ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile
ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ

@sringeribjp

Political

ID: 1426104642514026497

calendar_today13-08-2021 08:53:52

548 Tweet

43 Followers

99 Following

ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಶೃಂಗೇರಿ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ 10 ವರ್ಷಗಳ ಹಿಂದಕ್ಕೆ ಹೋಗಿದೆ ಎನ್ನಲು ಕೊಪ್ಪ ಸಂತೆಕಟ್ಟೆ ಉದಾಹರಣೆ ಸಾಕು.

ಶೃಂಗೇರಿ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ 10 ವರ್ಷಗಳ ಹಿಂದಕ್ಕೆ ಹೋಗಿದೆ ಎನ್ನಲು ಕೊಪ್ಪ ಸಂತೆಕಟ್ಟೆ ಉದಾಹರಣೆ ಸಾಕು.
ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ರೈತರಿಗೆ ಸಿಗುತ್ತಿರುವ ಉಚಿತ ವಿದ್ಯುತ್‌ ಸೌಲಭ್ಯಗಳನ್ನು ಕಸಿದುಕೊಳ್ಳುವ ಹುನ್ನಾರಕ್ಕೆ ಕೈ ಹಾಕಿದ ಕಾಂಗ್ರೆಸ್ ಸರ್ಕಾರ. ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹಧನ ಮತ್ತು ಸಬ್ಸಿಡಿ ಕಡಿತ, ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಹಣ ಸ್ಥಗಿತ.

ರೈತರಿಗೆ ಸಿಗುತ್ತಿರುವ ಉಚಿತ ವಿದ್ಯುತ್‌ ಸೌಲಭ್ಯಗಳನ್ನು ಕಸಿದುಕೊಳ್ಳುವ ಹುನ್ನಾರಕ್ಕೆ ಕೈ ಹಾಕಿದ ಕಾಂಗ್ರೆಸ್ ಸರ್ಕಾರ.

ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹಧನ ಮತ್ತು ಸಬ್ಸಿಡಿ ಕಡಿತ,
ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಹಣ ಸ್ಥಗಿತ.
ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಅಯೋಧ್ಯೆಯಲ್ಲಿ ಬಿಜೆಪಿ ಸೋತಿಲ್ಲ ಫೈಜಾಬಾದ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿದೆ.ಅಯೋಧ್ಯೆಯು ಫೈಜಾಬಾದ್ ಲೋಕಸಭಾ ಕ್ಷೇತ್ರದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಅಯೋಧ್ಯೆ ವಿಧಾನಸಭೆಯಲ್ಲಿ ಬಿಜೆಪಿ 4667 ಮತಗಳಿಂದ ಮುನ್ನಡೆ ಸಾಧಿಸಿದೆ. ಉಳಿದ 4 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿ ಸೋಲು ಕಂಡಿದೆ.

ಅಯೋಧ್ಯೆಯಲ್ಲಿ ಬಿಜೆಪಿ ಸೋತಿಲ್ಲ

ಫೈಜಾಬಾದ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿದೆ.ಅಯೋಧ್ಯೆಯು ಫೈಜಾಬಾದ್ ಲೋಕಸಭಾ ಕ್ಷೇತ್ರದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.

ಅಯೋಧ್ಯೆ ವಿಧಾನಸಭೆಯಲ್ಲಿ ಬಿಜೆಪಿ 4667 ಮತಗಳಿಂದ ಮುನ್ನಡೆ ಸಾಧಿಸಿದೆ.

ಉಳಿದ 4 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿ ಸೋಲು ಕಂಡಿದೆ.
ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಸಂಪೂರ್ಣ ಸ್ವದೇಶೀ ನಿರ್ಮಿತ ಲಘು ಯುದ್ಧ ಟ್ಯಾಂಕ್ ಜೋರಾವ‌ರ್ ಅನಾವರಣ.ಲಡಾಖ್‌-ಚೀನಾ ಗಡಿಯಲ್ಲಿ ನಿಯೋಜನೆ. ಆತ್ಮನಿರ್ಭರ ಭಾರತ 🇮🇳

ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಟಿವಿ ಆನ್ ಮಾಡಿದ್ರೆ ಕಾಂಗ್ರೆಸ್ ಸರ್ಕಾರದ ಹಗರಣ, ಪೇಪರ್ ಓದೋಣ ಅಂತ ನೋಡಿದ್ರೆ ಶೃಂಗೇರಿ ಕ್ಷೇತ್ರದ ದುಸ್ಥಿತಿಗಳ ಬಗ್ಗೆ ಅಭಿವೃದ್ಧಿಯ ವಿಷಯವೇ ಇಲ್ಲ 🤦‍♂️

ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಶೃಂಗೇರಿ ಶಾಸಕರ ಮನೆಯ ಮುಂಭಾಗದ ಬಾಸಾಪುರ ರಸ್ತೆಯಿಂದ ಶಿರವಾಸೆ, ಬೊಗಸೆ-ಕಡವಂತಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಬಾರೀ ಮಳೆಗೆ ಬಿರುಕು ಬಿಟ್ಟು ಗುಂಡಿ ಬಿದ್ದಿದ್ದು, ಸಂಪರ್ಕ ಕಡಿತಗೊಂಡಿದೆ. ಶಾಸಕರ ಮನೆಯ ಮುಂಭಾಗದ ರಸ್ತೆಯೇ ಈ ದುಸ್ಥಿತಿಗೆ ತಲುಪಿದೆ ಎಂದರೆ ಶೃಂಗೇರಿ ಕ್ಷೇತ್ರದ ಜನಸಾಮಾನ್ಯರ ಪರಿಸ್ಥಿತಿ ಏನು ಊಹಿಸಿ.

ಶೃಂಗೇರಿ ಶಾಸಕರ ಮನೆಯ ಮುಂಭಾಗದ ಬಾಸಾಪುರ ರಸ್ತೆಯಿಂದ ಶಿರವಾಸೆ, ಬೊಗಸೆ-ಕಡವಂತಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಬಾರೀ ಮಳೆಗೆ ಬಿರುಕು ಬಿಟ್ಟು ಗುಂಡಿ ಬಿದ್ದಿದ್ದು, ಸಂಪರ್ಕ ಕಡಿತಗೊಂಡಿದೆ.

ಶಾಸಕರ ಮನೆಯ ಮುಂಭಾಗದ ರಸ್ತೆಯೇ ಈ ದುಸ್ಥಿತಿಗೆ ತಲುಪಿದೆ ಎಂದರೆ ಶೃಂಗೇರಿ ಕ್ಷೇತ್ರದ ಜನಸಾಮಾನ್ಯರ ಪರಿಸ್ಥಿತಿ ಏನು ಊಹಿಸಿ.
ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಬಾಳೆಹೊನ್ನೂರ್ - ಹೇರೂರು ಮಾರ್ಗ ಸಮೀಪದ ಸಿಗೋಡು ರಸ್ತೆ ಅಂದಾಜು ಎರಡು ತಿಂಗಳ ಹಿಂದೆ ಮರು ಡಾಂಬರರಿಕರಣಗೊಂಡಿದ್ದ ರಸ್ತೆ ಕಿತ್ತುಬರುತ್ತಿದೆ. ಸಂಪೂರ್ಣ ಕಳಪೆ ಕಾಮಗಾರಿ ಮಾಡಿದ ಕಾರಣ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಎಲ್ಲೆಂದರಲ್ಲಿ ಕಿತ್ತು ಹೋಗಿದೆ. ಸಿಗೋಡು ಮುಖ್ಯರಸ್ತೆ ಗುಂಡಿ ಬೀಳಲು ಶುರುವಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಬೆಳಕು ಕಾಣಲು ಬಯಸಿದ ಶೃಂಗೇರಿ ಕ್ಷೇತ್ರದ ಜನಕ್ಕೆ ಕತ್ತಲು ಭಾಗ್ಯ ಕರುಣಿದ ಶಾಸಕರು. ಇಂಧನ ನಿಗಮ ಮಂಡಳಿ ಅಧ್ಯಕ್ಷರಾದರು ಕ್ಷೇತ್ರ ಕತ್ತಲಲ್ಲಿ, ರೈತ ಬರಿಗೈಯಲ್ಲಿ. ಒಂದು ವಾರದಿಂದಾ ವಿದ್ಯುತ್ ಇಲ್ಲದೆ, ಕುಡಿಯುವ ನೀರಿಗೂ ಜನ ಕಷ್ಟ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಬೆಳಕು ಕಾಣಲು ಬಯಸಿದ ಶೃಂಗೇರಿ ಕ್ಷೇತ್ರದ ಜನಕ್ಕೆ ಕತ್ತಲು ಭಾಗ್ಯ ಕರುಣಿದ ಶಾಸಕರು.

ಇಂಧನ ನಿಗಮ ಮಂಡಳಿ ಅಧ್ಯಕ್ಷರಾದರು ಕ್ಷೇತ್ರ ಕತ್ತಲಲ್ಲಿ, ರೈತ ಬರಿಗೈಯಲ್ಲಿ. ಒಂದು ವಾರದಿಂದಾ ವಿದ್ಯುತ್ ಇಲ್ಲದೆ, ಕುಡಿಯುವ ನೀರಿಗೂ ಜನ ಕಷ್ಟ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಶೃಂಗೇರಿ ಕ್ಷೇತ್ರದ ಅನೇಕ ಭಾಗಗಳಲ್ಲಿ 15 ದಿನದಿಂದಾ, ಕೆಲವೊಂದು ಕಡೆ 7 ದಿನಗಳಿಂದ ವಿದ್ಯುತ್ ಇಲ್ಲ. ಆದರೆ ಇಂದು ಕೊಪ್ಪದಲ್ಲಿ ನಡೆಯುತ್ತಿರುವ ನೂತನ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತ್ರ ನಿರಂತರ ವಿದ್ಯುತ್, 1 ಸೆಕೆಂಡ್ ಕೂಡ ವಿದ್ಯುತ್ ವ್ಯತ್ಯಾಸ ಆಗಿಲ್ಲ. ಜನಪ್ರತಿನಿಧಿಗಳಿಗೆ ನ್ಯಾಯ, ಜನಸಾಮನ್ಯರಿಗೆ ಅನ್ಯಾಯ.

ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಬೌ ಬೌ ಬಿರಿಯಾನಿ ಎಫೆಕ್ಟ್ ನೆನ್ನೆ ಕೊಪ್ಪದಲ್ಲೊಬ್ಬ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಜೀವರಾಜ್ ರವರ ವಿರುದ್ಧ ಬೊಗಳುತ್ತಿದ್ದ....

ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಬೌ ಬೌ ಬಿರಿಯಾನಿ ಎಫೆಕ್ಟ್ ನೆನ್ನೆ ಕೊಪ್ಪದಲ್ಲೊಬ್ಬ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಜೀವರಾಜ್ ರವರ ವಿರುದ್ಧ ಹೀಗೆ ಬೊಗಳುತ್ತಿದ್ದ....

ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಯಾರವರು? ರೈತ ಸಮಿತಿಯನ್ನ ಅರಣ್ಯ ಸಚಿವರ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ರು ಈಗ ನೋಡಿದ್ರೆ 4 ತಿಂಗಳಲ್ಲಿ 2ನೇ ವಿದೇಶ ಪ್ರವಾಸ

ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಈಗ ಮಳೆ ನಿಂತು 8 ದಿನದ ಮೇಲಾಗಿದೆ ಆದರೂ ಗುಂಡಿ ಮುಚ್ಚುವ ಕಾರ್ಯ ಶುರುವಾಗಿಲ್ಲ.

ಈಗ ಮಳೆ ನಿಂತು 8 ದಿನದ ಮೇಲಾಗಿದೆ ಆದರೂ ಗುಂಡಿ ಮುಚ್ಚುವ ಕಾರ್ಯ ಶುರುವಾಗಿಲ್ಲ.
ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ವಾಹನ ಚಾಲನೆ ವೇಳೆ ನಿಯಮ ಉಲ್ಲಂಘನೆ ಮಾಡುವ ಸಾರ್ವಜನಿಕರಿಗೆ ದಂಡ - ಒಪ್ಪಿಕೊಳ್ಳೋಣ ಆದರೆ ಶೃಂಗೇರಿ ಕ್ಷೇತ್ರದ ರಸ್ತೆ ರಿಪೇರಿ ಮಾಡದ ಶಾಸಕರಿಗೆ ಏನು ದಂಡ?

ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ನರಸಿಂಹರಾಜಪುರದ ಆರಮ್ಬಳ್ಳಿ, ಸುಸಲವಾನಿ, ಹಾಗಲಮನೆಯಲ್ಲಿ ಇದೆ ಗ್ಯಾಂಗ್ 150 ಕ್ಕೂ ಅಧಿಕ ಲೋಡ್ ಮರ ಕಡಿತ ತಲೆ ಮಾಡಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಅಕ್ರಮ ಮರ ಕಡಿತಲೆ, ನಾಟ ಸಾಗಾಟ ಹಾಗೂ ಮಾರಾಟ ಅನೇಕ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. Eshwar Khandre Karnataka Forest Department

ನರಸಿಂಹರಾಜಪುರದ ಆರಮ್ಬಳ್ಳಿ, ಸುಸಲವಾನಿ, ಹಾಗಲಮನೆಯಲ್ಲಿ ಇದೆ ಗ್ಯಾಂಗ್ 150 ಕ್ಕೂ ಅಧಿಕ ಲೋಡ್ ಮರ ಕಡಿತ ತಲೆ ಮಾಡಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಅಕ್ರಮ ಮರ ಕಡಿತಲೆ, ನಾಟ ಸಾಗಾಟ ಹಾಗೂ ಮಾರಾಟ ಅನೇಕ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.

<a href="/eshwar_khandre/">Eshwar Khandre</a> <a href="/aranya_kfd/">Karnataka Forest Department</a>
ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ (@sringeribjp) 's Twitter Profile Photo

ಡೊನಾಲ್ಡ್ ಟ್ರಂಪ್ ಅವರು ಆದಷ್ಟು ಬೇಗ ಮಧ್ಯಸ್ತಿಕೆ ವಹಿಸಿ ಶೃಂಗೇರಿ ನೂರು ಬೆಡ್ ಆಸ್ಪತ್ರೆ, ನರಸಿಂಹರಾಜಪುರ ತಾಲೂಕು ಕಚೇರಿ ವರ್ಗಾವಣೆ, ಕಾಡನೆ ತಡೆಗೆ ರೈಲ್ವೆ ಬ್ಯಾರಿಕೆಡ್, ನಿಂತಿರುವ ಬಾಳೆಹೊನ್ನೂರ್ ಸೇತುವೆ, ಮತ್ತು ರೈತರಿಗೆ ಹಕ್ಕುಪತ್ರ ವಿತರಣೆ ಮಾಡಬೇಕೆಂದು ಮನವಿ ಮಾಡುತ್ತೇವೆ. Donald J. Trump