Sanchari Vijay (@sancharivijay) 's Twitter Profile
Sanchari Vijay

@sancharivijay

Indian Cinema Actor/Director

ID: 3150705744

calendar_today12-04-2015 03:35:38

578 Tweet

4,4K Followers

284 Following

Sanchari Vijay (@sancharivijay) 's Twitter Profile Photo

ಉಚಿತ ತುರ್ತು ಸೇವೆಗಾಗಿ ಈ ಕೆಳಗೆ ಕೊಟ್ಟಿರುವ ನಂಬರಿಗೆ ಕರೆ ಮಾಡಿ. 'ಉಸಿರು' ನಿಮ್ಮ ಜೊತೆ.

ಉಚಿತ ತುರ್ತು ಸೇವೆಗಾಗಿ ಈ ಕೆಳಗೆ ಕೊಟ್ಟಿರುವ ನಂಬರಿಗೆ ಕರೆ ಮಾಡಿ. 
'ಉಸಿರು' ನಿಮ್ಮ ಜೊತೆ.
Sanchari Vijay (@sancharivijay) 's Twitter Profile Photo

ಗಿರೀಶ್ ಕಾರ್ನಾಡರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿರುವ 'ಆಡಾಡುತಾ ಆಯುಷ್ಯ' ವನ್ನು ನನ್ನ ಧ್ವನಿಯಲ್ಲಿ ಕೇಳಿ. ಸುಮಾರು 350 ಪುಟಗಳ ಈ ಪುಸ್ತಕವನ್ನು ಓದುವಾಗ ಅಲ್ಲಲ್ಲಿ ಸಣ್ಣಪುಟ್ಟ ಲೋಪದೋಷಗಳು ಕಾಣುವುದು ಸಹಜ, ವಿನಾಯಿತಿಯಿರಲಿ. ಇದೀಗ @storytel_kannada ದಲ್ಲಿ ಲಭ್ಯವಿದೆ ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.

Cini Lahari (@cini_lahari) 's Twitter Profile Photo

ಆಡಿಯೋಬುಕ್‌ ನಲ್ಲಿ ಗಿರೀಶ್‌ ಕಾರ್ನಾಡ್‌ ಪುಸ್ತಕ : ಆಡಾಡುತ್ತಾ ಆಯುಷ್ಯʼ ಕ್ಕೆ ನಟ ಸಂಚಾರಿ ವಿಜಯ್‌ ಧ್ವನಿ cinilahari.in/2021/05/22/gir… Sanchari Vijay Sanchari Vijay Sandalwood Suddi ಸ್ಯಾಂ ಡಲ್ ವುಡ್ ಸುದ್ದಿ Sandalwood Loka #girishkarnad #cinilahari

Sanchari Vijay (@sancharivijay) 's Twitter Profile Photo

ನಮ್ಮ 'ಉಸಿರು' ತಂಡಕ್ಕೀಗ 'ಗಜಬಲ'. ಮತ್ತಷ್ಟು ಜಿಲ್ಲೆಗಳಿಗೆ ಸೇವೆ ಒದಗಿಸುವ ಸಲುವಾಗಿ ನಿಮ್ಮ ಸಹಕಾರ ನಮ್ಮನ್ನು ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಿಸಿದೆ. ಧನ್ಯವಾದಗಳು ಸರ್. #ಉಸಿರು #DarshanThoogudeepaSrinivas

ನಮ್ಮ 'ಉಸಿರು' ತಂಡಕ್ಕೀಗ 'ಗಜಬಲ'. ಎಲ್ಲಾ ಜಿಲ್ಲೆಗಳಿಗೂ OXYGEN CONCENTRATERS ಒದಗಿಸುವ ಸಲುವಾಗಿ ನೀವು ನಮ್ಮ ಜೊತೆ ನಿಂತು ಸಹಕಾರ ನೀಡುತ್ತಿರುವುದು ತಂಡಕ್ಕೆ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಿಸಿದೆ. ಧನ್ಯವಾದಗಳು ಸರ್. #ಉಸಿರು Darshan Thoogudeepa

ನಮ್ಮ 'ಉಸಿರು' ತಂಡಕ್ಕೀಗ 'ಗಜಬಲ'. ಎಲ್ಲಾ ಜಿಲ್ಲೆಗಳಿಗೂ OXYGEN CONCENTRATERS ಒದಗಿಸುವ ಸಲುವಾಗಿ ನೀವು ನಮ್ಮ ಜೊತೆ ನಿಂತು ಸಹಕಾರ ನೀಡುತ್ತಿರುವುದು ತಂಡಕ್ಕೆ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಿಸಿದೆ. ಧನ್ಯವಾದಗಳು ಸರ್. #ಉಸಿರು <a href="/dasadarshan/">Darshan Thoogudeepa</a>
Bangalore Times (@bangaloretimes1) 's Twitter Profile Photo

.Sanchari Vijay who has associated with the Usire team to provide oxygen for COVID patients, is also doing his bit for the needy by amplifying information about COVID resources through his social media pages timesofindia.indiatimes.com/entertainment/…

Sanchari Vijay (@sancharivijay) 's Twitter Profile Photo

ಕೈ ಜೋಡಿಸುವವರಿದ್ದರೆ ಕೆಳಗೆ ನೀಡಿರುವ ನಂಬರಿಗೆ ಕರೆ ಮಾಡಬಹುದು.

ಕೈ ಜೋಡಿಸುವವರಿದ್ದರೆ ಕೆಳಗೆ ನೀಡಿರುವ ನಂಬರಿಗೆ ಕರೆ ಮಾಡಬಹುದು.
Sanchari Vijay (@sancharivijay) 's Twitter Profile Photo

ಅಬ್ಬಬ್ಬಾ! ಮೆಜೆಸ್ಟಿಕ್ ಎಂಬ ಮಾಯಾಜಾಲದ ಬಗ್ಗೆ ನಟ ಸಂಚಾರಿ ವಿಜಯ್ ಬರೆದ ಕಟು ಸತ್ಯವಿದು kannada.asianetnews.com/sandalwood/kan…