
Star Mag
@starmag5
Film &Life style webmagazine
ID: 1081873757159940097
http://Starmaghome.wordpress.com 06-01-2019 11:22:58
7,7K Tweet
144 Followers
235 Following


ಹೊಸ ಧಾರಾವಾಹಿ 'ಪ್ರೇಮಕಾವ್ಯ' ಕಲರ್ಸ್ ಕನ್ನಡದಲ್ಲಿ.. #Premakavya #Colorskannada Colors Kannada starmaghome.wordpress.com/2025/07/31/%e0…



ಕಿಚ್ಚ ಸುದೀಪ್ ಅಪ್ಪಟ ಕಲಾವಿದ,ನೈನ್ ಟು ಫೈವ್ ಜಾಬ್ ಮಾಡೋ ನೌಕರರಲ್ಲ, ಹಣ ಮಾಡ್ಬೇಕು ಅಂತ ಸಿನಿಮಾಗಳನ್ನು ಒಪ್ಪಿಕೊಳ್ಳೋದಿಲ್ಲ, ಅವಾರ್ಡ್ಸ್ ಸ್ವೀಕರಿಸೋದಿಲ್ಲ, ಹಾರ ಹಾಕಿಸಿಕೊಳ್ಳೋದಿಲ್ಲ ತುಂಬಾ ಮೂಡಿ, ಕ್ರಿಕೆಟ್ ಬಿಡೋದಿಲ್ಲ, ಸಿನಿಮಾ ಮಾಡ್ಬೇಕು ಅಂತ ಮಾಡೋದಿಲ್ಲ, ಅವರಿಷ್ಟ* Kichcha Sudeepa


kannada.grihshobha.in/entertainment/… #Justmarried B AJANEESH LOKNATH


ಬಂದರೋ ಭಾವ ಬಂದರೋ....... ಹಿಟ್ ಫಿಲಂ ತಂದರೋ.. #SuFromSo #BaavaBandaro Raj B Shetty lighterbuddha films Jp Thuminad Shaneel gautham Sandhya Arakere


ಪ್ರತಿಷ್ಠಿತ ಬ್ಯಾನರಿನ ಐತಿಹಾಸಿಕ ಚಿತ್ರದಲ್ಲಿ ಡಿವೈನ್ ಸ್ಟಾರ್ ನಾಯಕ.. #Rishabhshetty #sitaraentertainment Rishab Shetty starmaghome.wordpress.com/2025/08/01/%e0…

ಎರಡನೇ ಬಾರಿ ರಾಷ್ಟ್ರ ಪ್ರಶಸ್ತಿ .. ಧನುಷ್ ಅಭಿನಯದ *ವಾತಿ* ಸಿನಿಮಾದ ಸಂಗೀತ ಸಂಯೋಜನೆಗೆ ರಾಷ್ಟ್ರ ಪ್ರಶಸ್ತಿ ತನ್ನದಾಗಿಸಿಕೊಂಡ ಜಿವಿ ಪ್ರಕಾಶ್ ಕುಮಾರ್ ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾದ ಸಂಗೀತ ನಿರ್ದೇಶನಕ್ಕೆ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಜಿವಿ . G.V.Prakash Kumar #vaathi #NationalFilmAwards2025






ಇವರಿಗೆ ಸಿನಿಮಾದ ಗಾಳಿ ಗಂಧ ಗೊತ್ತಿಲ್ಲ, ಸಿನಿಮಾನೇ ನೋಡದೇ ಇರೋರು ' ಸು ಫ್ರಮ್ ಸೋ'' ಫಿಲಂ ನೋಡಿ ಬಂದ್ವಿ.. ಥಿಯೇಟರ್ ಫುಲ್, ಟಿಕೇಟ್ ಬುಕ್ ಮಾಡಿ ಹೋಗಿದ್ವಿ ಅಂತ ಹೇಳ್ದಾಗ .. ಎಂಥವರಿಗಾದರೂ ಆಗುತ್ತೆ ಆಶ್ಚರ್ಯ! #SuFromSo Raj B Shetty
