
ACP CHICKPET SUB DIVISION ಎಸಿಪಿ ಚಿಕ್ಕಪೇಟೆ ಉಪ ವಿಭಾಗ
@ablechickpetbcp
Official twitter account of ACP Chickpet Sub-Division \ Dail Namma-112 in cases of emergency | help us to serve you better| @BlrCitypolice.
ID: 1673306039532527616
https://bcp.karnataka.gov.in/ 26-06-2023 12:23:58
29 Tweet
79 Followers
39 Following

ಈಸ ಬೇಕು, ಇದ್ದು ಜಯಿಸಬೇಕು. ಮಾದಕ ವಸ್ತುಗಳಿಂದ ದೂರವಿದ್ದು, ಬಾಳು ಹಸನಾಗಿಸಬೇಕು. #InternationalDayAgainstDrugAbuse ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ, ಸಮಾಲೋಚನೆ ನಡೆಸಿ ಅರಿವು ಮೂಡಿಸಲಾಯಿತು ಬೆಂಗಳೂರು ನಗರ ಪೊಲೀಸ್ BengaluruCityPolice. CP Bengaluru ಪೊಲೀಸ್ ಆಯುಕ್ತ ಬೆಂಗಳೂರು @AddlCPWest DGP KARNATAKA #NoDrugsNoRegrets


chickpet subdivision ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ, ಸಮಾಲೋಚನೆ ನಡೆಸಿ ಅರಿವು ಮೂಡಿಸಲಾಯಿತು ಬೆಂಗಳೂರು ನಗರ ಪೊಲೀಸ್ BengaluruCityPolice


#MeetTheBCP Commissioner! THIS SATURDAY, 22nd JULY, 2023 at Thirupathi Convention Hall, Hanumantanagara! I will be addressing all grievances and suggestions that you may have for us. 🙌🏽 Please NOTE: All senior ಬೆಂಗಳೂರು ನಗರ ಪೊಲೀಸ್ BengaluruCityPolice officers will also be at their respective stations.




#ಅನ್ನಪೂರ್ಣೇಶ್ವರಿನಗರ ಠಾಣಾ ಸರಹದ್ದಿನಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನದ ಪ್ರಯುಕ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು DCP West Bengaluru City ಬೆಂಗಳೂರು ನಗರ ಪೊಲೀಸ್ BengaluruCityPolice #EndHumanTrafficking


#ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರಾಹಕರ ಸೋಗಿನಲ್ಲಿ ಆಭರಣದ ಅಂಗಡಿಯಲ್ಲಿ ಚಿನ್ನದ ಸರವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ ಬೆಂಗಳೂರು ನಗರ ಪೊಲೀಸ್ BengaluruCityPolice ₹2.50 ಲಕ್ಷ ಮೌಲ್ಯದ 45g ತೂಕದ ಚಿನ್ನಾಭರಣಗಳು & ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು 2 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ






#WALKATHON #DrugAwareness #SayNoToDrugs🚫 #SayYesToLife✅ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಅಭಿಯಾನ. 🚶🏻🚶🏻♀️ಕಾಲ್ನಡಿಗೆ ಅಭಿಯಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಬೆಂಗಳೂರು ನಗರ ಪೊಲೀಸ್ BengaluruCityPolice. 🗓️: 08-01-2024, ಸೋಮವಾರ @ 07:30 am ಮಾರ್ಗ : 🏁ನಾಗರಬಾವಿ ವೃತ್ತ ದಿಂದ ➡️ ಜ್ಞಾನಭಾರತಿ ಪೊಲೀಸ್ ಠಾಣೆ ಯವರೆಗೆ


In association with Prajavani and Deccan Herald, ACP Umarani S, Conducted a cyber awareness program at Bhoomika club and explained about trending Digital scams, from Cyber Crime Police Station West Division Bengaluru. DCP West Bengaluru City CP Bengaluru ಪೊಲೀಸ್ ಆಯುಕ್ತ ಬೆಂಗಳೂರು DGP KARNATAKA ಬೆಂಗಳೂರು ನಗರ ಪೊಲೀಸ್ BengaluruCityPolice


