Shivaram Hebbar (@shivaramhebbar) 's Twitter Profile
Shivaram Hebbar

@shivaramhebbar

MLA Yellapur Constituency and Former Minister of GoK for Labour and Sugar

ID: 923484899335532544

linkhttp://shivaramhebbar.com/ calendar_today26-10-2017 09:42:12

4,4K Tweet

14,14K Followers

99 Following

Shivaram Hebbar (@shivaramhebbar) 's Twitter Profile Photo

" ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು " ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಯ ಪ್ರತೀಕವಾಗಿರುವ ಈ ಹಬ್ಬವು ಸರ್ವರ ಬಾಳಿನಲ್ಲಿ ಸುಖ,ಶಾಂತಿ ಹಾಗೂ ಸಂತೋಷವನ್ನು ತರಲಿ. #RamadanMubarak

" ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು " 

ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಯ ಪ್ರತೀಕವಾಗಿರುವ ಈ ಹಬ್ಬವು ಸರ್ವರ ಬಾಳಿನಲ್ಲಿ ಸುಖ,ಶಾಂತಿ ಹಾಗೂ ಸಂತೋಷವನ್ನು ತರಲಿ.

#RamadanMubarak
Shivaram Hebbar (@shivaramhebbar) 's Twitter Profile Photo

" ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು " ರಾಮ ನವಮಿಯ ಈ ಪವಿತ್ರ ದಿನದಂದು, ಶ್ರೀರಾಮನು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಹಾರೈಸುತ್ತೇನೆ. #RamNavami2025 | #ರಾಮನವಮಿ

" ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು " 

ರಾಮ ನವಮಿಯ ಈ ಪವಿತ್ರ ದಿನದಂದು, ಶ್ರೀರಾಮನು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಹಾರೈಸುತ್ತೇನೆ.

#RamNavami2025 | #ರಾಮನವಮಿ
Shivaram Hebbar (@shivaramhebbar) 's Twitter Profile Photo

ಇಂದು ಮುಂಡಗೋಡ ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ತಮ್ಯಾನಕೊಪ್ಪ ಗ್ರಾಮದ ಶ್ರೀ ದುರ್ಗಾದೇವಿ ದೇವಾಲಯದಲ್ಲಿ ಯುಗಾದಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ತಮ್ಯಾನಕೊಪ್ಪ ಗ್ರಾಮದ ಗ್ರಾಮದೇವತೆ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಹಾಗೂ ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.

ಇಂದು ಮುಂಡಗೋಡ ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ತಮ್ಯಾನಕೊಪ್ಪ ಗ್ರಾಮದ ಶ್ರೀ ದುರ್ಗಾದೇವಿ ದೇವಾಲಯದಲ್ಲಿ ಯುಗಾದಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

ತಮ್ಯಾನಕೊಪ್ಪ ಗ್ರಾಮದ ಗ್ರಾಮದೇವತೆ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಹಾಗೂ ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.
Shivaram Hebbar (@shivaramhebbar) 's Twitter Profile Photo

ಬನವಾಸಿಯ ಪುರಾಣ ಪ್ರಸಿದ್ಧ ಶ್ರೀ ಉಮಾ ಮಧುಕೇಶ್ವರ ದೇವರ ಮಹಾರಥೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಳ್ಳಲಾಯಿತು ಶ್ರೀ ಉಮಾ ಮಧುಕೇಶ್ವರ ದೇವರ ದರ್ಶನವನ್ನು ಪಡೆದು ವಿಶೇಷ ಪೂಜೆ ಸಲ್ಲಿಸಿ,ಕ್ಷೇತ್ರದ ಹಾಗೂ ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸುತ್ತೇನೆ ಸಲ್ಲಿಸಲಾಯಿತು. #Banavasi | #ಬನವಾಸಿ

ಬನವಾಸಿಯ ಪುರಾಣ ಪ್ರಸಿದ್ಧ ಶ್ರೀ ಉಮಾ ಮಧುಕೇಶ್ವರ ದೇವರ ಮಹಾರಥೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಳ್ಳಲಾಯಿತು

ಶ್ರೀ ಉಮಾ ಮಧುಕೇಶ್ವರ ದೇವರ ದರ್ಶನವನ್ನು ಪಡೆದು ವಿಶೇಷ ಪೂಜೆ ಸಲ್ಲಿಸಿ,ಕ್ಷೇತ್ರದ ಹಾಗೂ ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸುತ್ತೇನೆ ಸಲ್ಲಿಸಲಾಯಿತು.

#Banavasi | #ಬನವಾಸಿ
Shivaram Hebbar (@shivaramhebbar) 's Twitter Profile Photo

ಇಂದು ಬನವಾಸಿ ಹೋಬಳಿ ವ್ಯಾಪ್ತಿಯ ಗುಡ್ನಾಪುರದಲ್ಲಿ ಕದಂಬ ಜ್ಯೋತಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ದಿನಾಂಕ 12 ರಿಂದ 13 ರ ವರೆಗೆ ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಕದಂಬೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. #ಕದಂಬೋತ್ಸವ೨೦೨೫

Shivaram Hebbar (@shivaramhebbar) 's Twitter Profile Photo

" ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು " ಬಜರಂಗಬಲಿ ಹನುಮಂತನ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ.ಆತನು ನಿಮಗೆ ಶಕ್ತಿಯು, ಧೈರ್ಯವನ್ನೂ, ಯಶಸ್ಸನ್ನೂ ನೀಡಲಿ. #hanumanjayanti | #ಹನುಮಜಯಂತಿ

" ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು " 

ಬಜರಂಗಬಲಿ ಹನುಮಂತನ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ.ಆತನು ನಿಮಗೆ ಶಕ್ತಿಯು, ಧೈರ್ಯವನ್ನೂ, ಯಶಸ್ಸನ್ನೂ ನೀಡಲಿ.

#hanumanjayanti | #ಹನುಮಜಯಂತಿ
Shivaram Hebbar (@shivaramhebbar) 's Twitter Profile Photo

ಐತಿಹಾಸಿಕ ನಗರಿಯಾದ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸವದ ಭಾಗವಾಗಿ ರಾಜ್ಯಮಟ್ಟದ ಕುಸ್ತಿಪಂದ್ಯಾವಳಿಗೆ ಭಾನುವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ರಾಜ್ಯದ ಮೂಲೆಮೂಲೆಯಿಂದ ಪ್ರತಿಭಾವಂತ ಪೈಲ್ವಾನರು ಭಾಗವಹಿಸಿರುವ ಈ ಸ್ಪರ್ಧೆ ಪ್ರಾಚೀನ ಕ್ರೀಡೆಗೆ ಮತ್ತೊಮ್ಮೆ ಪ್ರೋತ್ಸಾಹ ನೀಡುತ್ತಿದೆ. #kadambutsava | #ಕದಂಬೋತ್ಸವ

ಐತಿಹಾಸಿಕ ನಗರಿಯಾದ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸವದ ಭಾಗವಾಗಿ ರಾಜ್ಯಮಟ್ಟದ ಕುಸ್ತಿಪಂದ್ಯಾವಳಿಗೆ ಭಾನುವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. 

ರಾಜ್ಯದ ಮೂಲೆಮೂಲೆಯಿಂದ ಪ್ರತಿಭಾವಂತ ಪೈಲ್ವಾನರು ಭಾಗವಹಿಸಿರುವ ಈ ಸ್ಪರ್ಧೆ ಪ್ರಾಚೀನ ಕ್ರೀಡೆಗೆ ಮತ್ತೊಮ್ಮೆ ಪ್ರೋತ್ಸಾಹ ನೀಡುತ್ತಿದೆ.

#kadambutsava | #ಕದಂಬೋತ್ಸವ
Shivaram Hebbar (@shivaramhebbar) 's Twitter Profile Photo

ನಾಡಿನ ಸಮಸ್ತ ಜನತೆಗೆ ಸಂವಿಧಾನ ಶಿಲ್ಪಿ, ದೇಶದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು " ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು – ಶೋಷಿತರಿಗೆ ಧೈರ್ಯ, ಸಂವಿಧಾನಕ್ಕೆ ರೂಪ, ದೇಶಕ್ಕೆ ದಿಕ್ಕು.ಅವರ ತತ್ತ್ವಗಳು ನಮ್ಮ ರಾಜಕೀಯ ಚಿಂತನೆಗೆ ಬೆಳಕಾಗಲಿ. #drbabasahebambedkar👑🙏🏻

ನಾಡಿನ ಸಮಸ್ತ ಜನತೆಗೆ ಸಂವಿಧಾನ ಶಿಲ್ಪಿ, ದೇಶದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು " 

ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು – ಶೋಷಿತರಿಗೆ ಧೈರ್ಯ, ಸಂವಿಧಾನಕ್ಕೆ ರೂಪ, ದೇಶಕ್ಕೆ ದಿಕ್ಕು.ಅವರ ತತ್ತ್ವಗಳು ನಮ್ಮ ರಾಜಕೀಯ ಚಿಂತನೆಗೆ ಬೆಳಕಾಗಲಿ.

#drbabasahebambedkar👑🙏🏻
Shivaram Hebbar (@shivaramhebbar) 's Twitter Profile Photo

" ಎಲ್ಲ ಕ್ರೈಸ್ತ ಬಾಂಧವರಿಗೆ ಪವಿತ್ರ ಗುಡ್ ಫ್ರೈಡೆ ದಿನದ ಶುಭಾಶಯಗಳು " ಯೇಸು ತನ್ನ ಪ್ರಾಣ ತ್ಯಾಗ ಮಾಡಿದ ದಿನ. ಇಡೀ ಮನುಕುಲಕ್ಕೆ ಶಾಂತಿ, ಪ್ರೀತಿ, ಕ್ಷಮೆ, ಸಹನೆ ಮುಂತಾದ ಮಾನವೀಯತೆಯ ಸಂದೇಶ ಸಾರಿದ ಯೇಸುಕ್ರಿಸ್ತರ ಆದರ್ಶಗಳು ಸಾರ್ವಕಾಲಿಕವಾಗಿವೆ. #GoodFriday2025

" ಎಲ್ಲ ಕ್ರೈಸ್ತ ಬಾಂಧವರಿಗೆ ಪವಿತ್ರ ಗುಡ್ ಫ್ರೈಡೆ ದಿನದ ಶುಭಾಶಯಗಳು " 

ಯೇಸು ತನ್ನ ಪ್ರಾಣ ತ್ಯಾಗ ಮಾಡಿದ ದಿನ. ಇಡೀ ಮನುಕುಲಕ್ಕೆ ಶಾಂತಿ, ಪ್ರೀತಿ, ಕ್ಷಮೆ, ಸಹನೆ ಮುಂತಾದ ಮಾನವೀಯತೆಯ ಸಂದೇಶ ಸಾರಿದ ಯೇಸುಕ್ರಿಸ್ತರ ಆದರ್ಶಗಳು ಸಾರ್ವಕಾಲಿಕವಾಗಿವೆ.

#GoodFriday2025
Shivaram Hebbar (@shivaramhebbar) 's Twitter Profile Photo

ಧರ್ಮಗುರು " ಪೋಪ್ ಫ್ರಾನ್ಸಿಸ್ " ಅವರ ದೈಹಿಕ ವಿದಾಯವು ವಿಶ್ವ ಮಾನವೀಯತೆಗೆ ಅಪಾರ ನಷ್ಟವಾಗಿದೆ. ಶ್ರದ್ಧೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದ ಅವರು ಕೋಟ್ಯಾಂತರ ಹೃದಯಗಳನ್ನು ಸ್ಪರ್ಶಿಸಿದ್ದರು. #PopeFrancis

ಧರ್ಮಗುರು " ಪೋಪ್ ಫ್ರಾನ್ಸಿಸ್ " ಅವರ ದೈಹಿಕ ವಿದಾಯವು ವಿಶ್ವ ಮಾನವೀಯತೆಗೆ ಅಪಾರ ನಷ್ಟವಾಗಿದೆ.

ಶ್ರದ್ಧೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದ ಅವರು ಕೋಟ್ಯಾಂತರ ಹೃದಯಗಳನ್ನು ಸ್ಪರ್ಶಿಸಿದ್ದರು.

#PopeFrancis
Shivaram Hebbar (@shivaramhebbar) 's Twitter Profile Photo

ಇಂದು ಮುಂಡಗೋಡ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಆವರಣದಲ್ಲಿ " ಜಾನಪದ ಉತ್ಸವ ಕಾರ್ಯಕ್ರಮ " ಕ್ಕೆ ಚಾಲನೆ ನೀಡಲಾಯಿತು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂಡಗೋಡ ಐಕ್ಯೂಎಸಿ ಮತ್ತು ಕಲಾ ವಿಭಾಗ ಆಶ್ರಯದಲ್ಲಿ ಜನಪದ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. #JanapadaUstava | #ಜಾನಪದಉತ್ಸವ

ಇಂದು ಮುಂಡಗೋಡ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಆವರಣದಲ್ಲಿ " ಜಾನಪದ ಉತ್ಸವ ಕಾರ್ಯಕ್ರಮ " ಕ್ಕೆ ಚಾಲನೆ ನೀಡಲಾಯಿತು

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂಡಗೋಡ ಐಕ್ಯೂಎಸಿ ಮತ್ತು ಕಲಾ ವಿಭಾಗ ಆಶ್ರಯದಲ್ಲಿ ಜನಪದ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

#JanapadaUstava  | #ಜಾನಪದಉತ್ಸವ
Shivaram Hebbar (@shivaramhebbar) 's Twitter Profile Photo

" ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು " ಬಸವಾದಿ ಶರಣರ ಜ್ಞಾನ ಮತ್ತು ಆಧ್ಯಾತ್ಮಿಕ ಸಾಧನೆ ನಮಗೆ ದಾರಿದೀಪವಾಗಲಿ. ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಉತ್ತಮ ಸಮಾಜ ಕಟ್ಟೋಣ. #BasavaJayanti | #ಬಸವಜಯಂತಿ

" ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು " 

ಬಸವಾದಿ ಶರಣರ ಜ್ಞಾನ ಮತ್ತು ಆಧ್ಯಾತ್ಮಿಕ ಸಾಧನೆ ನಮಗೆ ದಾರಿದೀಪವಾಗಲಿ. ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಉತ್ತಮ ಸಮಾಜ ಕಟ್ಟೋಣ.

#BasavaJayanti | #ಬಸವಜಯಂತಿ
Shivaram Hebbar (@shivaramhebbar) 's Twitter Profile Photo

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು ಅಕ್ಷಯ ತೃತೀಯದ ಈ ಪುಣ್ಯ ದಿನದಲ್ಲಿ ನಿಮ್ಮ ಮನೆಮಂದಿಗೆ ಸಮೃದ್ಧಿ, ಶಾಂತಿ ಮತ್ತು ಸಂತೋಷವು ನಿರಂತರ ಹರಿದುಬರಲಿ. #AkshayaTritiya2025

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು 

ಅಕ್ಷಯ ತೃತೀಯದ ಈ ಪುಣ್ಯ ದಿನದಲ್ಲಿ ನಿಮ್ಮ ಮನೆಮಂದಿಗೆ ಸಮೃದ್ಧಿ, ಶಾಂತಿ ಮತ್ತು ಸಂತೋಷವು ನಿರಂತರ ಹರಿದುಬರಲಿ.

#AkshayaTritiya2025
Shivaram Hebbar (@shivaramhebbar) 's Twitter Profile Photo

" ಬುದ್ಧ ಪೂರ್ಣಿಮೆಯ ಶುಭಾಶಯಗಳು " ಬುದ್ಧನ ತತ್ವಗಳು ನಮ್ಮ ಬದುಕಿಗೆ ಬೆಳಕು ತರಲಿ,ಸತ್ಯ ಮತ್ತು ಶಾಂತಿಯ ಮಾರ್ಗದಲ್ಲಿ ಮುನ್ನಡೆಯೋಣ. #BuddhaPurnima

" ಬುದ್ಧ ಪೂರ್ಣಿಮೆಯ ಶುಭಾಶಯಗಳು " 

ಬುದ್ಧನ ತತ್ವಗಳು ನಮ್ಮ ಬದುಕಿಗೆ ಬೆಳಕು ತರಲಿ,ಸತ್ಯ ಮತ್ತು ಶಾಂತಿಯ ಮಾರ್ಗದಲ್ಲಿ ಮುನ್ನಡೆಯೋಣ.

#BuddhaPurnima
Shivaram Hebbar (@shivaramhebbar) 's Twitter Profile Photo

ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಾರ್ದಿಕ ಅಭಿನಂದನೆಗಳು. Congratulations, Team RCB !!! #RCBvsPBKS | #rcbforever

ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಾರ್ದಿಕ ಅಭಿನಂದನೆಗಳು.

Congratulations, Team RCB !!!

#RCBvsPBKS | #rcbforever
Shivaram Hebbar (@shivaramhebbar) 's Twitter Profile Photo

ನಾಡಿನ ಸಮಸ್ತ ಮುಸ್ಲಿಂ ಬಂಧುಗಳಿಗೆ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್‌ ಹಬ್ಬದ ಹಾರ್ದಿಕ ಶುಭಾಶಯಗಳು. ಈದ್ ಹಬ್ಬ ನಮ್ಮೆಲ್ಲರ ಬದುಕಿನಲ್ಲಿ ಸಂತೋಷ, ಸಡಗರವನ್ನು ತರಲಿ. #bakridmubarak | #eidmubarak2025

ನಾಡಿನ ಸಮಸ್ತ ಮುಸ್ಲಿಂ ಬಂಧುಗಳಿಗೆ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್‌ ಹಬ್ಬದ ಹಾರ್ದಿಕ ಶುಭಾಶಯಗಳು.

ಈದ್ ಹಬ್ಬ ನಮ್ಮೆಲ್ಲರ ಬದುಕಿನಲ್ಲಿ ಸಂತೋಷ, ಸಡಗರವನ್ನು ತರಲಿ.

#bakridmubarak | #eidmubarak2025