Zee Kannada (@zeekannada) 's Twitter Profile
Zee Kannada

@zeekannada

Zee ಕನ್ನಡ is a 24 hour Kannada entertainment channel, featuring a wide array of programming including soap-operas, movies & reality shows.

ID: 89630121

linkhttp://www.zeekannadatv.com calendar_today13-11-2009 05:00:11

12,12K Tweet

87,87K Followers

82 Following

Zee Kannada (@zeekannada) 's Twitter Profile Photo

ನಿಮ್ಮ ಕಥೆಗಳಿಗೆ, ಮನದ ಮಾತುಗಳಿಗೆ ದನಿಯಾಗೋಕೆ ಹೊಸ ರೂಪ, ಹೊಸ ಹುರುಪಿನೊಂದಿಗೆ ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ! #ZeeKannada #KoodiBaalidareSwargaSukha #SadaaNimmondigeNimmaZeeKannada #ZeeOnTheGoReels #InCharectorWithZee #YoursTrulyZ

Zee Kannada (@zeekannada) 's Twitter Profile Photo

ಎಲ್ಲರಿಗೂ ಒಲವು ಹಂಚೋ ನಿಷ್ಕಲ್ಮಶ ಹೃದಯದ ಕರ್ಣನನ್ನು ಸ್ವಾಗತ ಮಾಡೋಕೆ ಸಿದ್ಧರಾಗಿ! ಕರ್ಣ | ಜೂನ್ 16ರಿಂದ ಸೋಮ-ಶುಕ್ರ ರಾತ್ರಿ 8ಕ್ಕೆ. #ZeeKannada #Karna #June16 #ZKPro #SadaaNimmondigeNimmaZeeKannada #YoursTrulyZ

Zee Kannada (@zeekannada) 's Twitter Profile Photo

ಶ್ರಾವಣಿ-ಸುಬ್ರಮಣ್ಯ ಜೋಡಿಯ ನವಿರು ಪ್ರೀತಿಯ ಹಾಗೆ ನಿಮ್ಮ ಮನದ ಕತೆಗಳನ್ನು ಹೇಳಲು ನಿಮ್ಮೊಂದಿಗೆ ಸದಾ ಇರಲಿದೆ ನಿಮ್ಮ ಜೀ಼ ಕನ್ನಡ! #ZeeKannada #ShravaniSubramanya #KoodiBaalidareSwargaSukha #SadaaNimmondigeNimmaZeeKannada #YoursTrulyZ

Zee Kannada (@zeekannada) 's Twitter Profile Photo

ಹಿತಾ ಬದುಕಿಗೆ ಶರತ್-ದುರ್ಗಾ ಭರವಸೆಯಾಗುವ ಹಾಗೆ ನಿಮ್ಮ ಭರವಸೆಯ ಬದುಕಿನ ಕಥೆಗಳನ್ನು ನಿಮ್ಮ ಮುಂದೆ ತರಲಿದೆ ನಿಮ್ಮ ಜೀ಼ ಕನ್ನಡ! #ZeeKannada #NaaNinnaBidalaare #KoodiBaalidareSwargaSukha #SadaaNimmondigeNimmaZeeKannada #YoursTrulyZ

Zee Kannada (@zeekannada) 's Twitter Profile Photo

ದಿಗ್ಗಜ ಜಡ್ಜಸ್ ಎದುರು ನಟಿಯಾಗೋ ಕನಸಿನೊಂದಿಗೆ ಬಂದ ಕರುನಾಡಿನ ಪ್ರತಿಭೆಗಳ ಅನಾವರಣ! ಮಹಾನಟಿ-2 'Mega Audition' | ಶನಿ-ಭಾನು ರಾತ್ರಿ 7:30ಕ್ಕೆ. #ZeeKannada #Mahanati #Season2 #June14 #MegaAudition

ZEE5 (@zee5india) 's Twitter Profile Photo

Belonging to us is...stories that feel like home. Use #StoriesOnZEE5 and let’s build India’s brand map of emotion.

Zee Kannada (@zeekannada) 's Twitter Profile Photo

ಸೈಬರ್ ಬೆದರಿಕೆ ವಿರುದ್ಧ ದನಿ ಎತ್ತೋಣ, ಹೋರಾಟಕ್ಕೆ ಕೈಜೋಡಿಸೋಣ! chng.it/t4wTphghTy #ZeeKannada #CyberCrime

ಸೈಬರ್ ಬೆದರಿಕೆ ವಿರುದ್ಧ ದನಿ ಎತ್ತೋಣ, ಹೋರಾಟಕ್ಕೆ ಕೈಜೋಡಿಸೋಣ!
chng.it/t4wTphghTy
#ZeeKannada #CyberCrime
Zee Kannada (@zeekannada) 's Twitter Profile Photo

ಭಾರತದ ಮಹಾ ಚಿತ್ರನಗರಿ ರಾಮೋಜಿ ಫಿಲಂ ಸಿಟಿಯಲ್ಲಿ ನಟಿಯರ ಮೊದಲ ಪಾಠದ ಅನುಭವ; ಫೋಟೋಶೂಟ್ ವೈಭವ! ಮಹಾನಟಿ-2 'ಫೋಟೋಶೂಟ್' | ಶನಿ-ಭಾನು ರಾತ್ರಿ 7:30ಕ್ಕೆ. #ZeeKannada #Mahanati #Season2 #Photoshoot

Zee Kannada (@zeekannada) 's Twitter Profile Photo

ನಿಮ್ಮ ಬ್ಯಾಚುಲರ್ ಲೈಫ್ ಕಷ್ಟಾನ ನಾವಲ್ದೆ ಇನ್ಯಾರು ಅರ್ಥ ಮಾಡ್ಕೊಳ್ಳೋಕೆ ಸಾಧ್ಯ...! ಸ್ಪೆಷಲ್ ಗಿಫ್ಟ್ ಪಡೆದ ಬ್ಯಾಚುಲರ‌್ಸ್‌ಗಳಿಂದ ಭರ್ಜರಿ ಪ್ರತಿಕ್ರಿಯೆ! #ZeeKannada #BharjariBachelorsSeason2 #BB2 #Zepto #ZKPro #BayasidaBaagiluTegeyona

Zee Kannada (@zeekannada) 's Twitter Profile Photo

ಕರುಣಾಳೂ ಹೌದು, ಕರುನಾಡ ಮನೆಮಗನೂ ಹೌದು.. ಕಡುಗತ್ತಲ ಸರಿಸಿ ಬರ್ತಿರೋ 'ಕರ್ಣ'ನಿಗಾಗಿ ಈ ಶೀರ್ಷಿಕೆ ಗೀತೆ! ಕರ್ಣ | ಶೀಘ್ರದಲ್ಲಿ #ZeeKannada #Karna #8pm #TitleTrack #ComingSoon

Zee Kannada (@zeekannada) 's Twitter Profile Photo

ಎಲ್ಲ ಅಡೆತಡೆಗಳನ್ನು ದಾಟಿ ನಿಮ್ಮ ಹೃದಯ ಮೀಟಲು ನಾಳೆಯಿಂದ ಬರ್ತಿದ್ದಾನೆ ಕರ್ಣ! 'ಕರ್ಣ' | ನಾಳೆಯಿಂದ ಸೋಮ-ಶುಕ್ರ ರಾತ್ರಿ 8ಕ್ಕೆ. #ZeeKannada #Karna #Nidhi #Nithya

ಎಲ್ಲ ಅಡೆತಡೆಗಳನ್ನು ದಾಟಿ ನಿಮ್ಮ ಹೃದಯ ಮೀಟಲು ನಾಳೆಯಿಂದ ಬರ್ತಿದ್ದಾನೆ ಕರ್ಣ!
'ಕರ್ಣ' | ನಾಳೆಯಿಂದ ಸೋಮ-ಶುಕ್ರ ರಾತ್ರಿ 8ಕ್ಕೆ.
#ZeeKannada #Karna #Nidhi #Nithya
Zee Kannada (@zeekannada) 's Twitter Profile Photo

ಅವಮಾನಗಳನ್ನೆಲ್ಲ ಸಹಿಸಿ, ಎದುರಾಗೋ‌ ಆಪತ್ತುಗಳನ್ನು ನಿವಾರಿಸಿ, ನಗುವ ಹಂಚೋಕೆ ಬರ್ತಿದ್ದಾನೆ ಪ್ರೀತಿಯ ಕರ್ಣ! ಕರ್ಣ | ನಾಳೆಯಿಂದ ಸೋಮ-ಶುಕ್ರ ರಾತ್ರಿ 8ಕ್ಕೆ. #ZeeKannada #Karna #Nidhi #Nithya

Zee Kannada (@zeekannada) 's Twitter Profile Photo

ತನ್ನವರ ನಡುವೆಯೇ ಅನಾಥ ಕರ್ಣ, ಆ ಕರ್ಣನಿಗೆ ಬೆಳಕಾಗೋಕೆ ಸಿದ್ಧವಾದ ನಿಧಿ, ಬೇಕಾದ್ದನ್ನ ಬಿಟ್ಟುಕೊಡದ ಹಠಮಾರಿ ನಿತ್ಯ.. ಒಂದು ಅಪರೂಪದ ತ್ರಿಕೋನ ಪ್ರೇಮಕಾವ್ಯ! ಕರ್ಣ | ನಾಳೆಯಿಂದ ಸೋಮ-ಶುಕ್ರ ರಾತ್ರಿ 8ಕ್ಕೆ. #ZeeKannada #Karna #Nidhi #Nithya

Zee Kannada (@zeekannada) 's Twitter Profile Photo

ಪ್ರತೀ ಉಸಿರು, ಕನಸು ಮನಸಿನಲ್ಲೂ ಕರ್ಣನನ್ನೇ ಧ್ಯಾನಿಸುವ ನಿಧಿ ತನ್ನಿಷ್ಟದ ಜೀವವನ್ನು ಸೇರೋಕೆ ಬರ್ತಿದ್ದಾಳೆ! ಕರ್ಣ | ನಾಳೆಯಿಂದ ಸೋಮ-ಶುಕ್ರ ರಾತ್ರಿ 8ಕ್ಕೆ. #ZeeKannada #Karna #Nidhi #Nithya

Zee Kannada (@zeekannada) 's Twitter Profile Photo

ಸಂಕಷ್ಟಗಳ ಕೋಟೆ ದಾಟಿ ನಗುವಿನ ಔಷಧಿ ಕೊಡೋಕೆ ಬರ್ತಿದ್ದಾನೆ ನಿಮ್ಮ ಕರ್ಣ! ಕರ್ಣ | ನಾಳೆಯಿಂದ ಸೋಮ-ಶುಕ್ರ ರಾತ್ರಿ 8ಕ್ಕೆ. #ZeeKannada #Karna #Nidhi #Nithya

Zee Kannada (@zeekannada) 's Twitter Profile Photo

ಶುರುವಾಗಿದೆ ಏಕೋ‌ ರೂಪಾಂತರ ಸಣ್ಣ ಸಲ್ಲಾಪಕೂ ಇಲ್ಲಿ ಕಾತರ! ಕಣ್ಮನ ತಣಿಸೋ ಪ್ರೇಮಗೀತೆ ಜೊತೆ ಅದ್ದೂರಿಯಾಗಿ ನಿಮ್ಮೆದುರು ಬರ್ತಿದ್ದಾನೆ 'ಕರ್ಣ' #ZeeKannada #Karna #Nidhi #Nithya #DuetSong

Zee Kannada (@zeekannada) 's Twitter Profile Photo

#2HoursToGo ಒಬ್ಬರಿಗೊಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತ್ಸೋ ಅಕ್ಕ-ತಂಗಿ ನಿತ್ಯಾ-ನಿಧಿ ಜೋಡಿಯ ಬಂಧವೇ ಚೆಂದ! ಕರ್ಣ | ಇನ್ನು 2 ಗಂಟೆಯಲ್ಲಿ #ZeeKannada #Karna #Nithya #Nidhi #ZKPro

Zee Kannada (@zeekannada) 's Twitter Profile Photo

#1HourToGo ಪ್ರೀತಿ ಹಂಚೋಕೆ ಬರ್ತಿದ್ದಾನೆ ರಾಧೇಯನು! ಕರ್ಣ | ಇನ್ನು 1 ಗಂಟೆಯಲ್ಲಿ #ZeeKannada #Karna #Nithya #Nidhi #ZKPro

Zee Kannada (@zeekannada) 's Twitter Profile Photo

#WatchNow ಮಮತೆಯ ಹೃದಯಗಳಲ್ಲಿ ಪ್ರೀತಿಯ ಹಣತೆ ಹಚ್ಚೋಕೆ ಬಂದ ಕರ್ಣ! ಕರ್ಣ | ಇದೀಗ ನಿಮ್ಮ ಮುಂದೆ. #ZeeKannada #Karna #Nithya #Nidhi #ZKPro

Zee Kannada (@zeekannada) 's Twitter Profile Photo

ಭೂಮಿ ಬಾಳಲ್ಲಿ ಬೆಳಕಾಗೋಕೆ ಬಂದ್ರು ಸೂಪರ್ ಹೀರೋಸ್😎 ಅಪರೂಪದ ಕಥೆಯಲ್ಲಿ ಕಣ್ಣಿಗೆ ಹಬ್ಬವಾಗೊ ಮೆಗಾ ಡ್ರಾಮಾ! ಅಮೃತಧಾರೆ | ಪ್ರತಿದಿನ ಸಂಜೆ 7ಕ್ಕೆ. #ZeeKannada #Amruthadhaare #Bhoomika #Gautham