
ಸಮೃದ್ಧಿ ಮಂಜುನಾಥ್ | Samruddhi Manjunath
@sammanjujds
ಕನ್ನಡಿಗ |
ಶಾಸಕರು,ಮುಳಬಾಗಲು ವಿಧಾನಸಭಾ ಕ್ಷೇತ್ರ.
ID: 1355695311159607297
31-01-2021 01:52:13
556 Tweet
1,1K Followers
24 Following



ಚಾಂಪಿಯನ್ಸ್ ಟ್ರೋಪಿಯಲ್ಲಿ ಪಾಕಿಸ್ತಾನದ ವಿರುದ್ಧ 82ನೇ ಶತಕದಾಟದೊಂದಿಗೆ ಅಬ್ಬರಿಸಿದ Virat Kohli ರವರಿಗೆ ಅಭಿನಂದನೆಗಳು.. ಪಾಕಿಸ್ತಾನದ ವಿರುದ್ಧ ಜಯಗಳಿಸಿರುವ ಭಾರತ ತಂಡಕ್ಕೆ ಅಭಿನಂದನೆಗಳು.









ನಮ್ಮ ದೇಶದ ಕ್ರಿಕೇಟ್ ಸುಪ್ರೀಮ್ ಪವರ್, ಶತಕಗಳ ಸರ್ದಾರ, ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನರಾದವರು, ಅಂದಿನ ಕಾಲದಲ್ಲಿ ಸಚಿನ್ ಔಟ್ ಆದರೇ ಪಂದ್ಯ ಮುಗಿದೆಹೋಯಿತು ಎಂದು ನೋವಿನಿಂದ ಟಿವಿ, ರೆಡಿಯೋ ಆಫ್ ಮಾಡುತ್ತಿದ್ದ ನೆನಪುಗಳೊಂದಿಗೆ ಇಂದಿನ ಯುವ ಪೀಳಿಗೆಯ ಆದರ್ಶ ಬಲಾಡ್ಯ ದಾಂಡಿಗರು ಶ್ರೀSachin Tendulkar ರವರಿಗೆ ಜನ್ಮದಿನದ ಶುಭಾಶಯಗಳು.



Whattta Seat-Edge thriller 🔥☄️ Royal Challengers Bengaluru 🤘🏻✌️ ನಮ್ಮ ಬೆಂಗಳೂರು ನಮ್ಮ ಆರ್.ಸಿ.ಬಿ 🔥 #RCBvCSK #rcb #nammabengaluru



ಆರ್.ಸಿ.ಬಿ ಕಪ್ ಗೆಲುವಿನ ಸಂಭ್ರಮ ಶುರು… ಕೊನೆಗೂ ಈ ಸಲಾ ಕಪ್ ನಮ್ಮದೇ 💥 18ನೇ ಸೀಸನ್ ವರೆಗೆ ಅಭಿಮಾನಿಗಳನ್ನು ಉಳಿಸಿಕೊಳ್ಳಲು ಕಾರಣ Virat Kohli = 18🤘🏻 Congratulations Royal Challengers Bengaluru 🔥💛❤️


ಕೋಟ್ಯಾಂತರ ಅಭಿಮಾನಿಗಳ 18ವರ್ಷಗಳ ಕನಸ್ಸಿನ ಐಪಿಎಲ್ ಟ್ರೋಪಿ ಗೆಲ್ಲುವ ಕ್ಷಣಗಳನ್ನು RCB RCB ಎಂದು Cheer Up ಮಾಡುವ ಬೃಹತ್ ಅಭಿಮಾನಿಗಳ ಸಡಗರದ ನಡುವೆ ವೀಕ್ಷಿಸಲಾಯಿತು.. Finally ಈ ಸಲಾ ಕಪ್ ನಮ್ಮದೇ Royal Challengers Bengaluru ✌️✌️

ಕರ್ನಾಟಕ ರಾಜ್ಯದ ಹಿರಿಯ ರಾಜಕೀಯ ಮುತ್ಸದಿಗಳು ಶ್ರೀಯುತ Mallikarjun Kharge ಮಲ್ಲಿಕಾರ್ಜುನ ಖರ್ಗೆ ರವರಿಗೆ ಜನ್ಮದಿನದ ಹಾರ್ಥಿಕ ಶುಭಾಶಯಗಳು.
