Sowmya | ಸೌಮ್ಯ (@sowmyareddyr) 's Twitter Profile
Sowmya | ಸೌಮ್ಯ

@sowmyareddyr

ಹೆಮ್ಮೆಯ ಕನ್ನಡತಿ | ಬೆಂಗಳೂರು 🌏| Proud Indian🇮🇳 | Congress | Karnataka State Mahila Congress President | Activist | Progressive

ID: 744592927553249282

linkhttp://www.facebook.com/sowmyareddyofficial/ calendar_today19-06-2016 18:09:22

18,18K Tweet

48,48K Followers

2,2K Following

Karnataka Pradesh Mahila Congress (@karnatakapmc) 's Twitter Profile Photo

ಬೂಕರ್ ಪ್ರಶಸ್ತಿ ಪುರಸ್ಕೃತ ಭಾನು ಮುಷ್ತಾಕ್ ಮತ್ತು ದೀಪಾ ಭಷ್ಟಿ ಅವರಿಗೆ ಅಭಿನಂದನೆಗಳು. ನಿಮ್ಮ ಸಾಧನೆಯು ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಪಡುವಂತೆ ಮಾಡಿದೆ. :Sowmya | ಸೌಮ್ಯ #banumushtaq #BookerPrize2025 CM of Karnataka Siddaramaiah DK Shivakumar DIPR Karnataka Karnataka Media academy

ಬೂಕರ್ ಪ್ರಶಸ್ತಿ ಪುರಸ್ಕೃತ ಭಾನು ಮುಷ್ತಾಕ್ ಮತ್ತು ದೀಪಾ ಭಷ್ಟಿ ಅವರಿಗೆ ಅಭಿನಂದನೆಗಳು. ನಿಮ್ಮ ಸಾಧನೆಯು ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಪಡುವಂತೆ ಮಾಡಿದೆ.
:Sowmya | ಸೌಮ್ಯ
#banumushtaq #BookerPrize2025
CM of Karnataka Siddaramaiah DK Shivakumar DIPR Karnataka Karnataka Media academy
Karnataka Pradesh Mahila Congress (@karnatakapmc) 's Twitter Profile Photo

ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ Sowmya | ಸೌಮ್ಯ ಯವರಿಗೆ ,ಶಿಕ್ಷಣ ಸಚಿವರಾದ Madhu S Bangarappa ರವರು ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರುಗಳು, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.

Karnataka Pradesh Mahila Congress (@karnatakapmc) 's Twitter Profile Photo

Mahila Congress President Smt Sowmya | ಸೌಮ್ಯ visited Shivamogga district and addressed workers at a meeting organized by the Mahila Congress district President and block Presidents under Education Minister Madhu S Bangarappa. Senior Congress leaders were also present at the event.

Mahila Congress President Smt Sowmya | ಸೌಮ್ಯ visited Shivamogga district and addressed workers at a meeting organized by the Mahila Congress district President and block Presidents under Education Minister Madhu S Bangarappa. Senior Congress leaders were also present at the event.
Karnataka Pradesh Mahila Congress (@karnatakapmc) 's Twitter Profile Photo

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಭಾರತದ ಮೊದಲ ಪ್ರಧಾನ ಮಂತ್ರಿ ,ಆಧುನಿಕ ಭಾರತದ ನಿರ್ಮಾತೃ, 'ಭಾರತ ರತ್ನ' ಪಂಡಿತ್ ಜವಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ನಮ್ಮ ಗೌರವ ಪೂರ್ವಕ ನಮನಗಳು. #JavaharalalNeharu

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಭಾರತದ ಮೊದಲ ಪ್ರಧಾನ ಮಂತ್ರಿ ,ಆಧುನಿಕ ಭಾರತದ ನಿರ್ಮಾತೃ, 'ಭಾರತ ರತ್ನ' ಪಂಡಿತ್ ಜವಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ನಮ್ಮ ಗೌರವ ಪೂರ್ವಕ ನಮನಗಳು.
#JavaharalalNeharu
DK Shivakumar (@dkshivakumar) 's Twitter Profile Photo

I strongly condemn the unacceptable and derogatory remarks made against Ms. Fouzia Taranum, IAS, by a BJP legislator. Ms. Taranum, a respected officer of the All India Services, was one of the 22 recipients of the prestigious Best Electoral Practices Award conferred by the

Karnataka Pradesh Mahila Congress (@karnatakapmc) 's Twitter Profile Photo

ಇಂದು ಮಾಜಿ ಪ್ರಧಾನಿ 'ಭಾರತರತ್ನ' ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಸಿಎಂ Siddaramaiah ನವರು,ಡಿಸಿಎಂ DK Shivakumar ರವರು ಹಾಗೂ ಕಾಂಗ್ರೆಸ್ ಮುಖಂಡರುಗಳು,ಜೊತೆಗೆ ಅಧ್ಯಕ್ಷೆ Sowmya | ಸೌಮ್ಯ ಯವರು ನೆಹರೂರವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. #javaharalalneharu

ಇಂದು ಮಾಜಿ ಪ್ರಧಾನಿ 'ಭಾರತರತ್ನ' ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಸಿಎಂ Siddaramaiah ನವರು,ಡಿಸಿಎಂ DK Shivakumar ರವರು ಹಾಗೂ ಕಾಂಗ್ರೆಸ್ ಮುಖಂಡರುಗಳು,ಜೊತೆಗೆ ಅಧ್ಯಕ್ಷೆ Sowmya | ಸೌಮ್ಯ ಯವರು ನೆಹರೂರವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
#javaharalalneharu
Karnataka Pradesh Mahila Congress (@karnatakapmc) 's Twitter Profile Photo

ವಿಶ್ವ ಮುಟ್ಟಿನ ನೈರ್ಮಲ್ಯ ದಿನದಂದು,ಋತುಚಕ್ರದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿರುವುದನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸೋಣ.ಮಹಿಳೆಯರ ಆರೋಗ್ಯ ಸುರಕ್ಷತೆಗಾಗಿ ಜನಜಾಗೃತಿ ಮೂಡಲಿ. #WorldMenstrualHygieneDay

ವಿಶ್ವ ಮುಟ್ಟಿನ ನೈರ್ಮಲ್ಯ ದಿನದಂದು,ಋತುಚಕ್ರದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿರುವುದನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸೋಣ.ಮಹಿಳೆಯರ ಆರೋಗ್ಯ ಸುರಕ್ಷತೆಗಾಗಿ ಜನಜಾಗೃತಿ ಮೂಡಲಿ.
#WorldMenstrualHygieneDay
Karnataka Pradesh Mahila Congress (@karnatakapmc) 's Twitter Profile Photo

On the Int'l Day of Action for Women’s Health, let's create awareness about maternal care, empower frontline health workers & break taboos around hygiene. Now, India must carry that legacy forward—because a healthy woman builds a stronger nation.

On the Int'l Day of Action for Women’s Health, let's create awareness about maternal care, empower frontline health workers & break taboos around hygiene.

Now, India must carry that legacy forward—because a healthy woman builds a stronger nation.
ವಿನಯ್ ಕೂರಗಾಯಲ ಶ್ರೀನಿವಾಸ Vinay K S (@vinaysreeni) 's Twitter Profile Photo

My mum recently told me of women from N.Ktka who travel down south to sell home made ರೊಟ್ಟಿ thx to ‌#shakti . Read Tara Krishnaswamy 's piece on how #shakti is opening up women's lives to new possibilities - work, friendship, collectivising & more Kudos to Siddaramaiah and Ramalinga Reddy

My mum recently told me of women from N.Ktka who travel down south to sell home made ರೊಟ್ಟಿ thx to  ‌#shakti .

Read Tara Krishnaswamy 's piece on how #shakti is opening up women's lives to new possibilities - work, friendship, collectivising & more

Kudos to Siddaramaiah and Ramalinga Reddy
Karnataka Pradesh Mahila Congress (@karnatakapmc) 's Twitter Profile Photo

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಅಪಮಾನ ಮಾಡಿದ ಬಿಜೆಪಿ ನಾಯಕ MLC ಎನ್ ರವಿಕುಮಾರ್ ವಿರುದ್ಧ ಜಿಲ್ಲಾಧ್ಯಕ್ಷೆ ಮೈತ್ರಿ ರೇಣುಕಾ ಸಿಂಗೆ ಮತ್ತು ಬ್ಲಾಕ್ ಅಧ್ಯಕ್ಷರು, ಪಧಾದಿಕಾರಿಗಳು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬಿಜೆಪಿ ಮನಸ್ಥಿತಿ ವಿರುದ್ಧ ಧಿಕ್ಕಾರ ಕೂಗಿ ದೂರು ದಾಖಲಿಸಿದರು. Sowmya | ಸೌಮ್ಯ Alka Lamba 🇮🇳

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಅಪಮಾನ ಮಾಡಿದ ಬಿಜೆಪಿ ನಾಯಕ MLC ಎನ್ ರವಿಕುಮಾರ್ ವಿರುದ್ಧ ಜಿಲ್ಲಾಧ್ಯಕ್ಷೆ ಮೈತ್ರಿ ರೇಣುಕಾ ಸಿಂಗೆ ಮತ್ತು ಬ್ಲಾಕ್ ಅಧ್ಯಕ್ಷರು, ಪಧಾದಿಕಾರಿಗಳು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬಿಜೆಪಿ ಮನಸ್ಥಿತಿ ವಿರುದ್ಧ ಧಿಕ್ಕಾರ ಕೂಗಿ ದೂರು ದಾಖಲಿಸಿದರು.
Sowmya | ಸೌಮ್ಯ Alka Lamba 🇮🇳
Karnataka Pradesh Mahila Congress (@karnatakapmc) 's Twitter Profile Photo

ಗುಲ್ಬರ್ಗಾ ಮಹಿಳಾ ಕಾಂಗ್ರೆಸ್ ಘಟಕದಿಂದ ಕಲಬುರಗಿಯ ಜಿಲ್ಲಾಧಿಕಾರಿಗೆ ಅಪಮಾನ ಮಾಡಿದ ಬಿಜೆಪಿ ನಾಯಕ MLC ಎನ್‌ .ರವಿಕುಮಾರ್ ಅವರನ್ನು ಈ ಕೂಡಲೇ ಪಕ್ಷದಿಂದ ವಜಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಮಾಧ್ಯಮ ವರದಿಗಳು👇 Alka Lamba 🇮🇳 Sowmya | ಸೌಮ್ಯ All India Mahila Congress

Karnataka Pradesh Mahila Congress (@karnatakapmc) 's Twitter Profile Photo

The exclusive interview with Mahila Congress President Sowmya | ಸೌಮ್ಯ featured in Public Next News Media! 🌟 #MediaNews #PublicNext publicnext.com/news/national/… bit.ly/3Q6wmrW publicnext.com/news/national/…

Ramalinga Reddy (@rlr_btm) 's Twitter Profile Photo

ಶಕ್ತಿ ಯೋಜನೆ - ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ Mobility is freedom. And freedom changes everything! With the Shakti Scheme, women in Karnataka ride free — not just on buses, but toward better futures. This simple act of free travel is breaking barriers: •Mothers now reach

ಶಕ್ತಿ ಯೋಜನೆ - ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ

Mobility is freedom. And freedom changes everything!

With the Shakti Scheme, women in Karnataka ride free — not just on buses, but toward better futures.

This simple act of free travel is breaking barriers:
•Mothers now reach
Priyank Kharge / ಪ್ರಿಯಾಂಕ್ ಖರ್ಗೆ (@priyankkharge) 's Twitter Profile Photo

Anna R. Ashoka, the more you rely on your IT cell’s half-truths and manufactured lies, the more you will end up embarrassing yourself. Entry onto the highway is permitted before 9 PM. The Karnataka High Court, in 2010, imposed a ban on vehicular traffic along the highway

Anna R. Ashoka, the more you rely on your IT cell’s half-truths and manufactured lies, the more you will end up embarrassing yourself.

Entry onto the highway is permitted before 9 PM.

The Karnataka High Court, in 2010, imposed a ban on vehicular traffic along the highway