ZEE5 Kannada (@zee5kannada) 's Twitter Profile
ZEE5 Kannada

@zee5kannada

Watch Sankranthiki Vasthunam Streaming Now

ID: 1046759883100418050

linkhttps://zee5.onelink.me/RlQq/m78dq2y2 calendar_today01-10-2018 13:52:58

17,17K Tweet

15,15K Followers

185 Following

ZEE5 Kannada (@zee5kannada) 's Twitter Profile Photo

ಖೋ ಖೋ ಆಟದ ಮಹತ್ವವನ್ನು ಸಾರುವ, ವಿಭಿನ್ನ ಕಥಾಹಂದರದ ಸೂಪರ್ ಹಿಟ್ ಚಿತ್ರ "ಗುರು ಶಿಷ್ಯರು" ನೋಡಿ ಫ್ರೀ ಸೂಪರ್‌ ಹಿಟ್ಸ್‌ ಪ್ರತಿ ಶುಕ್ರವಾರ ನಿಮ್ಮ ZEE5 ಬಾಕ್ಸ್ ಆಫೀಸ್ ನಲ್ಲಿ. #GuruShishyaru #GuruShishyaruOnZEE5 #Z5BoxOffice #FreeMovies #BlockbusterFest #ZEE5Kannada #ZEE5

ZEE5 Kannada (@zee5kannada) 's Twitter Profile Photo

ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅಭಿನಯದ ಸಸ್ಪೆನ್ಸ್-ಥ್ರಿಲ್ಲರ್‌ ಚಿತ್ರ "ದೃಶ್ಯ"ನೋಡಿ ಫ್ರೀ ಸೂಪರ್‌ ಹಿಟ್ಸ್‌ ಪ್ರತಿ ಶುಕ್ರವಾರ ನಿಮ್ಮ ZEE5 ಬಾಕ್ಸ್ ಆಫೀಸ್ ನಲ್ಲಿ. #Drishya2 #Drishya2OnZEE5 #Z5BoxOffice #FreeMovies #BlockbusterFest #ZEE5Kannada #ZEE5

ZEE5 Kannada (@zee5kannada) 's Twitter Profile Photo

ನಿಮ್ ಟೀಚರ್ಸ್ ಗೆ ಇಟ್ಟಿರೋ ಹೆಸರೇನು? ಕಮೆಂಟ್ ಮಾಡಿ.. #GuruShishyaru #GuruShishyaruOnZEE5 #Z5BoxOffice #FreeMovies #BlockbusterFest #ZEE5Kannada #ZEE5

ZEE5 Kannada (@zee5kannada) 's Twitter Profile Photo

ಭೂಮಿಕಾ ಖುಷಿಯನ್ನ ಡಬಲ್ ಮಾಡೋಕೆ ಸಜ್ಜಾದ ಗೌತಮ್, ಮಗನಿಂದ ಮನೆಬಿಟ್ಟ ಲಕ್ಷ್ಮೀ - ಶ್ರೀನಿವಾಸ್ ಮಗಳ ದೆಸೆಯಿಂದ ಮರಳಿ ಗೂಡು ಸೇರ್ತಾರ? #BlockBusterSanchike #Amruthadhare #Lakshminivasa #Z5BoxOffice #FreeMovies #BlockbusterFest #ZEE5Kannada #ZEE5

ZEE5 Kannada (@zee5kannada) 's Twitter Profile Photo

ಜವಾಬ್ದಾರಿಗಳನ್ನ ಗಂಟು ಕಟ್ಟಿ, ಮನೆಯವರ ಆಸೆ ಈಡೇರಿಸುತ್ತಾರ ಶಿವು-ಪಾರು? ಅಣ್ಣಯ್ಯ ಧಾರಾವಾಹಿಯ ಎಪಿಸೋಡ್ಸ್ ಗಳನ್ನು ಸಂಪೂರ್ಣ ಉಚಿತವಾಗಿ ನೋಡಿ #ZEE5 ನಲ್ಲಿ #Annayya #AnnayyaonZEE5 #ZEE5Kannada #ZEE5

ZEE5 Kannada (@zee5kannada) 's Twitter Profile Photo

ಭಯದಲ್ಲಿ ನಡುಗ್ತಿರೋ ಸಂಜನಾನ ಮತ್ತಷ್ಟು ಬೆಚ್ಚಿಬೀಳಿಸ್ತಿದ್ದಾರೆ ಪುಟಾಣಿಗಳು! ಬ್ರಹ್ಮಗಂಟು ಧಾರಾವಾಹಿಯ ಎಪಿಸೋಡ್ಸ್ ಗಳನ್ನು ಸಂಪೂರ್ಣ ಉಚಿತವಾಗಿ ನೋಡಿ. #ZEE5 ನಲ್ಲಿ zee5.onelink.me/RlQq/romp3yc8 #Brahmagantu #BrahmagantuOnZEE5 #ZEE5 #ZEE5Kannada

ZEE5 Kannada (@zee5kannada) 's Twitter Profile Photo

ಪ್ರೀತಿಯಲ್ಲಿ ಮೋಸ ಹೋಗುವ ಹುಡುಗಿಯಂತೆ ನಟಿಸಿ ಮನಸೂರೆಗೊಂಡ ಸಿಂಚನ! ಮಹಾನಟಿ 2025ರ ಎಲ್ಲಾ ಎಪಿಸೋಡ್ ಗಳನ್ನು ನೋಡಿ ನಿಮ್ಮ ZEE5 ನಲ್ಲಿ. #MahanatiSeason2 #Mahanati2025 #Mahanati2025OnZEE5 #ZEE5Kannada #ZEE5

ZEE5 Kannada (@zee5kannada) 's Twitter Profile Photo

ಶರತ್‌ ಕುಟುಂಬದ ಸಮ್ಮುಖದಲ್ಲಿ ನಡೆಯುತ್ತಿದೆ ದುರ್ಗಾ ಮದುವೆ ಮಾತುಕತೆ! ನಾ ನಿನ್ನ ಬಿಡಲಾರೆ ಧಾರಾವಾಹಿಯ ಎಪಿಸೋಡ್ಸ್ ಗಳನ್ನು ಸಂಪೂರ್ಣ ಉಚಿತವಾಗಿ ನೋಡಿ #ZEE5 ನಲ್ಲಿ #NaaNinnaBidalaare #NaaNinnaBidalaareonZEE5 #ZEE5Kannada #ZEE5

ZEE5 Kannada (@zee5kannada) 's Twitter Profile Photo

ಯಾರಾಗ್ತಾರೆ ಭರ್ಜರಿ ಬ್ಯಾಚುಲರ್‌? ಗೆಸ್‌ ಮಾಡಿ ನೋಡಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಿಮ್ಮ ZEE5 ನಲ್ಲಿ. #BharjariBachelorsSeason2 #BharjariBachelorsSeason2OnZEE5 #ZEE5Kannada

ZEE5 Kannada (@zee5kannada) 's Twitter Profile Photo

ರಮೋಲಾ ಭಾರಕ್ಕೆ ಜಗ್ಗದೆ ಕುಗ್ಗದೆ, ಹಗ್ಗದಲ್ಲೇ ನೇತಾಡ್ತಿರೋ ರಕ್ಷಕ್‌ ಗೆ ಜಯ ಸಿಗುತ್ತಾ? ನೋಡಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಿಮ್ಮ ZEE5 ನಲ್ಲಿ. #BharjariBachelorsSeason2 #BharjariBachelorsSeason2OnZEE5 #ZEE5Kannada

ZEE5 Kannada (@zee5kannada) 's Twitter Profile Photo

Class ಅಲ್ಲಿ ಟೀಚರ್ಸ್ ಇಲ್ದೇ ಇದ್ದಾಗ ನೀವು ಹೀಗೆ ಮಾಡಿ? #GuruShishyaru #GuruShishyaruOnZEE5 #Drishya2 #Drishya2OnZEE5 #Z5BoxOffice #FreeMovies #BlockbusterFest #ZEE5Kannada #ZEE5

ZEE5 Kannada (@zee5kannada) 's Twitter Profile Photo

ತಾಯಿ ಮಗನ ಅಪೂರ್ವ ಸಂಗಮ😍 ಅಣ್ಣಯ್ಯ ಧಾರಾವಾಹಿಯ ಎಪಿಸೋಡ್ಸ್ ಗಳನ್ನು ಸಂಪೂರ್ಣ ಉಚಿತವಾಗಿ ನೋಡಿ #ZEE5 ನಲ್ಲಿ #MomentOfTheWeek #Annayya #AnnayyaonZEE5 #ZEE5Kannada #ZEE5

ZEE5 Kannada (@zee5kannada) 's Twitter Profile Photo

ಅಣ್ಣಯ್ಯ ಧಾರಾವಾಹಿಯ ರತ್ನ ಪಾತ್ರಧಾರಿ ನಾಗಶ್ರೀ ಅವರಿಗೆ ಜನ್ಮ ದಿನದ ಶುಭಾಶಯಗಳು. #NagashreeHappybirthday #Annayya #zee5kannada #zee5

ZEE5 Kannada (@zee5kannada) 's Twitter Profile Photo

ಬ್ರಹ್ಮಚಾರಿ-ಸಂಸಾರಿಗಳ ನಡುವಿನ ಪಸಲ್ಸ್‌ ಜೋಡಿಸುವ ಗೇಮ್‌ ನಲ್ಲಿ ವಿನ್‌ ಆಗುವ ಜೋಡಿ ಯಾವುದು? ನೋಡಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಿಮ್ಮ ZEE5 ನಲ್ಲಿ. #BharjariBachelorsSeason2 #BharjariBachelorsSeason2OnZEE5 #ZEE5Kannada

ZEE5 Kannada (@zee5kannada) 's Twitter Profile Photo

ಮಹಾನಟಿ ವೇದಿಕೆಯ ಮೇಲೆ ಖಡಕ್ ಡೈಲಾಗ್ ಹೊಡೆದ ಮಹಾನ್ ನಟಿ ಪ್ರೇಮಾ🔥 ಮಹಾನಟಿ 2025ರ ಎಲ್ಲಾ ಎಪಿಸೋಡ್ ಗಳನ್ನು ನೋಡಿ ನಿಮ್ಮ ZEE5 ನಲ್ಲಿ. #DialogueOfTheWeek #MahanatiSeason2 #Mahanati2025 #Mahanati2025OnZEE5 #ZEE5Kannada #ZEE5

ZEE5 Kannada (@zee5kannada) 's Twitter Profile Photo

ಹೆಣ್ಣನ್ನು ಕೀಳಾಗಿ ನೋಡುವವರನ್ನು ಬಗ್ಗುಬಡಿಯುವ ವೀರವನಿತೆಯಾಗಿ ಮಿಂಚಿದ ವರ್ಷ! ಮಹಾನಟಿ 2025ರ ಎಲ್ಲಾ ಎಪಿಸೋಡ್ ಗಳನ್ನು ನೋಡಿ ನಿಮ್ಮ ZEE5 ನಲ್ಲಿ. #MahanatiSeason2 #Mahanati2025 #Mahanati2025OnZEE5 #ZEE5Kannada #ZEE5

ZEE5 Kannada (@zee5kannada) 's Twitter Profile Photo

ಸುಧಾಳಿಗೆ ಆಸರೆಯಾಗುವ ಸೃಜನ್‌ ನಿರ್ಧಾರಕ್ಕೆ ಅಸ್ತು ಅಂತಾರ ಗೌತಮ್-ಭೂಮಿಕಾ? ಅಮೃತಧಾರೆ ಧಾರಾವಾಹಿಯ ಎಪಿಸೋಡ್ಸ್ ಗಳನ್ನು ಸಂಪೂರ್ಣ ಉಚಿತವಾಗಿ ನೋಡಿ. #ZEE5 ನಲ್ಲಿ zee5.onelink.me/RlQq/731ktvca #Amruthadhaare #AmruthadhaareOnZEE5 #ZEE5Kannada

ZEE5 Kannada (@zee5kannada) 's Twitter Profile Photo

ಮಾದಪ್ಪನಿಗೆ ಹಾರ್ಟ್ ಅಟ್ಯಾಕ್‌ ಆಗಿದೆ ಎಂದು ಸುಳ್ಳು ಹೇಳಿದ್ಯಾಕೆ ಸೀನ? ಅಣ್ಣಯ್ಯ ಧಾರಾವಾಹಿಯ ಎಪಿಸೋಡ್ಸ್ ಗಳನ್ನು ಸಂಪೂರ್ಣ ಉಚಿತವಾಗಿ ನೋಡಿ #ZEE5 ನಲ್ಲಿ #Annayya #AnnayyaonZEE5 #ZEE5Kannada #ZEE5

ZEE5 Kannada (@zee5kannada) 's Twitter Profile Photo

ಇಂಗ್ಲೀಷ್ ಬರ್ದಿರೋ ನಿಮ್ ಫ್ರೆಂಡ್ ಗೆ ಟ್ಯಾಗ್ ಮಾಡಿ... #NaaNinnaBidalaare #EnglishClass #ZEE5Kannada #ZEE5

ZEE5 Kannada (@zee5kannada) 's Twitter Profile Photo

ನೋಡುಗರಲ್ಲಿ ಕುತೂಹಲ ಹೆಚ್ಚಿಸಿದ ಅಧ್ಬುತ "ದೃಶ್ಯ2" #Drishya2 #Drishya2OnZEE5 #Z5BoxOffice #FreeMovies #BlockbusterFest #ZEE5Kannada #ZEE5