ಶ್ರೀವತ್ಸ (Srivatsa.c)
@srivatsac2
ನಿಮಿತ್ತ
ID: 878477140764745729
24-06-2017 04:57:26
33,33K Tweet
504 Followers
1,1K Following
Bengaluru deserves RRTS. Seamless travel linking Kolar,Tumakuru,Kanakapura, E-city to KIAL, Mysuru,Hassan etc Traveling 120+ km & reaching the destination within 1 hr is a true game changer. Our MPs should urge union govt to take up this initiative V. Somanna Tejasvi Surya
Not just lion tailed macaques will be affected,Shivamogga will see more landslides, damages if Sharavathi project is implemented:MoEF&CC in report The New Indian Express TNIE Karnataka kannadaprabha santwanabhattacharya Nirad Mudur ನಮ್ಮ ಬೆಂಗಳೂರು Namma Bengaluru Namma Karnataka newindianexpress.com/states/karnata…
ಈ ರೀತಿ ಹೇಳಿಕೆ ನೀಡುತ್ತಿರುವ ಪ್ರಭಾವಿಗಳ ಮೇಲೆ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಿ ಸರ್ಕಾರ CM of Karnataka #ಕನ್ನಡಪ್ರದಿಕಾರ ತರ್ಕಬದ್ಧವಾಗಿ ಅರಿವು ದಾಖಲಿಸಿ ಬೇಕು. ಹೇಗೆ ಹಿಂದಿ ಉರ್ದು ನೀಡಿಯ ಬಗ್ಗೆ ತೀರ್ಪು ಮಂಡನೆ ಆಗಿದಿಯೋ. ಹಾಗೆ ಭಾಷೆ ವಿಷಯದಲ್ಲಿ ಭಾರಿ ಸುಳ್ಳು ಪ್ರಚರಗಳಿಗೆ ಅಂತಿಮ ಹಾಡಬೇಕು ನಮ್ಮ ನಾಡು ನಮ್ಮ ಆಳ್ವಿಕೆ ಆನಂದ್ ಗು_Anand G
ಬೆಳ್ಳಂದೂರು ಪೊಲೀಸ್ ಅವರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಇದೆ ಜಾಗದಲ್ಲಿ ಹಿಂದೀಅವರು ಕಂಪ್ಲೇಂಟ್ ಕೊಟ್ಟರೆ ಬಡ ಅಟೋ ಚಾಲಕನಿಗೆ ಕೈಗೆ ಕೊಳ ಹಾಕಿಸಿ ಬಿಫೋರ್ ಆಫ್ಟರ್ ವಿಡಿಯೊ ಬರ್ತಿತ್ತು ಅಲ್ವಾ ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
MADIVALA PS, ಮಡಿವಾಳ ಪೊಲೀಸ್ ಠಾಣೆ Karnataka Portfolio ಈ ಪೇಜ್ ನಾ ಕೆಲ್ಸಾನೆ ಅದು. ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದು ಎಂಬಂತೆ ಬಿಂಬಿಸಿ ಬೆಂಗಳೂರು/ಕರ್ನಾಟಕ ನ ಕೆಟ್ಟದಾಗಿ ತೋರಿಸೋದು! ಇದೊಂದೇ ಅಲ್ಲ, ಇವ್ರು ಬರೆದಿರೋ ಹಳೆ ಪೋಸ್ಟ್ ಗಳನ್ನೂ ನೋಡಿ ಒಮ್ಮೆ. ಇದೆ ತರ ಇನ್ನೊಂದು ಪೇಜ್ Citizens Movement, East Bengaluru ಮಾನ್ಯರೇ ಈ ಪೇಜ್ ಗಳು ಮತ್ತೆ ಇದರ ಅಡ್ಮಿನ್ ವಿರುದ್ಧ ಕ್ರಮ ತೆಗೆದುಕೊಳ್ಳಿ.🙏