ಸುನಿ/SuNi (@simplesuni) 's Twitter Profile
ಸುನಿ/SuNi

@simplesuni

#ಹೆಮ್ಮೆಯಕನ್ನಡಿಗ PROPRIETOR #ಸುನಿ ಸಿನಿಮಾಸ್ #sunicinemas Film Director and Producer... fan of RCB...BFC.. BENGALURU BULLS

ID: 1648050224

calendar_today05-08-2013 15:28:45

11,11K Tweet

132,132K Followers

720 Following

Siddaramaiah (@siddaramaiah) 's Twitter Profile Photo

Rrrrrrrrr.... Cccccccc.... Bbbbbbbbb.... ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ. ಆರ್‌ಸಿಬಿಯ ಈ

Rrrrrrrrr.... Cccccccc.... Bbbbbbbbb....

ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ.

ಆರ್‌ಸಿಬಿಯ ಈ
Royal Challengers Bengaluru (@rcbtweets) 's Twitter Profile Photo

“I’m going to feel the real side of it when we get to Bengaluru tomorrow and celebrate this with the city” - Virat Kohli ❤️🙌 King Kohli walks into the dressing room with ABD, talks about Rajat’s leadership, Jitesh’s smartness, and the team coming together to achieve this

ಸುನಿ/SuNi (@simplesuni) 's Twitter Profile Photo

ಗೆದ್ದಾಗ ಖುಷಿಯಾದರೆ ಅದು ಪುಳಕ ಗೆದ್ದು ಕಣ್ಣಲ್ಲಿ ನೀರು ಬಂದ್ರೆ ಅದು ಐತಿಹಾಸಿಕ .. 18 number is our new GOD ಈ ಸಲ CUP ನಮ್ಮದೇ Should be announced as *SLOGAN OF HOPE* Lollipappu..5 time ಅಂತ 5 ಬೆರಳು ..3 ಬೆರಳು ...ಶ್ ಶ್ ಶ್ ಬಾಯ್ ಮೇಲೆ ಬೆರಳಿಟ್ಟವರಿಗೆಲ್ಲ ಬೇರೆ ಏನು ಹೇಳೊಲ್ಲ ... ವಂದನೆಗಳು

ಸುನಿ/SuNi (@simplesuni) 's Twitter Profile Photo

ಇನ್ನುಮೇಲೆ ನಟನೆಯಲ್ಲಿ ಅಳುವುದಕ್ಕೆ ಗ್ಲಿಸರಿನ್ use ಮಾಡೋಲ್ಲ ಕೊಹ್ಲಿ ಅಳುವುದನ್ನು ತೋರಿಸುತ್ತೇನೆ .. ಪ್ರತಿ ಪೋಸ್ಟ್ ..ಎಷ್ಟು ಸಲ ನೋಡಿದರು ಕಣ್ಣಲ್ಲಿ ನೀರು ಜಿನುಗುತ್ತಿದೆ .. #ನಮ್ಮRCB

ಸುನಿ/SuNi (@simplesuni) 's Twitter Profile Photo

ಮೊನ್ನೆ ನಲಿವು ಗೆಲುವು ನೆನ್ನೆ ಸಾವು ನೋವು 18 ವರುಷದ ಕನಸಿನ ಖುಷಿ ಕ್ಷಣ ಮಾತ್ರದಲ್ಲಿ ದುಃಖವಾಯಿತು ನಮ್ಮದು ದೇವರದು ಇಬ್ಬರದೂ ಅತಿರೇಖ ಮಡಿದ ಮನಗಳು ಮತ್ತೇ ಹುಟ್ಟಿಬಂದು ಪೂರ್ಣಆಯಸ್ಸನ್ನು ಜೀವಿಸಲಿ ಆ ಕುಟುಂಬಗಳಿಗೆ ದೇವರು ಶಕ್ತಿ ನೀಡಲಿ ನಮನಗಳು 🙏🏻

Mr IG (@isvaguru) 's Twitter Profile Photo

In Karnataka, a woman claimed to be possessed by a deity, performing superstitious acts, until an elderly man intervened, exposed her, and urged villagers to reject this kind of Godman or woman. Much appreciation to Oldman’s Wisdom ❤️ #karnataka

Star Sports Kannada (@starsportskan) 's Twitter Profile Photo

27 ವರ್ಷಗಳ ಕಾಯುವಿಕೆಯ ನಂತರ, South Africa ಅಂತಿಮವಾಗಿ ICC ಟ್ರೋಫಿಯನ್ನು ಗೆದ್ದಿದೆ! 🇿🇦🏆 ಇದು ಹೊಸ ಇತಿಹಾಸದ ಸೃಷ್ಟಿ 💚💛 📺 ವೀಕ್ಷಿಸಿ | #WTCFinal | #SAvAUS | Day 4 | 14th June, 2:30 PM | ನಿಮ್ಮ JioHotstar & Star Sports network ನಲ್ಲಿ.

27 ವರ್ಷಗಳ ಕಾಯುವಿಕೆಯ ನಂತರ, South Africa ಅಂತಿಮವಾಗಿ ICC ಟ್ರೋಫಿಯನ್ನು ಗೆದ್ದಿದೆ! 🇿🇦🏆

ಇದು ಹೊಸ ಇತಿಹಾಸದ ಸೃಷ್ಟಿ 💚💛

📺 ವೀಕ್ಷಿಸಿ | #WTCFinal | #SAvAUS | Day 4 | 14th June, 2:30 PM | ನಿಮ್ಮ JioHotstar & Star Sports network ನಲ್ಲಿ.
ಸುನಿ/SuNi (@simplesuni) 's Twitter Profile Photo

ಕನಸುಗಳು ,ಆಸೆಗಳು ಮಾರಾಟಕಿರುತ್ತವೆ .. ಅದನ್ನು ತಂದುಕೊಡುವವರು ತಂದೆ ಮಾತ್ರ .. ತನ್ನ ಜೀವನ ರೂಪಿಸಿಕೊಳ್ಳುತ್ತಿದ್ದವರು ,ಮಗು ಹುಟ್ಟಿದ ತಕ್ಷಣ ತನ್ನದನ್ನು ಬಿಟ್ಟು .. ಕಂದನ ಜೀವನ ರೂಪಿಸುವಂತ ಎಲ್ಲಾ ತಂದೆಯಂದಿರಿಗೂ ನಿಮ್ಮ ದಿನದ ಶುಭಾಶಯಗಳು #HappyFathersDay

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಕರ್ನಾಟಕದಲ್ಲಿ ಸಿನೆಮಾ ಮಾತ್ರವಲ್ಲ, ಕನ್ನಡವೂ ಉಳಿಯಬೇಕು 🙏 ಕನ್ನಡ ಉಳಿದರೆ ಕನ್ನಡ ಸಿನಿಮಾ! ೩೦,೦೦೦ ಸಹಿ ಸಂಗ್ರಹದ ಹೊಸ್ತಿಲಲ್ಲಿ ಇದ್ದೇವೆ. ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ #ದ್ವಿಭಾಷಾ_ನೀತಿ ಜಾರಿಗೆ ಈ ಹಕ್ಕೊತ್ತಾಯಕ್ಕೆ ಬೆಂಬಲ ನೀಡಿ #ನಮ್ಮನಾಡು_ನಮ್ಮಆಳ್ವಿಕೆ ಜೊತೆ ಕೈಜೋಡಿಸಿ. ಪಿಟಿಶನ್ ಕೊಂಡಿ 👉 chng.it/2SfDPbKqfX

ಸುನಿ/SuNi (@simplesuni) 's Twitter Profile Photo

ಹೊಸ ತಂಡ ..ಹೊಸ ವಿಚಾರ ..ಪ್ರೋತ್ಸಾಹವಿರಲಿ ಜಂಗಲ್ ಮಂಗಲ್ .. #ಶುಭಹಾರೈಕೆಗಳು youtu.be/aWPqOnbdsi0?si…

ಹೊಸ ತಂಡ ..ಹೊಸ ವಿಚಾರ ..ಪ್ರೋತ್ಸಾಹವಿರಲಿ ಜಂಗಲ್ ಮಂಗಲ್ .. #ಶುಭಹಾರೈಕೆಗಳು 

youtu.be/aWPqOnbdsi0?si…
ಸುನಿ/SuNi (@simplesuni) 's Twitter Profile Photo

ಕೆರೆ ಕಟ್ಟೆಗಳು ಕೋಟೆ ಕೊತ್ತಲುಗಳು ವರ್ತಕರ ಪೇಟೆಗಳು ಜನರ ಅಭಿವೃದ್ಧಿಗೆ ಶ್ರಮಿಸಿದ ಬಹು ಮುಂದಾಲೋಚನೆಯಿಂದ ನಗರಗಳನು ರಸ್ತೆಗಳನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರಿಗೆ ನಮನಗಳು #naadaprabhukempegowda

ಕೆರೆ ಕಟ್ಟೆಗಳು 
ಕೋಟೆ ಕೊತ್ತಲುಗಳು 
ವರ್ತಕರ ಪೇಟೆಗಳು 
ಜನರ ಅಭಿವೃದ್ಧಿಗೆ ಶ್ರಮಿಸಿದ 
ಬಹು ಮುಂದಾಲೋಚನೆಯಿಂದ 
ನಗರಗಳನು ರಸ್ತೆಗಳನ್ನು ನಿರ್ಮಿಸಿದ 

ನಾಡಪ್ರಭು ಕೆಂಪೇಗೌಡರಿಗೆ ನಮನಗಳು 
#naadaprabhukempegowda
ಸುನಿ/SuNi (@simplesuni) 's Twitter Profile Photo

ನಮಸ್ಕಾರ ನಮಸ್ಕಾರ ನಮಸ್ಕಾರ ಎಂದು ಚೆಲ್ಲಾಟವಾಡುತಲೆ ಮುಂಗಾರುಮಳೆ ಸುರಿಸಿ ಚಂದನವನದಲ್ಲಿ ಚಮತ್ಕಾರ ಮೂಡಿಸಿದ ಬೆಳ್ಳಿತೆರೆಯ ಚಿನ್ನದ ತಾರೆ Ganesh ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು .. ನಿಮ್ಮ ಮುಂಬರುವ ಚಿತ್ರಗಳೆಲ್ಲಾ ಯಶಸ್ವಿಯಾಗಲಿ #happybirthdaygoldenstarganesh

ನಮಸ್ಕಾರ ನಮಸ್ಕಾರ ನಮಸ್ಕಾರ ಎಂದು ಚೆಲ್ಲಾಟವಾಡುತಲೆ  ಮುಂಗಾರುಮಳೆ ಸುರಿಸಿ ಚಂದನವನದಲ್ಲಿ ಚಮತ್ಕಾರ ಮೂಡಿಸಿದ 
ಬೆಳ್ಳಿತೆರೆಯ ಚಿನ್ನದ ತಾರೆ <a href="/Official_Ganesh/">Ganesh</a> ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ..
ನಿಮ್ಮ ಮುಂಬರುವ ಚಿತ್ರಗಳೆಲ್ಲಾ ಯಶಸ್ವಿಯಾಗಲಿ 
#happybirthdaygoldenstarganesh
ಸುನಿ/SuNi (@simplesuni) 's Twitter Profile Photo

ಜುಲೈ 4th ಕನ್ನಡ ಚಿತ್ರರಂಗಕ್ಕೆ ಈ ವರುಷದ #gamechanger ಆಗಬೇಕಿದೆ ..star ಚಿತ್ರಗಳು ಬಂಡವಾಳ ವಾಪಸ್ ತರುವುದು ಸಾಮಾನ್ಯ ಸಂಗತಿ ..ಆದರೆ ಹೊಸಬರ ಚಿತ್ರಗಳು ಗೆದ್ದಾಗ ಮಾತ್ರ ಚಿತ್ರರಂಗಕ್ಕೆ ಚೈತನ್ಯ ಸಿಗುವುದು ..ಈ ನಿಟ್ಟಿನಲ್ಲಿ #junglemangal ಜಂಗಲ್ ಮಂಗಲ್ ಹೆಜ್ಜೆ ಇಟ್ಟಿದೆ .. Premier show ಗಳಲ್ಲಿ ಒಳ್ಳೆಯ ವಿಮರ್ಶೆ ಬಂದಿದೆ .. ಈ

ಜುಲೈ 4th ಕನ್ನಡ ಚಿತ್ರರಂಗಕ್ಕೆ ಈ ವರುಷದ #gamechanger ಆಗಬೇಕಿದೆ ..star ಚಿತ್ರಗಳು ಬಂಡವಾಳ ವಾಪಸ್ ತರುವುದು ಸಾಮಾನ್ಯ ಸಂಗತಿ ..ಆದರೆ ಹೊಸಬರ ಚಿತ್ರಗಳು ಗೆದ್ದಾಗ ಮಾತ್ರ ಚಿತ್ರರಂಗಕ್ಕೆ ಚೈತನ್ಯ ಸಿಗುವುದು ..ಈ ನಿಟ್ಟಿನಲ್ಲಿ #junglemangal ಜಂಗಲ್ ಮಂಗಲ್ ಹೆಜ್ಜೆ ಇಟ್ಟಿದೆ .. Premier show ಗಳಲ್ಲಿ ಒಳ್ಳೆಯ ವಿಮರ್ಶೆ ಬಂದಿದೆ ..
ಈ
aanandaaudio (@aanandaaudio) 's Twitter Profile Photo

𝗙𝗿𝗼𝗺 𝘁𝗵𝗲 𝗝𝘂𝗻𝗴𝗹𝗲 𝘁𝗼 𝘆𝗼𝘂𝗿 𝘀𝗰𝗿𝗲𝗲𝗻𝘀 – 1𝗠𝗶𝗹𝗹𝗶𝗼𝗻+ 𝗪𝗶𝘁𝗻𝗲𝘀𝘀𝗲𝗱 𝘁𝗵𝗲 𝗦𝘁𝗼𝗿𝗺! 💥💥 𝗟𝗲𝘁 𝘁𝗵𝗲 𝗷𝘂𝗻𝗴𝗹𝗲 𝗿𝗼𝗮𝗿 𝗹𝗼𝘂𝗱𝗲𝗿! 🔥🔥 Click to watch🔗 youtu.be/aWPqOnbdsi0 Thank you for the overwhelming love and support!♥️ The jungle

𝗙𝗿𝗼𝗺 𝘁𝗵𝗲 𝗝𝘂𝗻𝗴𝗹𝗲 𝘁𝗼 𝘆𝗼𝘂𝗿 𝘀𝗰𝗿𝗲𝗲𝗻𝘀 – 1𝗠𝗶𝗹𝗹𝗶𝗼𝗻+ 𝗪𝗶𝘁𝗻𝗲𝘀𝘀𝗲𝗱 𝘁𝗵𝗲 𝗦𝘁𝗼𝗿𝗺! 💥💥 𝗟𝗲𝘁 𝘁𝗵𝗲 𝗷𝘂𝗻𝗴𝗹𝗲 𝗿𝗼𝗮𝗿 𝗹𝗼𝘂𝗱𝗲𝗿! 🔥🔥

Click to watch🔗 youtu.be/aWPqOnbdsi0

Thank you for the overwhelming love and support!♥️

The jungle