Sathish Kumpala (@sathish_kumpala) 's Twitter Profile
Sathish Kumpala

@sathish_kumpala

District President BJP Dakshina Kannada

Ex Secretary BJP Dakshina Kannada,

EX Jilla Panchayat vice president Dakshina Kannada

ID: 1748255524288897024

calendar_today19-01-2024 08:06:43

115 Tweet

82 Followers

16 Following

Sathish Kumpala (@sathish_kumpala) 's Twitter Profile Photo

ಮಾಜಿ ಪ್ರಧಾನಿಗಳು, ಭಾರತ ರತ್ನ, ಅಜಾತಶತ್ರು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದಂದು ಅವರ ದಿವ್ಯ ಚೇತನಕ್ಕೆ ಶತ ಶತ ನಮನಗಳು.. ಹಾಗೂ ಸರ್ವರಿಗೂ ಅವರ ಜನ್ಮದಿನದ ನಿಮಿತ್ತ ಆಚರಿಸಲಾಗುವ “ಸುಶಾಸನ ದಿನ” ದ ಶುಭಕಾಮನೆಗಳು.. #SadaivAtal #Atal100

ಮಾಜಿ ಪ್ರಧಾನಿಗಳು, ಭಾರತ ರತ್ನ, ಅಜಾತಶತ್ರು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದಂದು ಅವರ ದಿವ್ಯ ಚೇತನಕ್ಕೆ ಶತ ಶತ ನಮನಗಳು..

 ಹಾಗೂ ಸರ್ವರಿಗೂ ಅವರ ಜನ್ಮದಿನದ ನಿಮಿತ್ತ ಆಚರಿಸಲಾಗುವ “ಸುಶಾಸನ ದಿನ” ದ ಶುಭಕಾಮನೆಗಳು..

#SadaivAtal #Atal100
Sathish Kumpala (@sathish_kumpala) 's Twitter Profile Photo

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. #MakaraSankranti

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

#MakaraSankranti
Sathish Kumpala (@sathish_kumpala) 's Twitter Profile Photo

ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಾವೆಲ್ಲರೂ ಸಂವಿಧಾನವನ್ನು ಗೌರವಿಸುತ್ತಾ, ರಾಷ್ಟ್ರದ ಅಭ್ಯುದಯಕ್ಕೆ ಶ್ರಮಿಸೋಣ. #RepublicDay2025

ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ನಾವೆಲ್ಲರೂ ಸಂವಿಧಾನವನ್ನು ಗೌರವಿಸುತ್ತಾ, ರಾಷ್ಟ್ರದ ಅಭ್ಯುದಯಕ್ಕೆ ಶ್ರಮಿಸೋಣ.

#RepublicDay2025
Sathish Kumpala (@sathish_kumpala) 's Twitter Profile Photo

ಸಂಘಟನಾ ಪರ್ವದ ಅಂಗವಾಗಿ ಬಿಜೆಪಿ ದಕ್ಷಿಣ ಕನ್ನಡದ ಜಿಲ್ಲಾಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದೇನೆ. ಮುಂದಿನ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ನಿಮ್ಮ ಆಶೀರ್ವಾದ ಮತ್ತು ಬೆಂಬಲ ಇರಲಿ. #SangatanaParva

ಸಂಘಟನಾ ಪರ್ವದ ಅಂಗವಾಗಿ ಬಿಜೆಪಿ ದಕ್ಷಿಣ ಕನ್ನಡದ ಜಿಲ್ಲಾಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದೇನೆ.

ಮುಂದಿನ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ನಿಮ್ಮ ಆಶೀರ್ವಾದ ಮತ್ತು ಬೆಂಬಲ ಇರಲಿ.

#SangatanaParva
Sathish Kumpala (@sathish_kumpala) 's Twitter Profile Photo

ಸಮರ್ಪಣಾ ದಿನ ರಾಷ್ಟ್ರೀಯವಾದಿ ಚಿಂತಕ, ಶಿಕ್ಷಣತಜ್ಞ, ಭಾರತೀಯ ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ನಮನಗಳು. #DeenDayalUpadhyay

ಸಮರ್ಪಣಾ ದಿನ

ರಾಷ್ಟ್ರೀಯವಾದಿ ಚಿಂತಕ, ಶಿಕ್ಷಣತಜ್ಞ, ಭಾರತೀಯ ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ನಮನಗಳು.

#DeenDayalUpadhyay
Sathish Kumpala (@sathish_kumpala) 's Twitter Profile Photo

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಪ್ರಮುಖರ ಮತ್ತು ಮಂಡಲ ಅಧ್ಯಕ್ಷರುಗಳ ಸಭೆಯಲ್ಲಿ ಪಾಲ್ಗೊಂಡು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧದ ಹೋರಾಟ ಮತ್ತು ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ವಿವರಿಸಲಾಯಿತು.

ಓಂ ನಮಃ ಶಿವಾಯ ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ ಶಿವರಾತ್ರಿ. ನಾಡಿನ ಸಮಸ್ತ ಜನರಿಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. #MahaShivaratri2025

ಓಂ ನಮಃ ಶಿವಾಯ 

ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ ಶಿವರಾತ್ರಿ.
ನಾಡಿನ ಸಮಸ್ತ ಜನರಿಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.

#MahaShivaratri2025
Sathish Kumpala (@sathish_kumpala) 's Twitter Profile Photo

ಬಣ್ಣಗಳ ಹಬ್ಬ - ಹೋಳಿ ಹಬ್ಬ. ಏಕತೆ ಮತ್ತು ಸಾಮರಸ್ಯದಿಂದ ಬಣ್ಣದ ಹಬ್ಬವನ್ನು ಸಂಭ್ರಮಿಸೋಣ. ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. #Holi

ಬಣ್ಣಗಳ ಹಬ್ಬ - ಹೋಳಿ ಹಬ್ಬ. ಏಕತೆ ಮತ್ತು ಸಾಮರಸ್ಯದಿಂದ ಬಣ್ಣದ ಹಬ್ಬವನ್ನು ಸಂಭ್ರಮಿಸೋಣ. 

ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. 

#Holi
Sathish Kumpala (@sathish_kumpala) 's Twitter Profile Photo

ಚೈತ್ರಮಾಸ ಶುಕ್ಲಪಕ್ಷದ ಒಂಬತ್ತನೆಯ ದಿನವೇ ಶ್ರೀರಾಮನವಮಿ. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ. ಎಲ್ಲರಿಗೂ ಶ್ರೀರಾಮನವಮಿ ಹಬ್ಬದ ಶುಭಾಶಯಗಳು. #RamaNavami #JaiShriRam

ಚೈತ್ರಮಾಸ ಶುಕ್ಲಪಕ್ಷದ ಒಂಬತ್ತನೆಯ ದಿನವೇ ಶ್ರೀರಾಮನವಮಿ. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ.

ಎಲ್ಲರಿಗೂ ಶ್ರೀರಾಮನವಮಿ ಹಬ್ಬದ ಶುಭಾಶಯಗಳು.

#RamaNavami #JaiShriRam
Sathish Kumpala (@sathish_kumpala) 's Twitter Profile Photo

ಬಿಜೆಪಿ ಸಂಸ್ಥಾಪನಾ ದಿನ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟು, ನಿಶ್ವಾರ್ಥ ಪರಿಶ್ರಮದಿಂದ ಪಕ್ಷವನ್ನು ಕಟ್ಟಿದ ಹಿರಿಯ ನಾಯಕರು, ಕಾರ್ಯಕರ್ತರನ್ನು ಸ್ಮರಿಸೋಣ. ಪಕ್ಷದ ಹಾಗೂ ದೇಶದ ಏಳಿಗೆಗಾಗಿ ಶ್ರಮವಹಿಸಿ, ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಾರ್ಯಕರ್ತರಿಗೆ ಶುಭಾಶಯಗಳು. #BJPFoundationday

ಬಿಜೆಪಿ ಸಂಸ್ಥಾಪನಾ ದಿನ

ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟು, ನಿಶ್ವಾರ್ಥ ಪರಿಶ್ರಮದಿಂದ ಪಕ್ಷವನ್ನು ಕಟ್ಟಿದ ಹಿರಿಯ ನಾಯಕರು, ಕಾರ್ಯಕರ್ತರನ್ನು ಸ್ಮರಿಸೋಣ.

ಪಕ್ಷದ ಹಾಗೂ ದೇಶದ ಏಳಿಗೆಗಾಗಿ ಶ್ರಮವಹಿಸಿ, ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಾರ್ಯಕರ್ತರಿಗೆ ಶುಭಾಶಯಗಳು.

#BJPFoundationday
Sathish Kumpala (@sathish_kumpala) 's Twitter Profile Photo

ಮಾತಾ ತುಳುವಪ್ಪೆ ಜೋಕುಲೆಗ್ ಬಿಸು ಪರ್ಬಾ ಎಡ್ಡೆಪ್ಪುಲು #BisuParba #HappyVishu

ಮಾತಾ ತುಳುವಪ್ಪೆ ಜೋಕುಲೆಗ್ ಬಿಸು ಪರ್ಬಾ ಎಡ್ಡೆಪ್ಪುಲು 

#BisuParba #HappyVishu
Sathish Kumpala (@sathish_kumpala) 's Twitter Profile Photo

ಭಾರತ ರತ್ನ ಬಾಬಾಸಾಹೇಬ್‌ ಡಾ. ಬಿ. ಆ‌ರ್.‌ ಅಂಬೇಡ್ಕರ್‌ ಅವರ ಜಯಂತಿಯಂದು ಶತ ಶತ ಪ್ರಣಾಮಗಳು. #BabasahebAmbedkar‌ #AmbedkarJayanti

ಭಾರತ ರತ್ನ ಬಾಬಾಸಾಹೇಬ್‌ ಡಾ. ಬಿ. ಆ‌ರ್.‌ ಅಂಬೇಡ್ಕರ್‌ ಅವರ ಜಯಂತಿಯಂದು ಶತ ಶತ ಪ್ರಣಾಮಗಳು.

#BabasahebAmbedkar‌ #AmbedkarJayanti
Sathish Kumpala (@sathish_kumpala) 's Twitter Profile Photo

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. #ShramevJayate

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.
ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
#ShramevJayate
Sathish Kumpala (@sathish_kumpala) 's Twitter Profile Photo

ಮಾಜಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಹಿರಿಯ ನಾಯಕರಾದ ಶ್ರೀ ಜಾರ್ಜ್ ಫರ್ನಾಂಡಿಸ್ ಅವರ ಜನ್ಮ ಜಯಂತಿಯಂದು ಅವರಿಗೆ ಆದರದ ಪ್ರಣಾಮಗಳು. #GeorgeFernandes

ಮಾಜಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಹಿರಿಯ ನಾಯಕರಾದ ಶ್ರೀ ಜಾರ್ಜ್ ಫರ್ನಾಂಡಿಸ್ ಅವರ ಜನ್ಮ ಜಯಂತಿಯಂದು ಅವರಿಗೆ ಆದರದ ಪ್ರಣಾಮಗಳು.

#GeorgeFernandes
Sathish Kumpala (@sathish_kumpala) 's Twitter Profile Photo

ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಸ್ಮರಣೆಗಳು. #ShayamPrasadMukherji

ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಸ್ಮರಣೆಗಳು.

#ShayamPrasadMukherji
Sathish Kumpala (@sathish_kumpala) 's Twitter Profile Photo

|| ಶ್ರೀ ಗುರುಭ್ಯೋ ನಮಃ || ಗುರು ಬ್ರಹ್ಮ ಗುರುರ್ವಿಷ್ಣುಃ ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಗುರು ಪೂರ್ಣಿಮೆಯ ಶುಭಾಶಯಗಳು.. #gurupurima

|| ಶ್ರೀ ಗುರುಭ್ಯೋ ನಮಃ ||

ಗುರು ಬ್ರಹ್ಮ ಗುರುರ್ವಿಷ್ಣುಃ
ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರ ಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ

ಗುರು ಪೂರ್ಣಿಮೆಯ ಶುಭಾಶಯಗಳು.. 

#gurupurima
Sathish Kumpala (@sathish_kumpala) 's Twitter Profile Photo

ಸರ್ವ ತುಳುವಪ್ಪೆ ಜೋಕುಲೆಗ್ ಆಟಿ ಅಮಾಸೆದ ಎಡ್ಡೆಪ್ಪುಲು. #AtiAmavasya

ಸರ್ವ ತುಳುವಪ್ಪೆ ಜೋಕುಲೆಗ್ ಆಟಿ ಅಮಾಸೆದ ಎಡ್ಡೆಪ್ಪುಲು.

 #AtiAmavasya
Sathish Kumpala (@sathish_kumpala) 's Twitter Profile Photo

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. #Nagarapanchami

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.

#Nagarapanchami