Davanageresmartcity (@smartcity_dvg) 's Twitter Profile
Davanageresmartcity

@smartcity_dvg

ID: 864382227831902208

calendar_today16-05-2017 07:29:17

502 Tweet

430 Followers

29 Following

Davanageresmartcity (@smartcity_dvg) 's Twitter Profile Photo

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕಚೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನ ಭಾಷಣ ಮಾಡಿ ಎಲ್ಲರಿಗು ಶುಭ ಕೋರಿದರು. ವಂದೇ ಮಾತರಂ

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕಚೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನ ಭಾಷಣ ಮಾಡಿ ಎಲ್ಲರಿಗು ಶುಭ ಕೋರಿದರು.
ವಂದೇ ಮಾತರಂ
Davanageresmartcity (@smartcity_dvg) 's Twitter Profile Photo

ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಛೇರಿಯಲ್ಲಿ ದಿನಾಂಕ: 02-10-2024 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ಮತ್ತು ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಚರಣೆಯನ್ನು ಆಚರಿಸಲಾಯಿತು. ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾ. ಸ್ಮಾ. ಸಿ. ಲಿ. ರವರು ಗಣ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಛೇರಿಯಲ್ಲಿ ದಿನಾಂಕ: 17-10-2024 ರಂದು ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾ. ಸ್ಮಾ. ಸಿ. ಲಿ. ರವರು ಹಾಗೂ ಅಧಿಕಾರಿ ವರ್ಗದವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನ ಭಾಷಣ ಮಾಡಿ ಎಲ್ಲರಿಗು ಶುಭ ಕೋರಿದರು. ಜೈ ಕರ್ನಾಟಕ ಮಾತೆ💛❤️

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನ ಭಾಷಣ ಮಾಡಿ ಎಲ್ಲರಿಗು ಶುಭ ಕೋರಿದರು.

ಜೈ ಕರ್ನಾಟಕ ಮಾತೆ💛❤️
Smart Cities Mission (@smartcities_hua) 's Twitter Profile Photo

The India Pavilion at the Smart City Expo World Congress 2024 in Barcelona was inaugurated by the Hon'ble Ambassador of India, Shri Dinesh K. Patnaik, in the esteemed presence of Shri Rahul Kapoor, Joint Secretary & Mission Director, Smart Cities Mission, Ministry of Housing and Urban Affairs; #SCEWC24

The India Pavilion at the Smart City Expo World Congress 2024 in Barcelona was inaugurated by the Hon'ble Ambassador of India, Shri Dinesh K. Patnaik, in the esteemed presence of Shri Rahul Kapoor, Joint Secretary & Mission Director, Smart Cities Mission, Ministry of Housing and Urban Affairs;
#SCEWC24
Smart Cities Mission (@smartcities_hua) 's Twitter Profile Photo

Shri Sanjeet, JS & Financial advisor, Ministry of Housing and Urban Affairs; Dr. K H Govinda Raj, Principal Secretary, Govt. of Maharashtra; Mr. Veeresh Kumar, MD & CEO Davanageresmartcity; and Mr. Tarek Nahle, Partner at Deloitte; moderated by Mr. Vikash Chandra.

The India Pavilion at Smart City Expo World Congress 2024 hosted its inaugural panel on India's smart city vision, sustainable urban growth, and innovative solutions. The panel featured key leaders, including Shri Rahul Kapoor, JS & Mission Director, Smart Cities Mission, Ministry of Housing and Urban Affairs;

Shri Sanjeet, JS & Financial advisor,Ministry of Housing and Urban Affairs ; Dr. K H Govinda Raj, Principal Secretary, Govt. of Maharashtra; Mr. Veeresh Kumar, MD & CEO Davanageresmartcity ; and Mr. Tarek Nahle, Partner at Deloitte ; moderated by Mr.Vikash Chandra.

Davanageresmartcity (@smartcity_dvg) 's Twitter Profile Photo

ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಛೇರಿಯಲ್ಲಿ ದಿನಾಂಕ: 18-11-2024 ರಂದು ಕನಕದಾಸ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾ. ಸ್ಮಾ. ಸಿ. ಲಿ. ರವರು ಹಾಗೂ ಅಧಿಕಾರಿ ವರ್ಗದವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಇಂದು “ಸಂವಿಧಾನ ದಿನ”ದ ಪ್ರಯುಕ್ತ ದಾವಣಗೆರೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು, ಎಲ್ಲಾ ಅಧಿಕಾರಿ ವರ್ಗದವರು ಪ್ರತಿಜ್ಞೆಯನ್ನು ಕೈಗೊಂಡರು.

Davanagere Smart City receives award for “BEST SMART CITY INFRASTRUCTURE” on Digital Bharat Summit at New Delhi. Award received by Shree Veereshkumar, KAS, Managing Director and CEO, Davanagere Smart City Limited. #SmartCitiesMission

Davanagere Smart City receives award for “BEST SMART CITY INFRASTRUCTURE” on Digital Bharat Summit at New Delhi. Award received by Shree Veereshkumar, KAS, Managing Director and CEO, Davanagere Smart City Limited.

#SmartCitiesMission
Davanageresmartcity (@smartcity_dvg) 's Twitter Profile Photo

Shree Veereshkumar, KAS, Managing Director and CEO, Davanagere Smart City Limited participated on a Panel Discussion of “DIGITALLY RESILIENT INDIAN SMART CITIES OF TOMORROW” at Digital Bharat Summit at New Delhi. #SmartCitiesMission

Shree Veereshkumar, KAS, Managing Director and CEO, Davanagere Smart City Limited participated on a Panel Discussion of “DIGITALLY RESILIENT INDIAN SMART CITIES OF TOMORROW” at Digital Bharat Summit at New Delhi.

#SmartCitiesMission
Davanageresmartcity (@smartcity_dvg) 's Twitter Profile Photo

Davanagere Smart City receives award for the category of “CITIZEN-CENTRIC SMART CITY TRANSFORMATION AWARD 2024” in 3rd Elets National Railway and Mobility Infra Award Ceremony at Kochi. Award received by Shree Veereshkumar, KAS, MD & CEO, Davanagere Smart City Limited.

ದಾವಣಗೆರೆ ನಗರದಲ್ಲಿ “ಯುವಜನೋತ್ಸವ -2025”, ದಿನಾಂಕ: 5,6 ಜನವರಿ 2025.

Davanageresmartcity (@smartcity_dvg) 's Twitter Profile Photo

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಧ್ವಜಸಂದೇಶ ಭಾಷಣ ಮಾಡಿ ಎಲ್ಲರಿಗು ಶುಭ ಕೋರಿದರು.

ದಿನಾಂಕ: 29-01-2025 ರಂದು ನ್ಯೂಸ್ 18 ಕನ್ನಡ ಸುದ್ಧಿವಾಹಿನಿಯಿಂದ ಆಯೋಜಿಸಿದ್ದ “RISING – CITIES EMPOWERING INDIA” ಕಾನ್‌ಕ್ಲೇವ್‌ನಲ್ಲಿ ಶ್ರೀ ವೀರೇಶಕುಮಾರ, ಕೆಎಎಸ್, ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಭಾಗವಹಿಸಿದರು. Please click on the below link: youtu.be/0p-GiK-iNeo

Davanageresmartcity (@smartcity_dvg) 's Twitter Profile Photo

Shree Veereshkumar, KAS, Managing Director and CEO, Davanagere Smart City Limited participated on a Panel Discussion of “Mission Accomplished? Reflecting on the Journey and Scaling Innovation for Future-Ready Smart Cities” at 10th Smart Cities Expo at Pragati Maidan, New Delhi.