
ACP SAMPIGEHALLI BCP
@acpsampigehalli
Official twitter account of ACP Sampigehalli Sub-Division (080-22943690). Dial Namma-100 in case of emergency. @BlrCityPolice
ID: 2811149730
https://www.bcp.gov.in/ 15-09-2014 11:52:34
17 Tweet
458 Followers
5 Following


18th cross, hsr 3rd sector ಮ್ಯಾನ್ ಹೋಲ್ ಮುಚ್ಚಳ ಬಾಯಿತೆರೆದು ಅಲ್ಲಿ ಹೋಗಿ ಬರುತಿದ್ದ ಜನರಿಗೆ ಅನಾನುಕೂಲ ವಾಗುತಿದ್ದು, ಗಸ್ತಿನಲ್ಲಿದ್ದ ಗಿರೀಶ್ ಅದನ್ನು ಮುಚ್ಚಿದ್ದು ಆ ಪೋಟೋ ವನ್ನು ನಾಗರೀಕರು ನನಗೆ ಕಳುಹಿಸಿ ನಿಮ್ಮ ಪೋಲಿಸ್ ರ ಕರ್ತವ್ಯಕ್ಕೆ ಅಭಿನಂದನೆಗಳು ಎಂದರು "ಶಹಬ್ಬಾಶ್ ಗಿರೀಶ್"DCP SouthEast BCP ಬೆಂಗಳೂರು ನಗರ ಪೊಲೀಸ್ BengaluruCityPolice



DCP West Bengaluru ವ್ಯಾಪ್ತಿಯ ಪೊಲೀಸ್ ಠಾಣೆಗಳ ಅಧಿಕಾರಿ-ಸಿಬ್ಬಂದಿಗಳ ಸಹ ಭಾಗಿತ್ವದಲ್ಲಿ ರೌಡಿ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಪರೇಡ್ ನಲ್ಲಿ ಭಾಗವಹಿಸಿದ್ದ ರೌಡಿ ಅಸಾಮಿಗಳಿಗೆ ಕಾನೂನು ಪರಿಪಾಲನೆ ಮಾಡವಂತೆ ಸೂಕ್ತ ತಿಳುವಳಿಕೆ ನೀಡಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ ಪೊಲೀಸ್ BengaluruCityPolice #RowdyParade



The number you have called is currently cooling heels in Jail! Great work by the MAHADEVAPURA BCP in busting a fake call center targeting US-based citizens with scam calls and coercing the victims to pay them through different modes. (1/2)


The ELECTRONICCITY BCP team of South-East Division has arrested two notorious thieves who came to a jewelry store in the guise of customers and robbed the ornaments worth ₹1.58 Cr at gunpoint. (1/2)


Fight against drug continues... RAMAMURTHY NAGAR BCP arrested 2 more Africans for peddling drugs. Atithi devo bhava, yes but not when atithis are on wrong side of the law.DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice ADDL. CP EAST HMO Karnataka, ಗೃಹ ಸಚಿವರ ಕಾರ್ಯಾಲಯ CM of Karnataka

#ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದೆ ಬೆಂಗಳೂರು ನಗರ ಪೊಲೀಸ್ BengaluruCityPolice. ₹60K ಬೆಲೆ ಬಾಳುವ 15g ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡು, ಸುಲಿಗೆ ಪ್ರಕರಣವನ್ನು ಪತ್ತೆ ಮಾಡಲಾಗಿದೆ @UpparapetePS.


KENGERI BCP ವ್ಯಾಪ್ತಿಯಲ್ಲಿ ಪತ್ನಿಯನ್ನೆ ಕೊಲೆ ಮಾಡಿ ಸುಟ್ಟು ಸಾಕ್ಷ್ಯ ನಾಶ ಮಾಡಿ ಪರಾರಿಯಾಗಿದ್ದ ಆರೋಪಿತನಾದ ಮೃತಳ ಗಂಡ & ಕೃತ್ಯಕ್ಕೆ ಸಹಕರಿಸಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸಿ, ಕೃತ್ಯವೆಸಗಲು ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದ ACP, Kengeri Gate ನೇತೃತ್ವದ ತಂಡ ಬೆಂಗಳೂರು ನಗರ ಪೊಲೀಸ್ BengaluruCityPolice.


