna131
@nimmashivarajkumar
Sudheer C Padiri
@sudhiteju @mahensimmha @samcsmusic @bhuvaneswaripictures  @jay_krishna_  @scfilmco @harisharasu_pro @prasanna_vm @the_biglittle
ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

Iydani Lifetime Achievement Gold Medal for #ShivaRajkumar at the Chandanavana Film Critics Academy Awards 2025. #HBDShivanna #CFCAAwards #ChandanavanaAwards #FilmCritcs #ChandanavanaFilmCriticsAwards Chandanavana Film Critics Academy

S Shyam Prasad's Movie Page (@ssp_film_review) 's Twitter Profile Photo

ನಟ ಶ್ರೀನಗರ ಕಿಟ್ಟಿ ಅವರೊಂದಿಗಿನ ನನ್ನ ಸಂದರ್ಶನ ನಾಳೆ (ಭಾನುವಾರ) ಸಂಜೆ 8 ಗಂಟೆಗೆ ದೂರದರ್ಶನ ಚಂದನದಲ್ಲಿ ನೋಡಿ 🙏 YouTube ನಲ್ಲೂ ಸಿಗಲಿದೆ 👉 youtu.be/30z0JSc4aSw=sh…