Karnataka Forest Department (@aranya_kfd) 's Twitter Profile
Karnataka Forest Department

@aranya_kfd

Aranya Sahayavani; 1926 Click on the link to check the availability of seedlings

ID: 963424559880916992

linkhttps://aranya.gov.in/Enursery/Home/DashBoardLocation.aspx calendar_today13-02-2018 14:48:09

2,2K Tweet

56,56K Followers

290 Following

Karnataka Forest Department (@aranya_kfd) 's Twitter Profile Photo

ಕರ್ನಾಟಕದ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದ ಕಿರು ಪರಿಚಯ ಇಲ್ಲಿದೆ. Here's a brief introduction to Shettihalli Wildlife Sanctuary. #KFDPAseries #ProtectedAreas #Karnataka #NationalPark #Shettihalli #wildlifesanctuary #wildlife #conservation

ಕರ್ನಾಟಕದ ಶೆಟ್ಟಿಹಳ್ಳಿ ವನ್ಯಜೀವಿ  ಅಭಯಾರಣ್ಯದ ಕಿರು ಪರಿಚಯ ಇಲ್ಲಿದೆ.

Here's a brief introduction to Shettihalli Wildlife Sanctuary.

#KFDPAseries #ProtectedAreas #Karnataka #NationalPark #Shettihalli #wildlifesanctuary #wildlife #conservation
Karnataka Forest Department (@aranya_kfd) 's Twitter Profile Photo

ಹುಲಿ ಜೀರುಂಡೆಯ ವೈಶಿಷ್ಟ್ಯತೆಯ ಬಗ್ಗೆ ನಿಮಗೆ ತಿಳಿದಿದೆಯೇ? ತಿಳಿಯಲು ಓದಿರಿ. Do you know about the special ability of Tiger Bettle ? Read to find out! #kfdfunfactseries #kfdfunfact #aranya_kfd #tigerbeetle #insect #beetle #naturesmagic #wonder

ಹುಲಿ ಜೀರುಂಡೆಯ ವೈಶಿಷ್ಟ್ಯತೆಯ ಬಗ್ಗೆ ನಿಮಗೆ ತಿಳಿದಿದೆಯೇ? ತಿಳಿಯಲು ಓದಿರಿ.

Do you know about the special ability of Tiger Bettle ? 
Read to find out!

#kfdfunfactseries #kfdfunfact #aranya_kfd #tigerbeetle #insect #beetle #naturesmagic #wonder
Karnataka Forest Department (@aranya_kfd) 's Twitter Profile Photo

ವಿಶೇಷ ಪ್ರಾಯೋಜಿತ ಕಾರ್ಯಕ್ರಮ "ಹಸಿರು ಹೊನ್ನು" ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15 ಕ್ಕೆ, “ನಗರ ಹಸಿರೀಕರಣ” ಬಗ್ಗೆ ಮಾತನಾಡಲಿದ್ದಾರೆ ಶ್ರೀ. ಬಿ ಎಲ್ ಜಿ ಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ. #urbangreening #reforestation #karnatakaforestdept #savenature #HasiruHonnu

ವಿಶೇಷ ಪ್ರಾಯೋಜಿತ ಕಾರ್ಯಕ್ರಮ "ಹಸಿರು ಹೊನ್ನು" ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15 ಕ್ಕೆ, “ನಗರ ಹಸಿರೀಕರಣ” ಬಗ್ಗೆ ಮಾತನಾಡಲಿದ್ದಾರೆ ಶ್ರೀ. ಬಿ ಎಲ್ ಜಿ ಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ. 

#urbangreening #reforestation  #karnatakaforestdept #savenature #HasiruHonnu
Karnataka Forest Department (@aranya_kfd) 's Twitter Profile Photo

ನೋನಿ ಎಂದರೇನು ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಿರುವ ಇನ್ನೊಂದು ಹೆಸರೇನೆಂದು ತಿಳಿದಿದೆಯೇ? ತಿಳಿಯಲು ಓದಿರಿ. All of us know that Indian Mulberry is also called “Noni”. Do you know the rare word in Kannada ? Read to know more. #kfdwordseries #learnaword #kannadaword #kfdword #noni

ನೋನಿ ಎಂದರೇನು ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಿರುವ ಇನ್ನೊಂದು ಹೆಸರೇನೆಂದು ತಿಳಿದಿದೆಯೇ? ತಿಳಿಯಲು ಓದಿರಿ. 

All of us know that Indian Mulberry is also called “Noni”. Do you know the rare word in Kannada ? Read to know more. 

#kfdwordseries #learnaword #kannadaword #kfdword #noni
Karnataka Forest Department (@aranya_kfd) 's Twitter Profile Photo

ವಿಶ್ವ ಕಡಲಾಮೆ ದಿನದ ಶುಭಾಷಯಗಳು! Happy World Sea Turtle Day! ಈ ದಿನದಂದು, ಕಡಲತೀರಗಳನ್ನು ಸ್ವಚ್ಛವಾಗಿರಿಸಿ, ಸಂರಕ್ಷಣೆಯನ್ನು ಬೆಂಬಲಿಸುವ ಪಣ ತೊಡೋಣ. On this day, let’s promise to keep our beaches clean and support conservation. #worldseaturtleday #seaturtle #conservation #kfd #aranya #karnatak

ವಿಶ್ವ ಕಡಲಾಮೆ ದಿನದ ಶುಭಾಷಯಗಳು!
Happy World Sea Turtle Day!

ಈ ದಿನದಂದು, ಕಡಲತೀರಗಳನ್ನು ಸ್ವಚ್ಛವಾಗಿರಿಸಿ, ಸಂರಕ್ಷಣೆಯನ್ನು ಬೆಂಬಲಿಸುವ ಪಣ ತೊಡೋಣ.

On this day, let’s promise to keep our beaches clean and support conservation.

#worldseaturtleday #seaturtle #conservation #kfd #aranya #karnatak
Karnataka Forest Department (@aranya_kfd) 's Twitter Profile Photo

ಕರ್ನಾಟಕದ ಸೋಮೇಶ್ವರ ಅಭಯಾರಣ್ಯದ ಸಂಕ್ಷಿಪ್ತ ಪರಿಚಯ ಇಲ್ಲಿದೆ. Here's a brief introduction to Someshwara Wildlife Sanctuary. #KFDPAseries #ProtectedAreas #Karnataka #NationalPark #Shivamogga #Udupi #Someshwara

ಕರ್ನಾಟಕದ ಸೋಮೇಶ್ವರ ಅಭಯಾರಣ್ಯದ ಸಂಕ್ಷಿಪ್ತ ಪರಿಚಯ ಇಲ್ಲಿದೆ.

Here's a brief introduction to  Someshwara Wildlife Sanctuary.

#KFDPAseries #ProtectedAreas #Karnataka #NationalPark #Shivamogga #Udupi #Someshwara
Karnataka Forest Department (@aranya_kfd) 's Twitter Profile Photo

ವಿಶ್ವ ಮೊಸಳೆ ದಿನದ ಶುಭಾಷಯಗಳು! Happy #WorldCrocodileDay ಈ ಅದ್ಭುತ ಪ್ರಭೇದಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಪ್ರತಿಜ್ಞೆ ಮಾಡೋಣ. #Crocodiles play a crucial role in maintaining healthy aquatic ecosystems, let’s pledge to protect these incredible species and their habitats.

Karnataka Forest Department (@aranya_kfd) 's Twitter Profile Photo

ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ನೀಲಗಿರಿ ಕಾಡು ಪಾರಿವಾಳದ ಕೂಗಿನ ಬಗ್ಗೆ ತಿಳಿಯೋಣ. Let’s know about the call of the Nilgiri Wood Pigeon endemic to Western Ghats. #kfdfunfact #aranya #kfd #nilgiriwoodpigeon #pigeoncall

ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ನೀಲಗಿರಿ ಕಾಡು ಪಾರಿವಾಳದ ಕೂಗಿನ ಬಗ್ಗೆ ತಿಳಿಯೋಣ. 

Let’s know about the call of the Nilgiri Wood Pigeon endemic to Western Ghats.

#kfdfunfact #aranya #kfd #nilgiriwoodpigeon #pigeoncall
Karnataka Forest Department (@aranya_kfd) 's Twitter Profile Photo

ವಿಶೇಷ ಪ್ರಾಯೋಜಿತ ಕಾರ್ಯಕ್ರಮ "ಹಸಿರು ಹೊನ್ನು" ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15 ಕ್ಕೆ, “ಅರಣ್ಯಶಾಸ್ತ್ರದಲ್ಲಿ ಉದ್ಯೋಗಗಳು” ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀಮತಿ ಹಿಮವತಿ ಭಟ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ. #karnatakaforestdept #savenature #HasiruHonnu #forestry #career

ಕರ್ನಾಟಕದ ರಾಜ್ಯ ಪಕ್ಷಿ “ನೀಲಕಂಠ”. ಇದಕ್ಕಿರುವ ಇನ್ನೊಂದು ಹೆಸರಿನ ಬಗ್ಗೆ ನಿಮಗೆ ತಿಳಿದಿದೆಯೇ? ತಿಳಿಯಲು ಓದಿರಿ. Karnataka’s state bird, Indian Roller is called “Neelakanta” in Kannada. Do you know the rare word for it ? Read to know more. #kfdwordseries #learnaword #indianroller #statebird

ಕರ್ನಾಟಕದ ರಾಜ್ಯ ಪಕ್ಷಿ “ನೀಲಕಂಠ”. ಇದಕ್ಕಿರುವ ಇನ್ನೊಂದು ಹೆಸರಿನ ಬಗ್ಗೆ ನಿಮಗೆ ತಿಳಿದಿದೆಯೇ? ತಿಳಿಯಲು ಓದಿರಿ.
Karnataka’s state bird, Indian Roller is called “Neelakanta” in Kannada. Do you know the rare word for it ? Read to know more.

#kfdwordseries #learnaword #indianroller #statebird
Karnataka Forest Department (@aranya_kfd) 's Twitter Profile Photo

ವಿಶ್ವ ಮಳೆಕಾಡು ದಿನದ ಶುಭಾಷಯಗಳು! Happy World Rainforest Day ! ಭೂಮಿಯ ಜೀವಾಳವಾಗಿರುವ ಮಳೆಕಾಡುಗಳನ್ನು ಸಂರಕ್ಷಿಸೋಣ! Rainforests are Earth’s lifeline — let’s preserve them! #kfd #kfdaranya #rainforest #westernghats #malenadu #worldrainforestday #conserve

Karnataka Forest Department (@aranya_kfd) 's Twitter Profile Photo

ಕಾವೇರಿ ನದಿಯ ಪವಿತ್ರ ಉಗಮಸ್ಥಾನವಾದ ತಲಕಾವೇರಿ, ಕೇವಲ ಆಧ್ಯಾತ್ಮಿಕ ತಾಣವಲ್ಲ, ಬದಲಾಗಿ ವನ್ಯಜೀವಿಯ ಅಭಯಾರಣ್ಯವೂ ಆಗಿದೆ. ತಲಕಾವೇರಿ ವನ್ಯಜೀವಿ ಅಭಯಾರಣ್ಯವು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಈ ಅಭಯಾರಣ್ಯದ ಶ್ರೀಮಂತಿಕೆಯ ಬಗ್ಗೆ ತಿಳಿಯೋಣ #talacauvery #KFDPAseries #ProtectedAreas #Karnataka #madkeri

ಕಾವೇರಿ ನದಿಯ ಪವಿತ್ರ ಉಗಮಸ್ಥಾನವಾದ ತಲಕಾವೇರಿ, ಕೇವಲ ಆಧ್ಯಾತ್ಮಿಕ ತಾಣವಲ್ಲ, ಬದಲಾಗಿ ವನ್ಯಜೀವಿಯ ಅಭಯಾರಣ್ಯವೂ ಆಗಿದೆ. ತಲಕಾವೇರಿ ವನ್ಯಜೀವಿ ಅಭಯಾರಣ್ಯವು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಈ ಅಭಯಾರಣ್ಯದ ಶ್ರೀಮಂತಿಕೆಯ ಬಗ್ಗೆ ತಿಳಿಯೋಣ
#talacauvery 
#KFDPAseries #ProtectedAreas #Karnataka #madkeri
Karnataka Forest Department (@aranya_kfd) 's Twitter Profile Photo

ಇರುವೆಯ ರಕ್ತದ ಬಣ್ಣ ಯಾವುದೆಂದು ನಿಮಗೆ ತಿಳಿದಿದೆಯೇ? ತಿಳಿಯಲು ಓದಿರಿ. Do you know the colour of ants blood ? Read to know. #ant #antblood #kfd #aranya #naturesmagic #kfdfunfactseries #karnatakaforestdept

ಇರುವೆಯ ರಕ್ತದ ಬಣ್ಣ ಯಾವುದೆಂದು ನಿಮಗೆ ತಿಳಿದಿದೆಯೇ? ತಿಳಿಯಲು ಓದಿರಿ.

Do you know the colour of ants blood ? Read to know.

#ant #antblood #kfd #aranya #naturesmagic #kfdfunfactseries #karnatakaforestdept
Karnataka Forest Department (@aranya_kfd) 's Twitter Profile Photo

ವಿಶೇಷ ಪ್ರಾಯೋಜಿತ ಕಾರ್ಯಕ್ರಮ "ಹಸಿರು ಹೊನ್ನು" ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15 ಕ್ಕೆ, “ಪಕ್ಷಿಗಳು ಮತ್ತು ಅವುಗಳ ಜೀವನಕ್ರಮ” ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ ಬಸವನಗೌಡ ಎನ್‌ ಬಗಲಿ, ಗಸ್ತು ಅರಣ್ಯ ಪಾಲಕರು, ಕಾರವಾರ ವಿಭಾಗ.  #savenature #HasiruHonnu #birdsandtheirlife #birds

ಅಂತರಾಷ್ಟ್ರೀಯ ಮಾದಕ ದ್ರವ್ಯ ಬಳಕೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ. International Day Against Drug Abuse and Illicit Trafficking. ಜೀವನವೆಂಬುದು ಅತ್ಯಮೂಲ್ಯ ಉಡುಗೊರೆ, ಅದನ್ನು ಮಾದಕ ವಸ್ತುಗಳಿಗಾಗಿ ವ್ಯರ್ಥ ಮಾಡಬೇಡಿ! #NashaMuktBharat #kfd #aranyakfd #indiagainstdrugs #saynotodrugs

ಅಂತರಾಷ್ಟ್ರೀಯ ಮಾದಕ ದ್ರವ್ಯ ಬಳಕೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ.
International Day Against Drug Abuse and Illicit Trafficking.

ಜೀವನವೆಂಬುದು ಅತ್ಯಮೂಲ್ಯ ಉಡುಗೊರೆ, ಅದನ್ನು ಮಾದಕ ವಸ್ತುಗಳಿಗಾಗಿ ವ್ಯರ್ಥ ಮಾಡಬೇಡಿ!

#NashaMuktBharat
#kfd #aranyakfd
#indiagainstdrugs #saynotodrugs
Karnataka Forest Department (@aranya_kfd) 's Twitter Profile Photo

ಕಾಡ್ ಹಂದಿಗಿರುವ ಇನ್ನೊಂದು ಪದ ನಿಮಗೆ ತಿಳಿದಿತ್ತೆ? ಈ ಪದದ ಮೂಲ ಸಂಸ್ಕೃತವಾದರು ಕನ್ನಡದಲ್ಲಿಯೂ ಬಳಸಲಾಗುತ್ತದೆ. #kfdwordseries #kannada #newword #wildboar

ಕಾಡ್ ಹಂದಿಗಿರುವ ಇನ್ನೊಂದು ಪದ ನಿಮಗೆ ತಿಳಿದಿತ್ತೆ? ಈ ಪದದ ಮೂಲ ಸಂಸ್ಕೃತವಾದರು ಕನ್ನಡದಲ್ಲಿಯೂ ಬಳಸಲಾಗುತ್ತದೆ. 

#kfdwordseries #kannada #newword #wildboar
Karnataka Forest Department (@aranya_kfd) 's Twitter Profile Photo

ಚಿಪ್ಪು ಹಂದಿಗಳು ಏಕೆ ಚೆಂಡಿನಂತೆ ಸುತ್ತಿಕೊಳ್ಳುತ್ತವೆ ಎಂದು ನಿಮಗೆ ತಿಳಿದಿದೆಯೇ? ತಿಳಿಯಲು ಓದಿರಿ. Do you know why pangolin curl up like a ball? Read to find out. #pangolin #didyouknow #kfdfunfact #naturesmagic #aranya_kfd #conservation #wildlife

ಚಿಪ್ಪು ಹಂದಿಗಳು ಏಕೆ ಚೆಂಡಿನಂತೆ ಸುತ್ತಿಕೊಳ್ಳುತ್ತವೆ ಎಂದು ನಿಮಗೆ ತಿಳಿದಿದೆಯೇ? ತಿಳಿಯಲು ಓದಿರಿ.

Do you know why pangolin curl up like a ball? Read to find out.

#pangolin #didyouknow #kfdfunfact #naturesmagic #aranya_kfd #conservation #wildlife
Karnataka Forest Department (@aranya_kfd) 's Twitter Profile Photo

ವಿಶ್ವ ಮುಳ್ಳುಹಂದಿ ದಿನದಂದು ಮುಳ್ಳುಹಂದಿಗಳ ಕುರಿತ ಸತ್ಯ - ಮಿಥ್ಯಗಳ ಬಗ್ಗೆ ತಿಳಿದುಕೊಳ್ಳೋಣ. It’s World Porcupine Day! Let’s bust some myths and learn some facts about these creatures. #porcupineday #kfd #aranya #karnatakaforestdept #worldporcupineday

ವಿಶ್ವ ಮುಳ್ಳುಹಂದಿ ದಿನದಂದು
ಮುಳ್ಳುಹಂದಿಗಳ ಕುರಿತ ಸತ್ಯ - ಮಿಥ್ಯಗಳ ಬಗ್ಗೆ ತಿಳಿದುಕೊಳ್ಳೋಣ.

It’s World Porcupine Day!
Let’s bust some myths and learn some facts about these creatures.

#porcupineday #kfd #aranya #karnatakaforestdept #worldporcupineday
Karnataka Forest Department (@aranya_kfd) 's Twitter Profile Photo

ವಿಶೇಷ ಪ್ರಾಯೋಜಿತ ಕಾರ್ಯಕ್ರಮ "ಹಸಿರು ಹೊನ್ನು" ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15 ಕ್ಕೆ, “ಪರಿಸರದಲ್ಲಿ FICUS ಗಳ ಪ್ರಾಮುಖ್ಯತೆ” ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ ಭರತೇಶ್ ಬ. ವಾಲ್ಮೀಕಿ, ಉಪ ವಲಯ ಅರಣ್ಯಧಿಕಾರಿ, ಮುಂಡಗೋಡ ವಲಯ.  #savenature #HasiruHonnu #ficusinnature #ficus

ವಿಶೇಷ ಪ್ರಾಯೋಜಿತ ಕಾರ್ಯಕ್ರಮ "ಹಸಿರು ಹೊನ್ನು" ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15 ಕ್ಕೆ, “ಪರಿಸರದಲ್ಲಿ FICUS ಗಳ ಪ್ರಾಮುಖ್ಯತೆ” ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ ಭರತೇಶ್ ಬ. ವಾಲ್ಮೀಕಿ, ಉಪ ವಲಯ ಅರಣ್ಯಧಿಕಾರಿ, ಮುಂಡಗೋಡ ವಲಯ. 
 #savenature #HasiruHonnu #ficusinnature #ficus
Karnataka Forest Department (@aranya_kfd) 's Twitter Profile Photo

ಗಿಡುಗ ಹಕ್ಕಿಯನ್ನು ಹೀಗೂ ಕರೆಯುತ್ತಾರೆಂದು ನಿಮಗೆ ತಿಳಿದಿದೆಯೇ? ತಿಳಿಯಲು ಓದಿರಿ. Hawk is called “Giduga” in Kannada. Do you know the rare word for it ? Read to know more. #kfdwordseries #learnaword #kfdkannadaword #birds #hawk #giduga

ಗಿಡುಗ ಹಕ್ಕಿಯನ್ನು ಹೀಗೂ ಕರೆಯುತ್ತಾರೆಂದು ನಿಮಗೆ ತಿಳಿದಿದೆಯೇ? ತಿಳಿಯಲು ಓದಿರಿ.

Hawk is called “Giduga” in Kannada. Do you know the rare word for it ? Read to know more.

#kfdwordseries #learnaword #kfdkannadaword #birds #hawk #giduga