
BTPPubliceye
@btppubliceye
Bengaluru Traffic Police- Public Eye to Report Traffic Violation.
ID: 761577241960599552
05-08-2016 14:58:58
12,12K Tweet
22,22K Followers
25 Following

A small video from ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice to spread the awareness of “How to provide way to Ambulance”. This msg can be a game changer and would save many life if we understand and appreciate. Its an initiative to make us aware and responsible as part of Road Safety Month ಬೆಂಗಳೂರು ನಗರ ಪೊಲೀಸ್ BengaluruCityPolice




ಈ ದಿನ HAL AIRPORT TRAFFIC BTP ವ್ಯಾಪ್ತಿಯ ಪಣತ್ತೂರು ಮುಖ್ಯ ರಸ್ತೆಗೆ ಭೇಟಿ ನೀಡಿ BBMP ವತಿಯಿಂದ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪರಿಶೀಲಿಸಿ ರಸ್ತೆ ಬದಿಯಲ್ಲಿ ಅನಧಿಕೃತ ವಾಹನಗಳ ನಿಲುಗಡೆ ಆಗದಂತೆ ಕ್ರಮ ವಹಿಸಲು & ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.




HAL AIRPORT TRAFFIC BTP ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆಪಾದಿತ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು LPR ಪ್ರಕರಣವನ್ನಾಗಿಸಿದ್ದು, ಸದರಿ ಆಪಾದಿತನನ್ನು ಠಾಣಾ ಸಿಬ್ಬಂದಿಗಳು ಪತ್ತೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ಪ್ರಕರಣದಲ್ಲಿ ಆಪಾದಿತನಿಗೆ ವಾರಂಟ್ ರೀಕಾಲ್ ಮಾಡಿರುತ್ತದೆ.


ಈ ದಿನ BANASAWADI TRAFFIC BTP ವ್ಯಾಪ್ತಿಯ ಹೆಣ್ಣೂರು ಜಂಕ್ಷನ್ ಮತ್ತು ಜ್ಯೋತಿ ಸ್ಕೂಲ್ ಜಂಕ್ಷನ್ ನಲ್ಲಿನ ಸ್ಟಾಪ್ ಲೇನ್ ಮತ್ತು ಜೀಬ್ರಾ ಕ್ರಾಸಿಂಗ್ ಪಟ್ಟಿಗಳಿಗೆ ಮರುಲೇಪನ ಮಾಡಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುತ್ತದೆ.


ಈ ದಿನ K.R.PURA TRAFFIC POLICE.BENGALURU. ಠಾಣಾ ವ್ಯಾಪ್ತಿಯ ಟಿನ್ ಫ್ಯಾಕ್ಟರಿ ಜಂಕ್ಷನ್ ಗೆ ಭೇಟಿ ನೀಡಿ ಪರಿಶೀಲಿಸಿ,ಪ್ರಯಾಣಿಕರು ಎಲ್ಲೆಂದರಲ್ಲಿ ರಸ್ತೆ ದಾಟದಂತೆ ಸ್ಕೈವಾಕ್ ಬಳಸಲು, ರಸ್ತೆ ಬದಿಯಲ್ಲಿ ವಾಹನಗಳ ಅನಧಿಕೃತ ನಿಲುಗಡೆ ಆಗದಂತೆ ಮತ್ತು ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.


#ಸಂಚಾರಸಲಹೆ #TrafficAdvisory DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ACP EAST TRAFFIC BTP ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ K.R.PURA TRAFFIC POLICE.BENGALURU. MAHADEVAPURA TRAFFIC BTP HAL AIRPORT TRAFFIC BTP WHITEFIELD TRAFFIC PS BTP JEEVAN BHIMANAGAR TRAFFIC BTP

ಈ ದಿನ K.R.PURA TRAFFIC POLICE.BENGALURU. PULAKESHINAGAR TRAFFIC BTP & SHIVAJI NAGAR TRAFFIC BTP ರವರು ವೀಲಿಂಗ್ ಮಾಡುತ್ತಿದ್ದ 06 ದ್ವಿ ಚಕ್ರ ವಾಹನ ಸವಾರರು ಮತ್ತು 06 ದ್ವಿ ಚಕ್ರ ವಾಹನಗಳನ್ನು ಜಪ್ತಿ ಪಡಿಸಿಕೊಂಡು 06 ಪ್ರತ್ಯೇಕ ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ. #RideResponsibly #BetterSafeThanSorry


ಸಂಚಾರ ಪೂರ್ವ ವಿಭಾಗದ HAL AIRPORT TRAFFIC BTP ಸಂಚಾರ ಪೊಲೀಸ್ ಠಾಣೆಯ ಶ್ರೀ.ಜಯರಾಜು. ವಿ. PSI ರವರು ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಈ ದಿನ ವಯೋನಿವೃತ್ತಿ ಹೊಂದಿರುತ್ತಾರೆ. ಇವರ ನಿವೃತ್ತಿ ಜೀವನವು ಸುಖದಾಯಕವಾಗಿರಲೆಂದು ಶುಭ ಹಾರೈಸುತ್ತೇವೆ 💐💐💐.


ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಹತ್ತಿರ ನಮ್ಮ ಅಧಿಕಾರಿಗಳು ಪಾಟ್ ಹೋಲ್ ಅನ್ನು ಸಿಮೆಂಟ್ ನಿಂದ ಮುಚ್ಚಿಸಿರುತ್ತಾರೆ. ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ Joint CP, Traffic, Bengaluru




Traffic Advisory: Due to ongoing BBMP road widening work at Panathur Railway Bridge S Cross, traffic is moving slowly. We kindly ask commuters to cooperate and plan accordingly. Thank you. CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice


Traffic Advisory. DCP SOUTH TRAFFIC Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice ACP TRAFFIC HSRLAYOUT BTP ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ HAL AIRPORT TRAFFIC BTP DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ HSR LAYOUT TRAFFIC BTP MADIVALA TRAFFIC BTP WHITEFIELD TRAFFIC PS BTP Outer Ring Road Companies Association ®


"ಬೆಂಗಳೂರು ಕರಗೋತ್ಸವ" "ಸಂಚಾರ ಸಲಹೆ" #TrafficAdvisory #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice


Service road near Venkatam cafe is closed due to ongoing BMRCL work. Commuters are requested to cooperate. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
