Star Sports Kannada (@starsportskan) 's Twitter Profile
Star Sports Kannada

@starsportskan

The official account for Star Sports Kannada

ID: 1220260093620416513

calendar_today23-01-2020 08:21:24

16,16K Tweet

97,97K Followers

36 Following

Star Sports Kannada (@starsportskan) 's Twitter Profile Photo

ಒಂದ್ ಕಡೆ Wickets ಬೀಳ್ತಿದ್ರೂ ಪವರ್ ಪ್ಲೇ ನಲ್ಲಿ ತಮ್ಮ Aggressive ಬ್ಯಾಟಿಂಗ್ ಮಾತ್ರ ಬಿಡಲ್ಲಾ ಅಂತರೆ Jaddu. 🤠 📺ವೀಕ್ಷಿಸಿ | TATA IPL 2025 | #KKRvCSK | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Star Sports Kannada (@starsportskan) 's Twitter Profile Photo

Devdutt Padikkal Injury ಕಾರಣದಿಂದ #TATAIPL ನಿಂದ ಹೊರಗುಳಿದಿದ್ದಾರೆ. 🫡 12 ವರ್ಷಗಳ ನಂತರ RCB ಗೆ Entry ಕೊಟ್ಟ ನಮ್ಮ ಕನ್ನಡಿಗ Mayank Agarwal. 😍 📺ವೀಕ್ಷಿಸಿ | TATA IPL 2025 | #KKRvCSK | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #IPLRace2Playoffs

Star Sports Kannada (@starsportskan) 's Twitter Profile Photo

ಅವಶ್ಯಕ ಸಮಯದಲ್ಲಿ ಸಿಕ್ಸರ್ ಸಿಡಿಸಿದ Dewald Brevis. 🥳 📺ವೀಕ್ಷಿಸಿ | TATA IPL 2025 | #KKRvCSK | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #IPLRace2Playoffs

Star Sports Kannada (@starsportskan) 's Twitter Profile Photo

Dewald Brevis vs Vaibhav Arora. 😁 6, 4, 4, 6, 6, 4 🔥🔥 📺ವೀಕ್ಷಿಸಿ | TATA IPL 2025 | #KKRvCSK | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #IPLRace2Playoffs

Dewald Brevis vs Vaibhav Arora. 😁

6, 4, 4, 6, 6, 4 🔥🔥

📺ವೀಕ್ಷಿಸಿ | TATA IPL 2025 | #KKRvCSK | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ.

#IPLOnJioStar #IPL2025 #IPLRace2Playoffs
Star Sports Kannada (@starsportskan) 's Twitter Profile Photo

Dhoni ಅವರಿಂದೆ ಬಂದಿದೆ ಒಂದು ಭರ್ಜರಿ ಸಿಕ್ಸರ್‌. ❤‍🔥 #KKRvCSK #IPLOnJioStar #IPL2025 #IPLRace2Playoffs

Star Sports Kannada (@starsportskan) 's Twitter Profile Photo

Dhoni ಕೊನೆ ತನಕ ಇದ್ದರೆ ಗೆಲುವು ಖಚಿತ ಅಂತ ಇವತ್ತು ಮತ್ತೆ Prove ಆಯ್ತು. 👏 #KKRvCSK #IPLOnJioStar #IPL2025 #IPLRace2Playoffs

Dhoni ಕೊನೆ ತನಕ ಇದ್ದರೆ ಗೆಲುವು ಖಚಿತ ಅಂತ ಇವತ್ತು ಮತ್ತೆ Prove ಆಯ್ತು. 👏

#KKRvCSK #IPLOnJioStar #IPL2025 #IPLRace2Playoffs
Star Sports Kannada (@starsportskan) 's Twitter Profile Photo

Test Cricket ನಲ್ಲಿ Rohit Sharma ಅವರ ಯಾವ ಇನ್ನಿಂಗ್ಸ್ ನಿಮಗೆ ಇಷ್ಟ? 🤔 ಕಮೆಂಟ್ ಮಾಡಿ. ✍️ 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Test Cricket ನಲ್ಲಿ Rohit Sharma ಅವರ ಯಾವ ಇನ್ನಿಂಗ್ಸ್ ನಿಮಗೆ ಇಷ್ಟ? 🤔

ಕಮೆಂಟ್ ಮಾಡಿ. ✍️

📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ.

#IPLOnJioStar #TATAIPL #IPL2025 #IPLRace2Playoffs
Star Sports Kannada (@starsportskan) 's Twitter Profile Photo

ಒಂದು ಕಡೆ LSG ಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾದರೆ, ಇನ್ನೊಂದು ಕಡೆ RCB ಈ ಪಂದ್ಯವನ್ನು ಗೆದ್ದರೆ Top 2 ಸ್ಥಾನ Almost ಪಕ್ಕಾ ಎಂದರ್ಥ. 😀 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Star Sports Kannada (@starsportskan) 's Twitter Profile Photo

Prabhsimran Singh ಅವರ ಈ Consistency ಗೆ ಚಪ್ಪಾಳೆ ಬರಲೇ ಬೇಕು. 👏 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Prabhsimran Singh ಅವರ ಈ Consistency ಗೆ ಚಪ್ಪಾಳೆ ಬರಲೇ ಬೇಕು. 👏

📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ.

#IPLOnJioStar #TATAIPL #IPL2025 #IPLRace2Playoffs
Star Sports Kannada (@starsportskan) 's Twitter Profile Photo

Welcome Back to RCB ಮಯಾಂಕ್ ಆಗರ್ವಾಲ್. 😎 DDP ಆದಷ್ಟು ಬೇಗ ಚೇತರಿಸಿಕೊಂಡು ಮುಂದಿನ ವರ್ಷ ಮತ್ತೊಮ್ಮೆ RCB ತಂಡದಲ್ಲಿ ಅಬ್ಬರಿಸಲಿ ಎಂದು ಆಶಿಸೋಣ. 😄 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Star Sports Kannada (@starsportskan) 's Twitter Profile Photo

RCB ತಂಡ Auction ನಲ್ಲಿ ಖರೀದಿ ಮಾಡಿದ ಪ್ರತಿಯೊಬ್ಬ ಆಟಗಾರನೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 👏 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Star Sports Kannada (@starsportskan) 's Twitter Profile Photo

RCB Management ಕ್ಯಾಪ್ಟನ್ಸಿ ನ Rajat Patidar ಗೆ ಕೊಡಬೇಕು ಅಂತ ತೆಗೆದುಕೊಂಡ ನಿರ್ಧಾರಕ್ಕೆ Full Marks ಕೊಡಲೇಬೇಕು. ❤️‍🔥 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Star Sports Kannada (@starsportskan) 's Twitter Profile Photo

ಈ ಎರಡೂ ತಂಡವು Playoffs ಅವಕಾಶವನ್ನು ಖಾತರಿ ಮಾಡಿಕೊಳ್ಳುವ ಕಡೆ ಮುನ್ನುಗ್ಗಬೇಕಿದೆ. 🧐 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

ಈ ಎರಡೂ ತಂಡವು Playoffs ಅವಕಾಶವನ್ನು ಖಾತರಿ ಮಾಡಿಕೊಳ್ಳುವ ಕಡೆ ಮುನ್ನುಗ್ಗಬೇಕಿದೆ. 🧐

📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ.

#IPLOnJioStar #TATAIPL #IPL2025 #IPLRace2Playoffs
Star Sports Kannada (@starsportskan) 's Twitter Profile Photo

ಈ ಪಂದ್ಯದನ್ನು ಗೆದ್ದು Top 2 ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತಾರಾ PBKS? 🫣 ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ. ✍️ 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Star Sports Kannada (@starsportskan) 's Twitter Profile Photo

KL Rahul Home Pitches ನಲ್ಲಿ ಸರಿಯಾಗಿ ಆಡದೇ ಇರುವುದಕ್ಕೆ ಕಾರಣವಾದರೂ ಏನು? 👀 ಕಮೆಂಟ್ ಮಾಡಿ. 😃 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Star Sports Kannada (@starsportskan) 's Twitter Profile Photo

ಕಳೆದ ವರ್ಷ ತಮ್ಮಲ್ಲಿ ಇದ್ದ ಕುಂದು ಕೊರತೆಗಳಿಗೆ ಪರಿಹಾರ ಹುಡುಕಿಕೊಂಡು ಹೊಸ ಹುರುಪಿನಲ್ಲಿ ಕಾಣುತ್ತಿರುವ Shreyas Iyer. 🤩 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Star Sports Kannada (@starsportskan) 's Twitter Profile Photo

Shreyas 🤝 KL Rahul, ಇವರಿಬ್ಬರ ಜುಗಲ್ಬಂದಿಯನ್ನು ನೋಡಲು ಯಾರೆಲ್ಲಾ ಕಾಯುತ್ತಿದ್ದೀರಿ? 😃 ಕಮೆಂಟ್ ಮಾಡಿ. ✍️ 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Shreyas 🤝 KL Rahul, ಇವರಿಬ್ಬರ ಜುಗಲ್ಬಂದಿಯನ್ನು ನೋಡಲು ಯಾರೆಲ್ಲಾ ಕಾಯುತ್ತಿದ್ದೀರಿ? 😃

ಕಮೆಂಟ್ ಮಾಡಿ. ✍️

📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ.

#IPLOnJioStar #TATAIPL #IPL2025 #IPLRace2Playoffs
Star Sports Kannada (@starsportskan) 's Twitter Profile Photo

DC ಈ Tournament ನಲ್ಲಿ ಉಳಿಯಬೇಕೆಂದರೆ ಗೆಲುವಿನ ಅವಶ್ಯಕತೆ ತುಂಬಾ ಇದೆ. 🏏 ನಿಮ್ಮ ಪ್ರಕಾರ DC Playoffs ತಲುಪುತ್ತಾರ? 👀 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Star Sports Kannada (@starsportskan) 's Twitter Profile Photo

Ricky Ponting ಅವರ ಮಾರ್ಗದರ್ಶನದಿಂದ 2014 ರ ನಂತರ PBKS ಮೊದಲ ಬಾರಿಗೆ Playoffs ತಲುಪುವ ತಂಡವಾಗಿ ಹೊರಹೊಮ್ಮುತ್ತಿದೆ. 😍 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs

Star Sports Kannada (@starsportskan) 's Twitter Profile Photo

DC ಈಗ ಎಚ್ಚರಗೊಳ್ಳಲಿಲ್ಲಾ ಎಂದರೆ Playoffs Race ನಲ್ಲಿ ಇರುವುದು ತುಂಬಾ ಕಷ್ಟ ಇದೆ. 🫣 DC ಎಡುವುತ್ತಿರುವುದು ಎಲ್ಲಿ? ಕಮೆಂಟ್ ಮಾಡಿ. 😃 📺ವೀಕ್ಷಿಸಿ | TATA IPL 2025 | #PBKSvDC | MAY 8, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #TATAIPL #IPL2025 #IPLRace2Playoffs