Chikkamagaluru Zilla Panchayat (@zp_chikmagalur) 's Twitter Profile
Chikkamagaluru Zilla Panchayat

@zp_chikmagalur

ID: 1333757051860783105

calendar_today01-12-2020 12:57:21

2,2K Tweet

1,1K Followers

618 Following

Rural Drinking Water & Sanitation Department, GoK (@rdwsd_gok) 's Twitter Profile Photo

ಬೂದು ನೀರಿನ ವಿಚಾರದಲ್ಲಿ ನೀವು ತೋರುವ ನಿರ್ಲಕ್ಷ್ಯ ಜಲಮೂಲಗಳ ನಾಶಕ್ಕೆ ಕಾರಣವಾಗುತ್ತದೆ. ನಿಮ್ಮ ಜವಾಬ್ದಾರಿಯುತ ನಡೆ ಅತೀದೊಡ್ಡ ಬದಲಾವಣೆಗೆ ನಾಂದಿ ಹಾಡುತ್ತದೆ. ಬೂದು ನೀರನ್ನು ಸಮರ್ಪಕವಾಗಿ ನಿರ್ವಹಿಸಿ, ಜಲಮೂಲಗಳನ್ನು ರಕ್ಷಿಸಿ. #GreywaterManagement #SaveWater #Sustainability

ಬೂದು ನೀರಿನ ವಿಚಾರದಲ್ಲಿ ನೀವು ತೋರುವ ನಿರ್ಲಕ್ಷ್ಯ ಜಲಮೂಲಗಳ ನಾಶಕ್ಕೆ ಕಾರಣವಾಗುತ್ತದೆ. 

ನಿಮ್ಮ ಜವಾಬ್ದಾರಿಯುತ ನಡೆ ಅತೀದೊಡ್ಡ ಬದಲಾವಣೆಗೆ ನಾಂದಿ ಹಾಡುತ್ತದೆ. ಬೂದು ನೀರನ್ನು ಸಮರ್ಪಕವಾಗಿ ನಿರ್ವಹಿಸಿ, ಜಲಮೂಲಗಳನ್ನು ರಕ್ಷಿಸಿ.

#GreywaterManagement #SaveWater #Sustainability
Rural Drinking Water & Sanitation Department, GoK (@rdwsd_gok) 's Twitter Profile Photo

ಗ್ರಾಮದ ಸ್ವಚ್ಛತೆ ಸಾರ್ವಜನಿಕ ಹೊಣೆಗಾರಿಕೆಯಾಗಿದ್ದು, ಪ್ರತಿಯೊಬ್ಬರೂ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಕಸ, ತ್ಯಾಜ್ಯದ ಜವಾಬ್ದಾರಿಯುತ ವಿಲೇವಾರಿ ಮೂಲಕ ಸ್ವಚ್ಛ, ಸುಸ್ಥಿರ ಪರಿಸರ ನಿರ್ಮಿಸಿ. #Swacchbharatmission #ODFPlus #CleanVillage

ಗ್ರಾಮದ ಸ್ವಚ್ಛತೆ ಸಾರ್ವಜನಿಕ ಹೊಣೆಗಾರಿಕೆಯಾಗಿದ್ದು, ಪ್ರತಿಯೊಬ್ಬರೂ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಕಸ, ತ್ಯಾಜ್ಯದ ಜವಾಬ್ದಾರಿಯುತ ವಿಲೇವಾರಿ ಮೂಲಕ ಸ್ವಚ್ಛ, ಸುಸ್ಥಿರ ಪರಿಸರ ನಿರ್ಮಿಸಿ. 

#Swacchbharatmission #ODFPlus #CleanVillage
Rural Drinking Water & Sanitation Department, GoK (@rdwsd_gok) 's Twitter Profile Photo

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಅನಾಗರೀಕರ ವರ್ತನೆ. ಒಬ್ಬ ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ಜವಾಬ್ದಾರಿಯನ್ನು ನಾವೇ ಮರೆತರೆ ಹೇಗೆ? ಇಂದೇ ಬದಲಾಗಿ, ಎಲ್ಲರಲ್ಲೂ ಜಾಗೃತಿ ಮೂಡಿಸಿ. ಸ್ವಚ್ಛ ಕರ್ನಾಟಕ, ಸಮೃದ್ಧ ಕರ್ನಾಟಕ. #SwacchBharatMission #SBMG #ODFPlus #RDWSD #Karnataka

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಅನಾಗರೀಕರ ವರ್ತನೆ. ಒಬ್ಬ ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ಜವಾಬ್ದಾರಿಯನ್ನು ನಾವೇ ಮರೆತರೆ ಹೇಗೆ? 

ಇಂದೇ ಬದಲಾಗಿ, ಎಲ್ಲರಲ್ಲೂ ಜಾಗೃತಿ ಮೂಡಿಸಿ. ಸ್ವಚ್ಛ ಕರ್ನಾಟಕ, ಸಮೃದ್ಧ ಕರ್ನಾಟಕ.

#SwacchBharatMission #SBMG #ODFPlus #RDWSD #Karnataka
Chikkamagaluru Zilla Panchayat (@zp_chikmagalur) 's Twitter Profile Photo

ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಸಾಮಾಜಿಕ ಮಾಧ್ಯಮದಲ್ಲಿ ರಿಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು, ಈ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಮಾನ್ಯ ಸಿಇಓ ರವರು ಹಾಗೂ ಪಿಡಿ ರವರು ಅಭಿನಂದನಾ ಪತ್ರ ವನ್ನು ನೀಡಿ ಗೌರವಿಸಿದರು. ಈ ವೇಳೆ SBM ರಾಯಭಾರಿ ವರುಣ್ ರವರು ಹಾಜರಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಂಬದಹಳ್ಳಿ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನ ಹಾಗೂ ರೋಜ್ಗಾರ್ ದಿನವನ್ನು ಹಮ್ಮಿಕೊಂಡು ನರೇಗಾ ಯೋಜನೆ ಬಗ್ಗೆ ಅರಿವು ಮೂಡಿಸಲಾಯಿತು ಹಾಗೂ ಕ್ರಿಯಾಶೀಲ ಕೂಲಿಕಾರರರನ್ನು ಹೆಚ್ಚಿಸಲು ಮನೆ ಮನೆ ಭೇಟಿ ಮಾಡಿ ಕೂಲಿ ಬೇಡಿಕೆ ಸ್ವೀಕರಿಸಲಾಯಿತು.

ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಂಬದಹಳ್ಳಿ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನ ಹಾಗೂ ರೋಜ್ಗಾರ್ ದಿನವನ್ನು ಹಮ್ಮಿಕೊಂಡು ನರೇಗಾ ಯೋಜನೆ ಬಗ್ಗೆ ಅರಿವು ಮೂಡಿಸಲಾಯಿತು ಹಾಗೂ ಕ್ರಿಯಾಶೀಲ ಕೂಲಿಕಾರರರನ್ನು ಹೆಚ್ಚಿಸಲು ಮನೆ ಮನೆ ಭೇಟಿ ಮಾಡಿ ಕೂಲಿ ಬೇಡಿಕೆ ಸ್ವೀಕರಿಸಲಾಯಿತು.
Rural Drinking Water & Sanitation Department, GoK (@rdwsd_gok) 's Twitter Profile Photo

Episode – 209 ಗ್ರಾಮವಾಣಿ ಟಾಪ್ 10 ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ. youtu.be/lcUtgXC94OQ #SBMG #JJM #RDWSD #Karnataka

Episode – 209 ಗ್ರಾಮವಾಣಿ ಟಾಪ್ 10 ಸುದ್ದಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ. 

youtu.be/lcUtgXC94OQ

#SBMG #JJM #RDWSD #Karnataka
Rural Drinking Water & Sanitation Department, GoK (@rdwsd_gok) 's Twitter Profile Photo

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು. #BasavaJayanti #basavajayanti2025

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.

#BasavaJayanti  #basavajayanti2025
Rural Drinking Water & Sanitation Department, GoK (@rdwsd_gok) 's Twitter Profile Photo

ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ ಶುದ್ಧ ಸುರಕ್ಷಿತ ಕುಡಿಯುವ ನೀರು ಒದಗಿಸಲು ಪ್ರತಿನಿತ್ಯ ಶ್ರಮಿಸುತ್ತಿರುವ ಹಾಗೂ ಗ್ರಾಮಗಳ ನೈರ್ಮಲ್ಯ ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. #internationallabourday

ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ ಶುದ್ಧ ಸುರಕ್ಷಿತ ಕುಡಿಯುವ ನೀರು ಒದಗಿಸಲು ಪ್ರತಿನಿತ್ಯ ಶ್ರಮಿಸುತ್ತಿರುವ ಹಾಗೂ ಗ್ರಾಮಗಳ ನೈರ್ಮಲ್ಯ ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು.

#internationallabourday
Rural Drinking Water & Sanitation Department, GoK (@rdwsd_gok) 's Twitter Profile Photo

A heartfelt thanks to everyone who dedicated to providing clean, safe drinking water and keeping our villages in rural Karnataka clean. Your efforts make a vital difference every day #InternationalLabourDay

A heartfelt thanks to everyone who dedicated to providing clean, safe drinking water and keeping our villages in rural Karnataka clean.

Your efforts make a vital difference every day

#InternationalLabourDay
Chikkamagaluru Zilla Panchayat (@zp_chikmagalur) 's Twitter Profile Photo

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ‌/ಸಿಬ್ಬಂದಿಗಳಿಗೆ ನಗರದ ಪೊಲೀಸ್ ಭವನದಲ್ಲಿ ಕ್ರೀಡಾಕೂಟ ಹಾಗೂ‌ ಸಾಂಸ್ಕೃತಿಕ ಕಾರ್ಯಕ್ರಮವನ್ನು ‌ಹಮ್ಮಿಕೊಳ್ಳಲಾಯಿತು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ‌/ಸಿಬ್ಬಂದಿಗಳಿಗೆ ನಗರದ ಪೊಲೀಸ್ ಭವನದಲ್ಲಿ ಕ್ರೀಡಾಕೂಟ ಹಾಗೂ‌ ಸಾಂಸ್ಕೃತಿಕ ಕಾರ್ಯಕ್ರಮವನ್ನು ‌ಹಮ್ಮಿಕೊಳ್ಳಲಾಯಿತು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು  ಭಾಗವಹಿಸಿದ್ದರು.
Rural Drinking Water & Sanitation Department, GoK (@rdwsd_gok) 's Twitter Profile Photo

Manual scavenging is a grim injustice that stains our society. Don’t stay silent. Speak up, spread awareness, and stand against this inhuman practice. Change begins with voice. #Manualscavenging #saynoyomanualscavenging #dignityforlife #Swacchbharatmission

Manual scavenging is a grim injustice that stains our society. Don’t stay silent. 

Speak up, spread awareness, and stand against this inhuman practice. Change begins with voice.

#Manualscavenging #saynoyomanualscavenging #dignityforlife #Swacchbharatmission
Rural Drinking Water & Sanitation Department, GoK (@rdwsd_gok) 's Twitter Profile Photo

ನಿಮ್ಮ ಪ್ರತಿನಿತ್ಯದ ಬಳಕೆಗೆ ಕಾಗದದ ಅಥವಾ ಬಟ್ಟೆಯ ಬ್ಯಾಗ್‌ ಉಪಯೋಗಿಸುವ ಆಯ್ಕೆ ಇದ್ದಾಗ ಮತ್ಯಾಕೆ ಏಕ ಬಳಕೆ ಪ್ಲಾಸ್ಟಿಕ್‌ ಬಳಸ್ತೀರಾ? ಸಮಾಜದಲ್ಲಿ ಬದಲಾವಣೆ ಆಗಬೇಕೆಂದರೆ ಮೊದಲು ನಮ್ಮ ಆಯ್ಕೆಯನ್ನು ಬದಲಾಯಿಸಿಕೊಳ್ಳಬೇಕು. ಯೋಚಿಸಿ! #PlasticBan #SayNotoPlastic

ನಿಮ್ಮ ಪ್ರತಿನಿತ್ಯದ ಬಳಕೆಗೆ ಕಾಗದದ ಅಥವಾ ಬಟ್ಟೆಯ ಬ್ಯಾಗ್‌ ಉಪಯೋಗಿಸುವ ಆಯ್ಕೆ ಇದ್ದಾಗ ಮತ್ಯಾಕೆ ಏಕ ಬಳಕೆ ಪ್ಲಾಸ್ಟಿಕ್‌ ಬಳಸ್ತೀರಾ?

ಸಮಾಜದಲ್ಲಿ ಬದಲಾವಣೆ ಆಗಬೇಕೆಂದರೆ ಮೊದಲು ನಮ್ಮ ಆಯ್ಕೆಯನ್ನು ಬದಲಾಯಿಸಿಕೊಳ್ಳಬೇಕು. ಯೋಚಿಸಿ!

#PlasticBan #SayNotoPlastic
Swachh Bharat Mission - Grameen (@swachhbharat) 's Twitter Profile Photo

Over 85% of villages in India have established solid waste management systems. This marks a significant step towards achieving #SampoornaSwachhata under the ODF Plus Model framework. #SwachhBharat #SoildWasteManagement

Over 85% of villages in India have established solid waste management systems.

This marks a significant step towards achieving #SampoornaSwachhata under the ODF Plus Model framework.

#SwachhBharat #SoildWasteManagement
Chikkamagaluru Zilla Panchayat (@zp_chikmagalur) 's Twitter Profile Photo

ಕೌಶಲ್ಯಾಲ್ಲೆಕಭಿವೃದ್ಧಿ ಇಲಾಖೆ -NRLM ಮತ್ತು ಸಮಾಜ ಕಲ್ಯಾಣ ಇಲಾಖೆಯ PM-AJAY ಯೋಜನೆಯಡಿಯಲ್ಲಿ ಕಡೂರು ತಾಲ್ಲೂಕಿನಲ್ಲಿ CANTEEN ಪ್ರಾರಂಭಿಸಲು 2.5ಲಕ್ಷಗಳ ಅನುದಾನ ವಿಶೇಷ ಕೇಂದ್ರೀಯ ನೆರವು ಅಡಿಯಲ್ಲಿ ಬಿಡುಗಡೆಯಾಗಿದ್ದು ಅಸ್ಮಿತೆ ನಯನ ಸಂಜೀವಿನಿ ಕೆಫೆ ಉದ್ಘಾಟಿಸಲಾಯಿತು.

ಕೌಶಲ್ಯಾಲ್ಲೆಕಭಿವೃದ್ಧಿ ಇಲಾಖೆ  -NRLM ಮತ್ತು ಸಮಾಜ ಕಲ್ಯಾಣ ಇಲಾಖೆಯ PM-AJAY ಯೋಜನೆಯಡಿಯಲ್ಲಿ ಕಡೂರು ತಾಲ್ಲೂಕಿನಲ್ಲಿ CANTEEN ಪ್ರಾರಂಭಿಸಲು 2.5ಲಕ್ಷಗಳ ಅನುದಾನ ವಿಶೇಷ ಕೇಂದ್ರೀಯ ನೆರವು ಅಡಿಯಲ್ಲಿ ಬಿಡುಗಡೆಯಾಗಿದ್ದು  ಅಸ್ಮಿತೆ ನಯನ ಸಂಜೀವಿನಿ ಕೆಫೆ ಉದ್ಘಾಟಿಸಲಾಯಿತು.
Rural Drinking Water & Sanitation Department, GoK (@rdwsd_gok) 's Twitter Profile Photo

ಭವಿಷ್ಯದಲ್ಲಿ ನೀರೇ ಇಲ್ಲ ಎಂದು ದೂರುವ ಬದಲು, ಇಂದಿನಿಂದಲೇ ನಾವೆಲ್ಲರೂ ನೀರನ್ನು ಉಳಿಸುವ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕಾರ್ಯದತ್ತ ಹೆಜ್ಜೆಯಿಡೋಣ.💧 ನಮ್ಮ ಐತಿಹಾಸಿಕ ಜಲಮೂಲಗಳನ್ನು ಸಂರಕ್ಷಿಸೋಣ. #SaveWater #SaveWaterSource #SaveWaterForFuture #JalJeevanMission

ಭವಿಷ್ಯದಲ್ಲಿ ನೀರೇ ಇಲ್ಲ ಎಂದು ದೂರುವ ಬದಲು, ಇಂದಿನಿಂದಲೇ ನಾವೆಲ್ಲರೂ ನೀರನ್ನು ಉಳಿಸುವ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕಾರ್ಯದತ್ತ ಹೆಜ್ಜೆಯಿಡೋಣ.💧

ನಮ್ಮ ಐತಿಹಾಸಿಕ ಜಲಮೂಲಗಳನ್ನು ಸಂರಕ್ಷಿಸೋಣ.

#SaveWater #SaveWaterSource #SaveWaterForFuture #JalJeevanMission
Chikkamagaluru Zilla Panchayat (@zp_chikmagalur) 's Twitter Profile Photo

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ನಂದಿಬಟ್ಟಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಚೀಟಿ ಪರಿಶೀಲನೆ, ಮನೆ ಮನೆ ಭೇಟಿ, ಸ್ತ್ರೀ ಚೇತನ ಹಾಗೂ ದುಡಿಯೋಣ ಬಾ ಅಭಿಯಾನಗಳನ್ನು ಕೈಗೊಂಡು ನರೇಗಾ ಯೋಜನೆಯ ಬಗ್ಗೆ ಅರಿವು ಮೂಡಿಲಸಲಾಯಿತು ಹಾಗೂ ಕೂಲಿ ಬೇಡಿಕೆಯನ್ನು ಸ್ವೀಕರಿಸಲಾಯಿತು. MGNREGS KARNATAKA Commissioner, MGNREGS Karnataka

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ನಂದಿಬಟ್ಟಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಚೀಟಿ ಪರಿಶೀಲನೆ, ಮನೆ ಮನೆ ಭೇಟಿ, ಸ್ತ್ರೀ ಚೇತನ ಹಾಗೂ ದುಡಿಯೋಣ ಬಾ ಅಭಿಯಾನಗಳನ್ನು ಕೈಗೊಂಡು ನರೇಗಾ ಯೋಜನೆಯ ಬಗ್ಗೆ ಅರಿವು ಮೂಡಿಲಸಲಾಯಿತು ಹಾಗೂ ಕೂಲಿ ಬೇಡಿಕೆಯನ್ನು ಸ್ವೀಕರಿಸಲಾಯಿತು.

<a href="/MgnregsK/">MGNREGS KARNATAKA</a> 
<a href="/CommrMGNREGSK/">Commissioner, MGNREGS Karnataka</a>
Chikkamagaluru Zilla Panchayat (@zp_chikmagalur) 's Twitter Profile Photo

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಕಲೇನಹಳ್ಳಿ ಗ್ರಾಮದಲ್ಲಿ ಕೊಳಚೆ ಹಾಗೂ ಬೂದು ನೀರು ನಿರ್ವಹಣೆಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಇಡೀ ಗ್ರಾಮದ ವ್ಯಾಪ್ತಿಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. MGNREGS KARNATAKA Commissioner, MGNREGS Karnataka Keerthana Dilip

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಕಲೇನಹಳ್ಳಿ ಗ್ರಾಮದಲ್ಲಿ ಕೊಳಚೆ ಹಾಗೂ ಬೂದು ನೀರು ನಿರ್ವಹಣೆಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಇಡೀ ಗ್ರಾಮದ ವ್ಯಾಪ್ತಿಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
<a href="/MgnregsK/">MGNREGS KARNATAKA</a> 
<a href="/CommrMGNREGSK/">Commissioner, MGNREGS Karnataka</a> 
<a href="/KeerthanaDilip/">Keerthana Dilip</a>
Chikkamagaluru Zilla Panchayat (@zp_chikmagalur) 's Twitter Profile Photo

ಮಾನ್ಯ ಸಹಾಯಕ ಕಾರ್ಯದರ್ಶಿಗಳಾದ ಬೈರಪ್ಪ ರವರು ಇಂದು ಮೂಡಿಗೆರೆ ತಾಲ್ಲೂಕಿನ ಚಿನ್ನಿಗಾ, ತ್ರೀಪುರ ಹಾಗೂ ಕಿರಗುಂದ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನರೇಗಾ ಸಿಬ್ಬಂದಿಗಳು ಹಾಜರಿದ್ದರು.