ಸಂಚಯ (@_sanchaya) 's Twitter Profile
ಸಂಚಯ

@_sanchaya

ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ

ID: 318307000

linkhttps://sanchaya.org calendar_today16-06-2011 08:28:43

543 Tweet

1,1K Followers

10 Following

Omshivaprakash (@omshivaprakash) 's Twitter Profile Photo

ಇಂಡಿಕ್ ಸಬ್‌ಟೈಟ್ಲರ್ - ಇದೀಗ ವಿಡಿಯೋಗಳಿಗೆ ಸಬ್ಟೈಟಲ್ ಮಾಡುವುದು ಸುಲಭ. ವಿಶಿಷ್ಟ ಚೇತನರೂ ಇದನ್ನು ಸುಲಭವಾಗಿ ಬಳಸುವಂತೆ ಮಾಡಿರುವುದು ಮತ್ತೂ ವಿಶೇಷ. ಈ ಮುಕ್ತ ತಂತ್ರಾಂಶವನ್ನು ಇಲ್ಲಿ ಬಳಸಿ ನೋಡಿ indicsubtitler.in Nabeel Boda Akshay S Dinesh Kurian Benoy 💻 huduga #foss #fosstools FOSS United

ಶ್ರೀ ಜಯಚಾಮರಾಜ ಒಡೆಯರ್ - ಶ್ರೀ ಕೂಡ್ಲೀ ಶೃಂಗೇರೀ ಸಂಸ್ಥಾನದ ಕೊಡುಗೆಯಾದ ಪ್ರಾಚೀನ ಶಾಸನ ಲೇಖನ ಸಂಗ್ರಹ - ಭಾಗ ೧ರ ಮುನ್ನುಡಿಯಲ್ಲಿ - ಎಪಿಗ್ರಫಿಯಾ ಕರ್ನಾಟಕ ಮತ್ತು ಇಂಡಿಕಾ ಬಗ್ಗೆ Sri Jaya Chamaraya Wodeyar on Epigraphia Carnatica Epigraphia Indica in the foreword for Prachina Shasana Lekhana Sangraha by

ಶ್ರೀ ಜಯಚಾಮರಾಜ ಒಡೆಯರ್ - ಶ್ರೀ ಕೂಡ್ಲೀ ಶೃಂಗೇರೀ ಸಂಸ್ಥಾನದ ಕೊಡುಗೆಯಾದ ಪ್ರಾಚೀನ ಶಾಸನ ಲೇಖನ ಸಂಗ್ರಹ - ಭಾಗ ೧ರ ಮುನ್ನುಡಿಯಲ್ಲಿ - ಎಪಿಗ್ರಫಿಯಾ ಕರ್ನಾಟಕ ಮತ್ತು ಇಂಡಿಕಾ ಬಗ್ಗೆ

Sri Jaya Chamaraya Wodeyar on Epigraphia Carnatica Epigraphia  Indica   in the foreword for Prachina Shasana Lekhana Sangraha by
Omshivaprakash (@omshivaprakash) 's Twitter Profile Photo

ಡಾ. ಸಬಿತಾ ಮರಕಿಣಿ & ಡಾ. ಎಮ್ ಬಿ ಮರಕಿಣಿ ದಂಪತಿಗಳ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸಲು ಒಪ್ಪಿ ಸಹಕರಿಸಿದ ಸಂಜಯ ಹಾವನೂರು ದಂಪತಿಗಳಿಗೆ ಧನ್ಯವಾದಗಳು. ಈ ಪುಸ್ತಕಗಳನ್ನು ಸಂಚಯದ ಮೂಲಕ #ServantsOfKnowledge ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ. #Kannada #Digitization #MarakiniSanchaya Creative Commons

ಡಾ. ಸಬಿತಾ ಮರಕಿಣಿ & ಡಾ. ಎಮ್ ಬಿ ಮರಕಿಣಿ ದಂಪತಿಗಳ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸಲು ಒಪ್ಪಿ ಸಹಕರಿಸಿದ ಸಂಜಯ ಹಾವನೂರು ದಂಪತಿಗಳಿಗೆ ಧನ್ಯವಾದಗಳು. ಈ ಪುಸ್ತಕಗಳನ್ನು ಸಂಚಯದ ಮೂಲಕ #ServantsOfKnowledge ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ.

#Kannada #Digitization #MarakiniSanchaya Creative Commons
Omshivaprakash (@omshivaprakash) 's Twitter Profile Photo

ಅಂದಾನಪ್ಪ ದೊಡ್ಡ ಮೇಟ ಅವರ ಕರ್ಣಾಟಕ ಮಹಿಮ್ನ: ಸ್ರೋತ್ರ (ತಂತ್ರಶಾಸ್ತ್ರ) - #Kannada #Digitization #servantsofknowledge ht: Vinay Kumar ಈ ಪುಸ್ತಕವನ್ನು ಗಾಂಧಿ ಭವನ ಬೆಂಗಳೂರು ನಲ್ಲಿ ಸರ್ವೆಂಟ್ಸ ಆಫ್ ನಾಲೆಡ್ಜ್ ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ. ಗಾಂಧಿ ಭವನ ಬೆಂಗಳೂರು Archive link: archive.org/details/vsl.ka…

ಅಂದಾನಪ್ಪ ದೊಡ್ಡ ಮೇಟ ಅವರ ಕರ್ಣಾಟಕ ಮಹಿಮ್ನ: ಸ್ರೋತ್ರ (ತಂತ್ರಶಾಸ್ತ್ರ) -
#Kannada #Digitization #servantsofknowledge
ht: Vinay Kumar

ಈ ಪುಸ್ತಕವನ್ನು ಗಾಂಧಿ ಭವನ ಬೆಂಗಳೂರು ನಲ್ಲಿ ಸರ್ವೆಂಟ್ಸ ಆಫ್ ನಾಲೆಡ್ಜ್ ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ. ಗಾಂಧಿ ಭವನ ಬೆಂಗಳೂರು

Archive link: archive.org/details/vsl.ka…
Omshivaprakash (@omshivaprakash) 's Twitter Profile Photo

28 years of ‘Namma Manasa’ is now digitized under #ServantsOfKnowledge at Gandhi Bhavan, Bengaluru #Digitization #NammaManasa #FeministVoices #DigitalArchive #EmpoweredThroughKnowledge Access here: Internet Archive archive.org/details/Servan… & here nammamanasa.sanchaya.net

28 years of ‘Namma Manasa’ is now digitized under #ServantsOfKnowledge at Gandhi Bhavan, Bengaluru

#Digitization #NammaManasa #FeministVoices #DigitalArchive #EmpoweredThroughKnowledge

Access here: Internet Archive  archive.org/details/Servan…

& here nammamanasa.sanchaya.net
Omshivaprakash (@omshivaprakash) 's Twitter Profile Photo

೨೮ ವರ್ಷ ಚಾಲ್ತಿಯಲ್ಲಿದ್ದ ಮಹಿಳಾ ಪತ್ರಿಕೆ "ನಮ್ಮ ಮಾನಸ" ಈಗ ಡಿಜಿಟಲ್ ರೂಪದಲ್ಲಿ. #ServantsOfKnowledge ಮೂಲಕ ಗಾಂಧಿ ಭವನ ಬೆಂಗಳೂರು ದ ಜಯಪ್ರಕಾಶ ನಾರಾಯಣ ಡಿಜಿಟಲೀಕರಣ ಕೇಂದ್ರದಲ್ಲಿ ಈ ಕಾರ್ಯ ಸಾಧ್ಯವಾಗಿದೆ. #Digitization #NammaManasa #FeministVoices #Kannada #Magazine #DigitalArchive #EmpoweredThroughKnowledge

೨೮ ವರ್ಷ ಚಾಲ್ತಿಯಲ್ಲಿದ್ದ ಮಹಿಳಾ ಪತ್ರಿಕೆ "ನಮ್ಮ ಮಾನಸ" ಈಗ ಡಿಜಿಟಲ್ ರೂಪದಲ್ಲಿ.  #ServantsOfKnowledge ಮೂಲಕ ಗಾಂಧಿ ಭವನ ಬೆಂಗಳೂರು ದ ಜಯಪ್ರಕಾಶ ನಾರಾಯಣ ಡಿಜಿಟಲೀಕರಣ ಕೇಂದ್ರದಲ್ಲಿ ಈ ಕಾರ್ಯ ಸಾಧ್ಯವಾಗಿದೆ.

#Digitization #NammaManasa #FeministVoices #Kannada #Magazine #DigitalArchive #EmpoweredThroughKnowledge
ಸಂಚಯ (@_sanchaya) 's Twitter Profile Photo

ಡಾ. ಕೇಶವ ಶರ್ಮ ಕೆ ಅವರ ಸಂಚಯಕ್ಕೆ ಮತ್ತಷ್ಟು ಪುಸ್ತಕಗಳನ್ನು ಸೇರಿಸಲಾಗಿದೆ. Sanchaya link: ksk.sanchaya.net Internet Archive link archive.org/details/Servan… #Kannada #Digitization #ServantsOfKnowledge

ಡಾ. ಕೇಶವ ಶರ್ಮ ಕೆ ಅವರ ಸಂಚಯಕ್ಕೆ ಮತ್ತಷ್ಟು ಪುಸ್ತಕಗಳನ್ನು ಸೇರಿಸಲಾಗಿದೆ.

Sanchaya link:  ksk.sanchaya.net
Internet Archive link archive.org/details/Servan…
#Kannada #Digitization #ServantsOfKnowledge
Omshivaprakash (@omshivaprakash) 's Twitter Profile Photo

ನಾಳೆ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ - ಜ್ಞಾನ ಸತ್ಯಾಗ್ರಹ #KannadaUniversity #Hampi #ServantsOfKnowledge #GyanSatyagraha #Digitization

ನಾಳೆ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ  - ಜ್ಞಾನ ಸತ್ಯಾಗ್ರಹ #KannadaUniversity #Hampi #ServantsOfKnowledge
#GyanSatyagraha #Digitization
Omshivaprakash (@omshivaprakash) 's Twitter Profile Photo

ಡಾ. ಚೆನ್ನವೀರ ಕಣವಿ ಹಾಗೂ ಶಾಂತದೇವಿ ಕಣವಿ ಅವರ ಸಾಹಿತ್ಯವನ್ನು ಕನ್ನಡಿಗರಿಗೆ ಮುಕ್ತವಾಗಿ ದೊರಕಿಸುವ ಸಲುವಾಗಿ ಅವರ ಪುಸ್ತಕಗಳ ಡಿಜಿಟಲೀಕರಣದ ಕಾರ್ಯವನ್ನು #ServantsOfKnowledge ಮೂಲಕ ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಸಾಕಾರಗೊಳಿಸಲು ಆಶಿಸಿ ಸಹಕರಿಸಿದ ಎಲ್ಲ ಕಣವಿ ಕುಟುಂಬ ವರ್ಗಕ್ಕೆ, ಅವಶ್ಯ ಅನುಮತಿ ನೀಡಿದ ಪ್ರಕಾಶಕರಿಗೂ ಕನ್ನಡಿಗರ

ಡಾ. ಎಚ್.ಡಿ. ಚಂದ್ರಪ್ಪ ಗೌಡ - ವೈದ್ಯ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಡಾ. ಎಚ್.ಡಿ. ಚಂದ್ರಪ್ಪ ಗೌಡ ಅವರ ಸಾಹಿತ್ಯವನ್ನು ಕನ್ನಡಿಗರಿಗೆ ಮುಕ್ತವಾಗಿ ದೊರಕಿಸುವ ಸಲುವಾಗಿ ಅವರ ಪುಸ್ತಕಗಳ ಡಿಜಿಟಲೀಕರಣದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಸಾಕಾರಗೊಳಿಸಲು ಆಶಿಸಿ ಸಹಕರಿಸಿದ ಮಂಜುನಾಥ್ ಹೊಳೆಗದ್ದೆ, ಆಶಾ ಶೇಷಾದ್ರಿ ಹಾಗೂ

ಡಾ. ಎಚ್.ಡಿ. ಚಂದ್ರಪ್ಪ ಗೌಡ -
ವೈದ್ಯ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಡಾ. ಎಚ್.ಡಿ. ಚಂದ್ರಪ್ಪ ಗೌಡ ಅವರ ಸಾಹಿತ್ಯವನ್ನು ಕನ್ನಡಿಗರಿಗೆ ಮುಕ್ತವಾಗಿ ದೊರಕಿಸುವ ಸಲುವಾಗಿ ಅವರ ಪುಸ್ತಕಗಳ ಡಿಜಿಟಲೀಕರಣದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಸಾಕಾರಗೊಳಿಸಲು ಆಶಿಸಿ ಸಹಕರಿಸಿದ ಮಂಜುನಾಥ್ ಹೊಳೆಗದ್ದೆ, ಆಶಾ ಶೇಷಾದ್ರಿ ಹಾಗೂ
Sanchi Foundation ® (@sanchispeak) 's Twitter Profile Photo

ಕಲೆ, ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ದಾಖಲೀಕರಣಕ್ಕೆ ನಮ್ಮ ಜೊತೆಗೂಡಿದ ಎಲ್ಲರಿಗೂ ಧನ್ಯವಾದಗಳು! #SanchiFoundation #10YearsOfHeritage #Gratitude #culturalpreservation

ಕಲೆ, ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ದಾಖಲೀಕರಣಕ್ಕೆ ನಮ್ಮ ಜೊತೆಗೂಡಿದ ಎಲ್ಲರಿಗೂ ಧನ್ಯವಾದಗಳು!
#SanchiFoundation #10YearsOfHeritage #Gratitude #culturalpreservation
Omshivaprakash (@omshivaprakash) 's Twitter Profile Photo

ಕನ್ನಡ ಸಾಹಿತ್ಯ ರಂಗ, ಯು.ಎಸ್.ಎ ಮೂಲಕ ಪ್ರಕಟಗೊಂಡಿರುವ ಪುಸ್ತಕಗಳನ್ನು ವಿಶ್ವದಾದ್ಯಂತ ಕನ್ನಡಿಗರಿಗೆ ಲಭ್ಯವಾಗಿಸುವ ಸಲುವಾಗಿ ಈ ಪುಸ್ತಕವನ್ನು ಸಂಚಯದ ಸಹಭಾಗಿತ್ವದೊಂದಿಗೆ, ಸರ್ವೆಂಟ್ಸ್ ಆಫ್ ನಾಲೆಡ್ಜ್ ಡಿಜಿಲೀಕರಣ ಯೋಜನೆ ಮೂಲಕ ಗಾಂಧಿಭವನ ಬೆಂಗಳೂರಿನಲ್ಲಿ ಡಿಜಿಟಲೀಕರಿಸಲಾಗಿದೆ. ಇದನ್ನು ಸಾಧ್ಯವಾಗಿಸಿದ ಕನ್ನಡ ಸಾಹಿತ್ಯ ರಂಗ, ಯು.ಎಸ್.ಎ ನ

Kannada University, Hampi sends the second large set of their publications, research thesis and rare books collections for digitization at Gandhi Bhavan, Bengaluru. #ServantsOfKnowledge signed an MoU early this year to work on digitising this large knowledge repository for

ಕನ್ನಡ ಕಾವ್ಯ ಪ್ರಪಂಚಕ್ಕೆ ಸವಿತಾ ನಾಗಭೂಷಣರು ನೀಡಿರುವ ಕೊಡುಗೆಗಳನ್ನು ವಿಶ್ವದ ಎಲ್ಲ ಕನ್ನಡಿಗರಿಗೆ ದೊರೆಯುವಂತೆ ಮಾಡಲು ಸವಿತಾ ಸಂಚಯ ಈಗ ಲಭ್ಯ. ಈ ಪುಸ್ತಕಗಳನ್ನು ಸರ್ವೆಂಟ್ಸ್ ಆಫ್ ನಾಲೆಡ್ಜ್ ಯೋಜನೆ ಅಡಿ ಗಾಂಧಿಭವನ, ಬೆಂಗಳೂರಿನ ಡಿಜಿಟಲೀಕರಣ ಕೇಂದ್ರದಲ್ಲಿ ಡಿಜಿಟಲೀಕರಿಸಲಾಗಿದೆ. ಖುದ್ದಾಗಿ ಈ ಎಲ್ಲ ಪುಸ್ತಕಗಳನ್ನು ನಮಗೆ ಒದಗಿಸಿ,

ವಚನ ಸಂಚಯ ಮತ್ತು ಸಾಹಿತ್ಯ ಡಿಜಿಟಲೀಕರಣದ ಕೆಲಸಗಳನ್ನು ಗಮನಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು "ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ೨೦೨೪" ನ್ನು "ಶರಣ ಸಂಸ್ಕೃತಿ ಪ್ರಚಾರ ಸೇವಾ ಸಂಸ್ಥೆ" ವಿಭಾಗದಡಿ ಕೊಡ ಮಾಡಿದವು. ಅವರಿಗೆ ಹಾಗೂ ಕಾರಣೀಕರ್ತರಿಗೆ ಅನಂತಾನಂತ ಶರಣು. ಈ ಗೌರವವನ್ನು

ವಚನ ಸಂಚಯ ಮತ್ತು ಸಾಹಿತ್ಯ ಡಿಜಿಟಲೀಕರಣದ ಕೆಲಸಗಳನ್ನು ಗಮನಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು  "ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ೨೦೨೪" ನ್ನು "ಶರಣ ಸಂಸ್ಕೃತಿ ಪ್ರಚಾರ ಸೇವಾ ಸಂಸ್ಥೆ" ವಿಭಾಗದಡಿ ಕೊಡ ಮಾಡಿದವು. ಅವರಿಗೆ ಹಾಗೂ ಕಾರಣೀಕರ್ತರಿಗೆ ಅನಂತಾನಂತ ಶರಣು.

ಈ ಗೌರವವನ್ನು
Omshivaprakash (@omshivaprakash) 's Twitter Profile Photo

Sanchi Foundation ಕನ್ನಡ ಸಂಚಯ Thank you Muralidhara Khajane sir for writing extensively about our digital initiatives. #Digitization #DigitalArchiving #Art #History #Culture #Literature thefederal.com/category/the-e… The Federal

Omshivaprakash (@omshivaprakash) 's Twitter Profile Photo

ಶ್ರೀ ಲಕ್ಕಪ್ಪ ಶಿರಹಟ್ಟಿ ಅವರು ವಿಜಾಪುರ ಜಿಲ್ಲೆಯ ತೊರವಿ ಯಲ್ಲಿ 1 ಜೂನ್ 1903 ರಂದು ಜನಿಸಿದರು. ಅಲ್ಲಿ ಮುಲ್ಕಿ ಪರೀಕ್ಷೆ ಹಾಗೂ ಧಾರವಾಡದ ಟ್ರೇನಿಂಗ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ವಿಜಯಪುರ ಜಿಲ್ಲೆಯ ವಿವಿಧೆಡೆ ಹಾಗೂ ಧಾರವಾಡದ ಪ್ರಾಕ್ಟಿಸಿಂಗ್ ಸ್ಕೂಲ್ ಗಳಲ್ಲಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1946 ರಿಂದ 1958 ವರೆಗೆ

ಬನ್ನಿ ಒಂದಷ್ಟು ಹೊತ್ತು ಕನ್ನಡದ ಕನಸು ನನಸುಗಳ ಮೆಲುಕು ಹಾಕೋಣ! Let's meet on 16th Feb!

Omshivaprakash (@omshivaprakash) 's Twitter Profile Photo

ಬೂಕರ್ ಬಹುಮಾನ ಗೆದ್ದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ಜಯಂತ ಕಾಯ್ಕಿಣಿ ಅವರ ಸಂಪಾದಕತ್ವದ ಕನ್ನಡದ ಅತ್ಯುತ್ತಮ ಸಾಹಿತ್ಯಕ ಮ್ಯಾಗಜೀನ್‌ಗಳಲ್ಲಿ ಒಂದಾದ ಭಾವನ ಪತ್ರಿಕೆಯ, (ಏಪ್ರಿಲ್ 2000) ಸಂಚಿಕೆಯಲ್ಲಿ ಬಾನು ಮುಷ್ತಾಕ್ ಅವರ ಜನಪ್ರಿಯ ಕಥೆ "ಎದೆಯ ಹಣತೆ" ಪ್ರಕಟವಾಗಿತ್ತು. ಈ ಕಥೆ 2004ರಲ್ಲಿ

ಬೂಕರ್ ಬಹುಮಾನ ಗೆದ್ದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!

ಜಯಂತ ಕಾಯ್ಕಿಣಿ ಅವರ ಸಂಪಾದಕತ್ವದ ಕನ್ನಡದ ಅತ್ಯುತ್ತಮ ಸಾಹಿತ್ಯಕ ಮ್ಯಾಗಜೀನ್‌ಗಳಲ್ಲಿ ಒಂದಾದ ಭಾವನ ಪತ್ರಿಕೆಯ,  (ಏಪ್ರಿಲ್ 2000) ಸಂಚಿಕೆಯಲ್ಲಿ ಬಾನು ಮುಷ್ತಾಕ್ ಅವರ ಜನಪ್ರಿಯ ಕಥೆ "ಎದೆಯ ಹಣತೆ" ಪ್ರಕಟವಾಗಿತ್ತು. ಈ ಕಥೆ 2004ರಲ್ಲಿ