Puneeth Rajkumar FC™ (@thepuneethfc) 's Twitter Profile
Puneeth Rajkumar FC™

@thepuneethfc

Puneeth Rajkumar Official Fans Club (R)
ThePuneethFC (R)

ID: 720987484910403585

linkhttps://www.facebook.com/ThePuneethFC/ calendar_today15-04-2016 14:49:46

7,7K Tweet

9,9K Followers

86 Following

DK Shivakumar (@dkshivakumar) 's Twitter Profile Photo

ಖ್ಯಾತ ನಟ, ಕರ್ನಾಟಕ ರತ್ನ, ಪವರ್‌ ಸ್ಟಾರ್‌ ಶ್ರೀ ಪುನೀತ್‌ ರಾಜ್‌ಕುಮಾರ್‌ ಅವರ ಪುಣ್ಯಸ್ಮರಣೆಯಂದು ಪ್ರೀತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಒಳ್ಳೆಯದನ್ನು ಬಯಸುವ ಪ್ರತೀ ಹೃದಯದಲ್ಲೂ ಜೀವಂತವಾಗಿದ್ದಾರೆ. #PuneetRajkumar #Appu

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಕನ್ನಡ ಪರ ಹೋರಾಟಗಾರರು ಇಲ್ಲ ಅಂದ್ರೆ ಕನ್ನಡನಾಡು ವಲಸಿಗರ ನಾಡು ಆಗುತ್ತದೆ. ಕೃಷ್ಣರಾಜಪುರ ಅಂಬೇಡ್ಕರ್ ಮೈದಾನದಲ್ಲಿ ಸಂಪೂರ್ಣ ತೆಲುಗು ಕಾರ್ಯಕ್ರಮ. ತೆಲುಗು ಕಾರ್ಯಕ್ರಮ ನಿಲ್ಲಿಸಿದ ಕನ್ನಡ ಪರ ಹೋರಾಟಗಾರರು🟨🟥👏💥

Jackiee❤️ ᵇʰᵃⁱʳᵃᵗʰⁱ ʳᵃⁿᵃᵍᵃˡ (@iamabhi_dvg) 's Twitter Profile Photo

ಸಿದ್ದಗಂಗಾ ಮಠದಲ್ಲಿ ಡಾ.ಪುನೀತ್ ರಾಜಕುಮಾರ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆಯಾಗಿದ್ದು ಮಠದ ಮಕ್ಕಳಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಉಚಿತ ನೇತ್ರ ತಪಾಸಣೆ ಮಾಡಿಸಿ ಅಗತ್ಯವಿರುವ ಮಕ್ಕಳಿಗೆ ಕನ್ನಡಕ ವಿತರಿಸಿದ್ದಾರೆ..❤️😍 #DrPuneethRajkumar #AshwiniPuneethRajkumar Ashwini Puneeth Rajkumar

ಸಿದ್ದಗಂಗಾ ಮಠದಲ್ಲಿ ಡಾ.ಪುನೀತ್ ರಾಜಕುಮಾರ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆಯಾಗಿದ್ದು ಮಠದ ಮಕ್ಕಳಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಉಚಿತ ನೇತ್ರ ತಪಾಸಣೆ ಮಾಡಿಸಿ ಅಗತ್ಯವಿರುವ ಮಕ್ಕಳಿಗೆ ಕನ್ನಡಕ ವಿತರಿಸಿದ್ದಾರೆ..❤️😍
#DrPuneethRajkumar 
#AshwiniPuneethRajkumar <a href="/Ashwini_PRK/">Ashwini Puneeth Rajkumar</a>
YuvaRajkumar (@yuva_rajkumar) 's Twitter Profile Photo

ನಮ್ಮ ಮುಂದಿನ ಚಿತ್ರದ ಪೂಜೆ ಇಂದು ಅಕ್ಷಯ ತೃತೀಯ ಶುಭದಿನದಂದು ನೆರವೇರಿತು! 🤩 ಎಂದಿನಂತೆ ನಿಮ್ಮ ಹಾರೈಕೆಗಳು, ಆಶೀರ್ವಾದಗಳು ನಮ್ಮ ತಂಡದ ಮೇಲೆ ಸದಾ ಹೀಗೆ ಇರಲಿ! The Muhurtha of our next film took place today on the auspicious occasion of Akshaya Tritiya! May your wishes and blessings be upon our team as

ನಮ್ಮ ಮುಂದಿನ ಚಿತ್ರದ ಪೂಜೆ ಇಂದು ಅಕ್ಷಯ ತೃತೀಯ ಶುಭದಿನದಂದು ನೆರವೇರಿತು! 🤩
ಎಂದಿನಂತೆ ನಿಮ್ಮ ಹಾರೈಕೆಗಳು, ಆಶೀರ್ವಾದಗಳು ನಮ್ಮ ತಂಡದ ಮೇಲೆ ಸದಾ ಹೀಗೆ ಇರಲಿ! 

The Muhurtha of our next film took place today on the auspicious occasion of Akshaya Tritiya! May your wishes and blessings be upon our team as
IndianPremierLeague (@ipl) 's Twitter Profile Photo

Say Hello to the first 𝐅𝐈𝐍𝐀𝐋𝐈𝐒𝐓𝐒 of #TATAIPL 2025 ❤ #RCB fans, how elated are you? 🤩 Updates ▶ bit.ly/TATAIPL-2025-Q… #PBKSvRCB | #Qualifier1 | #TheLastMile | Royal Challengers Bengaluru

Say Hello to the first 𝐅𝐈𝐍𝐀𝐋𝐈𝐒𝐓𝐒 of #TATAIPL 2025 ❤

#RCB fans, how elated are you? 🤩

Updates ▶ bit.ly/TATAIPL-2025-Q…

#PBKSvRCB | #Qualifier1 | #TheLastMile | <a href="/RCBTweets/">Royal Challengers Bengaluru</a>
Royal Challengers Bengaluru (@rcbtweets) 's Twitter Profile Photo

𝐓𝐇𝐄 𝐅𝐈𝐍𝐀𝐋 𝐂𝐀𝐋𝐋𝐈𝐍𝐆. 🏆 Through grit, grind, and some glorious cricket, we’re into the big one!

𝐓𝐇𝐄 𝐅𝐈𝐍𝐀𝐋 𝐂𝐀𝐋𝐋𝐈𝐍𝐆. 🏆

Through grit, grind, and some glorious cricket, we’re into the big one!
Santhosh Ananddram (@santhoshanand15) 's Twitter Profile Photo

Bat - Ball ಇದೆ ಅಂತ Fieldಗೆ ಇಳಿದವರಲ್ಲ ನಾವು, ಹೊಡಿತೀವಿ ಅನ್ನೋ confidence ಇರೋದಕ್ಕೆ field ಅಲ್ಲಿ ಇರೋದು 🔥 ಆ ಚರಿತ್ರೆಗೆ ನೀವೇ ಮುನ್ನುಡಿ ನೂರು ಸಾರಿ ಕೋಗಿ RrrrrrrCccccccBbbbbbbb🙌

Bat - Ball ಇದೆ ಅಂತ Fieldಗೆ  ಇಳಿದವರಲ್ಲ ನಾವು, ಹೊಡಿತೀವಿ ಅನ್ನೋ confidence ಇರೋದಕ್ಕೆ field ಅಲ್ಲಿ ಇರೋದು 🔥
ಆ ಚರಿತ್ರೆಗೆ ನೀವೇ ಮುನ್ನುಡಿ ನೂರು ಸಾರಿ ಕೋಗಿ 
RrrrrrrCccccccBbbbbbbb🙌
Star Sports Kannada (@starsportskan) 's Twitter Profile Photo

9 ವರ್ಷಗಳ ನಂತರ #TATAIPL Final ನಲ್ಲಿ RCB.🥹❤️ #PBKSvRCB #IPLOnJioStar #IPL2025 #TATAIPL #IPLPlayoffs

9 ವರ್ಷಗಳ ನಂತರ #TATAIPL Final ನಲ್ಲಿ RCB.🥹❤️

#PBKSvRCB #IPLOnJioStar #IPL2025  #TATAIPL #IPLPlayoffs
Bengaluru FC (@bengalurufc) 's Twitter Profile Photo

ಕರ್ನಾಟಕದ ಹೆಮ್ಮೆ, ಭಾರತದ ಸಾಮ್ರಾಜ್ಯಾಧಿಪತಿಗಳು. 👑 🟡🔴 The Bengaluru FC family wishes Royal Challengers Bengaluru on winning their maiden IPL title after a stellar season. ✨ #WeAreBFC #RCBvPBKS #TATAIPL #Final #IPL2025

ಕರ್ನಾಟಕದ ಹೆಮ್ಮೆ, ಭಾರತದ ಸಾಮ್ರಾಜ್ಯಾಧಿಪತಿಗಳು. 👑 🟡🔴

The Bengaluru FC family wishes <a href="/RCBTweets/">Royal Challengers Bengaluru</a>  on winning their maiden IPL title after a stellar season. ✨

#WeAreBFC #RCBvPBKS #TATAIPL #Final #IPL2025