
ತುಮಕೂರು ಸಂಚಾರ ಪೊಲೀಸ್ Tumakuru Traffic Police
@tumakurutraffic
Official Account of Tumakuru Traffic Police
Karnataka State Police
Government Organization
ID: 1147471440138031106
06-07-2019 11:44:45
231 Tweet
76 Followers
25 Following

ಪತ್ರಿಕಾ ಪ್ರಕಟಣೆ: ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯವರು ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ರಿಯಾಯಿತಿ ನೀಡುವ ಕುರಿತು. #TumakuruDistrictPolice #Traffic_eChallen ತುಮಕೂರು ಸಂಚಾರ ಪೊಲೀಸ್ Tumakuru Traffic Police Ashok Venkat IPS


ಜಿಲ್ಲೆಯ ಸಮಸ್ತ ನಾಗರೀಕರಿಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. #TumakuruDistrictPolice #GaneshChaturthi2025 Ashok Venkat IPS ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದವನ ಗಡಿಪಾರು. #TumakuruDistrictPolice #Externment #KoratagerePS Ashok Venkat IPS Chitradurga District Police


#CPI_Gubbi ರವರಿಂದ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೂಡ್ಸ್ ವಾಹನದಲ್ಲಿ 27 ಶಾಲಾ ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದ ಸದರಿ ವಾಹನ ಚಾಲಕನಿಗೆ 5400 ರೂಪಾಯಿ ದಂಡ ವಿಧಿಸಲಾಗಿರುತ್ತದೆ. #TumakuruDistrictPolice #TrafficViolation #CPIGubbi ತುಮಕೂರು ಸಂಚಾರ ಪೊಲೀಸ್ Tumakuru Traffic Police Ashok Venkat IPS


#DySP_Tumkur_Town ರವರ ನೇತೃತ್ವದಲ್ಲಿಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತುಮಕೂರು ನಗರದ ಮುಖ್ಯ ರಸ್ತೆಗಳಲ್ಲಿ #RouteMarch ನಡೆಸಲಾಯಿತು. #TumakuruDistrictPolice #RouteMarch #DspTumkurTown TumakuruTOWNPS ತುಮಕೂರು ಸಂಚಾರ ಪೊಲೀಸ್ Tumakuru Traffic Police

ಸೆಪ್ಟೆಂಬರ್ 15. ರಾಷ್ಟ್ರೀಯ ಅಭಿಯಂತರರ ದಿನ. ವಿಜ್ಞಾನ - ತಂತ್ರಜ್ಞಾನ, ನೀರಾವರಿ, ವಿದ್ಯುತ್ ಉತ್ಪಾದನೆ ಹೀಗೆ ಆಧುನಿಕ ಮೈಸೂರು ರಾಜ್ಯ ನಿರ್ಮಾಣಕ್ಕೆ ಅನನ್ಯ ಕೊಡುಗೆ ನೀಡಿದ ಸರ್.ಎಂ.ವಿಶ್ವೇಶ್ವರಯ್ಯನವರನ್ನು ಸ್ಮರಿಸೋಣ. #TumakuruDistrictPolice #EngineersDay #Visvesvaraya #EngineersDay2025 Ashok Venkat IPS


ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ... #TumakuruDistrictPolice #FollowTrafficRules Ashok Venkat IPS ತುಮಕೂರು ಸಂಚಾರ ಪೊಲೀಸ್ Tumakuru Traffic Police


ತುಮಕೂರು ದಸರಾ 2025: ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರು ಅನುಸರಿಸಬೇಕಾದ ಕ್ರಮಗಳು. #TumakuruDistrictPolice #TumakuruDasara2025 Ashok Venkat IPS



ದಸರಾ ಉತ್ಸವದ ಪ್ರಯುಕ್ತ ತುಮಕೂರು ನಗರದಲ್ಲಿ ದಿನಾಂಕ:30.09.2025, 01.10.2025 ಹಾಗೂ 02.10.2025 ರಂದು ತುಮಕೂರು ನಗರದ ಸಂಚಾರ ವ್ಯವಸ್ಥೆಯಲ್ಲಿ ಈ ಕೆಳಕಂಡಂತೆ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದೆ. #TumakuruDistrictPolice #TumakuruDasara2025 #instructions Ashok Venkat IPS


ನಮ್ಮ ತುಮಕೂರು ದಸರಾ-2025: ಪಾರ್ಕಿಂಗ್, ಅಂಬಾರಿ ಸಾಗುವ ದಾರಿ, ರಸ್ತೆ ತಡೆ ಮತ್ತು KSRTC ತಾತ್ಕಾಲಿಕ ನಿಲ್ದಾಣ. #TumakuruDistrictPolice #TumakuruDasara2025 Ashok Venkat IPS webgis.karnatakasmartcity.in/portal/apps/st…




ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಅಮೃತೂರು ವೃತ್ತ ನಿರೀಕ್ಷಕರ ಕಚೇರಿಯನ್ನು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ. #TumakuruDistrictPolice #CPIAmruthurOffice #CPIAmruthuru Ashok Venkat IPS


ಹೆದ್ದಾರಿ ಅಥವಾ ರಸ್ತೆಬದಿಯಲ್ಲಿ ವಾಹನಗಳನ್ನು ನಿಲ್ಲಿಸಬೇಡಿ ಏಕೆಂದರೆ ಇದು ಅಪಘಾತಗಳಿಗೆ ಕಾರಣವಾಗಬಹುದು. ಯಾವಾಗಲೂ ಗೊತ್ತುಪಡಿಸಿದ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸಿ. ಎಲ್ಲರಿಗೂ ರಸ್ತೆಯನ್ನು ಸುರಕ್ಷಿತವಾಗಿರಿಸಿ. #TumakuruDistrictPolice #ParkVehicleInParking ತುಮಕೂರು ಸಂಚಾರ ಪೊಲೀಸ್ Tumakuru Traffic Police #RoadSafety Ashok Venkat IPS



ದೇಶ ಕಂಡ ಶ್ರೇಷ್ಠ ವಿಜ್ಞಾನಿ, ಭಾರತ ರತ್ನ ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮದಿನದ ಸ್ಮರಣೆಗಳು. #TumakuruDistrictPolice #APJAbdulKalambirthday Ashok Venkat IPS


ನಿಮ್ಮ ಮಕ್ಕಳಿಗೆ ರಸ್ತೆ ಸುರಕ್ಷತೆ ನಿಯಮಗಳನ್ನು ಕಲಿಸಿ ಮತ್ತು ಅವರನ್ನು ರಸ್ತೆಯಲ್ಲಿ ಸುರಕ್ಷಿತಗೊಳಿಸಿ. #TumakuruDistrictPolice #RoadSafety #trafficawareness Ashok Venkat IPS



"ತಿರುವು ರಸ್ತೆಯಲ್ಲಿ ಓವರ್‌ಟೇಕ್ ಮಾಡಬೇಡಿ, ನಿಮ್ಮ ಹೆಲ್ಮೆಟ್ ಅನ್ನು Lock ಮಾಡಿಕೊಳ್ಳಿ ಮತ್ತು ಸುರಕ್ಷಿತವಾಗಿ ಮನೆಗೆ ತಲುಪಿ." #TumakuruDistrictPolice #RoadSafety #RideSafe #FollowTrafficRules Ashok Venkat IPS ಕರ್ನಾಟಕ ರಾಜ್ಯ ಪೊಲೀಸ್ Karnataka State Police ತುಮಕೂರು ಸಂಚಾರ ಪೊಲೀಸ್ Tumakuru Traffic Police