CA Mohan Vishwa (@camohanbn) 's Twitter Profile
CA Mohan Vishwa

@camohanbn

Hindu/CA/CS/Entrepreneur/Columnist "ವಿಶ್ವವಾಣಿ”/Karnataka BJP Spokesperson/Business Advisor/Economist

ID: 2519789574

calendar_today24-05-2014 07:40:25

10,10K Tweet

1,1K Followers

92 Following

CA Mohan Vishwa (@camohanbn) 's Twitter Profile Photo

423.15 ಕೋಟಿ ರೂಪಾಯಿ ವೆಚ್ಚದ ಸಿಗಂಧೂರು ಸೇತುವೆಯ ಶಂಕುಸ್ಥಾಪನೆ 2018 ಮತ್ತು ಉದ್ಘಾಟನೆ 2025! ಶಂಕುಸ್ಥಾಪನೆಯನ್ನು ಮಾಡಿ ಉದ್ಘಾಟನೆಯನ್ನೂ ಮಾಡುವುದು Narendra Modi ಯವರ ಕೆಲಸದ ವೈಖರಿ Siddaramaiah ನವರೆ ಸೇತುವೆಯ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರದ್ದು,ಕೇಂದ್ರದ ವಿರುದ್ದ ತೆರಿಗೆ ತಾರತಮ್ಯ ಎಂಬ ಸುಳ್ಳು ಹೇಳುವಾಗ ಈ ರೀತಿಯ

423.15 ಕೋಟಿ ರೂಪಾಯಿ ವೆಚ್ಚದ ಸಿಗಂಧೂರು ಸೇತುವೆಯ ಶಂಕುಸ್ಥಾಪನೆ 2018 ಮತ್ತು ಉದ್ಘಾಟನೆ 2025!

ಶಂಕುಸ್ಥಾಪನೆಯನ್ನು ಮಾಡಿ ಉದ್ಘಾಟನೆಯನ್ನೂ ಮಾಡುವುದು Narendra Modi ಯವರ ಕೆಲಸದ ವೈಖರಿ

Siddaramaiah ನವರೆ ಸೇತುವೆಯ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರದ್ದು,ಕೇಂದ್ರದ ವಿರುದ್ದ ತೆರಿಗೆ ತಾರತಮ್ಯ ಎಂಬ ಸುಳ್ಳು ಹೇಳುವಾಗ ಈ ರೀತಿಯ
CA Mohan Vishwa (@camohanbn) 's Twitter Profile Photo

ರಾಜ್ಯ ಕಾಂಗ್ರೆಸ್ಸಿನಲ್ಲಿ ಅಧಿಕಾರಕ್ಕಾಗಿ ‘ಗ್ಯಾಂಗ್‌ ವಾರ್‌’ ನಡೆಯುತ್ತಿದೆ ಡಿ.ಕೆ.ಶಿ ಗ್ಯಾಂಗ್‌,ಸಿದ್ದರಾಮಯ್ಯ ಗ್ಯಾಂಗ್, ಪರಮೇಶ್ವರ್‌ ಗ್ಯಾಂಗ್, ಸತೀಶ್‌ ಜಾರಕಿಹೊಳಿ ಗ್ಯಾಂಗ್, ಜಮೀರ್‌ ಗ್ಯಾಂಗ್ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ! Prakash Sesharaghavachar 🇮🇳 Keshava Prasad S Narendra Simha Murthy C T Ravi 🇮🇳 ಸಿ ಟಿ ರವಿ Asianet Suvarna News

CA Mohan Vishwa (@camohanbn) 's Twitter Profile Photo

4500 E-Buses were allocated to Bengaluru under PM's E-Drive Phase-1 Scheme Habitual Lier Siddaramaiah, will not include the cost of these 4500 Buses, while calculating share of taxes received from the Centre to Karnataka Vijayendra Yediyurappa R. Ashoka C T Ravi 🇮🇳 ಸಿ ಟಿ ರವಿ Prakash Sesharaghavachar 🇮🇳

4500 E-Buses were allocated to Bengaluru under PM's E-Drive Phase-1 Scheme

Habitual Lier Siddaramaiah, will not include the cost of these 4500 Buses, while calculating share of taxes received from the Centre to Karnataka

Vijayendra Yediyurappa R. Ashoka C T Ravi 🇮🇳 ಸಿ ಟಿ ರವಿ Prakash Sesharaghavachar 🇮🇳
CA Mohan Vishwa (@camohanbn) 's Twitter Profile Photo

Govt Officer's suicide under Siddaramaiah 's tenure as CM -> DYSP MK Ganapathi -> DK Ravi - DC -> Parashuram - Police -> Chandrashekaran - Valmiki Dev Board -> Rudranna Yadavannavar - SDA -> Thimmegowda - CCB Police Vijayendra Yediyurappa R. Ashoka Republic TIMES NOW News18

CA Mohan Vishwa (@camohanbn) 's Twitter Profile Photo

ಸಿದ್ದರಾಮಯ್ಯನವರ ಅಧಿಕಾರದ ದರ್ಪ,ದುರಹಂಕಾರ ಮತ್ತು ಕುರ್ಚಿ ಕಳೆದುಕೊಳ್ಳುವ ಭೀತಿ ಅಧಿಕಾರಿಗಳ ಮೇಲೆ ಕೈ ಮಾಡುವ ಹಂತಕ್ಕೆ ತಲುಪಿದೆ! ವಿಜಯನಗರದಲ್ಲಿ ಜಿಲ್ಲಾಧಿಕಾರಿ ದಿವಾಕರ್‌ಗೆ ಬೈದಿದ್ದರು, ಬೆಳಗಾವಿಯಲ್ಲಿ ನಾರಾಯಣ ಭರಮನಿಯವರ ಮೇಲೆ ಕೈ ಮಾಡಲು ಮುಂದಾದರು,ಯಾದಗಿರಿ ಪೋಲೀಸ್‌ ಅಧಿಕಾರಿ ಪರಶುರಾಂ ಆತ್ಮಹತ್ಯೆ ಮಾಡಿಕೊಂಡರು. ಪ್ರತಿಭಟನೆಯನ್ನು

Prathap Simha (@mepratap) 's Twitter Profile Photo

ಮೈನಿಂಗ್ ಲಾಡು ಅವರೇ, ಅರ್ಥವ್ಯವಸ್ಥೆಯನ್ನು ನಡೆಸುವುದೆಂದರೆ ಒಂದೇ ಪರ್ಮಿಟ್ ನಲ್ಲಿ ಹತ್ತತ್ತು ಲಾರಿ ಅದಿರನ್ನು ಕದ್ದು ಸಾಗಿಸುವುದು ಅಂದುಕೊಂಡಿರಾ? ಸಂಡೂರ್ ಮೈನ್ಸ್ ನಿಂದ 10 ಸಾವಿರ ಟನ್ ಅದಿರನ್ನು ಕದ್ದುಸಾಗಿಸಿ ಕಾಸು ಮಾಡಿದ ಹಾಗೇನಾ ಲಾಡು? ಅಥವಾ 600 ರೂಪಾಯಿ ಹೆಲ್ತ್ ಕಿಟ್ ಅನ್ನು 2600ಕ್ಕೆ ಮಾರಿ ದುಡ್ಡು ಹೊಡೆದಂತೆನಾ ಸ್ವಾಮಿ?

CA Mohan Vishwa (@camohanbn) 's Twitter Profile Photo

ಗ್ರಾಮೀಣಾಭಿವೃದ್ದಿ ಇಲಾಖೆ 10 ತಿಂಗಳಲ್ಲಿ ಕೇವಲ 55% ಪ್ರಗತಿ ಕಂಡಿದೆ, IT/BT ಕೇವಲ 15% ಪ್ರಗತಿ ಕಂಡಿದೆ - ಈ ಇಲಾಖೆಯ ಮಹಾನುಭಾವ #TrollMinister Priyank Kharge / ಪ್ರಿಯಾಂಕ್ ಖರ್ಗೆ, ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು ಟ್ರಂಪ್‌, RSS,ಮುನೀರ್‌ ಅಂತೆಲ್ಲಾ ಮಾತನಾಡ್ತಾರೆ ಬಸವರಾಜ ರಾಯರೆಡ್ಡಿಯವರ ಹೇಳಿಕೆಯ ಬಗ್ಗೆ ಉತ್ತರ ಕೊಡಬೇಕಿರುವುದು ಪ್ರಿಯಾಂಕ್

CA Mohan Vishwa (@camohanbn) 's Twitter Profile Photo

ನರೇಂದ್ರ ಮೋದಿಯವರ ಕಡೆ ಬೆಟ್ಟು ಮಾಡುವ ಸಿದ್ದರಾಮಯ್ಯನವರು 2024-25 ರಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಜೆಟಿಗಿಂತಲಬ ಹೆಚ್ಚುವರಿಯಾಗಿ 11,000 ಕೋಟಿ ತೆರಿಗೆ ಹಂಚಿಕೆಯಾದ ವಿಷಯವನ್ನು ಹೇಳುವುದಿಲ್ಲ ಕೇಂದ್ರದಿಂದ ಬರುವ ತೆರಿಗೆ ಹಂಚಿಕೆಯ ಬಗ್ಗೆ ಮಾತ್ರ ಮಾತನಾಡಿ, ನೇರವಾಗಿ ಬರುವ ಯೋಜನೆಗಳ ಬಗ್ಗೆ ತುಟಿ ಬಿಚ್ಚುವುದಿಲ್ಲ 423 ಕೋಟಿ ವೆಚ್ಚದ

CA Mohan Vishwa (@camohanbn) 's Twitter Profile Photo

ಭಾರತ ಮತ್ತು ಅಮೇರಿಕಾದ ಬಗ್ಗೆ ಮಾತನಾಡುವ ಸ್ವಯಂ ಘೋಷಿತ ಅಂತರಾಷ್ಟೀಯ ವಿಶ್ಲೇಷಕ #TrollMinister Priyank Kharge / ಪ್ರಿಯಾಂಕ್ ಖರ್ಗೆ ಕುಟುಂಬ ಪ್ರತಿನಿಧಿಸುವ ಕಲ್ಯಾಣ ಕರ್ನಾಟಕದ 56,244 ಮಕ್ಕಳಲ್ಲಿ ಅಪೌಷ್ಟಿಕತೆ! ಐದು ದಶಕಗಳಲ್ಲಿ ಇವರ ಕುಟುಂಬದವರು ಸಾವಿರಾರು ಕೋಟಿಯ ಒಡೆಯರಾದರು,ಆದರೆ ಅವರು ಪ್ರತಿನಿಧಿಸುವ ಭಾಗ ಮಾತ್ರ ಇಂದಿಗೂ ಕಡುಬಡತನದಲ್ಲಿದೆ!

ಭಾರತ ಮತ್ತು ಅಮೇರಿಕಾದ ಬಗ್ಗೆ ಮಾತನಾಡುವ ಸ್ವಯಂ ಘೋಷಿತ ಅಂತರಾಷ್ಟೀಯ ವಿಶ್ಲೇಷಕ
#TrollMinister Priyank Kharge / ಪ್ರಿಯಾಂಕ್ ಖರ್ಗೆ ಕುಟುಂಬ ಪ್ರತಿನಿಧಿಸುವ ಕಲ್ಯಾಣ ಕರ್ನಾಟಕದ 56,244 ಮಕ್ಕಳಲ್ಲಿ ಅಪೌಷ್ಟಿಕತೆ!

ಐದು ದಶಕಗಳಲ್ಲಿ ಇವರ ಕುಟುಂಬದವರು ಸಾವಿರಾರು ಕೋಟಿಯ ಒಡೆಯರಾದರು,ಆದರೆ ಅವರು ಪ್ರತಿನಿಧಿಸುವ ಭಾಗ ಮಾತ್ರ ಇಂದಿಗೂ ಕಡುಬಡತನದಲ್ಲಿದೆ!
News18 (@cnnnews18) 's Twitter Profile Photo

Gali Anjaneya Swamy Temple in Bengaluru, has officially been taken over by the State Government BJP's CA Mohan Vishwa, Author Anand Ranganathan & TR Prasad Gowda, Congress with views Anand Narasimhan🇮🇳 | #TheRightStand #GaliAnjaneya #Karnataka

News18 (@cnnnews18) 's Twitter Profile Photo

Karnataka government takes over Bengaluru temple after donation theft allegations BJP's CA Mohan Vishwa, Author Anand Ranganathan & TR Prasad Gowda, Congress with views Anand Narasimhan🇮🇳 | #TheRightStand #GaliAnjaneya #Karnataka

CA Mohan Vishwa (@camohanbn) 's Twitter Profile Photo

ಅಕ್ರಮವಾಗಿ ‘ಗಣಿ’ ಕೊಳ್ಳೆ ಹೊಡೆದ ವ್ಯಕ್ತಿ ಬಡ ಕಾರ್ಮಿಕರಿಗೆ ನೀಡುವ ‘ಆರೋಗ್ಯ ಕಿಟ್‌’ನಲ್ಲಿ ಕೊಳ್ಳೆ ಹೊಡೆದ ವ್ಯಕ್ತಿ ಕಾರ್ಮಿಕರಿಗೆ ನೀಡುವ ‘ಡಾಬರ್‌ ಚವನ್‌ ಪ್ರೆಶ್‌’ನಲ್ಲಿ ಕೊಳ್ಳೆ ಹೊಡೆದ ವ್ಯಕ್ತಿ ತನ್ನ DNA ನಲ್ಲಿ ಕೊಳ್ಳೆ ಹೊಡೆಯೋ ಕಲೆ ಇರುವ ‘ಭಂಡಲ್’‌ ಮಂತ್ರಿ Santosh Lad Official Vijayendra Yediyurappa R. Ashoka B L Santhosh

ಅಕ್ರಮವಾಗಿ ‘ಗಣಿ’ ಕೊಳ್ಳೆ ಹೊಡೆದ ವ್ಯಕ್ತಿ

ಬಡ ಕಾರ್ಮಿಕರಿಗೆ ನೀಡುವ ‘ಆರೋಗ್ಯ ಕಿಟ್‌’ನಲ್ಲಿ ಕೊಳ್ಳೆ ಹೊಡೆದ ವ್ಯಕ್ತಿ

ಕಾರ್ಮಿಕರಿಗೆ ನೀಡುವ ‘ಡಾಬರ್‌ ಚವನ್‌ ಪ್ರೆಶ್‌’ನಲ್ಲಿ ಕೊಳ್ಳೆ ಹೊಡೆದ ವ್ಯಕ್ತಿ

ತನ್ನ DNA ನಲ್ಲಿ ಕೊಳ್ಳೆ ಹೊಡೆಯೋ ಕಲೆ ಇರುವ ‘ಭಂಡಲ್’‌ ಮಂತ್ರಿ Santosh Lad Official

Vijayendra Yediyurappa R. Ashoka B L Santhosh
CA Mohan Vishwa (@camohanbn) 's Twitter Profile Photo

ಸಿಗಂಧೂರು ಸೇತುವೆ ನಿರ್ಮಾಣದಲ್ಲಿ ಏಳು ವರ್ಷ ಮುಖ್ಯಮಂತ್ರಿಯಾಗಿದ್ದ Siddaramaiah ಕೊಡುಗೆ ‘ಸೊನ್ನೆ’! IPL Final ಪಂದ್ಯ ಮುಗಿದ 24 ಗಂಟೆಯೊಳಗೆ ವಿಧಾನಸೌದದ ಮುಂಬಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊಮ್ಮೊಗನ ಜೊತೆ ಬಾಗವಹಿಸಲು ಸಾದ್ಯವಾದ ಸಿದ್ದರಾಮಯ್ಯನವರಿಗೆ ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹಾಜರಾಗಲು

ಸಿಗಂಧೂರು ಸೇತುವೆ ನಿರ್ಮಾಣದಲ್ಲಿ ಏಳು ವರ್ಷ ಮುಖ್ಯಮಂತ್ರಿಯಾಗಿದ್ದ  Siddaramaiah ಕೊಡುಗೆ ‘ಸೊನ್ನೆ’!

IPL Final ಪಂದ್ಯ ಮುಗಿದ 24 ಗಂಟೆಯೊಳಗೆ ವಿಧಾನಸೌದದ ಮುಂಬಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊಮ್ಮೊಗನ ಜೊತೆ ಬಾಗವಹಿಸಲು ಸಾದ್ಯವಾದ ಸಿದ್ದರಾಮಯ್ಯನವರಿಗೆ ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹಾಜರಾಗಲು
Basavaraj S Bommai (@bsbommai) 's Twitter Profile Photo

ಕರ್ನಾಟಕದಲ್ಲಿ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಸ್ಥರಿಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್ ಟಿ ಶಾಕ್ ಕೊಟ್ಡಿರುವಂಥದ್ದು ಅತ್ಯಂತ ಖಂಡನೀಯ. ಜಿಎಸ್ ಟಿ ಕಾನೂನು ಅಡಿಯಲ್ಲಿ ವ್ಯಾಪಾರ ವಹಿವಾಟು ಮಾಡಲು ಕೆಲವು ರಿಯಾಯ್ತಿ ಇದೆ. ಆ ರಿಯಾಯಿತಿ ನಂತರ ತೆರಿಗೆ ಕಟ್ಟಬೇಕೆಂಬ ಪದ್ದತಿ ಇದೆ. ಈ ವಿಚಾರದಲ್ಲಿ ರಾಜ್ಯ ವಾಣಿಜ್ಯ ತೆರಿಗೆ

CA Mohan Vishwa (@camohanbn) 's Twitter Profile Photo

ದಿವಾಳಿಯಾಗಿರುವ ಕಾಂಗ್ರೆಸ್‌ ಸರ್ಕಾರ 2025-26 ರಲ್ಲಿ 1,20,000 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಿದೆ,ಮೊದಲ ತ್ರೈಮಾಸಿಕದಲ್ಲಿ ಕೇವಲ 87% ತೆರಿಗೆ ಮಾತ್ರ ಸಂಗ್ರಹಿಸಿ ಅಸಮರ್ಥವಾಗಿದೆ! ಗ್ಯಾರಂಟಿಗೆ ಹಣವಿಲ್ಲದ ಕಾರಣ, ತೆರಿಗೆ ಗುರಿಯನ್ನು ಮುಟ್ಟಲು ಸಿದ್ದರಾಮಯ್ಯನವರು #Phonepe #GooglePay #Paytm ಬಳಸುತ್ತಿರುವ ಸಣ್ಣ ಗ್ರಾಹಕರನ್ನು

BJP Karnataka (@bjp4karnataka) 's Twitter Profile Photo

ಇಷ್ಟು ದಿನ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿದ್ದು ನಾವಲ್ಲ, ಅದು ಕೇಂದ್ರ ಸರ್ಕಾರ, ತೆರಿಗೆ ಹಾಕೋದು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿಲ್ಲ ಎಂದು ರಂಗ್‌ ಬಿರಂಗಿ ಬೊಗಳೆ ಬಿಟ್ಟಿದ್ದ #TaxCM Siddaramaiah ಅವರು, ಈಗ ಸಣ್ಣ ವರ್ತಕರ ಬಳಿ ತೆರಿಗೆ ವಸೂಲಿ ಮಾಡಲ್ಲ ಎಂದು ಘೋಷಿಸಿದ್ದಾರೆ. ಅಲ್ಲಿಗೆ ಸಣ್ಣ ವ್ಯಾಪಾರಿಗಳಿಗೆ ಲಕ್ಷ-ಲಕ್ಷ

ಇಷ್ಟು ದಿನ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿದ್ದು ನಾವಲ್ಲ, ಅದು ಕೇಂದ್ರ ಸರ್ಕಾರ, ತೆರಿಗೆ ಹಾಕೋದು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿಲ್ಲ ಎಂದು ರಂಗ್‌ ಬಿರಂಗಿ ಬೊಗಳೆ ಬಿಟ್ಟಿದ್ದ #TaxCM Siddaramaiah ಅವರು, ಈಗ ಸಣ್ಣ ವರ್ತಕರ ಬಳಿ ತೆರಿಗೆ ವಸೂಲಿ ಮಾಡಲ್ಲ ಎಂದು ಘೋಷಿಸಿದ್ದಾರೆ.

ಅಲ್ಲಿಗೆ ಸಣ್ಣ ವ್ಯಾಪಾರಿಗಳಿಗೆ ಲಕ್ಷ-ಲಕ್ಷ
CA Mohan Vishwa (@camohanbn) 's Twitter Profile Photo

ಭಂಡಲ್‌ ಮಂತ್ರಿಯಾದ Santosh Lad Official ನಿಮ್ಮ ಗಣಿ ಹಗರಣದ ಬಗ್ಗೆ ಯಾವಾಗ ಸ್ಪಷ್ಟನೆ ಕೊಡುವಿರಿ ? ಕಾರ್ಮಿಕ ಕಿಟ್‌ ಹಗರಣದ ಬಗ್ಗೆ ಯಾವಾಗ ಸ್ಪಷ್ಟನೆ ಕೊಡುವಿರಿ ? ಕಾರ್ಮಿಕ ಆರೋಗ್ಯ ತಪಾಸಣೆ‌ ಹಗರಣದ ಬಗ್ಗೆ ಯಾವಾಗ ಸ್ಪಷ್ಟನೆ ಕೊಡುವಿರಿ ? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಮತ್ತೊಬ್ಬರ ತಟ್ಟೆಯಲ್ಲಿ ನೊಣ ಹುಡುಕ್ತೀರಾ ?

ಭಂಡಲ್‌ ಮಂತ್ರಿಯಾದ Santosh Lad Official ನಿಮ್ಮ ಗಣಿ ಹಗರಣದ ಬಗ್ಗೆ ಯಾವಾಗ ಸ್ಪಷ್ಟನೆ ಕೊಡುವಿರಿ ?

ಕಾರ್ಮಿಕ ಕಿಟ್‌ ಹಗರಣದ ಬಗ್ಗೆ ಯಾವಾಗ ಸ್ಪಷ್ಟನೆ ಕೊಡುವಿರಿ ?

ಕಾರ್ಮಿಕ ಆರೋಗ್ಯ ತಪಾಸಣೆ‌ ಹಗರಣದ ಬಗ್ಗೆ ಯಾವಾಗ ಸ್ಪಷ್ಟನೆ ಕೊಡುವಿರಿ ?

ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಮತ್ತೊಬ್ಬರ ತಟ್ಟೆಯಲ್ಲಿ ನೊಣ ಹುಡುಕ್ತೀರಾ ?
CA Mohan Vishwa (@camohanbn) 's Twitter Profile Photo

ಪಾರದರ್ಶಕ ತನಿಖೆಯಾಗಬೇಕಾದರೆ ಕೆ ಜೆ ಜಾರ್ಜ್ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಅಧಿಕಾರಿಗಳು ಭ್ರಷ್ಟ ಮಂತ್ರಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ಮಾಡಲು ಸಾಧ್ಯವಿಲ್ಲ Prakash Sesharaghavachar 🇮🇳 Vijayendra Yediyurappa R. Ashoka Narendra Simha Murthy

ಪಾರದರ್ಶಕ ತನಿಖೆಯಾಗಬೇಕಾದರೆ ಕೆ ಜೆ ಜಾರ್ಜ್ ರಾಜೀನಾಮೆ ನೀಡಬೇಕು

ಇಲ್ಲದಿದ್ದರೆ ಅಧಿಕಾರಿಗಳು ಭ್ರಷ್ಟ ಮಂತ್ರಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ಮಾಡಲು ಸಾಧ್ಯವಿಲ್ಲ

Prakash Sesharaghavachar 🇮🇳 Vijayendra Yediyurappa R. Ashoka Narendra Simha Murthy
CA Mohan Vishwa (@camohanbn) 's Twitter Profile Photo

ಗಲಭೆಕೋರರನ್ನು ಅಮಾಯಕರೆಂದ ಕಾಂಗ್ರೆಸ್ಸಿನ ನಾಯಕರು ಯಾವ ಬಿಲದಲ್ಲಿ ಅಡಗಿದ್ದಾರೆ ? ಗಲಭೆಕೋರರಿಗೆ ನೋಟಿನ ಕಂತೆ ಎಣಿಸಿಕೊಟ್ಟ B Z Zameer Ahmed Khan ಯಾವ ಬಿಲದಲ್ಲಿದ್ದೀರಿ ? ಪೋಲೀಸ್‌ ಠಾಣೆಗೆ ಬೆಂಕಿ ಹಚ್ಚಿದವರ ವಿರುದ್ದ ದಾಖಲಾದ ಕೇಸುಗಳನ್ನು ವಾಪಾಸ್‌ ಪಡೆಯಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಕಾಂಗ್ರೆಸ್ಸಿನ ಶಾಸಕರು ಯಾವ ಬಿಲದಲ್ಲಿ

ಗಲಭೆಕೋರರನ್ನು ಅಮಾಯಕರೆಂದ ಕಾಂಗ್ರೆಸ್ಸಿನ ನಾಯಕರು ಯಾವ ಬಿಲದಲ್ಲಿ ಅಡಗಿದ್ದಾರೆ ?

ಗಲಭೆಕೋರರಿಗೆ ನೋಟಿನ ಕಂತೆ ಎಣಿಸಿಕೊಟ್ಟ B Z Zameer Ahmed Khan ಯಾವ ಬಿಲದಲ್ಲಿದ್ದೀರಿ ?

ಪೋಲೀಸ್‌ ಠಾಣೆಗೆ ಬೆಂಕಿ ಹಚ್ಚಿದವರ ವಿರುದ್ದ ದಾಖಲಾದ ಕೇಸುಗಳನ್ನು ವಾಪಾಸ್‌ ಪಡೆಯಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಕಾಂಗ್ರೆಸ್ಸಿನ ಶಾಸಕರು ಯಾವ ಬಿಲದಲ್ಲಿ