ASHOKNAGAR TRAFFIC BTP (@ashoknagartrfps) 's Twitter Profile
ASHOKNAGAR TRAFFIC BTP

@ashoknagartrfps

Official twitter account of Ashoknagar Traffic Police Station (080-22943122). Dial Namma-100 in case of emergency. @blrcitytraffic

ID: 3028744272

linkhttps://btp.gov.in/ calendar_today19-02-2015 05:54:45

2,2K Tweet

4,4K Followers

37 Following

DCP TRAFFIC WEST (@dcptrwestbcp) 's Twitter Profile Photo

ನೀವು ಹೋಗಬೇಕಾಗಿರುವ ಸ್ಥಳವನ್ನು ಬೇಗನೆ ತಲುಪಬೇಕೆಂದು ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡಿ ಅಪಘಾತಕ್ಕೊಳಗಾಗಿ ಸಾವಿಗೀಡಾಗುವುದಕ್ಕಿಂತ, ಸ್ವಲ್ಪ ತಡವಾದರೂ ಪರವಾಗಿಲ್ಲ ನಿಧಾನವಾಗಿ ವಾಹನ ಚಾಲನೆ ಮಾಡಿ. ಸುರಕ್ಷಿತವಾಗಿರಿ ಹಾಗೂ ಜಾಗರೂಕತೆಯಿಂದಿರಿ. #FollowTheTrafficRules #BengaluruTrafficPolice

ನೀವು ಹೋಗಬೇಕಾಗಿರುವ ಸ್ಥಳವನ್ನು ಬೇಗನೆ ತಲುಪಬೇಕೆಂದು ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡಿ ಅಪಘಾತಕ್ಕೊಳಗಾಗಿ ಸಾವಿಗೀಡಾಗುವುದಕ್ಕಿಂತ, ಸ್ವಲ್ಪ ತಡವಾದರೂ ಪರವಾಗಿಲ್ಲ ನಿಧಾನವಾಗಿ ವಾಹನ ಚಾಲನೆ ಮಾಡಿ. ಸುರಕ್ಷಿತವಾಗಿರಿ ಹಾಗೂ ಜಾಗರೂಕತೆಯಿಂದಿರಿ.
#FollowTheTrafficRules
#BengaluruTrafficPolice
DCP TRAFFIC WEST (@dcptrwestbcp) 's Twitter Profile Photo

ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಓಡಾಡುತ್ತ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಎಚ್ಚರಿಕೆಯಿಂದ ರಸ್ತೆ ದಾಟಿರಿ, ಇಲ್ಲದಿದ್ದರೆ ಅಪಾಯದ ಪರಿಸ್ಥಿತಿಗಳು ಎದುರಾಗಬಹುದು. ನಿಮ್ಮ ಕುಟುಂಬದವರು ನಿಮಗಾಗಿ ಕಾಯುತ್ತಿರುತ್ತಾರೆ. #FollowTheTrafficRules #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru

ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಓಡಾಡುತ್ತ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಎಚ್ಚರಿಕೆಯಿಂದ ರಸ್ತೆ ದಾಟಿರಿ, ಇಲ್ಲದಿದ್ದರೆ ಅಪಾಯದ ಪರಿಸ್ಥಿತಿಗಳು ಎದುರಾಗಬಹುದು. ನಿಮ್ಮ ಕುಟುಂಬದವರು ನಿಮಗಾಗಿ ಕಾಯುತ್ತಿರುತ್ತಾರೆ.
#FollowTheTrafficRules
#BengaluruTrafficPolice
<a href="/CPBlr/">CP Bengaluru ಪೊಲೀಸ್ ಆಯುಕ್ತ ಬೆಂಗಳೂರು</a> <a href="/Jointcptraffic/">Joint CP, Traffic, Bengaluru</a>
ASHOKNAGAR TRAFFIC BTP (@ashoknagartrfps) 's Twitter Profile Photo

ಅಶೋಕ ನಗರ ಸಂಚಾರ ಠಾಣಾ ವ್ಯಾಪ್ತಿಯ ಸಿಗ್ನಲ್ ಲೈಟ್ ಜಂಕ್ಷನ್ ನಲ್ಲಿ ಸಿಗ್ನಲ್ ಕಂಬಗಳಿಗೆ ಅಡ್ಡಲಾಗಿರುವ ಮರದ ರೆಂಬೆಗಳನ್ನು ಬಿಬಿಎಂಪಿ ಸಿಬ್ಬಂದಿಗಳ ಸಹಾಯ ಪಡೆದು ಕತ್ತರಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಅಶೋಕ ನಗರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಶಾಲೆಗಳಿಗೆ ಬೇಟಿ ನೀಡಿ ಶಾಲಾ ಮಕ್ಕಳಿಗೆ ಡ್ರಗ್ಸ್ ಮತ್ತು ಡ್ರಗ್ಸ್ ತೆಗೆದುಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.

ಅಶೋಕ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಆಶೀರ್ವಾದಂ ಜಂಕ್ಷನ್ ಬಳಿ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಪಿ.ಎಸ್.ಐ-5 ರವರು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿರುತ್ತಾರೆ.

ಅಶೋಕ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಶಾಲೆಗೆ ತೆರಳಿ ಮಕ್ಕಳಿಗೆ ಸಂಚಾರಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನು ನೀಡಲಾಯಿತು.

ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಲೋಯರ್ ಅಗರಂ ರಸ್ತೆಯಲ್ಲಿನ ಕೆನರಾ ಬ್ಯಾಂಕ್ ಹತ್ತಿರ ಅಂಗಡಿ ಮುಂಗಟ್ಟುಗಳನ್ನು ಕೋಬ್ರಾ-3 ಶಿವರಾಜ್ ರವರು ತೆರವುಗೊಳಿಸಿ ಪುಟ್ ಪಾತ್ ನಡಿಗೆದಾರರಿಗೆ ಅನುವು ಮಾಡಿಕೊಡಲಾಗಿರುತ್ತದೆ.

ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಆಶೀರ್ವಾದಂ ಜಂಕ್ಷನ್ ಬಳಿ ಪಿ.ಎಸ್.ಐ-5 ರವರು ಬಿ.ಬಿ.ಎಂ.ಪಿ ಸಿಬ್ಬಂದಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿರುತ್ತಾರೆ.

ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಪಿ.ಎಸ್.ಐ -7 ರವರು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. #BeARoadSafetySuperhero

ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪೋತಲಪ್ಪ ಗಾರ್ಡನ್ ಬಳಿ ಮೋರಿ ಸ್ಲಾಬ್ ಮುರಿದು ಬಿದ್ದು ಪಾದಚಾರಿಗಳಿಗೆ ನಡೆದಾಡಲು ಅನಾನುಕೂಲವಾಗಿದ್ದು, ಕೋಬ್ರಾ -1 ರವರು ಬಿಬಿಎಂಪಿ ರವರಿಗೆ ದೂರು ಸಲ್ಲಿಸಿ ಈ ದಿನ ಸರಿಪಡಿಸಿ ಪಾದಚಾರಿಗಳಿಗೆ ಅನುವು ಮಾಡಿಕೊಟ್ಟಿರುತ್ತಾರೆ.

ಅಶೋಕ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಒಪೆರಾ ಜಂಕ್ಷನ್ ನಲ್ಲಿ ASI-2 ಮಹೇಶ್ ರವರು ಪಾದಾಚಾರಿಗಳಿಗೆ ರಸ್ತೆ ಸುರಕ್ಷತೆ, ರಸ್ತೆ ದಾಟುವಾಗ ಅನುಸರಿಸುವ ಕ್ರಮದ ಬಗ್ಗೆ ಅರಿವು ಮೂಡಿಸಲಾಯಿತು.

ಅಶೋಕ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ದಿನ ದಿನಾಂಕ:26.07.2025 ರಂದು ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಮತ್ತು ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಯಿತು.

ಕೆಎಸ್ಆರ್‌ಪಿ 1ನೇ ಬೆಟಾಲಿಯನ್ ನಲ್ಲಿ ಪ್ರ. ಶಿಕ್ಷಣಾರ್ಥಿಗಳಿಗೆ ಎ.ಎಸ್ ಐ ತಿಮ್ಮಯ್ಯ ಪಿ ಯು ರವರು ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.