ACP SOUTH TRAFFIC BTP
@acpsouthtrf
Official Twitter Account of ACP Traffic South Sub Division (080-22942090). Dial Namma-112 in Case of Emergency. @blrcitytraffic
ID: 3038942196
https://btp.gov.in/ 24-02-2015 06:57:04
1,1K Tweet
3,3K Followers
20 Following
ಈ ದಿನ ಪೀಕ್ ಅವರ್ ನಲ್ಲಿ BELLANDURU TRAFFIC BTP ಠಾಣಾ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್ ಮತ್ತು ಎಇಟಿ ಜಂಕ್ಷನ್ ಗೆ ACP TRAFFIC HSRLAYOUT BTP ರವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ವಾಹನ ದಟ್ಟಣೆ ನಿಯಂತ್ರಣ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಹಲವು ಸುಧಾರಣಾ ಕ್ರಮಗಳ ಕುರಿತು ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.