ಟೀಂ ಮೈಸೂರು - Team Mysuru (@teammysuru) 's Twitter Profile
ಟೀಂ ಮೈಸೂರು - Team Mysuru

@teammysuru

ಮೈಸೂರಿಗಾಗಿ ನಾವು - We are for Mysuru

ID: 1472132695891140612

calendar_today18-12-2021 09:12:56

826 Tweet

1,1K Followers

266 Following

ಪರಿಸರ ಪರಿವಾರ (@parisara360) 's Twitter Profile Photo

ಎಚ್ಚರಿಕೆ 📢 ಮಳೆಗಾಲದಲ್ಲಿ ನದಿಗಳ ಹತ್ತಿರ ಹೋದಾಗ ಎಷ್ಟು ಎಚ್ಚರಿಕೆ ವಹಿಸಬೇಕೊ, ಅಷ್ಟೇ ಎಚ್ಚರಿಕೆಯನ್ನು ವಿದ್ಯುತ್ ಕಂಬಗಳ ಹತ್ತಿರ, ಟ್ರಾನ್ಸ್ ಪರಮ್ ಗಳ ಹತ್ತಿರ, ಅಥವಾ ಇನ್ನಾವುದೋ ವಿದ್ಯುತ್ ಕೇಂದ್ರಗಳ‌ ಹತ್ತಿರ ಹೋಗುವಾಗ ವಹಿಸಬೇಕು!! ~ ಪರಿಸರ ಪರಿವಾರ #Parisaraparivara #electrocution #keb

ಟೀಂ ಮೈಸೂರು - Team Mysuru (@teammysuru) 's Twitter Profile Photo

ರಾಜರ್ಷಿ, ಆಧುನಿಕ ಮೈಸೂರಿನ ನಿರ್ಮಾತೃ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141 ನೇ ಜಯಂತಿಯಂದು, ಟೀಂ ಮೈಸೂರು ವತಿಯಿಂದ, ಕೆ ಆರ್ ವೃತ್ತದಲ್ಲಿರುವ ನಾಲ್ವಡಿ ರವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. Yaduveer Wadiyar Prathap Simha T.S. Srivathsa Andolana kannadaprabha Voice of Mysuru #teammysuru

ರಾಜರ್ಷಿ, ಆಧುನಿಕ ಮೈಸೂರಿನ ನಿರ್ಮಾತೃ,  ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141 ನೇ ಜಯಂತಿಯಂದು,  ಟೀಂ ಮೈಸೂರು ವತಿಯಿಂದ, ಕೆ ಆರ್ ವೃತ್ತದಲ್ಲಿರುವ ನಾಲ್ವಡಿ ರವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು.

Yaduveer Wadiyar Prathap Simha T.S. Srivathsa Andolana kannadaprabha Voice of Mysuru

#teammysuru
ಟೀಂ ಮೈಸೂರು - Team Mysuru (@teammysuru) 's Twitter Profile Photo

ಸರ್ವರಿಗೂ #ವಿಶ್ವಪರಿಸರ ದಿನಾಚರಣೆಯ #ಶುಭಾಶಯಗಳು ಪರಿಸರ ನಮ್ಮ #ಜೀವನದ ಅವಿಭಾಜ್ಯ ಅಂಗ‌.ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ #ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಎಲ್ಲರೂ #ಹೊಸ ಹೆಜ್ಜೆ ಇಡೋಣ... #ಟೀಂಮೈಸೂರು #teammysuru #greenmysuru #environmentalday #SaveEarth #SaveNature

ಸರ್ವರಿಗೂ #ವಿಶ್ವಪರಿಸರ ದಿನಾಚರಣೆಯ #ಶುಭಾಶಯಗಳು ಪರಿಸರ ನಮ್ಮ #ಜೀವನದ ಅವಿಭಾಜ್ಯ ಅಂಗ‌.ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ #ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಎಲ್ಲರೂ #ಹೊಸ ಹೆಜ್ಜೆ ಇಡೋಣ...
#ಟೀಂಮೈಸೂರು #teammysuru
#greenmysuru
#environmentalday
#SaveEarth #SaveNature