
Byrathi Suresh
@byrathi_suresh
ಕರ್ನಾಟಕ ಸರ್ಕಾರ ಕ್ಯಾಬಿನೆಟ್ ಮಂತ್ರಿ -
ಚುನಾಯಿತ ಶಾಸಕ ಹೆಬ್ಬಾಳ ವಿಧಾನಸಭೆ -
| Agriculturist | Politician | Bussinesman |
ID: 1413301462113734660
09-07-2021 00:58:37
1,1K Tweet
7,7K Followers
85 Following

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ Siddaramaiah ನವರೊಂದಿಗೆ ಭಾಗವಹಿಸಿದೆ.





A HUGE victory for truth and democracy! The Supreme Court has decisively thrown out the ED’s politically motivated appeal in the MUDA case, vindicating our CM Sri Siddaramaiah’s family and Minister Sri Byrathi Suresh. The BJP’s house of cards built on lies has collapsed. ▪️The


ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿಗಳ ಪತ್ನಿ ಶ್ರೀಮತಿ ಪಾರ್ವತಿ ಹಾಗೂ ನನ್ನ ಸಹದ್ಯೋಗಿ ಮಿತ್ರ Byrathi Suresh ವಿರುದ್ಧ #ED ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಕಟು ಮಾತುಗಳ ಮೂಲಕ ತಿರಸ್ಕರಿಸಿದೆ. ಇದು ನ್ಯಾಯಾಲಯದಲ್ಲಿ EDಗೆ ಆದ ಹಿನ್ನಡೆ ಎಂದು ಭಾವಿಸುವುದಕ್ಕಿಂತ ಕೇಂದ್ರ ಸರ್ಕಾರಕ್ಕೆ ಬಿದ್ದ ಕಪಾಳಮೋಕ್ಷ. ಸುಪ್ರೀಂ ಕೋರ್ಟ್

The Hon’ble Supreme Court’s verdict in favour of our Hon'ble CM of Karnataka Shri Siddaramaiah's wife Smt. #Parvathi, and our Minister Shri. Byrathi Suresh, quashing ED summons in the #MUDA case reaffirms faith in justice & due process. This judgement is not only a clear





ವಿಧಾನಸೌಧದಲ್ಲಿ ಇಂದು ಬೆಳಗಾವಿಯ ತ್ಯಾಜ್ಯ ನೀರು ಘಟಕಕ್ಕೆ ಭೂಮಿ ನೀಡಿದ ಭೂಮಾಲೀಕರ ಪರಿಹಾರ ಕುರಿತು ನನ್ನ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಚಿವರು Satish Jarkiholi , Laxmi Hebbalkar ಹಾಗೂ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದರು.




ಸಚಿವ ಸಂಪುಟದ ಸಹೋದ್ಯೋಗಿಗಳು, ಆತ್ಮೀಯರೂ ಆದ ಶ್ರೀ B Z Zameer Ahmed Khan ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತನು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.


ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ನವದೆಹಲಿಯಲ್ಲಿ ಆಯೋಜಿಸಿದ್ದ 'ಬ್ರಿಡ್ಜ್ ಟು ಬೆಂಗಳೂರು (Bridge to Bengaluru)' ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಾಜತಾಂತ್ರಿಕರ ಜೊತೆ ಸಂವಾದ ನಡೆಸಲಾಯಿತು. ಬೆಂಗಳೂರು ಟೆಕ್ ಸಮ್ಮಿಟ್ 2025ಗೆ ಪೂರ್ವಭಾವಿಯಾಗಿ ನಡೆದ ಈ ಸಂವಾದದಲ್ಲಿ.. 1/3 Priyank Kharge / ಪ್ರಿಯಾಂಕ್ ಖರ್ಗೆ Dr. Ekroop Caur



ನಮ್ಮ ನಾಯಕರು ಹಾಗೂ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಗಳಾದ CM of Karnataka ಸನ್ಮಾನ್ಯ ಶ್ರೀ Siddaramaiah ನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು... ನಿಮ್ಮ ಸೇವೆ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಇನ್ನಷ್ಟು ದೊರಕಲಿ ಎಂದು ಆಶಿಸುತ್ತೇನೆ.


Visited the ongoing Hebbal flyover project near Baptist Hospital with DyCM Shri DK Shivakumar . Joined by BDA Chairman & MLA Shri N A Haris , ACS Urban Development, BDA & BMRDA officials including Tushar Giri Nath, IAS ,Manivannan P 🇮🇳, and Rajendra Cholan to review progress.


ಮಾನ್ಯ ಗೃಹ ಸಚಿವರು, ಹಿರಿಯ ನಾಯಕರು ಹಾಗೂ ಮಾರ್ಗದರ್ಶಿಗಳಾದ Dr. G Parameshwara ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ.

