BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ
@bsktrfps
Official Twitter account of Banashankari Traffic Police Station (080-22943108)|Dial Namma -112 in case of emergency|Help us to serve you better|@blrcitytraffic
ID: 719382546652352512
https://btp.gov.in/ 11-04-2016 04:32:19
2,2K Tweet
2,2K Followers
53 Following
ಏನು ಬಲ್ಲರೇನು ಫಲ, ಸಂಚಾರ ಸುರಕ್ಷತೆ ಮರೆತರೆ ಎಲ್ಲವೂ ವಿಫಲ....! #FollowTheTrafficRules #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
🚘 ನಿಮ್ಮ ವಾಹನ ನಿಂತಿದ್ದಾಗಲೂ ಎಂಜಿನ್ ಆನ್ ಇಡುತ್ತಿದ್ದೀರಾ? ಇದು ಇಂಧನ ವ್ಯರ್ಥ ಮಾಡುತ್ತದೆ, ಮಾಲಿನ್ಯ ಹೆಚ್ಚಿಸುತ್ತದೆ ಮತ್ತು ನಿಮ್ಮ ಖರ್ಚನ್ನೂ ಹೆಚ್ಚಿಸುತ್ತದೆ. 🚦 ಸಿಗ್ನಲ್ ಬಳಿ ಅಥವಾ ದೀರ್ಘ ನಿಲುಗಡೆ ವೇಳೆ ಎಂಜಿನ್ ಆಫ್ ಮಾಡಿ ಪರಿಸರವನ್ನು ರಕ್ಷಿಸಿ 🌍 DCP SOUTH TRAFFIC ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ACP SOUTH TRAFFIC BTP
ಈ ದಿನ MAGADI ROAD TRPS ಮಾಗಡಿರಸ್ತೆ ಸಂಚಾರ ಪೊಲೀಸ್ ಠಾಣೆ. ಠಾಣೆಗೆ ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ನಡೆಸಿ ಕಡತಗಳನ್ನು ಪರಿಶೀಲಿಸಲಾಯಿತು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದು ಸಂಚಾರ ನಿರ್ವಹಣೆ ಬಗ್ಗೆ ಸೂಚನೆಗಳನ್ನು ನೀಡಲಾಯಿತು. CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice
ಗೌರವಾನ್ವಿತ ಶ್ರೀ ಅಭಯ್ ಮನೋಹರ್ ಸಪ್ರೆ, ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳು ಹಾಗೂ ಪ್ರಸ್ತುತ ರಸ್ತೆ ಸುರಕ್ಷತೆಯ ಮೇಲಿನ ಸುಪ್ರೀಂ ಕೋರ್ಟ್ ಸಮಿತಿಯ (SCCORS) ಅಧ್ಯಕ್ಷರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಚೇರಿಗೆ ರಸ್ತೆ ಸುರಕ್ಷತಾ ಕಾನೂನುಗಳ ಅನುಷ್ಠಾನ ಕುರಿತು ಭೇಟಿ ನೀಡಿದರು. Ramalinga Reddy
HULIMAVU TRAFFIC BTP ಸರಹದ್ದಿನ ಎಇಸಿಎಸ್ ಲೇಔಟನ 2ನೇ ಮುಖ್ಯರಸ್ತೆಯಲ್ಲಿ ಅಪಾಯಕಾರಿಯಾಗುವ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ವೀಲ್ಹಿಂಗ್ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ. #Saytonowheeling