ಅನ್ಯಾಯದ ವಿರುದ್ದ (@anyayadavirudha) 's Twitter Profile
ಅನ್ಯಾಯದ ವಿರುದ್ದ

@anyayadavirudha

ನನ್ನ ಪ್ರಯತ್ನ ಜನರ ಉದ್ದಾರ, ಜನರ ಉತ್ತಮ ಬದುಕು ಮತ್ತು ಭ್ರಷ್ಟ ವ್ಯವಸ್ಥೆ ನಿರ್ಮೂಲನೆ. ನನ್ನ ಧ್ಯೇಯ: ಪ್ರತಿಯೊಬ್ಬರನ್ನೂ ಯೋಚಿಸುವಂತೆ ಮಾಡುವುದು. ದಯವಿಟ್ಟು ಬೆಂಬಲಿಸಿ

ID: 1434839172519366661

linkhttps://youtube.com/@anyayadavirudha?si=C9psMK4WIVeWp-ho calendar_today06-09-2021 11:21:43

3,3K Tweet

3,3K Followers

494 Following

ಅನ್ಯಾಯದ ವಿರುದ್ದ (@anyayadavirudha) 's Twitter Profile Photo

ಪೆಟ್ರೋಲ್ ಬಂಕ್ ಮಹಾ ಮೋಸ ಮೈಸೂರ್ ರೋಡ್ ಪೆಟ್ರೋಲ್ ಬಂಕ್...0 ಬರಲ್ವಂತೆ ನೋಡ್ಕೊಂಡ್ ಪೆಟ್ರೋಲ್ ಹಾಕ್ಸಿ

ಅನ್ಯಾಯದ ವಿರುದ್ದ (@anyayadavirudha) 's Twitter Profile Photo

ಇದು 83 ಲಕ್ಷ ರೂಪಾಯಿಗಳು ನಿಯಮಬಾಹಿರವಾಗಿ ಅಂತರ್ಗತ ಅಥವಾ ಲೀನವಾದ ಕಥೆ!youtube.com/post/UgkxUa60r…

ಅನ್ಯಾಯದ ವಿರುದ್ದ (@anyayadavirudha) 's Twitter Profile Photo

ಕನ್ನಡ ಮಾತಾಡಲ್ಲ ಏನ್ ಮಾಡ್ತೀಯ ಕನ್ನಡ ದ ವರು ನಾಯಿಗಳು ಅಂತ ಹೇಳಿದ್ದಕ್ಕೆ ಈ ಘಟನೆ ನಡೆದಿದೆ

ಅನ್ಯಾಯದ ವಿರುದ್ದ (@anyayadavirudha) 's Twitter Profile Photo

ಭ್ರಷ್ಟರ ಸರ್ಕಾರದಲ್ಲಿ ಏನು ಬರೆಯುತ್ತೀರಿ ಹೇಳಿ, ಬರೆದರೆ ಏನು ಪ್ರಯೋಜನೆ? ನಮ್ಮ ಹಳ್ಳಿಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ನರಳುತ್ತಿವೆ ಎಂದರೆ ಶಹಾಪುರ ಶಾಸಕ ಸುಡುಗಾಡಲ್ಲಿ ಸೌಧ ಕಟ್ಟಲು ಹಣ ನೀಡುತ್ತಾನೆ!

ಅಬ್ಬೋ! ಎಂಥಹ ಸಾಮಾಜಿಕ ಕಳಕಳಿ! ನಾವು ಬೆಂಬಲಿಸಬೇಕಿರುವುದು ಇಂಥವರನ್ನು!

ವೈದ್ಯಕೀಯ ದಂದೆ ಮೆಡಿಕಲ್ ಮಾಫಿಯಾ.. ಸರಿಯಾಗಿ ಕೃತಕ ಗರ್ಭಧಾರಣೆಯ ವೀರ್ಯಾಣ ಮಾರಾಟದ ತಯಾರಿಕರು ಒಳ್ಳೆ ಜಾಹೀರಾತು ಮೂಲಕ. ಮೂಲಕ ಕೃತಕ ಗರ್ಭಧಾರಣೆಯ. ವೀರ್ಯಾಣು ದೇಶದಲ್ಲಿ ದುಪ್ಪಟ್ಟು ಬೆಲೆ ಹಾಗೂ. ಬೇಡಿಕೆ ಬರುವಂತೆ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಇದೇ ನಿಜವಾದ ಮಾಫಿಯಾ

ಆಯುಷ್ ವೈದ್ಯರಿಗೆ ಕಿರುಕುಳ: ಹಣಕ್ಕಾಗಿ ಬೆದರಿಕೆ, ಸಾಮಾಜಿಕ ಕಾರ್ಯಕರ್ತನ ಮೇಲೆ ಪ್ರಕರಣ ದಾಖಲು!

ಪತ್ರಿಕೆ ವಾಟ್ಸಪ್ ಮುಖಾಂತರ ಪಿಡಿಎಫ್ ಮಾದರಿಯಲ್ಲಿ ಉಚಿತವಾಗಿ ಹಂಚಲ್ಪಟ್ಟಿದೆ. ಸಿಗದವರು 9845968164 ಸಂಖ್ಯೆಗೆ ಹಾಯ್ ಎಂದು ಮೆಸೇಜ್ ಮಾಡಿ.

ಯಾರೂ ನನಗೆ ಸನ್ಮಾನ ಬಿರುದು ಬಾವಲಿಗಳನ್ನು ಕೊಡಬೇಕಾದ ಅಗತ್ಯವಿಲ್ಲ. ಆರೋಗ್ಯವಂತ ಮನಸ್ಸುಗಳ ಇಂತಹ ಬೆಂಬಲ ನನಗಿದೆ. ಇಂತಹ ಉತ್ತೇಜಕರ ವಿಶ್ವಾಸ ಉಳಿಸಿಕೊಳ್ಳಬೇಕಾದದ್ದು ನನ್ನ ಮೇಲಿರುವ ಜವಬ್ದಾರಿ. ಸಾಕಲ್ಲವೇ ಈ ಪ್ರೇಮ?