SP Bengaluru District Police (@bngdistpol) 's Twitter Profile
SP Bengaluru District Police

@bngdistpol

Official handle of Bengaluru Dist POLICE, Committed to citizen-centric policing by leveraging technologies. For emergency Dial 112.

ID: 1114406179520647168

linkhttps://bangaloreruralpolice.karnataka.gov.in/ calendar_today06-04-2019 05:55:12

3,3K Tweet

5,5K Followers

190 Following

Rajanakunte Police Station (@rajanakunteps) 's Twitter Profile Photo

ಖಾತರಿಪಡಿಸಿಕೊಳ್ಳುವುದಕ್ಕಿಂತ ಮುಂಚೆ ಯಾವುದೇ ಅನಾಮದೆಯ ಕರೆ, ಸಂದೇಶ, ಮೇಲ್ ಇತ್ಯಾದಿಗಳಿಗೆ ಪ್ರತಿಕ್ರಿಯಿಸಬೇಡಿ.SP Bengaluru District Police dbpuratownpolice

ಖಾತರಿಪಡಿಸಿಕೊಳ್ಳುವುದಕ್ಕಿಂತ ಮುಂಚೆ ಯಾವುದೇ ಅನಾಮದೆಯ ಕರೆ, ಸಂದೇಶ, ಮೇಲ್ ಇತ್ಯಾದಿಗಳಿಗೆ ಪ್ರತಿಕ್ರಿಯಿಸಬೇಡಿ.<a href="/bngdistpol/">SP Bengaluru District Police</a> <a href="/dbpuratownbng/">dbpuratownpolice</a>
@SuryanagaraPS (@suryanagaraps) 's Twitter Profile Photo

ಈ ದಿನ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ನೀಲ ಸಂಸ್ಥೆಯ ಅನಾಥ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆರಕ್ಷಕ ನಿರೀಕ್ಷಕರಿಂದ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವನ್ನು ಮೂಡಿಸಲಾಯಿತು ಮತ್ತು ಠಾಣೆಯಲ್ಲಿ ಯಾವೆಲ್ಲ ಚಟುವಟಿಕೆಗಳು ನಡೆಯುತ್ತವೆ ಎಂಬುದರ ಬಗ್ಗೆ ತಿಳಿಸಿಕೊಡಲಾಯಿತು.

Hosakote traffic ps (@hosakotetraffic) 's Twitter Profile Photo

ಚಾಲನೆ ಮಾಡುವಾಗ ಕನ್ನಡಿಗಳನ್ನು ಸರಿಯಾಗಿ ಬಳಸುವುದು ಹೇಗೆ? ನೀವು ತಿಳಿದುಕೊಳ್ಳಬೇಕಾದ ಈ ವಿಧಾನಗಳು! #hosakotepolice #trafficawareness #mirrors #besafe#TrafficAwareness

ಚಾಲನೆ ಮಾಡುವಾಗ ಕನ್ನಡಿಗಳನ್ನು ಸರಿಯಾಗಿ ಬಳಸುವುದು ಹೇಗೆ? ನೀವು ತಿಳಿದುಕೊಳ್ಳಬೇಕಾದ ಈ ವಿಧಾನಗಳು!
#hosakotepolice #trafficawareness #mirrors #besafe#TrafficAwareness
bannerghatta PS (@bannerghattaps) 's Twitter Profile Photo

ಬನ್ನೇರುಘಟ್ಟ ಪೊಲೀಸ್ ಠಾಣಾ ಸರಹದ್ದಿನ ರೆಡ್ ಬ್ರಿಡ್ಜ್ ಇಂಟರ್ನ್ಯಾಷನಲ್ ಶಾಲೆಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದು ಸದರಿ ಶಾಲೆಗೆ ಬಿ ಎಸ್ ಪಿ ಆನೇಕಲ್ ಉಪ ವಿಭಾಗ ರವರು ಭೇಟಿ ನೀಡಿರುತ್ತಾರೆ.

ಬನ್ನೇರುಘಟ್ಟ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರೆಡ್ ಬ್ರಿಡ್ಜ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಬಾಂಬ್ ಬೆದರಿಕೆಯ ಮೇಲ್ ಬಂದಿರುವ ಕಾರಣ ಸದರಿ ಸ್ಥಳಕ್ಕೆ ಬಾಂಬ್ ಸ್ಕಾಡ್ ಸಿಬ್ಬಂದಿಗಳು ಬಂದು ಸದರಿ ಸ್ಥಳದ ಆವರಣದಲ್ಲಿ ಪರಿಶೀಲಿಸಿರುತ್ತಾರೆ.

ಬನ್ನೇರುಘಟ್ಟ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರೆಡ್ ಬ್ರಿಡ್ಜ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಬಾಂಬ್ ಬೆದರಿಕೆಯ ಮೇಲ್ ಬಂದಿರುವ ಕಾರಣ ಸದರಿ ಸ್ಥಳಕ್ಕೆ ಬಾಂಬ್ ಸ್ಕಾಡ್ ಸಿಬ್ಬಂದಿಗಳು  ಬಂದು ಸದರಿ ಸ್ಥಳದ ಆವರಣದಲ್ಲಿ ಪರಿಶೀಲಿಸಿರುತ್ತಾರೆ.
Nelamangala Town Police Station (@nelamangalaps) 's Twitter Profile Photo

ಈ ದಿನ ನೆಲಮಂಗಲ ನಗರಸಭೆ ವತಿಯಿಂದ ವಾಜರಹಳ್ಳಿಯ ಮಾರುತಿ ಲೇಔಟ್ ನಲ್ಲಿ ರಸ್ತೆ ತೆರವು ಸಲುವಾಗಿ ಠಾಣೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿರುತ್ತದೆ.

ಈ ದಿನ ನೆಲಮಂಗಲ ನಗರಸಭೆ ವತಿಯಿಂದ ವಾಜರಹಳ್ಳಿಯ ಮಾರುತಿ ಲೇಔಟ್ ನಲ್ಲಿ ರಸ್ತೆ ತೆರವು ಸಲುವಾಗಿ ಠಾಣೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿರುತ್ತದೆ.