
ASHOK NAGAR BCP
@ashoknagarps
Official twitter account of Ashok Nagar Police Station (080-22942580). Dial Namma-112in case of emergency. @BlrCityPolice
ID: 4307295209
https://www.bcp.gov.in 28-11-2015 13:03:03
73 Tweet
1,1K Followers
50 Following

18th cross, hsr 3rd sector ಮ್ಯಾನ್ ಹೋಲ್ ಮುಚ್ಚಳ ಬಾಯಿತೆರೆದು ಅಲ್ಲಿ ಹೋಗಿ ಬರುತಿದ್ದ ಜನರಿಗೆ ಅನಾನುಕೂಲ ವಾಗುತಿದ್ದು, ಗಸ್ತಿನಲ್ಲಿದ್ದ ಗಿರೀಶ್ ಅದನ್ನು ಮುಚ್ಚಿದ್ದು ಆ ಪೋಟೋ ವನ್ನು ನಾಗರೀಕರು ನನಗೆ ಕಳುಹಿಸಿ ನಿಮ್ಮ ಪೋಲಿಸ್ ರ ಕರ್ತವ್ಯಕ್ಕೆ ಅಭಿನಂದನೆಗಳು ಎಂದರು "ಶಹಬ್ಬಾಶ್ ಗಿರೀಶ್"DCP SouthEast BCP ಬೆಂಗಳೂರು ನಗರ ಪೊಲೀಸ್ BengaluruCityPolice



ಶಾಂತಿ ಪ್ರಿಯ, ಸಹೃದಯಿ ನಾಗರೀಕರ ಸೇವೆಗೆ ನಾವು ಸದಾ ಸಿದ್ದ, ಕಾನೂನು ಗೌರವಿಸುವವರನ್ನು ಕಾಪಾಡಲು ನಾವು ನಮ್ಮ ಕರ್ತವ್ಯದಲ್ಲಿ ಬದ್ದವೆಂದು #ಅಶೋಕನಗರದ ಬೀದಿಗಳಲ್ಲಿ ಪಥಸಂಚಲನ ನಡೆಸಿದ ಪೊಲೀಸರು & ವಿಶೇಷ ಪಡೆಯ ಅಧಿಕಾರಿ ಸಿಬ್ಬಂದಿಗಳು ಬೆಂಗಳೂರು ನಗರ ಪೊಲೀಸ್ BengaluruCityPolice .















