Beguru PS, ಬೇಗೂರು ಪೊಲೀಸ್ ಠಾಣೆ (@begurps) 's Twitter Profile
Beguru PS, ಬೇಗೂರು ಪೊಲೀಸ್ ಠಾಣೆ

@begurps

Official twitter account of Beguru Police Station (080-22942551). Dial 112 in case of any emergency. |Help us to serve you better|@BlrCityPolice

ID: 880832400346894336

linkhttps://www.bcp.gov.in/ calendar_today30-06-2017 16:56:24

139 Tweet

292 Followers

18 Following

Beguru PS, ಬೇಗೂರು ಪೊಲೀಸ್ ಠಾಣೆ (@begurps) 's Twitter Profile Photo

ಬೇಗೂರು ಪೊಲೀಸ್ ಠಾಣೆಯಿಂದ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಒಬ್ಬ ಆರೋಪಿಯಿಂದ 3.2 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತ್ತು. ಅಂದಾಜು ಮೊತ್ತ 1.5 ಲಕ್ಷ ರೂಪಾಯಿಗಳು. ಸಾರ್ವಜನಿಕರು ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯಯುತವಾಗಿರಿ, ಸುರಕ್ಷಿತವಾಗಿರಿ,ಅನುಮಾನಾಸ್ಪದವಾಗಿದಲ್ಲಿ #namma112 ಗೆ ಕರೆ ಮಾಡಿ..

ಈ ದಿನ ಬೇಗೂರು ಪೊಲೀಸ್ ಠಾಣೆಯಲ್ಲಿ ಮಾಸಿಕ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಪರಿಹಾರೋಪಾಯಗಳನ್ನು ಚರ್ಚಿಸಲಾಯಿತು ಹಾಗೂ ಜನಸ್ನೇಹಿಯಾಗಿ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ ಸಾರ್ವಜನಿಕರಿಗೆ ಸನ್ಮಾನಿಸಲಾಯಿತು.

DCP Southeast BCP (@dcpsebcp) 's Twitter Profile Photo

#MeetTheBCP #ಮಾಸಿಕಜನಸಂಪರ್ಕಸಭೆ ಯನ್ನು @cpblr ರವರು ದಿನಾಂಕ: 26/04/2025, ಶನಿವಾರದಂದು ಬೆಳಿಗ್ಗೆ 11.30 ಗಂಟೆಗೆ ನಡೆಸಲಿದ್ದು, ನಿಮ್ಮ ಕುಂದು ಕೊರತೆಗಳ ಬಗ್ಗೆ ಹಾಗೂ ದೂರುಗಳು ಮತ್ತು ಸಲಹೆಗಳನ್ನು ನೀಡಲು ದಯವಿಟ್ಟು ನಮ್ಮನ್ನು ಭೇಟಿ ಮಾಡಿ ಚರ್ಚಿಸಬಹುದು DGP KARNATAKA ಬೆಂಗಳೂರು ನಗರ ಪೊಲೀಸ್‌ BengaluruCityPolice ADDL. CP EAST

#MeetTheBCP #ಮಾಸಿಕಜನಸಂಪರ್ಕಸಭೆ ಯನ್ನು @cpblr ರವರು ದಿನಾಂಕ: 26/04/2025, ಶನಿವಾರದಂದು ಬೆಳಿಗ್ಗೆ 11.30 ಗಂಟೆಗೆ ನಡೆಸಲಿದ್ದು, ನಿಮ್ಮ ಕುಂದು ಕೊರತೆಗಳ ಬಗ್ಗೆ ಹಾಗೂ ದೂರುಗಳು ಮತ್ತು ಸಲಹೆಗಳನ್ನು  ನೀಡಲು ದಯವಿಟ್ಟು ನಮ್ಮನ್ನು ಭೇಟಿ ಮಾಡಿ ಚರ್ಚಿಸಬಹುದು <a href="/DgpKarnataka/">DGP KARNATAKA</a> <a href="/BlrCityPolice/">ಬೆಂಗಳೂರು ನಗರ ಪೊಲೀಸ್‌ BengaluruCityPolice</a> <a href="/AddlCPEast/">ADDL. CP EAST</a>
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Today, CP Bengaluru ಪೊಲೀಸ್ ಆಯುಕ್ತ ಬೆಂಗಳೂರು took part in the #MeetTheBCP event at Christ University Auditorium, near Meenakshi Mall, Bengaluru, further strengthening the connection between the police and our community. We value the feedback and concerns of the public. We have taken note of all the concerns

Today, <a href="/CPBlr/">CP Bengaluru ಪೊಲೀಸ್ ಆಯುಕ್ತ ಬೆಂಗಳೂರು</a> took part in the #MeetTheBCP event at Christ University Auditorium, near Meenakshi Mall, Bengaluru, further strengthening the connection between the police and our community.

We value the feedback and concerns of the public. We have taken note of all the concerns
Beguru PS, ಬೇಗೂರು ಪೊಲೀಸ್ ಠಾಣೆ (@begurps) 's Twitter Profile Photo

ಮುರುಗನ್ ತಂದೆ ರಾಮಸ್ವಾಮಿ 48 ವರ್ಷ ಇವರು ರಸ್ತೆಯಲ್ಲಿ ಒಂದು ಮೊಬೈಲ್ ಸಿಕ್ಕಿದೆ ಎಂದು ಠಾಣೆಗೆ ತಂದು ಕೊಟ್ಟಿರುತ್ತಾರೆ. ಸದರಿ ಮೊಬೈಲ್ ನ ವಾರಸುದಾರರಾದ ಕುಶಾಲ್ ತಂದೆ ಚಂದ್ರಶೇಖರ 24 ವರ್ಷ ವಿಟ್ಟಸಂದ್ರ,ಬೇಗೂರು,ಬೆಂಗಳೂರು ನಗರ. ಇವರನ್ನುಠಾಣೆಗೆ ಕರೆಸಿ ಅವರ ಅವರ ಮೊಬೈಲನ್ನು ಅವರಿಗೆ ಕೊಡಲಾಗಿದೆ.

ಇಂದು ಬೇಗೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಾಸಿಕ #ಜನಸಂಪರ್ಕ ಸಭೆಯನ್ನು ಆಯೋಜಿಸಲಾಯಿತ್ತು,ಮಾನ್ಯ ಉಪ ಪೊಲೀಸ್ ಆಯುಕ್ತರು ಆಗ್ನೇಯ ವಿಭಾಗ ರವರು ನಾಗರೀಕರ ಸಲಹೆ & ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಹಾರೋಪಾಯಗಳನ್ನು ಚರ್ಚಿಸಿರುತ್ತೆ,ಸಮಸ್ಯೆಗಳನ್ನು ಪರಿಹರಿಸುವ ನಮ್ಮ ಬದ್ದತೆ ಸ್ಥಿರವಾಗಿ ಮುಂದುವರೆಸಲಾಗುತ್ತದೆ

ಇಂದು ಬೇಗೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಾಸಿಕ #ಜನಸಂಪರ್ಕ ಸಭೆಯನ್ನು  ಆಯೋಜಿಸಲಾಯಿತ್ತು,ಮಾನ್ಯ ಉಪ ಪೊಲೀಸ್ ಆಯುಕ್ತರು ಆಗ್ನೇಯ ವಿಭಾಗ ರವರು ನಾಗರೀಕರ ಸಲಹೆ &amp; ಸಮಸ್ಯೆಗಳನ್ನು  ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ  ಪರಿಹಾರೋಪಾಯಗಳನ್ನು ಚರ್ಚಿಸಿರುತ್ತೆ,ಸಮಸ್ಯೆಗಳನ್ನು ಪರಿಹರಿಸುವ ನಮ್ಮ ಬದ್ದತೆ ಸ್ಥಿರವಾಗಿ ಮುಂದುವರೆಸಲಾಗುತ್ತದೆ
Beguru PS, ಬೇಗೂರು ಪೊಲೀಸ್ ಠಾಣೆ (@begurps) 's Twitter Profile Photo

ಬೇಗೂರು ಪೊಲೀಸ್ ಠಾಣೆ ಮನೆ ಕಳವು ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ 53 ಗ್ರಾಂ ಚಿನ್ನಾಭರಣಗಳು ಮತ್ತು 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಒಟ್ಟು ಮೌಲ್ಯ ₹6,50,000/-ಆಗಿದೆ. ಈ ಬಂಧನದಿಂದ ಒಟ್ಟು 6 ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ.ಅನುಮಾನಾಸ್ಪದವಾಗಿದ್ದಲ್ಲಿ ತಕ್ಷಣವೇ Namma 112 ಗೆ ಕರೆ ಮಾಡಿರಿ.

ನೆರವು ಕೇಳಲು ಯಾವ ಸಂದರ್ಭವಾದರೇನು, ನಿಮ್ಮ ಸುರಕ್ಷತೆಯ ಕುರಿತಂತೆ ನಿಮಗೆ ಅಪಾಯವಿದೆ ಎಂದು ಅನಿಸಿದರೆ ಅಥವಾ ಅಭದ್ರತೆಯ ಭಾವನೆ ನಿಮ್ಮನ್ನು ಕಾಡುತ್ತಿದ್ದರೆ, ತಡಮಾಡಬೇಡಿ ! ಕೂಡಲೇ 112ಗೆ ಕರೆ ಮಾಡಿ. ನಿಮ್ಮ ತುರ್ತು ಅಗತ್ಯದ ಪರಿಸ್ಥಿತಿಯಲ್ಲಿ ಬೆಂಗಳೂರು ನಗರ ಪೊಲೀಸರು ತ್ವರಿತವಾಗಿ ನಿಮಗೆ ಸ್ಪಂದಿಸಿ ನೆರವು ನೀಡಲಿದ್ದಾರೆ

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Join us live at 8:00 AM on YouTube for today's Monthly Service Parade. Click the link below: youtube.com/live/IltSN-u-T… #bengalurucitypolice #bengalurupolice #police #weserveandprotect

Join us live at 8:00 AM on YouTube for today's Monthly Service Parade.              

Click the link below: youtube.com/live/IltSN-u-T… 

#bengalurucitypolice #bengalurupolice #police  #weserveandprotect
MALLESHWARAM BCP (@malleshwaramps) 's Twitter Profile Photo

ಇಂದು"ವಿಶ್ವ ಮಾದಕ ದ್ರವ್ಯ ವಿರೋಧಿ ದಿನ"ದ ಅಂಗವಾಗಿ ಮಲ್ಲೇಶ್ವರಂ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಠಾಣಾ ಸರಹದ್ದಿನಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾದಕ ದ್ರವ್ಯದ ದುಷ್ಪರಿಣಾಮ ಹಾಗೂ ಅಕ್ರಮ ಮಾದಕ ವಸ್ತುಗಳ ಸಾಗಾಟ/ಮಾರಾಟಕ್ಕೆ ಇರುವ ಕಾನೂನು ಕ್ರಮದ ಬಗ್ಗೆ ಜಾಗೃತಿ ಮೂಡಿಸಿರುತ್ತದೆ.

ಇಂದು"ವಿಶ್ವ ಮಾದಕ ದ್ರವ್ಯ ವಿರೋಧಿ ದಿನ"ದ ಅಂಗವಾಗಿ ಮಲ್ಲೇಶ್ವರಂ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಠಾಣಾ ಸರಹದ್ದಿನಲ್ಲಿರುವ  ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾದಕ ದ್ರವ್ಯದ ದುಷ್ಪರಿಣಾಮ ಹಾಗೂ ಅಕ್ರಮ ಮಾದಕ ವಸ್ತುಗಳ ಸಾಗಾಟ/ಮಾರಾಟಕ್ಕೆ ಇರುವ ಕಾನೂನು ಕ್ರಮದ ಬಗ್ಗೆ ಜಾಗೃತಿ ಮೂಡಿಸಿರುತ್ತದೆ.
DCP Southeast BCP (@dcpsebcp) 's Twitter Profile Photo

#ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ಕ್ರೈಸ್ಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಮಾಡಲು ಪೊಲೀಸ್‌ರೊಂದಿಗೆ ಕೈ ಜೋಡಿಸಲು ಕರೆ ನೀಡಲಾಯಿತು. ಬೆಂಗಳೂರು ನಗರ ಪೊಲೀಸ್‌ BengaluruCityPolice DGP KARNATAKA ADDL. CP EAST

Beguru PS, ಬೇಗೂರು ಪೊಲೀಸ್ ಠಾಣೆ (@begurps) 's Twitter Profile Photo

ಇಂದು ‘’ವಿಶ್ವ ಮಾದಕ ದ್ರವ್ಯ’’ ವಿರೋಧಿ ದಿನದ ಅಂಗವಾಗಿ ಬೇಗೂರು ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಠಾಣಾ ಸರಹದ್ದಿನಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾದಕ ದ್ರವ್ಯದ ದುಷ್ಪರಿಣಾಮ ಹಾಗೂ ಅಕ್ರಮ ಮಾದಕ ವಸ್ತುಗಳ ಸಾಗಾಟ ಅಥವಾ ಮಾರಾಟಕ್ಕೆ ಇರುವ ಕಾನೂನು ಕ್ರಮದ ಬಗ್ಗೆ ಜಾಗೃತಿ ಮೂಡಿಸಿರುತ್ತದೆ.

ನಿಮ್ಮ ಭವಿಷ್ಯ ಅಮೂಲ್ಯವಾದದ್ದು, ಮಾದಕವಸ್ತುಗಳು ಆರೋಗ್ಯ ಮತ್ತು ಸಾಮರ್ಥ್ಯವನ್ನು ಹಾಳು ಮಾಡುತ್ತವೆ. ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಬೇಡಿ, ಮಾದಕವಸ್ತು ದುರುಪಯೋಗದ ಬಗ್ಗೆ 1908 ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡಿ.