
Anu.br
@anu_br
Fashion Designer
ID: 1165586078746607616
25-08-2019 11:26:08
8 Tweet
20 Followers
12 Following


#Kisskannadafilm ಎಂ. ಎಸ್. ರಾಮಯ್ಯ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೂ ನನ್ನ ಪ್ರೀತಿಯ ಧನ್ಯವಾದಗಳು..ಕಿಸ್ ಪ್ರಮೋಷನ್ ಗೆ ನೀವು ನೀಡಿದ ಸಹಕಾರಕ್ಕೆ ಅಭಿನಂದನೆಗಳು😘😘ನೀವೇ ಮೊದಲು ನೀವೇ ಕೊನೆ 💪ಜೈ ಆಂಜನೇಯ V Harikrishna imran S Sardhariya AMGN Viraat Sreeleela D BEATS A Sharadhaa Ravi Varma



#ಕಿಸ್ #KISSKANNADAFILM ಗಣೇಶ ಹಬ್ಬದ ಪ್ರಯುಕ್ತ ನಾಳಿನ ಟಿವಿ ಕಾರ್ಯಕ್ರಮಗಳ ಪಟ್ಟಿ.. 😘😘😘pls share... love u all😘😘😘 D BEATS V Harikrishna Ravi Varma Viraat @Anu R Sreeleela @ajshetty imran S Sardhariya AMGN Saniya Imran ಜೈ ಗಣೇಶ. ಜೈ ಆಂಜನೇಯ 🙏💪


ಪ್ರೀತಿಯ ಗೆಳಯ ಚಿರು ಮತ್ತು ಮೇಘನಾ ಮಡಿಲಿಗೆ ಜ್ಯೂ||ಚಿರುಸರ್ಜಾ ಆಗಮನವಾಗಿದೆ🤗🥰 ತಾಯಿ-ಮಗು ಇಬ್ಬರಿಗೂ ದೇವರು ಒಳ್ಳೆಯದನ್ನು ಮಾಡಲಿ, ನೂರ್ಕಾಲ ನಗುತಾ ಸುಖವಾಗಿರಲಿ ಬದುಕು 🥰👏✌️ 💪ಜೈ ಆಂಜನೇಯ 💪 MEGHANA RAJ SARJA Chirranjeevi Sarja Dhruva Sarja Arjun



#9yearsofADDHURI💪❤️ ಇಂದಿಗೆ ಅದ್ದೂರಿ ಬಿಡುಗಡೆಯಾಗಿ 9 ವರ್ಷ ❤️ಕರುನಾಡ ಜನರು ತೋರಿದ ಪ್ರೀತಿಗೆ ನಾವೆಲ್ಲರೂ ಸದಾ ಚಿರಋಣಿ, ನಿಮ್ಮ ಪ್ರೀತಿ ಸದಾ ಹೀಗೆ ಇರಲಿ 🙏 ಜೈ ಆಂಜನೇಯ💪🙏 Dhruva Sarja Radhika Pandit V Harikrishna imran S Sardhariya AMGN A Harsha #CMRproduction #shankarreddy #keertiswamy #aparjunfilms


Many more happy returns of the day anna .. V Harikrishna May god bless u with greatest achievements this year too …🤗🤗