
Udupi Zilla Panchayat
@zpudupi
ID: 1417026664282742786
19-07-2021 07:41:03
343 Tweet
472 Followers
29 Following

ಮತದಾನದ ಹಕ್ಕು ಬಹಳ ವಿಶೇಷವಾದದ್ದು, ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಿಕ್ಕಿರುವ ಈ ಹಕ್ಕನ್ನು ಚಲಾಯಿಸಬೇಕು. ಆಲಸ್ಯ ಬಿಟ್ಟು ತಪ್ಪದೇ ಮತದಾನ ಮಾಡಿ. #IVoteforSure #ECISVEEP #LokasabhaElection2024 #ElectionCommissionOfIndia #ElectionCommission #Election2024 Election Commission of India Spokesperson ECI Chief Electoral Officer, Karnataka

ನಾನು ಮತದಾನ ಮಾಡದಿದ್ದರೆ ಅಥವಾ ನನ್ನ ಒಂದು ಮತದಾನದಿಂದ ಏನಾದೀತು ಎಂಬ ಆಲಸ್ಯತನ ಬಿಟ್ಟು ಏಪ್ರಿಲ್ -26, ಮೇ 7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡೋಣ. Chief Electoral Officer, Karnataka Election Commission of India Spokesperson ECI #Election2024 #yourvoteyourvoice #votingawareness #LokSabhaElection2024 #ElectionCommission

ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ ಮತದಾನ ಮಾಡೋಣ...! 'ಮತದಾನ ಜಾಗೃತಿ ಮತ್ತು ಚುನಾವಣಾ ಮಾಹಿತಿಗಾಗಿ ಇರುವ ಉಚಿತ Appಗಳು( ತಂತ್ರಾಂಶಗಳು)' #Ivote4sure #ECISVEEP #LokasabhaElection2024 #Election2024 #ceokarnataka #YourVoteYourVoice #Deshkagarv Chief Electoral Officer, Karnataka Spokesperson ECI Spokesperson ECI

ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಅಂಗವಾಗಿ ಮತದಾನ ಜಾಗೃತಿಯ ಕುರಿತು ಸೋಷಿ ಯಲ್ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದ್ದು,ಜಿಲ್ಲೆಯ ಆಸಕ್ತರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ. #LokasabhaElection2024 #ceokarnataka #YourVoteYourVoice Chief Electoral Officer, Karnataka Election Commission of India


ಚುನಾವಣೆಯಲ್ಲಿ ಯಾರಾದರೂ ಗೆಲ್ಲಲಿ, ಚುನಾವಣೆಯಿಂದ ನನಗೆ ಏನು ಆಗಬೇಕೆಂಬ ಉದಾಸೀನ ಭಾವನೆ ಬೇಡ. ಮತ ಹಾಕದೆ ನಿರ್ಲಕ್ಷ್ಯ ಮಾಡಬೇಡಿ. ಕಡ್ಡಾಯವಾಗಿ ಮತದಾನ ಮಾಡಿ. #LokasabhaElection2024 #ceokarnataka #YourVoteYourVoice #Deshkagarv #SVEEP #ivote4sure #elections #sveep #ECISVEEP Chief Electoral Officer, Karnataka Election Commission of India

ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸೋಣ. #LokasabhaElection2024 #ceokarnataka #YourVoteYourVoice #Deshkagarv #SVEEP #ivote4sure Chief Electoral Officer, Karnataka Election Commission of India Spokesperson ECI

ನಿಮ್ಮೂರಲ್ಲಿದೆ ಸಕಲ ಸೌಕರ್ಯವುಳ್ಳ ವಿಶೇಷ ಮತಗಟ್ಟೆಗಳು. ಪ್ರತಿಯೊಬ್ಬ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ತಪ್ಪದೇ ಮತದಾನ ಮಾಡಿ. #LokasabhaElection2024 #ceokarnataka #YourVoteYourVoice #Deshkagarv #SVEEP #ivote4sure Chief Electoral Officer, Karnataka Election Commission of India Spokesperson ECI

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಉಡುಪಿ ನಗರದಲ್ಲಿ “ಮತದಾನ ಜಾಗೃತಿ ಜಾಥ” ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಡಾ. ಕೆ.ವಿದ್ಯಾಕುಮಾರಿಯವರು ಉದ್ಘಾಟಿಸಿದರು. #LokasabhaElection2024 #Ivote4sure Chief Electoral Officer, Karnataka Spokesperson ECI


ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಉಡುಪಿ ನಗರದಲ್ಲಿ “ಮತದಾನ ಜಾಗೃತಿ ಜಾಥ” #LokasabhaElection2024 #Election2024 #ceokarnataka #YourVoteYourVoice #Deshkagarv #SVEEP #ivote4sure #elections #sveep #ECISVEEP Chief Electoral Officer, Karnataka Spokesperson ECI Election Commission of India

ಕಾಪು ತಾಲೂಕು ಪಂಚಾಯತ್,ಕಾಪು ಪುರಸಭೆ,ತಾಲೂಕು ಕಛೇರಿ ಕಾಪು ಇದರ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನರ ಮತದಾನದ ಜಾಗೃತಿ ಜಾಥಾ ನಡೆಯಿತು. #ivote4sure #ECISVEEP #LokSabaElections2024 #YourVoteYourVoice #Election2024 #DeshKaGarv Chief Electoral Officer, Karnataka Election Commission of India Spokesperson ECI


*ಜೀವ ಉಳಿಸಲು ರಕ್ತದಾನ- ದೇಶ ಉಳಿಸಲು ಮತದಾನ* 2024 ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಡೆದ ಸ್ವಯಂ ಪ್ರೇರಿತ ರಕ್ತದಾನ.. #Election2024 #ceokarnataka #YourVoteYourVoice #Deshkagarv #SVEEP #ivote4sure #elections #sveep #ECISVEEP Chief Electoral Officer, Karnataka Election Commission of India

ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಮಾನ್ಯ ಜಿಲ್ಲಾಧಿಕಾರಿಯವರಿಂದ ಕರೆ...... #Election2024 #ceokarnataka #YourVoteYourVoice #Deshkagarv #SVEEP #ivote4sure #elections #sveep #ECISVEEP #ElectionCommissionOfIndia Chief Electoral Officer, Karnataka Spokesperson ECI Election Commission of India

ನಿರಂತರ ಮತದಾರರ ಸೇವೆಯಲ್ಲಿ ನಿಮಗೆ ಚುನಾವಣಾ ಸಂಬಂಧಿತ ಯಾವುದೇ ಸಮಸ್ಯೆ ಇದ್ದಲ್ಲಿ ಅಥವಾ ಸಹಾಯ ಬೇಕಿದ್ದಲ್ಲಿ ನಮ್ಮ ಸಹಾಯವಾಣಿಯನ್ನು ಸಂಪರ್ಕಿಸಿ.... #Election2024 #ceokarnataka #YourVoteYourVoice #Deshkagarv #SVEEP #ivote4sure #elections #sveep #ECISVEEP Chief Electoral Officer, Karnataka Election Commission of India Spokesperson ECI

ನಿಮ್ಮ ಅಮೂಲ್ಯವಾದ ಮತವೇ ಎಲ್ಲಕ್ಕೂ ಉತ್ತರ ತಪ್ಪದೇ ಮತದಾನ ಮಾಡಿ...... #Election2024 #ceokarnataka #YourVoteYourVoice #Deshkagarv #SVEEP #ivote4sure #sveep #ECISVEEP #ElectionCommissionOfIndia #spokepersoneci #ceokarnataka #LokaSabhaElection2024 Chief Electoral Officer, Karnataka Election Commission of India Spokesperson ECI

ಮತಗಟ್ಟೆಗಳಲ್ಲೊಂದು ವಿಶೇಷ ಮತಗಟ್ಟೆ......! _*'ಸಖೀ ಮತಗಟ್ಟೆ...!'*_ #Election2024 #YourVoteYourVoice #Deshkagarv #SVEEP #ivote4sure #elections #ECISVEEP #spokepersoneci #ceokarnataka #LokasabhaElection2024 Chief Electoral Officer, Karnataka Election Commission of India Spokesperson ECI

ನಿಮ್ಮ ಅಮೂಲ್ಯವಾದ ಮತವೇ ನಿಮ್ಮ ಧ್ವನಿ! ಮತ ಚಲಾಯಿಸಿ ನಿಮ್ಮ ಜವಾಬ್ದಾರಿಯನ್ನು ನಿಭಾಯಿಸಿ... #Election2024 #ceokarnataka #YourVoteYourVoice #SVEEP #ivote4sure #ECISVEEP #ElectionCommissionOfIndia #spokepersoneci #LokaSabhaElection2024 Chief Electoral Officer, Karnataka Election Commission of India Spokesperson ECI

ಮತದಾನದ ದಿನವಾದ ಇಂದು ಉಡುಪಿ ಜಿಲ್ಲೆಯಾದ್ಯಂತ ಹಲವು ವಿವಾಹಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಮಧು ಮಕ್ಕಳು ಹಸೆಮಣೆಗೆ ಏರುವ ಮೊದಲು ಮತಗಟ್ಟೆಗಳಿಗೆ ತೆರಳಿ ಹುರುಪಿನಿಂದ ತಮ್ಮ ಹಕ್ಕನ್ನು ಚಲಾಯಿಸಿದರು. #ceokarnataka #YourVoteYourVoice #SVEEP #ivote4sure Chief Electoral Officer, Karnataka Election Commission of India


ಬೈಂದೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಅಂಗವಾಗಿ ವಿವಿಧ ಗ್ರಾಮಪಂಚಾಯತ್ ಗಳ ಯುವ ಮತದಾರರನ್ನು ಒಳಗೊಂಡ ತಂಡಗಳ ನಡುವೆ ನಡೆದ ವಾಲಿಬಾಲ್ ಪಂದ್ಯಾಟ. #ceokarnataka #YourVoteYourVoice #SVEEP #ivote4sure #ECISVEEP #ElectionCommissionOfIndia #spokepersoneci Chief Electoral Officer, Karnataka Election Commission of India


ವಿಶ್ವ ಶೌಚಾಲಯ ದಿನಾಚರಣೆ-2024 ರ ಅಂಗವಾಗಿ ಆಯೋಜಿಸಲಾಗಿರುವ ನಮ್ಮ ಶೌಚಾಲಯದ ನಮ್ಮ ಗೌರವ ಆಂದೋಲನಕ್ಕೆ ಇಂದು ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಇವರು ಜಿ.ಪಂ ಸಭಾಂಗಣ, ಉಡುಪಿ ಇಲ್ಲಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. #ToiletsForDignity #WorldToiletDay #WTD Rural Drinking Water & Sanitation Department, GoK
