
vijaykarnataka
@vijaykarnataka
Official Twitter Account of VK, PRIDE OF YOUNG KARNATAKA, A Times Internet Product | @Timesinternet
ID: 494057994
http://vijaykarnataka.com 16-02-2012 13:42:45
263,263K Tweet
269,269K Followers
673 Following






ಜಾತ್ಯತೀತ ತತ್ವ ಅಂದರೆ.. ಇಸ್ಲಾಂ ವಿರೋಧಿ ಹೇಳಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಶರ್ಮಿಷ್ಠಾ ಪನೋಲಿ ಪರ ಧ್ವನಿ ಎತ್ತಿದ ಪವನ್ ಕಲ್ಯಾಣ್! #PawanKalyan #SharmishtaPanoli #SharmishtaArrested Pawan Kalyan vijaykarnataka.com/news/india/paw…



ಶರ್ಮಿಷ್ಠಾ ಪನೋಲಿ ಬಿಡುಗಡೆಗೆ ಪ್ರಧಾನಿ ಮೋದಿ ಮಧ್ಯಪ್ರವೇಶ ಅಗತ್ಯ: ಸೋಶಿಯಲ್ ಮಿಡಿಯಾ ಇನ್‌ಫ್ಲುಯೆನ್ಸರ್ ಬೆಂಬಲಕ್ಕೆ ಧಾವಿಸಿದ ಡಚ್ ಬಲಪಂಥೀಯ ಸಂಸದ! #SharmishtaPanoli #SharmishtaArrested #GeertWilders Geert Wilders vijaykarnataka.com/news/world/dut…









ವೋಟ್ ಬ್ಯಾಂಕ್‌ಗಾಗಿ ಆಪರೇಷನ್ ಸಿಂಧೂರ, ವಕ್ಫ್ ತಿದ್ದುಪಡಿ ಕಾನೂನು ವಿರೋಧಿಸಿದ ಮಮತಾ ದೀದಿ, ಪಶ್ವಿಮ ಬಂಗಾಳದ ಸಿಎಂ ಆಗಿರುವುದು ಇದೇ ಲಾಸ್ಟ್; ಅಮಿತ್ ಶಾ ಭವಿಷ್ಯವಾಣಿ! #AmitShah #MamataBanerjee #OperationSindoor #waqfamendmentact Mamata Banerjee Amit Shah BJP Karnataka vijaykarnataka.com/news/india/mam…

ಪಾಕಿಸ್ತಾನವೇ ವಿಶೇಷ ಅಧಿವೇಶನ ಕರೆದಿರುವಾಗ, ನಾವ್ಯಾಕೆ ಹಿಂದೇಟು ಹಾಕಬೇಕು? ಮೋದಿ ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ! #OperationSindoor #MallikarjunKharge BJP Karnataka Karnataka Congress vijaykarnataka.com/news/bengaluru…
