Prem Nenapirali (@stylishstarprem) 's Twitter Profile
Prem Nenapirali

@stylishstarprem

An Actor at Kannada Film Industry

ID: 2482153909

linkhttps://bit.ly/PremamPoojyamTeaser calendar_today07-05-2014 13:42:33

1,1K Tweet

94,94K Followers

17 Following

Lovelystarpremfans Official (@premfcofficial) 's Twitter Profile Photo

ಇದೇ ಮೊದಲ ಬಾರಿಗೆ ಲವ್ಲಿ ಸ್ಟಾರ್ ಪ್ರೇಮ್ ಅಭಿಮಾನಿಗಳಿಂದ ಲವ್ಲಿ ಸ್ಟಾರ್ ಕಪ್🏏 ಏಪ್ರಿಲ್ ನಲ್ಲಿ 【2024】 #lovelystarcup Follow 👉 Lovelystarpremfans Official Prem Nenapirali Amrutha Prem Ekanth Prem #lovelystarpremfans #lovelystarpremfansofficial #amruthapremfans #stylishstarpremfans #staylovely

ಇದೇ ಮೊದಲ ಬಾರಿಗೆ ಲವ್ಲಿ ಸ್ಟಾರ್ ಪ್ರೇಮ್ ಅಭಿಮಾನಿಗಳಿಂದ ಲವ್ಲಿ ಸ್ಟಾರ್ ಕಪ್🏏

ಏಪ್ರಿಲ್ ನಲ್ಲಿ 【2024】

#lovelystarcup

Follow 👉 Lovelystarpremfans Official

Prem Nenapirali
Amrutha Prem Ekanth Prem

#lovelystarpremfans #lovelystarpremfansofficial #amruthapremfans #stylishstarpremfans #staylovely
Prem Nenapirali (@stylishstarprem) 's Twitter Profile Photo

ನಮ್ಮ ಮತ ನಮ್ಮ ಹಕ್ಕು . ಮೊದಲ ಮತ ಭಾರತ ದೇಶದ ಹಿತ . ಮೊದಲ ಮತದಾರ ಯುವಕರಿಗೆ ಮನವಿ #MeraPehlaVoteDeshKeLiye

Prem Nenapirali (@stylishstarprem) 's Twitter Profile Photo

ಶಿವ ನಡೆಸಿದ ಹಾದಿ ಕಲ್ಲೋ ಮುಳ್ಳೊ ಅವ ಕೈ ಹಿಡಿದರೆ ನೋವಿನರಿವಿಲ್ಲ . ಮಹಾ ಶಿವರಾತ್ರಿಯ ಶುಭಾಶಯಗಳು . Happy maha shiva rathri .

ಶಿವ ನಡೆಸಿದ ಹಾದಿ ಕಲ್ಲೋ ಮುಳ್ಳೊ ಅವ ಕೈ ಹಿಡಿದರೆ ನೋವಿನರಿವಿಲ್ಲ .
ಮಹಾ ಶಿವರಾತ್ರಿಯ ಶುಭಾಶಯಗಳು .
Happy maha shiva rathri .
Lovelystarpremfans Official (@premfcofficial) 's Twitter Profile Photo

ಪ್ರತಿಯೊಂದು ಸಂಕಟವೂ ನಾಶವಾಗಲಿ, ಸತ್ಯರೂಪನಾದ ಶಿವನು ಎಲ್ಲರೊಂದಿಗಿರಲಿ. ಎಲ್ಲರಿಗೂ ಮಹಾಶಿವರಾತ್ರಿಯ ಪವಿತ್ರ ಹಬ್ಬದ ಶುಭಾಶಯಗಳು. -ಮಹಾಶಿವರಾತ್ರಿಯ ಶುಭಾಶಯಗಳು🙏 #happymahashivaratri #Premnenapirali #jyothiprem Follow 👉 Lovelystarpremfans Official Prem Nenapirali #lovelystarpremfans

ಪ್ರತಿಯೊಂದು ಸಂಕಟವೂ ನಾಶವಾಗಲಿ, ಸತ್ಯರೂಪನಾದ ಶಿವನು ಎಲ್ಲರೊಂದಿಗಿರಲಿ. ಎಲ್ಲರಿಗೂ ಮಹಾಶಿವರಾತ್ರಿಯ ಪವಿತ್ರ ಹಬ್ಬದ ಶುಭಾಶಯಗಳು. -ಮಹಾಶಿವರಾತ್ರಿಯ ಶುಭಾಶಯಗಳು🙏

#happymahashivaratri

#Premnenapirali #jyothiprem

Follow 👉 Lovelystarpremfans Official

Prem Nenapirali

#lovelystarpremfans
ನಮ್ ಟಾಕೀಸ್.ಇನ್ (@namtalkies) 's Twitter Profile Photo

ನಾಯಕಿ ಅಮೃತ ಪ್ರೇಮ್ ಫಿಲ್ಮ್ ಫೇರ್ ಅವಾರ್ಡ್ ಗೆದ್ದ ಖುಷಿಯಲ್ಲಿ ಏನ್ ಅಂದ್ರು ಕೇಳಿ .. Amrutha Prem Daali Pictures Prem Nenapirali #namtalkies #TagaruPalya #amruthaprem #lovelystarprem #DaaliPictures #filmfarewardssouth

Lovelystarpremfans Official (@premfcofficial) 's Twitter Profile Photo

ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ದೇವಿ ಅಷ್ಟೈಶ್ವರ್ಯಗಳನ್ನು ಕರುಣಿಸಲಿ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು💐🙏 #happyvaramahalakshmi #Premnenapirali #jyothiprem Follow 👉Lovelystarpremfans Official Prem Nenapirali #lovelystarpremfans #lovelystarpremfansofficial #staylovely

ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ದೇವಿ ಅಷ್ಟೈಶ್ವರ್ಯಗಳನ್ನು ಕರುಣಿಸಲಿ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು💐🙏

#happyvaramahalakshmi

#Premnenapirali #jyothiprem

Follow 👉Lovelystarpremfans Official

Prem Nenapirali

#lovelystarpremfans #lovelystarpremfansofficial  #staylovely
ನಮ್ ಟಾಕೀಸ್.ಇನ್ (@namtalkies) 's Twitter Profile Photo

MMM ಪಿಕ್ಚರ್ಸ್ ಹಾಗು ಎ ಕ್ಲಾಸ್ ಸಿನಿ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಸಿನಿಮಾ, ಮಹೇಶ್ ಬಾಬು ನಿರ್ದೇಶನದ #PRODUCTION2 ಗೆ ನಾಯಕಿಯಾಗಿ ಟಗರುಪಲ್ಯ ಮೂಲಕ ಕನ್ನಡಿಗರ ಮನಗೆದ್ದಿರುವ ಅಮೃತಾ ಪ್ರೇಮ್ ಬಣ್ಣ ಹಚ್ಚಲಿದ್ದಾರೆ. Amrutha Prem #Namtalkies #maheshbabu #mmmgroups #amruthaprem

MMM ಪಿಕ್ಚರ್ಸ್ ಹಾಗು ಎ ಕ್ಲಾಸ್ ಸಿನಿ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಸಿನಿಮಾ, ಮಹೇಶ್ ಬಾಬು ನಿರ್ದೇಶನದ #PRODUCTION2 ಗೆ ನಾಯಕಿಯಾಗಿ ಟಗರುಪಲ್ಯ ಮೂಲಕ ಕನ್ನಡಿಗರ ಮನಗೆದ್ದಿರುವ ಅಮೃತಾ ಪ್ರೇಮ್ ಬಣ್ಣ ಹಚ್ಚಲಿದ್ದಾರೆ. Amrutha Prem

#Namtalkies  #maheshbabu #mmmgroups #amruthaprem
Lovelystarpremfans Official (@premfcofficial) 's Twitter Profile Photo

ಅಪ್ಪು ಸರ್ ಅಂದ್ರೆ ನಮ್ ಅಮೃತ ಗೆ ತುಂಬ ಪ್ರೀತಿ.. ಸಿನಿಮಾ ಪ್ರಾರಂಭದಲ್ಲು ಅಪ್ಪು ಸರ್ ಆಶೀರ್ವಾದ ಪಡೆದು ಶುರು ಮಾಡಿದ್ರು.. ಟಗರು ಪಾಳ್ಯ ಚಿತ್ರಕ್ಕೆ ಅವಾರ್ಡ್ ಬಂದಾಗಲೂ ಅವರ ಆಶೀರ್ವಾದ ಪಡೆದರು ♥️ #drpuneethrajkumar ♥️ #amruthaprem❤️ Follow 👉 @lovelystarpremfansofficial Puneeth Rajkumar Amrutha Prem

ನಮ್ ಟಾಕೀಸ್.ಇನ್ (@namtalkies) 's Twitter Profile Photo

ಕನ್ನಡಿಗರ ನೆಚ್ಚಿನ ಲವ್ಲೀ ಸ್ಟಾರ್, ರೋಮ್ಯಾಂಟಿಕ್ ಸಿನಿಮಾಗಳಿಗೆ ಹೆಸರಾದಂತಹ ಪ್ರೇಮ್ ಅವರು ಇದೀಗ ಜಿಮ್ ನಲ್ಲಿ ಕಸರತ್ತು ಮಾಡುತ್ತಾ ದೇಹದಂಡಿಸಿ ಸಕ್ಕತ್ ಫಿಟ್ ಆಗಿದ್ದಾರೆ. ಇವರು ಹಂಚಿಕೊಂಡ ಈ ಹೊಸ ಫೋಟೋಗಳು ಸದ್ಯ ಎಲ್ಲೆಡೆ ಟ್ರೆಂಡ್ ಆಗುತ್ತಿವೆ. Prem Nenapirali #namtalkies #lovelystarprem #workout

ಕನ್ನಡಿಗರ ನೆಚ್ಚಿನ ಲವ್ಲೀ ಸ್ಟಾರ್, ರೋಮ್ಯಾಂಟಿಕ್ ಸಿನಿಮಾಗಳಿಗೆ ಹೆಸರಾದಂತಹ ಪ್ರೇಮ್ ಅವರು ಇದೀಗ ಜಿಮ್ ನಲ್ಲಿ ಕಸರತ್ತು ಮಾಡುತ್ತಾ ದೇಹದಂಡಿಸಿ ಸಕ್ಕತ್ ಫಿಟ್ ಆಗಿದ್ದಾರೆ. ಇವರು ಹಂಚಿಕೊಂಡ ಈ ಹೊಸ ಫೋಟೋಗಳು ಸದ್ಯ ಎಲ್ಲೆಡೆ ಟ್ರೆಂಡ್ ಆಗುತ್ತಿವೆ. Prem Nenapirali

#namtalkies #lovelystarprem #workout
Fans Cricket league (@fclcricket) 's Twitter Profile Photo

ಸಿನಿಪ್ರೇಮಿಗಳು, ಕ್ರಿಕೆಟ್ ಪ್ರೇಮಿಗಳ ಸಮಾಗಮ, ನಮ್ ಟಾಕೀಸ್.ಇನ್ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್-12 ರ ಮೊದಲ ತಂಡ Prem Nenapirali ಫ್ಯಾನ್ಸ್ ,ಈ ಪಂದ್ಯಾಟ AnandSportsIndia ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಾಗಲಿದೆ! ಈಗಲೇ ಚಾನೆಲ್ ಸಬ್ಸ್ಕ್ರೈಬ್ ಮಾಡಿ! #fcl #sudhir #fanscricketleague #namtalkies #fcl12 #january

ಸಿನಿಪ್ರೇಮಿಗಳು, ಕ್ರಿಕೆಟ್ ಪ್ರೇಮಿಗಳ ಸಮಾಗಮ, ನಮ್ ಟಾಕೀಸ್.ಇನ್ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್-12 ರ ಮೊದಲ ತಂಡ Prem Nenapirali ಫ್ಯಾನ್ಸ್ ,ಈ ಪಂದ್ಯಾಟ AnandSportsIndia ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಾಗಲಿದೆ! ಈಗಲೇ ಚಾನೆಲ್ ಸಬ್ಸ್ಕ್ರೈಬ್ ಮಾಡಿ!

#fcl #sudhir #fanscricketleague
#namtalkies #fcl12 #january
Lovelystarpremfans Official (@premfcofficial) 's Twitter Profile Photo

ಡಾಲಿ ಧನಂಜಯ ಮದುವೆಗೆ ನಮ್ಮ ಲವ್ಲಿ ಸ್ಟಾರ್ ಕುಟುಂಬವನ್ನ ಮದುವೆಗೆ ಆಮಂತ್ರಿಸಿದ್ದಾರೆ♥️ #dhananjaya #Premnenapirali #jyothiprem #AmruthaPrem #ekanthprem Follow 👉 Lovelystarpremfans Official Dhananjaya Prem Nenapirali Amrutha Prem #lovelystarpremfans #lovelystarpremfansofficial #staylovely

ಡಾಲಿ ಧನಂಜಯ ಮದುವೆಗೆ  ನಮ್ಮ ಲವ್ಲಿ ಸ್ಟಾರ್ ಕುಟುಂಬವನ್ನ ಮದುವೆಗೆ ಆಮಂತ್ರಿಸಿದ್ದಾರೆ♥️
#dhananjaya #Premnenapirali #jyothiprem
#AmruthaPrem #ekanthprem

Follow 👉 Lovelystarpremfans Official

Dhananjaya Prem Nenapirali    Amrutha Prem

#lovelystarpremfans #lovelystarpremfansofficial  #staylovely
Lovelystarpremfans Official (@premfcofficial) 's Twitter Profile Photo

ಎಲ್ಲರಿಗೂ ಎಳ್ಳುಬೆಲ್ಲ ಹಂಚುವಂತೆ ಖುಷಿ ಸಂತೋಷಗಳನ್ನು ಹಂಚಿ, ಅದೇ ಖುಷಿ ನಿಮಗೆ ಹಿಂದಿರುಗಲಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು💐 #happysankranti #Premnenapirali #jyothiprem Follow 👉 Lovelystarpremfans Official Prem Nenapirali #lovelystarpremfans #lovelystarpremfansofficial #amruthapremfans

ಎಲ್ಲರಿಗೂ ಎಳ್ಳುಬೆಲ್ಲ ಹಂಚುವಂತೆ ಖುಷಿ ಸಂತೋಷಗಳನ್ನು ಹಂಚಿ, ಅದೇ ಖುಷಿ ನಿಮಗೆ ಹಿಂದಿರುಗಲಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು💐

#happysankranti

#Premnenapirali #jyothiprem

Follow 👉 Lovelystarpremfans Official

Prem Nenapirali

#lovelystarpremfans #lovelystarpremfansofficial #amruthapremfans
Fans Cricket league (@fclcricket) 's Twitter Profile Photo

"ಗೆಳೆಯ ಭರತ್ ಅವರಿಗೆ ಶುಭವಾಗಲಿ" ಎಂದು ಹೇಳುತ್ತಾ ನಮ್ ಟಾಕೀಸ್.ಇನ್ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್-12ಕ್ಕೆ ಶುಭಹಾರೈಸಿದ Prem Nenapirali! ಖಳನಟ ಸುಧೀರ್ ಅವರ ಸ್ಮರಣೆಯಲ್ಲಿ ನಡೆಯುತ್ತಿರುವ ಪ್ರತಿಷ್ಟಿತ FCL-12 ಇದೇ ಜನವರಿ 25 ಹಾಗು 26ರಂದು ನಡೆಯಲಿದೆ! Live Streaming on youtube.com/@anandsportsin… #fcl #sudhir #fcl12

ನಮ್ ಟಾಕೀಸ್.ಇನ್ (@namtalkies) 's Twitter Profile Photo

"23 ವರ್ಷ ಹೆತ್ತು ಹೊತ್ತು ಸಾಕಿದ ಸಿನಿಮಾ ತಂದೆ ತಾಯಿಯರಿಗೆ ನನ್ನ ಶಿರಸಾಷ್ಟಾಂಗ ವಂದನೆಗಳು" ಎಂದು ಬರೆದುಕೊಂಡು, ಚಂದನವನದಲ್ಲಿ 23 ವರ್ಷಗಳನ್ನ ಪೂರೈಸಿದ ಸಂತಸವನ್ನ ನಮ್ಮೆಲ್ಲರ ನೆಚ್ಚಿನ ಲವ್ಲೀ ಸ್ಟಾರ್ ಪ್ರೇಮ್ ಅವರು ಹಂಚಿಕೊಂಡಿದ್ದಾರೆ. ಅಭಿನಂದನೆಗಳು ಪ್ರೇಮ್ ಸರ್! Prem Nenapirali #namtalkies #lovelystarprem

"23 ವರ್ಷ ಹೆತ್ತು ಹೊತ್ತು ಸಾಕಿದ ಸಿನಿಮಾ ತಂದೆ ತಾಯಿಯರಿಗೆ ನನ್ನ ಶಿರಸಾಷ್ಟಾಂಗ ವಂದನೆಗಳು" ಎಂದು ಬರೆದುಕೊಂಡು, ಚಂದನವನದಲ್ಲಿ 23 ವರ್ಷಗಳನ್ನ ಪೂರೈಸಿದ ಸಂತಸವನ್ನ ನಮ್ಮೆಲ್ಲರ ನೆಚ್ಚಿನ ಲವ್ಲೀ ಸ್ಟಾರ್ ಪ್ರೇಮ್ ಅವರು ಹಂಚಿಕೊಂಡಿದ್ದಾರೆ. ಅಭಿನಂದನೆಗಳು ಪ್ರೇಮ್ ಸರ್! Prem Nenapirali

#namtalkies #lovelystarprem
ನಮ್ ಟಾಕೀಸ್.ಇನ್ (@namtalkies) 's Twitter Profile Photo

ನಮ್ಮ ಚಂದನವನದ ಖ್ಯಾತ ನಟರಾದಂತಹ ಲವ್ಲೀ ಸ್ಟಾರ್ ಪ್ರೇಮ್ ಅವರು ತಮ್ಮ ಪತ್ನಿ ಜ್ಯೋತಿ ಪ್ರೇಮ್ ಅವರೊಂದಿಗೆ ಪ್ರಯಾಗರಾಜದ ಅತೀ ಪುಣ್ಯದ ಕುಂಭಮೇಳಕ್ಕೆ ತೆರಳಿದ್ದು, ಅಲ್ಲಿನ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ. Prem Nenapirali #namtalkies #lovelystarprem #jyothiprem #kumbamela #darshana

ನಮ್ಮ ಚಂದನವನದ ಖ್ಯಾತ ನಟರಾದಂತಹ ಲವ್ಲೀ ಸ್ಟಾರ್ ಪ್ರೇಮ್ ಅವರು ತಮ್ಮ ಪತ್ನಿ ಜ್ಯೋತಿ ಪ್ರೇಮ್ ಅವರೊಂದಿಗೆ ಪ್ರಯಾಗರಾಜದ ಅತೀ ಪುಣ್ಯದ ಕುಂಭಮೇಳಕ್ಕೆ ತೆರಳಿದ್ದು, ಅಲ್ಲಿನ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ. Prem Nenapirali

#namtalkies #lovelystarprem #jyothiprem #kumbamela #darshana
Lovelystarpremfans Official (@premfcofficial) 's Twitter Profile Photo

ಅಣ್ಣನ 50ನೇ ವರ್ಷದ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಂಭ್ರಮ ಶುರು🔥 #happybirthdaylovelystarprem #50thbirthday #Premnenapirali Prem Nenapirali Follow 👉 Lovelystarpremfans Official #lovelystarpremfans #lovelystarpremfansofficial #lovelystarprem #nenapiraliprem #stylishstarprem #staylovely

ಅಣ್ಣನ 50ನೇ ವರ್ಷದ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಂಭ್ರಮ ಶುರು🔥

#happybirthdaylovelystarprem

#50thbirthday

#Premnenapirali Prem Nenapirali

Follow 👉 Lovelystarpremfans Official

#lovelystarpremfans #lovelystarpremfansofficial  #lovelystarprem #nenapiraliprem #stylishstarprem #staylovely

ನಾಳೆ ನಮ್ಮ ಲವ್ಲಿ ಸ್ಟಾರ್ ಪ್ರೇಮ್ ಅಣ್ಣ ಹುಟ್ಟುಹಬ್ಬದ ದಿನ ನಮ್ಮ ಅಭಿಮಾನಿಗಳ ಸಂಘದ ಲೋಗೋ ಬಿಡುಗಡೆ ಮಾಡಲಿದ್ದಾರೆ ನಮ್ಮ ಪ್ರೇಮ್ ಅನ್ನ♥️ #happybirthdaylovelystarprem #50thbirthday Prem Nenapirali Follow 👉 Lovelystarpremfans Official #lovelystarpremfans #lovelystarpremfansofficial #amruthapremfans

ನಾಳೆ ನಮ್ಮ ಲವ್ಲಿ ಸ್ಟಾರ್ ಪ್ರೇಮ್ ಅಣ್ಣ ಹುಟ್ಟುಹಬ್ಬದ ದಿನ ನಮ್ಮ ಅಭಿಮಾನಿಗಳ ಸಂಘದ ಲೋಗೋ ಬಿಡುಗಡೆ ಮಾಡಲಿದ್ದಾರೆ ನಮ್ಮ ಪ್ರೇಮ್ ಅನ್ನ♥️

#happybirthdaylovelystarprem

#50thbirthday

Prem Nenapirali

Follow 👉 Lovelystarpremfans Official

#lovelystarpremfans #lovelystarpremfansofficial #amruthapremfans
Lovelystarpremfans Official (@premfcofficial) 's Twitter Profile Photo

#Premnenapirali ♥️🔥 Follow 👉 Lovelystarpremfans Official Prem Nenapirali #lovelystarpremfans #lovelystarpremfansofficial #amruthapremfans #stylishstarpremfans #lovelystarprem #nenapiraliprem #stylishstarprem #staylovely

#Premnenapirali ♥️🔥

Follow 👉 Lovelystarpremfans Official

Prem Nenapirali

#lovelystarpremfans #lovelystarpremfansofficial #amruthapremfans #stylishstarpremfans #lovelystarprem #nenapiraliprem #stylishstarprem #staylovely
Lovelystarpremfans Official (@premfcofficial) 's Twitter Profile Photo

Official logo launched from our lovely star prem anna ♥️ #happybirthdaylovelystarprem #50thbirthday Prem Nenapirali Follow 👉 Lovelystarpremfans Official #lovelystarpremfans #lovelystarpremfansofficial #stylishstarpremfans #lovelystarprem #nenapiraliprem #stylishstarprem #staylovely